Asianet Suvarna News Asianet Suvarna News
2332 results for "

ಪ್ರವಾಹ

"
Muzarai Department take initiatives to helps Kodagu flood victimsMuzarai Department take initiatives to helps Kodagu flood victims
Video Icon

ಕೊಡಗು ಸಂತ್ರಸ್ತರ ನೆರವಿಗೆ ಮುಜರಾಯಿ ಇಲಾಖೆ ಆದೇಶವೇನು ಗೊತ್ತಾ?

ಮಹಾಮಳೆಗೆ ಇಡೀ ಕೊಡಗು ಅನಾಥವಾಗಿದೆ. ಸೂರು, ನೆಲೆ ಕಳೆದುಕೊಂಡವರಿಗೆ ನೆರವಿನ ಕೇಂದ್ರಗಳು ಆಶ್ರಯ ನೀಡಿದೆ. ರಾಜ್ಯದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ. ಮುಜರಾಯಿ ಇಲಾಖೆ ಕೂಡಾ ನೆರವಿನ ಹಸ್ತ ಚಾಚಿದೆ. ಎಲ್ಲಾ ದೇವಸ್ಥಾನಗಳಿಗೆ ಆದೇಶ ನೀಡಿದೆ. ಹೊಸ ಆದೇಶವೇನು ಗೊತ್ತಾ? 

NEWS Aug 22, 2018, 4:54 PM IST

Man collects 60k by creating fake SBI ac for Kodagu floodsMan collects 60k by creating fake SBI ac for Kodagu floods

ಕೊಡಗು ಸಂತ್ರಸ್ತರಿಗೆಂದು ದೇಣಿಗೆ ನೀಡುವಾಗ ಹುಷಾರ್!

ಎಲ್ಲಿಯಾದರಲ್ಲಿ ನೈಸರ್ಗಿಕ ವಿಕೋಪ ಅಥವಾ ಬೇರೆ ರೀತಿಯ ಅನಾಹುತಗಳು ಸಂಭವಿಸಿದಾಗ, ಅದಕ್ಕಾಗಿ ಮಾನವೀಯ ಹೃದಯಗಳು ಮಿಡಿಯುತ್ತವೆ. ಅಲ್ಲದೇ ಇಂಥ ಸಂದರ್ಭದಲ್ಲಿ ದೋಚುವ ಮನಸ್ಸುಗಳು ಇರುತ್ತವೆ. ಸಂತ್ರಸ್ತರಿಗೆಂದು ಹೇಗಾಯ್ತೋ ಹಾಗೆ ದೇಣಿಗೆ ನೀಡಿದರೆ, ತಲುಪ ಬೇಕಾದವರಿಗೆ ತಲುಪುವುದಿಲ್ಲವೆಂಬುವುದು ಗಮನದಲ್ಲಿರಲಿ.

CRIME Aug 22, 2018, 4:26 PM IST

AR Rehman sings song 'Don't Worry Kerala' in live concertAR Rehman sings song 'Don't Worry Kerala' in live concert
Video Icon

’ಡೋಂಟ್ ವರಿ ಕೇರಳ’ ಹಾಡಿನ ಮೂಲಕ ಸಾಂತ್ವನ ಹೇಳಿದ ರೆಹಮಾನ್

ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳಕ್ಕೆ ಸಂಗೀತ ಮಾಂತ್ರಿ ಎ ಆರ್ ರೆಹಮಾನ್ ಸಾಂತ್ವನ ಹೇಳಿದ್ದಾರೆ. 'ಡೋಂಟ್ ವರಿ ಕೇರಳ...' ಎಂದು ಹಾಡನ್ನು ಹಾಡಿದ್ದಾರೆ. 

News Aug 22, 2018, 4:25 PM IST

Mandya district minister Puttaraj to donate funds to kodagu FloodsMandya district minister Puttaraj to donate funds to kodagu Floods

ಮಗನ ಮದುವೆ ಬೀಗರ ಔತಣದ ದುಡ್ಡು ದೇಣಿಗೆಗೆ: ಸಚಿವ

ಕೇರಳದ ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಲು ನಟನೊಬ್ಬರು ಮದುವೆಯನ್ನು ಮುಂದೂಡಿದ್ದಾರೆ. ಒಂಬತ್ತು ವರ್ಷಗಳಿಂದ ಸೈಕಲ್‌ಗಾಗಿ ಕೂಡಿಟ್ಟ ಹಣವನ್ನು ಪ್ರವಾಹ ಪೀಡಿತರಿಗೆ ಬಾಲಕಿಯೊಬ್ಬಳು ನೀಡಿದ್ದಾಳೆ. ಈ ಎಲ್ಲ ಮಾನವೀಯ ಕಾರ್ಯಗಳ ನಡುವೆಯೇ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಮಗನ ಮದುವೆಯ ಬೀಗರ ಔತಣವನ್ನು ಕ್ಯಾನ್ಸಲ್ ಮಾಡಿ, ಕೊಡಗು ಸಂತ್ರಸ್ತರ ನೆರವಿಗೆ ದೇಣಿಗೆ ನೀಡಲು ನಿರ್ಧರಿಸಿದ್ದಾರೆ. 

Mandya Aug 22, 2018, 2:42 PM IST

ISRO Scientists Team To Visit KodaguISRO Scientists Team To Visit Kodagu
Video Icon

ರಹಸ್ಯ ಭೇದಿಸಲು ಮಂಗಳೂರಿಗೆ ಇಸ್ರೋ ವಿಜ್ಞಾನಿಗಳ ತಂಡ

  • ಪ್ರವಾಹದ ಬಗ್ಗೆ ಪರಿಶೀಲಿಸಲು ಇಸ್ರೋ ವಿಜ್ಞಾನಿಗಳ ತಂಡ ಮಂಗಳೂರಿಗೆ ಆಗಮನ
  • ಮದೆನಾಡು, ಜೋಡುಪಾಲ, ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಗೆ ತೆರಳಿ ಪರಿಶೀಲನೆ

NEWS Aug 22, 2018, 1:13 PM IST

Receding Waters Leave Behind Snakes In HousesReceding Waters Leave Behind Snakes In Houses

ಕೇರಳದ ಮನೆಗಳಲ್ಲಿ ಹಾವುಗಳ ಸ್ವಾಗತ

ಕೇರಳದಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಆದರೆ, ಮನೆಗಳಲ್ಲಿ ವಿಷಕಾರಿ ನಾಗರಹಾವುಗಳು, ಮೊಸಳೆ ಮರಿಗಳು, ವೈಪರ್ ಹಾವುಗಳು, ಕ್ರಿಮಿಕೀಟಗಳು ಕಪಾಟು ಹಾಗೂ ವಾಷ್‌ಬೇಸಿನ್‌ಗಳಲ್ಲಿ ಸೇರಿಕೊಂಡಿವೆ. 

NEWS Aug 22, 2018, 12:39 PM IST

Karnataka Film Chamber to help Kerala and Kodagu  Flood victimsKarnataka Film Chamber to help Kerala and Kodagu  Flood victims

ಕೊಡಗು,ಕೇರಳಕ್ಕೆ ವಾಣಿಜ್ಯ ಮಂಡಳಿಯಿಂದ 25 ಲಕ್ಷ ರೂ.

  • ಕೊಡಗಿಗೆ 20 ಲಕ್ಷ, ಕೇರಳಕ್ಕೆ 5 ಲಕ್ಷ ರೂ ನೀಡಿಕೆ
  • ಈಗಾಗಲೇ ಶಿವರಾಜ್ ಕುಮಾರ್, ಪುನೀತ್ ಸೇರಿದಂತೆ ಹಲವರಿಂದ ಆರ್ಥಿಕ ನೆರವು

Sandalwood Aug 22, 2018, 12:39 PM IST

1 crore Generic Medicine Supply To Kodagu1 crore Generic Medicine Supply To Kodagu

ಕೊಡಗಿಗೆ 1 ಕೋಟಿ ಜನರಿಕ್ ಔಷಧಿ ರವಾನೆ

ಸಾಂಕ್ರಾಮಿಕ ರೋಗಗಳ ಸಮಸ್ಯೆ ಎದುರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕೊಡಗು ಜನತೆಗೆ ಸೂಕ್ತ ಔಷಧಿಗಳ ಅಗತ್ಯ ಇರುವ ಕಾರಣ ಒಂದು ಕೋಟಿ ರು. ಮೌಲ್ಯದ ಜನರಿಕ್ ಔಷಧಿಗಳನ್ನು ಕಳುಹಿಸಿಕೊಡಲಾಗುವುದು ಎಂದು
ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ. 

NEWS Aug 22, 2018, 12:30 PM IST

Illegally fund Collection Name Of YashomargaIllegally fund Collection Name Of Yashomarga

ನಟ ಯಶ್‌ ಹೆಸರಲ್ಲಿ ಅಕ್ರಮ ದೇಣಿಗೆ ಸಂಗ್ರಹ

ನಟ ಯಶ್‌ ಅವರ ಯಶೋಮಾರ್ಗ ಸಂಸ್ಥೆಯ ಹೆಸರು ಹೇಳಿಕೊಂಡು ಕೊಡಗು ಮಹಾಮಳೆಯ ಸಂತ್ರಸ್ತರಿಗಾಗಿ ಕೆಲವರು ಅಕ್ರಮವಾಗಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಇದರಿಂದ ಯಶೋಮಾರ್ಗದ ಹೆಸರು ಹೇಳಿಕೊಂಡು ಬರುವವರಿಗೆ ದೇಣಿಗೆ ಕೊಡಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.

News Aug 22, 2018, 12:12 PM IST

Kerala Flood Actor Postponed WeddingKerala Flood Actor Postponed Wedding

ಸಂತ್ರಸ್ತರಿಗೆ ನೆರವಾಗಲು ಮದುವೆ ಮುಂದೂಡಿದ ನಟ

ಕೇರಳ ಹಾಗೂ ಕರ್ನಾಟಕ ಪ್ರವಾಹದಿಂದ ತತ್ತರಿಸಿದೆ. ಭಾರೀ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಅನೇಕ ಜನರು ಸಖಷ್ಟಕ್ಕೆ ಸಿಲುಕಿದ್ದ ಇವರಿಗೆ ನೆರವಾಗುವ ನಿಟ್ಟಿನಲ್ಲಿ ನಟ ರಾಜೀವ್ ಪಿಳ್ಳೈ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. 

NEWS Aug 22, 2018, 11:47 AM IST

Somali Jet Stream Is The Reason For Excess Flood In Karnataka and KeralaSomali Jet Stream Is The Reason For Excess Flood In Karnataka and Kerala
Video Icon

ಜಲ ಪ್ರಳಯಕ್ಕೆ ಕಾರಣವಾದ ಸೋಮಾಲಿ ಜೆಟ್ ಬಗ್ಗೆ ಸಂಪೂರ್ಣ ಮಾಹಿತಿ

  • ಕೊಡಗು, ಕೇರಳದ ಅನಾಹುತಕಾರಿ ಮಳೆಗೆ ಕಾರಣವಾದ ಸೊಮಾಲಿ ಜೆಟ್
  • ಪ್ರವಾಹದ ಬಗ್ಗೆ ಸುವರ್ಣ ನ್ಯೂಸ್ .ಕಾಂ ಸೋದರ ಪತ್ರಿಕೆ ಕನ್ನಡಪ್ರಭದಿಂದ EXCLUSIVE ವರದಿ  

NEWS Aug 22, 2018, 11:41 AM IST

Donate To CM Relief Fund Says CM KumaraswamyDonate To CM Relief Fund Says CM Kumaraswamy

ಪ್ರವಾಹಕ್ಕೆ ನೀವು ನೀಡಿದ ದೇಣಿಗೆ ವ್ಯಯವಾಗದಿರಲು ಹೀಗೆ ಮಾಡಿ

ಕಂಡ ಕಂಡ ಕಡೆ ಪ್ರವಾಹದ ಹೆಸರಿನಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದ್ದು, ಈ ರೀತಿಯಾಗಿ ಸಂಗ್ರಹ ಮಾಡುವ ಹಣ ದುರ್ಬಳಕೆಯಾಗುವ ಸಾಧ್ಯತೆ ಇದ್ದು ಆದ್ದರಿಂದ ಸಿಎಂ ಪರಿಹಾರ ನಿಧಿಗೆ ಹಣ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

NEWS Aug 22, 2018, 11:19 AM IST

Were The Animals Aware Of The Kodagu FloodWere The Animals Aware Of The Kodagu Flood

ಸಾಕು ಪ್ರಾಣಿಗಳಿಗೆ ಸಿಕ್ಕಿತ್ತಾ ಪ್ರವಾಹ ಮುನ್ಸೂಚನೆ?

ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಸಕಲ ಜೀವಿಗಳೂ ಕೂಡ ದುಸ್ಥಿತಿಯಲ್ಲಿವೆ. ಇಂತಹ ಪ್ರವಾಹದ ಬಗ್ಗೆ ಪ್ರಾಣಿಗಳಿಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಪ್ರವಾಹಕ್ಕೂ ಮುನ್ನ ಪ್ರಾಣಿಗಳಲ್ಲಿ ಕಂಡು ಬಂದ ವರ್ತನೆಯು ಕಾರಣವಾಗಿದೆ. 

NEWS Aug 22, 2018, 11:00 AM IST

Union Govt Supply 9 Thousand  Tonne Food GrainsUnion Govt Supply 9 Thousand  Tonne Food Grains

ಕೇಂದ್ರದಿಂದ ಕೇರಳಕ್ಕೆ 90,000 ಟನ್‌ ಆಹಾರ ಧಾನ್ಯ

ಕೇಂದ್ರದಿಂದ ಪ್ರವಾಹ ಪೀಡಿತ ಕೇರಳಕ್ಕೆ ಆಹಾರ ಧಾನ್ಯಗಳನ್ನು ರವಾನೆ ಮಾಡುವುದಾಗಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚೊವ ರಾಂ ವಿಲಾಸ್ ಪಾಸ್ವಾನ್ ಘೋಷಿಸಿದ್ದಾರೆ. 

NEWS Aug 22, 2018, 10:34 AM IST

Flood Victims at Jodupala & Monnangeri Village Angry Over Kodagu Politicians for Not Visiting ThemFlood Victims at Jodupala & Monnangeri Village Angry Over Kodagu Politicians for Not Visiting Them
Video Icon

ನೆರವಿಗೆ ಬಾರದ ರಾಜಕಾರಣಿಗಳು : ಪ್ರವಾಹ ಪೀಡಿತ ಜನರ ಆಕ್ರೋಶ

  • ಪ್ರವಾಹಕ್ಕೊಳಗಾಗಿ ಇಷ್ಟು ದಿನವಾದರೂ ನಮ್ಮ ಗ್ರಾಮಗಳಿಗೆ ಯಾವ ರಾಜಕಾರಣಿಯೂ ಬಂದಿಲ್ಲ 
  • ಆಕ್ರೋಶ ವ್ಯಕ್ತಪಡಿಸಿದ ಜೋಡುಪಾಲ್, ಮಣ್ಣಂಗೇರಿ ಗ್ರಾಮಸ್ಥರು 

NEWS Aug 22, 2018, 10:17 AM IST