Asianet Suvarna News Asianet Suvarna News

ಕೊಡಗು ಆಯ್ತು : ಮುಂದಿನ ಟಾರ್ಗೆಟ್ ಇವೆರೆಡು ಜಿಲ್ಲೆಗಳು

ಕೊಡಗು ನಂತರ ಹಾಸನ ಹಾಗೂ ಚಿಕ್ಕಮಗಳೂರಿನಲ್ಲಿ ಪ್ರವಾಹ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಸಕಲೆಶಪುರದ ಕೆಲವಡೆ ಈಗಾಗಲೇ ಗುಡ್ಡ ಕುಸಿಯುತ್ತಿವೆ

  • ಕೊಡಗು ನಂತರ ಮುಂದಿನ ಟಾರ್ಗೆಟ್ ಹಾಸನ ಹಾಗೂ ಚಿಕ್ಕಮಗಳೂರು
  • ಇವೆರೆಡು ಜಿಲ್ಲೆಗಳ ಕೆಲವೆಡೆ ಗುಡ್ಡಗಳು ಕುಸಿಯುತ್ತಿವೆ

Video Top Stories