Asianet Suvarna News Asianet Suvarna News
614 results for "

India Gate

"
Will Plough The Parks In India Gate To Plant Crops Rakesh Tikait podWill Plough The Parks In India Gate To Plant Crops Rakesh Tikait pod

40 ಲಕ್ಷ ಟ್ರಾಕ್ಟರ್‌ನಿಂದ ಸಂಸತ್‌ ಮುತ್ತಿಗೆ, ಇಂಡಿಯಾ ಗೇಟ್‌ ಬಳಿ ಉಳುಮೆ: ಕೇಂದ್ರಕ್ಕೆ ವಾರ್ನಿಂಗ್!

ಕೇಂದ್ರಕ್ಕೆ ವಾರ್ನಿಂಗ್ ಕೊಟ್ಟ ರೈತ ಮುಖಂಡ| ಕೇಂದ್ರ ಕೃಷಿ ಮಸೂದೆ ಹಿಂಪಡೆಯದಿದ್ದರೆ ಸಂಸತ್‌ಗೆ ಮುತ್ತಿಗೆ| ಇಂಡಿಯಾ ಗೇಢಟ್‌ ಬಳಿಯೇ ಉಳುಮೆ ಮಾಡುತ್ತೇವೆ ಎಂದ ಟಿಕಾಯತ್

India Feb 24, 2021, 4:22 PM IST

PM Modi teary farewell to Gulam Nabi azad hlsPM Modi teary farewell to Gulam Nabi azad hls

ಗಾಂಧಿ ಕುಟುಂಬದ ಜೊತೆ ಸಂಬಂಧ ಕೆಡಿಸಿಕೊಂಡವರನ್ನು ಮಿತ್ರರಂತೆ ಅಪ್ಪಿಕೊಳ್ಳೋದೇಕೆ ಮೋದಿ.?

ಗಾಂಧಿಗಳ ಜೊತೆ ಯಾರೇ ಸಂಬಂಧ ಕೆಡಿಸಿಕೊಳ್ಳಲಿ ಅವರನ್ನು ಮೋದಿ ಜನ್ಮ ಜನ್ಮಾಂತರದ ಮಿತ್ರರಂತೆ ಅಪ್ಪಿಕೊಳ್ಳುತ್ತಾರೆ. ಅದು ನರಸಿಂಹರಾವ್‌ರಿಂದ ಹಿಡಿದು ಪ್ರಣಬ್‌ ದಾ ಇರಲಿ ಅಥವಾ ಜ್ಯೋತಿರಾದಿತ್ಯರಿಂದ ಹಿಡಿದು ಗುಲಾಂ ನಬಿ ಇರಲಿ, ಮೋದಿ ಚೆನ್ನಾಗಿ ಹೊಗಳುತ್ತಾರೆ.

Politics Feb 19, 2021, 5:39 PM IST

Rakesh Tikait Denied Permission for Rally in Maharashtra hlsRakesh Tikait Denied Permission for Rally in Maharashtra hls

ರೈತರ ಜೊತೆ ನಿಂತ ಮಾತುಕತೆ, ಎಲ್ಲಿಗೆ ಹೋಗಿ ಮುಟ್ಟಲಿದೆ ಹೋರಾಟದ ಕತೆ.?

ಕೇಂದ್ರ ಹಾಗೂ ರೈತರ ನಡುವೆ 11 ನೇ ಸುತ್ತಿನ ಮಾತುಕತೆ ನಡೆದಿದೆ. ಆದರೆ ಯಾವುದೇ ಅಂತಿಮ ನಿರ್ಧಾರ ಹೊರಬಿದ್ದಿಲ್ಲ. ರೈತರು ಇನ್ನೂ ಕನ್ವಿನ್ಸ್ ಆದ ಹಾಗೆ ಕಾಣಿಸುತ್ತಿಲ್ಲ. 

Politics Feb 19, 2021, 1:25 PM IST

Chinese Troops Pull Back from Pangong Tso hlsChinese Troops Pull Back from Pangong Tso hls

ಲಡಾಖ್‌‌ನಿಂದ ಚೀನಾ ಸೇನೆ ಹಿಂದೆ ಹೋಗಿದ್ದರ ಗುಟ್ಟೇನು?

ಭಾರತ ಪಾಯಿಂಟ್‌ ಮೂರರ ಧಾನ್‌ಸಿಂಗ್‌ ಥಾಪಾ ಬೇಸ್‌ನ ಮುಂದೆ ಹೋಗುವಂತಿಲ್ಲ, ಚೀನಾ ಫಿಂಗರ್‌ 8ರಿಂದ ಈ ಕಡೆ ಬರುವಂತಿಲ್ಲ. 3ರಿಂದ 8 ಪಾಯಿಂಟ್‌ವರೆಗೆ ಎರಡೂ ಕಡೆ ಸೈನಿಕರಿಗೆ ಪೆಟ್ರೋಲಿಂಗ್‌ ನಿರ್ಬಂಧವಿದೆ.

India Feb 19, 2021, 1:00 PM IST

Reservation demands CM BSY Assures will do whatever is Possible hlsReservation demands CM BSY Assures will do whatever is Possible hls

ಪಂಚಮಸಾಲಿ, ಕುರುಬರ ಮೀಸಲಾತಿ ಹೋರಾಟ, ಬಿಎಸ್‌ವೈ, ಸಿದ್ದು ಓಟ್‌ಬ್ಯಾಂಕ್‌ ಒಡೆಯುತ್ತಾ?

ಕುರುಬರು, ಮುಸ್ಲಿಮರು, ದಲಿತ ಬಲಗೈ ಕಾಂಗ್ರೆಸ್‌ನ ಕಟ್ಟಾವೋಟ್‌ಬ್ಯಾಂಕ್‌. ಇದರಲ್ಲಿ ಕುರುಬರ ಅರ್ಧದಷ್ಟುವೋಟ್‌ ಬ್ಯಾಂಕ್‌ ಅಲ್ಲಾಡಿಸಿದರೂ ಸಾಕು ಸಿದ್ದು ನೇತೃತ್ವ ದುರ್ಬಲ ಆಗುತ್ತದೆ.

Politics Feb 12, 2021, 11:07 AM IST

Farmers protest Greta Thunberg effigies burned in Delhi hlsFarmers protest Greta Thunberg effigies burned in Delhi hls

ರೈತರ ಪರ ವಿದೇಶಿ ಖ್ಯಾತನಾಮರ ಟ್ವೀಟ್‌: ಬದಲಾಗುತ್ತಿದೆಯಾ ಅಂತಾರಾಷ್ಟ್ರೀಯ ರಾಜಕಾರಣ?

ರೈತರ ನಾಯಕರೊಂದಿಗೆ ಮಾತಾಡಲು ತೋಮರ್‌ ಜೊತೆಗೆ ಗಡ್ಕರಿ ಮತ್ತು ರಾಜನಾಥ್‌ ಸಿಂಗ್‌ ಅವರನ್ನು ಕಳುಹಿಸಿದ್ದರೆ ಸ್ವಲ್ಪ ಪರಿಸ್ಥಿತಿ ಬೇರೆ ಇರುತ್ತಿತ್ತು ಎಂದು ರೈತ ನಾಯಕರ ಜೊತೆಗೆ ಬಿಜೆಪಿ ನಾಯಕರೂ ಖಾಸಗಿಯಾಗಿ ಹೇಳುತ್ತಾರೆ.

India Feb 6, 2021, 9:51 AM IST

Why PM Modi silent on Delhi Farmers Protest hlsWhy PM Modi silent on Delhi Farmers Protest hls

ದೆಹಲಿ ಹಿಂಸಾಚಾರ : ಮೋದಿ ಯಾಕೆ ಇನ್ನೂ ಮೌನ ವಹಿಸಿದ್ದಾರೆ..?

ದೇಶದ ರಾಜಧಾನಿಯಲ್ಲಿ ಪ್ರತಿಭಟನೆಗಳು ಹಿಂಸೆ ದೊಂಬಿಗೆ ತಿರುಗುವುದು ಅಪರೂಪ. ಆದರೆ ಇದು ಒಂದು ವರ್ಷದಲ್ಲಿ ನಡೆದ 2ನೇ ದೊಂಬಿಯ ಘಟನೆ. ಮೊದಲನೆಯದು ಶಾಹೀನ್‌ ಬಾಗ್‌ ಪ್ರತಿಭಟನೆ, ಎರಡನೆಯದು ರೈತರದು.

India Jan 29, 2021, 9:14 AM IST

PM Modi says Will work with President Biden to Strengthen India US Partnership hlsPM Modi says Will work with President Biden to Strengthen India US Partnership hls

ಹೇಗಿರಲಿದೆ ಮೋದಿ - ಬೈಡೆನ್ ಬಾಂಧವ್ಯ..?

ಭಾರತ- ಅಮೆರಿಕಾ ನಡುವಿನ ಬಾಂಧವ್ಯ ಇಡೀ ಜಗತ್ತಿಗೆ ಗೊತ್ತಿರುವಂತದ್ದು. ಇದೀಗ ಮೋದಿ ಹಾಗೂ ಬೈಡೆನ್ ನಡುವಿನ ಬಾಂಧವ್ಯ ಹೇಗಿರಲಿದೆ..? ಇದರಿಂದ ಭಾರತಕ್ಕೆ ಅನುಕೂಲವಾಗಲಿದೆಯಾ..? ನೋಡಬೇಕಿದೆ. 

India Jan 22, 2021, 10:37 AM IST

Challenges facing president Biden  hlsChallenges facing president Biden  hls

ಅಮೆರಿಕಾದಲ್ಲಿ ಹೊಸಪರ್ವ, ಟ್ರಂಪ್‌ ಮಾಡಿದ ಭಾನಗಡಿ ಬೈಡೆನ್‌ ಸರಿ ಮಾಡ್ತಾರಾ?

ಅಮೆರಿಕಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೋ ಬೈಡೆನ್ ಹಾದಿ ಸುಗಮವಾಗಿಯೇನೂ ಇಲ್ಲ. 4 ವರ್ಷಗಳ ಅವಧಿಯಲ್ಲಿ ಟ್ರಂಪ್ ಮಾಡಿದ ಅವಾಂತರವನ್ನು ಸರಿ ಮಾಡುವ ಸವಾಲು ಬೈಡೆನ್ ಮುಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸ್ತಾರಾ ನೋಡಬೇಕಿದೆ. 

International Jan 22, 2021, 9:40 AM IST

BJP MP Subrahmaniyan Swamy statement and BJP hlsBJP MP Subrahmaniyan Swamy statement and BJP hls

ಸುಬ್ರಹ್ಮಣಿಯನ್ ಸ್ವಾಮಿ ಓಪನ್ ಸ್ಟೇಟ್‌ಮೆಂಟ್, ಬಿಜೆಪಿಗೆ ತಲೆನೋವು..!

ದೇಶದಲ್ಲಿ ಏನೇ ಚಟುವಟಿಕೆ ನಡೆಯಲಿ ಬಿಜೆಪಿಯ ಸುಬ್ರಮಣಿಯನ್‌ ಸ್ವಾಮಿ ತಮ್ಮದೂ ಒಂದು ಅಭಿಪ್ರಾಯ ಮುಕ್ತವಾಗಿ ಹೇಳುವುದು ರೂಢಿ. 10 ಹೇಳಿಕೆ ಕೊಟ್ಟರೆ 5 ಬಿಜೆಪಿ ವಿರುದ್ಧವೇ ಇರುತ್ತವೆ. ಆದರೆ ಅವರನ್ನು ನಿಯಂತ್ರಿಸುವುದು ಹೇಗೆ ಎಂಬುದು ಬಿಜೆಪಿ ನಾಯಕರಿಗೆ ಅರ್ಥ ಆಗುತ್ತಿಲ್ಲ.

Politics Jan 8, 2021, 11:34 AM IST

Rahul Gandhi Seriousness in Politics gets Questioned hlsRahul Gandhi Seriousness in Politics gets Questioned hls

ರಸ್ತೆಯಲ್ಲಿ ರೈತ, ಇಟಲಿಯಲ್ಲಿ ರಾಹುಲ್; ಕೊಟ್ಟ ಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ!

ರೈತರು ರಸ್ತೆಯಲ್ಲಿ ಕುಳಿತಾಗ  ರಾಹುಲ್ ವಿದೇಶಕ್ಕೆ ಹೋಗಿರುವುದು ರಾಜಕೀಯ ಜಾಣತನವೇನೂ ಅಲ್ಲ. ಮೋದಿ ಅವರ ಅರ್ಧ ಸಾಮರ್ಥ್ಯವೇ ರಾಹುಲ್‌ರಂಥ ಒಲ್ಲದ ಮನಸ್ಸಿನ, ಅಪರಿಪಕ್ವ, ಅಪ್ರಬುದ್ಧ, ಅರೆ ಮನಸ್ಸಿನ ರಾಜಕಾರಣಿ. ಅದಕ್ಕೇ ಹೇಳುವುದು ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ.

Politics Jan 8, 2021, 11:01 AM IST

Farmers Protest in New Delhi and Politics hlsFarmers Protest in New Delhi and Politics hls

ವಿಪಕ್ಷಗಳು ರೈತರ ದಿಲ್ಲಿ ಪ್ರತಿಭಟನೆಯಿಂದ ರಾಜಕೀಯ ಲಾಭ ತೆಗೆದುಕೊಳ್ಳುತ್ತವೆಯೇ?

ದಲ್ಲಾಳಿಗಳು ಆವರಿಸಿಕೊಂಡು ರೈತರನ್ನು ಶೋಷಿಸುತ್ತಿರುವ ಕೃಷಿ ಮಾರುಕಟ್ಟೆಗಳನ್ನು ಮುಕ್ತಗೊಳಿಸಿ ಖಾಸಗಿ ವೃತ್ತಿಪರರನ್ನು ತರುವುದು ಅನಿವಾರ್ಯವೆಂಬುದು ಸರ್ಕಾರದ ಚಿಂತನೆ. 

India Jan 2, 2021, 10:21 AM IST

West Bengal politics and Mamata banarjee dear and Near one Resignation hlsWest Bengal politics and Mamata banarjee dear and Near one Resignation hls

ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅತ್ಯಾಪ್ತರ ಹಠಾತ್‌ ರಾಜೀನಾಮೆಗೆ ಕಾರಣ ಏನು?

ತೃಣಮೂಲ ಕಾಂಗ್ರೆಸ್‌ ನಾಯಕರ ಸಿಟ್ಟು ಇರುವುದು ಮಮತಾ ಮೇಲಲ್ಲ. ಇವೆರಲ್ಲರೂ ಮಮತಾ ನಾಯಕತ್ವವನ್ನು ಒಪ್ಪಿಕೊಂಡೇ ಇದ್ದವರು. ಆದರೆ ಮಮತಾರ ಪಕ್ಷವನ್ನು ಈಗ ಮುನ್ನಡೆಸುತ್ತಿರುವುದು ಅವರ ಅಳಿಯ ಅಭಿಷೇಕ್‌ ಬ್ಯಾನರ್ಜಿ. ಆತನದೇ ಈಗ ಸಮಸ್ಯೆ.

Politics Dec 26, 2020, 9:16 AM IST

Ready to work as party desires says Rahul Gandhi at meeting with Congress dissenters podReady to work as party desires says Rahul Gandhi at meeting with Congress dissenters pod

ಮತ್ತೆ ರಾಹುಲ್ ಜಪ, ಹಳೇ ವಿಚಾರಗಳ ಪೋಸ್ಟ್ ಮಾರ್ಟಂ..!

ಮತ್ತೆ ಕಾಂಗ್ರೆಸ್‍ನಲ್ಲಿ ರಾಹುಲ್ ಗಾಂಧಿಯವರ ಜಪ| ಹೊಸಬರು ಹೊರಗಡೆಯಿಂದ ಬರಲಿ ಪಕ್ಷದ ಸೂತ್ರ ಹಿಡಿಯಲಿ ಅಂಥ ಹಲವು ಬಾರಿ ರಾಹುಲ್ ಗಾಂಧಿ ಖುದ್ದೂ ಹೇಳಿದ್ದರೂ ಅದ್ಯಾಕೋ ಮತ್ತೆ ಆ ಎಐಸಿಸಿ ಪಟ್ಟ ರಾಹುಲ್ ಕಡೆ ವಾಲುತ್ತಿದೆ. 

India Dec 21, 2020, 7:09 AM IST

Farmers protest and Centre govt stand hlsFarmers protest and Centre govt stand hls

ರೈತರ ಪ್ರತಿಭಟನೆ: ಕೇಂದ್ರ ಹಾಗೂ ಅನ್ನದಾತರ ನಡುವೆ ಒಮ್ಮತ ಮೂಡುತ್ತಿಲ್ಲವೇಕೆ?

50 ಪ್ರತಿಶತ ಭಾರತೀಯರು ಕೃಷಿ ಚಟುವಟಿಕೆಯಲ್ಲಿದ್ದರೂ ಇವರ ಜಿಡಿಪಿ ಕೊಡುಗೆ ಕೇವಲ 17 ಪ್ರತಿಶತ. ಹೀಗಾಗಿ ಒಂದು, ಎರಡು ಎಕರೆ ಇರುವ ಸಣ್ಣ ರೈತರು ಕಡಿಮೆ ಆದಷ್ಟೂಒಳ್ಳೆಯದು. ಇವರ ಅವಶ್ಯಕತೆ ಮಹಾನಗರಗಳಿಗಿದೆ.

Politics Dec 11, 2020, 10:50 AM IST