Asianet Suvarna News Asianet Suvarna News

ಜಗತ್ತಿನ ಆಯಸ್ಸು ಕೇವಲ 7 ವರ್ಷವಾ?

ಏಳೇ ವರ್ಷದಲ್ಲಿ ಮುಳುಗುತ್ತಾ ಇಡಿ ಜಗತ್ತು?! ಭಾರತಕ್ಕೆ ಕಾದಿದೆಯಾ ಅತಿ ದೊಡ್ಡ ವಿಪತ್ತು?! 2.5 ಕೋಟಿ ಭಾರತೀಯರ ಪ್ರಾಣಕ್ಕೆ ಕಂಟಕ?ಕೇರಳದ ಜಲಪ್ರಳಯ ಜಗತ್ತನ್ನೇ ಮುಳುಗಿಸುತ್ತಾ?! ಎದೆ ನಡುಗಿಸುತ್ತಿದೆ ಪ್ರಕೃತಿಯ ಅಂತರಾಳದ ರಹಸ್ಯ!
 

ಬೆಂಗಳೂರು[ಆ.೨೧]: ಕೇರಳದಲ್ಲಿ ಶುರುವಾದ ಜಲಪ್ರಳಯ ಕರ್ನಾಟಕವನ್ನೂ ತತ್ತರಿಸುವಂತೆ ಮಾಡ್ತಿದೆ. ಆದ್ರೆ ಇದು ಆರಂಭವಷ್ಟೇ.. ಕೇರಳದಲ್ಲಿ ಆರಂಭವಾದ ಜಲಪ್ರಳಯ, ಮುಂದಿನ ದಿನಗಳಲ್ಲಿ ಇಡೀ ಜಗತ್ತಿಗೇ ಆವರಿಸುತ್ತಾ? ಮುಂದಿನ ಏಳು ವರ್ಷಗಳಲ್ಲಿ ಕಲಿಯುಗವೇ ಅಂತ್ಯವಾಗಿಬಿಡುತ್ತಾ? ಇಡೀ ಜಗತ್ತೇ ಮುಳುಗಿಬಿಡುತ್ತಾ? ಕೇರಳದ ಜಲ ರಕ್ಕಸ ಭಾರತವನ್ನೇ ಆಹುತಿ ಪಡೀತಾನಾ? 2.5 ಕೋಟಿ ಜನ ಭಾರತೀಯರಿಗೆ ಕಾದಿದೆಯಾ ಪ್ರಾಣಾಘಾತ?.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Video Top Stories