Asianet Suvarna News Asianet Suvarna News
4530 results for "

Lockdown

"
karnataka-govt-gives-lockdown-relaxation-in-4 more districts rbjkarnataka-govt-gives-lockdown-relaxation-in-4 more districts rbj

16, 6 ಆಯ್ತು ಈಗ ಮತ್ತೆ 4 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ: ಯಾವುವು..?

* ಮತ್ತೆ 4 ಜಿಲ್ಲೆಗಳಲ್ಲಿ ಎಲ್ಲಾ‌ ಅಂಗಡಿಗಳನ್ನು ತೆರೆಯಲು ಅನುಮತಿ
* ಎಲ್ಲಾ‌ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ರಾಜ್ಯ ಸರ್ಕಾರ
* 16, 6  ಆಯ್ತು ಈಗ ಮತ್ತೆ  4 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ: ಯಾವುವು..?

state Jun 22, 2021, 5:42 PM IST

Lockdown Restriction relaxed in Udupi hlsLockdown Restriction relaxed in Udupi hls

ಉಡುಪಿ: ಪಾಸಿಟಿವಿಟಿ ಶೇ. 5ಕ್ಕಿಳಿಸುವ ಷರತ್ತಿನಲ್ಲಿ ಜಿಲ್ಲೆ ಅನ್‌ಲಾಕ್‌

ಕೋವಿಡ್‌ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ಷರತ್ತಿನೊಂದಿಗೆ ಉಡುಪಿ ಜಿಲ್ಲೆಯನ್ನು ಸರ್ಕಾರ ಸೋಮವಾರ ಅನ್ಲಾಕ್‌ ಮಾಡಿದೆ. 

Karnataka Districts Jun 22, 2021, 11:45 AM IST

No Social Distancing People Roaming In Markets May Lead To Increase In Covid cases In Karnataka PodNo Social Distancing People Roaming In Markets May Lead To Increase In Covid cases In Karnataka Pod

ಅಪಾಯ ಅನ್‌ಲಾಕ್: 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ!

* ಅನ್‌ಲಾಕ್‌ 2.0: ರಾಜ್ಯದ ಬಹುತೇಕ ಕಡೆ ಮಾರುಕಟ್ಟೆಗೆ ಮುಗಿಬಿದ್ದ ಜನ

* ಅಪಾಯ ಅನ್‌ಲಾಕ್‌, ಮತ್ತೆ ಕೊರೋನಾ ಹೆಚ್ಚಾಗುವ ಭೀತಿ

* 23 ಜಿಲ್ಲೆಗಳಲ್ಲಿ 54 ದಿನದ ನಂತರ ಚಟುವಟಿಕೆ ಆರಂಭ

* ಸಾಮಾಜಿಕ ಅಂತರ ಮಾಯ, ಇಳಿಯುತ್ತಿರುವ ಕೋವಿಡ್‌ ಮತ್ತೆ ಏರಿಕೆ ಭೀತಿ

state Jun 22, 2021, 7:09 AM IST

Unlock  2 Bike-Borne Men Snatch Gold Chain From Woman Bengaluru mahUnlock  2 Bike-Borne Men Snatch Gold Chain From Woman Bengaluru mah

ಬೆಂಗಳೂರು; ಅನ್‌ಲಾಕ್‌ ಆಗ್ತಿದ್ದಂತೆ ಸರಗಳ್ಳರ ಹಾವಳಿ, ಬೈಕ್‌ನಲ್ಲಿ ಬರ್ತಾರೆ ಹುಷಾರ್

ಅನ್ ಲಾಕ್ ಎಂದು ಸರ್ಕಾರ ಘೊಷಣೆ ಮಾಡಿದ ನಂತರ ಸರಗಳ್ಳರು ಹಾವಳಿ ಆರಂಭಿಸಿದ್ದಾರೆ. ನಗರದ ಎರಡುನ ಕಡೆ ಸರಗಳ್ಳತನದ ಪ್ರಕರಣ ವರದಿಯಾಗಿದೆ. ಮಹಿಳೆಯರು ಎಚ್ಚರಿಕೆಯಿಂದ ಇರಬೇಕಾದ್ದು ಅಗತ್ಯ.

 

CRIME Jun 21, 2021, 10:11 PM IST

Devotees in Large Numbers Throng Nanjangud Temple hlsDevotees in Large Numbers Throng Nanjangud Temple hls
Video Icon

ಲಾಕ್‌ಡೌನ್ ಇದ್ದರೂ ನಂಜನಗೂಡಿಗೆ ನೂರಾರು ಭಕ್ತರ ಆಗಮನ

ಮೈಸೂರು ಜಿಲ್ಲೆಯಲ್ಲಿ ಲಾಕ್‌ಡೌನ್ ಇದೆ. ಆದರೂ ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ.

state Jun 21, 2021, 5:18 PM IST

Karnataka Govt Gives Lockdown relaxation In 6 More Districts rbjKarnataka Govt Gives Lockdown relaxation In 6 More Districts rbj

16 ಜಿಲ್ಲೆಗಳೊಂದಿಗೆ ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ

* ಮತ್ತೆ 6 ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ
* ಅನ್ ಲಾಕ್ ಪ್ರಕ್ರಿಯೆಗೆ ಒಳಪಟ್ಟ 16 ಜಿಲ್ಲೆಗಳೊಂದಿಗೆ ಮತ್ತೆ ಆರು ಜಿಲ್ಲೆಗಳಲ್ಲಿ ಲಾಕ್‌ಡೌನ್ ಓಪನ್
*ಈ ಮೂಲಕ ರಾಜ್ಯದಲ್ಲಿ ಒಟ್ಟು 22 ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಿಕೆ

state Jun 21, 2021, 2:34 PM IST

Ballari and Vijayanagara Districts Soon Unlcok grgBallari and Vijayanagara Districts Soon Unlcok grg

ಶೀಘ್ರವೇ ಬಳ್ಳಾರಿ- ವಿಜಯನಗರ ಅನ್‌ಲಾಕ್‌..?

ಬಳ್ಳಾರಿ- ವಿಜಯನಗರ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟೀವ್‌ ಪ್ರಕರಣಗಳು ದಿನದಿನಕ್ಕೆ ಇಳಿಮುಖಗೊಳ್ಳುತ್ತಿದ್ದು, ಸಾವಿನ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡಿದೆ. ಇದರಿಂದ ಲಾಕ್‌ಡೌನ್‌ ತೆರವಾಗುವ ನಿರೀಕ್ಷೆ ಮೂಡಿಸಿದೆ.
 

Karnataka Districts Jun 21, 2021, 1:35 PM IST

500 to Thousand Rs Cost to Get 2000 Rs Compensation  in Gadag grg500 to Thousand Rs Cost to Get 2000 Rs Compensation  in Gadag grg

2 ಸಾವಿರ ಸಹಾಯಧನಕ್ಕೆ 500 ರಿಂದ ಸಾವಿರ ಖರ್ಚು..!

ಕೊರೋನಾ ಸಂಕಷ್ಟದಿಂದಾಗಿ ಶ್ರಮಿಕ ವರ್ಗ ತತ್ತರಿಸಿದೆ. ಅವರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಸರ್ಕಾರ 2 ಸಾವಿರ ರುಪಾಯಿ ಪ್ಯಾಕೇಜ್‌ ಮಾದರಿ ಪರಿಹಾರವನ್ನು ನೀಡಿದೆ. ಆದರೆ ಅದನ್ನು ಪಡೆಯಬೇಕಾದಲ್ಲಿ ಶ್ರಮಿಕರು ಮೊದಲೇ 500ರಿಂದ 1 ಸಾವಿರ ರುಪಾಯಿ ಖರ್ಚು ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
 

Karnataka Districts Jun 21, 2021, 1:03 PM IST

Covid positivity rate below 2 Percent Lockdown relaxation in Bengaluru hlsCovid positivity rate below 2 Percent Lockdown relaxation in Bengaluru hls
Video Icon

ಅನ್‌ಲಾಕ್ 2.0: ಬೆಂಗಳೂರಿನಲ್ಲಿ ಹೊಸ ಲೈಫ್, ಹೊಸ ರೂಲ್ಸ್, ಹೊಸ ದುನಿಯಾ

ಇಂದಿನಿಂದ ಬೆಂಗಳೂರಿನ ಜನಜೀವನ ಸಹಜ ಸ್ಥಿತಿಗೆ  ಬರಲಿದ್ದು, ವ್ಯಾಪಾರ ಚಟುವಟಿಕೆ, ಬಸ್, ಮೆಟ್ರೋ ರೈಲು ಸೇವೆ ಸೇರಿದಂತೆ ಹಲವು ಸೇವೆಗಳ ಪುನಾರಂಭಕ್ಕೆ ಸಿದ್ಧತೆ ನಡೆದಿದೆ.

state Jun 21, 2021, 9:48 AM IST

Lockdown Curbs Relaxed In 17 districts of Karnataka podLockdown Curbs Relaxed In 17 districts of Karnataka pod

17 ಜಿಲ್ಲೆ ಇಂದು ಅನ್‌ಲಾಕ್‌: 54 ದಿನ ಬಳಿಕ ಸಾರಿಗೆ ಬಸ್ ಸಂಚಾರ!

* 17 ಜಿಲ್ಲೆ ಇಂದು ಅನ್‌ಲಾಕ್‌

* ವಹಿವಾಟು ಪುನಾರಂಭಕ್ಕೆ ಸಿದ್ಧತೆ

* 54 ದಿನ ಬಳಿಕ ಎಸ್ಸಾರ್ಟಿಸಿ ಬಸ್‌ ಸಂಚಾರ

state Jun 21, 2021, 7:41 AM IST

Raichur SP  suspends PSI Who misbehaves with street veg vendors rbjRaichur SP  suspends PSI Who misbehaves with street veg vendors rbj

ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‌ಐ ಸಸ್ಪೆಂಡ್

* ತರಕಾರಿ, ಸೊಪ್ಪನ್ನು ಕಾಲಿನಿಂದ ಒದ್ದು ದರ್ಪ ತೋರಿದ್ದ ಪಿಎಸ್‌ಐ ಸಸ್ಪೆಂಡ್
* ರಾಯಚೂರು ಸದರ ಬಜಾರ್ ಠಾಣೆ ಪಿಎಸ್‌ಐ ಆಜಂ ಖಾನ್ ಅಮಾನತು
* ರಾಯಚೂರು ಎಸ್.ಪಿ. ಪ್ರಕಾಶ್ ನಿಕ್ಕಂ ಆದೇಶ
 * ಪಿಎಸ್‌ಐ ದರ್ಪದ ಸುದ್ದಿ ಪ್ರಸಾರ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್

Karnataka Districts Jun 20, 2021, 7:39 PM IST

Leadership change Karnataka Minister Jagadish shettar reaction mahLeadership change Karnataka Minister Jagadish shettar reaction mah

'ಸಿಎಂ ಸ್ಥಾನ ಖಾಲಿ ಇಲ್ಲ‌ ಎನ್ನುತ್ತ ಬೋರ್ಡ್ ಹಾಕಿಕೊಂಡು ಓಡಾಡಬೇಕಿದೆ'

ಪೋನ್ ಕದ್ದಾಲಿಕೆ ಆರೋಪ ಹಾಗೂ ರಾಜಕೀಯ ವಿಚಾರದ ಬಗ್ಗೆ ನಾನು ಮಾತನಾಡಲ್ಲ. ಅರವಿಂದ ಬೆಲ್ಲದ್ ಬಗ್ಗೆ ನಾನು ಏನೂ ಮಾತನಾಡಲ್ಲ. ಅರವಿಂದ ಬೆಲ್ಲದ ವಿಚಾರ ರಾಜ್ಯಮಟ್ಟದಲ್ಲಿ ಚರ್ಚೆ ಆಗಿದೆ. ಯಾರಾದ್ರು ಕೆಮ್ಮಿದ್ರೆ ಅದಕ್ಕೆ ನಾನು ಹೊಣೆ ಆಗಬೇಕಾದ ಪರಿಸ್ಥಿತಿ ಬಂದಿದೆ ಎಂದು  ಹುಬ್ಬಳ್ಳಿಯಲ್ಲಿ ಸಚಿವ ಜಗದೀಶ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

 

Politics Jun 20, 2021, 4:45 PM IST

Wedding cancelled as it violated Covid 19 rules in Mangalore hlsWedding cancelled as it violated Covid 19 rules in Mangalore hls
Video Icon

ಲಾಕ್‌ಡೌನ್ ನಿಯಮ ಮೀರಿ ಮದುವೆ, ಸ್ಥಳಕ್ಕೆ ಭೇಟಿ ನೀಡಿ ಮದುವೆ ನಿಲ್ಲಿಸಿದ ಅಧಿಕಾರಿಗಳು

ಲಾಕ್ ಡೌನ್ ನಡುವೆಯೂ ಮಂಗಳಾದೇವಿ ದೇವಸ್ಥಾನದಲ್ಲಿ ನಾಲ್ಕು ಜೋಡಿಗಳ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಮದುವೆ ನಿಲ್ಲಿಸಿದ್ದಾರೆ. 

Karnataka Districts Jun 20, 2021, 4:21 PM IST

Minister KS Eshwarappa Did Pooja in Temple During Lockdown in Ballari grgMinister KS Eshwarappa Did Pooja in Temple During Lockdown in Ballari grg

ಬಳ್ಳಾರಿ: ಲಾಕ್‌ಡೌನ್‌ ಇದ್ರೂ ಸಚಿವ ಈಶ್ವರಪ್ಪ ದೇಗುಲ ಪೂಜೆ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರ ಪ್ರವೇಶ, ಪೂಜೆ ಮತ್ತಿತರ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಆದರೆ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಶನಿವಾರ ಕುಟುಂಬ ಸಮೇತರಾಗಿ ಆಗಮಿಸಿ ನಗರದಲ್ಲಿ ತಮ್ಮ ಮನೆ ದೇವರ ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. 
 

Karnataka Districts Jun 20, 2021, 11:27 AM IST

Telangana unlocks Schools colleges set to reopen July 1 podTelangana unlocks Schools colleges set to reopen July 1 pod

ತೆಲಂಗಾಣ ಸಂಪೂರ್ಣ ಅನ್‌ಲಾಕ್‌: ವೈದ್ಯಕೀಯ, ಆರೋಗ್ಯ ಇಲಾಖೆ ವರದಿ ಆಧರಿಸಿಯೇ ಕ್ರಮ!

* ಇಂದಿನಿಂದ ತೆಲಂಗಾಣ ಸಂಪೂರ್ಣ ಅನ್‌ಲಾಕ್‌

* ಜು.1ರಿಂದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಭೌತಿಕ ತರಗತಿ ಶುರು

* ಸಂಪೂರ್ಣ ನಿರ್ಬಂಧ ತೆರವು ಮಾಡಿದ ಮೊದಲ ರಾಜ್ಯ?

* ವೈದ್ಯಕೀಯ, ಆರೋಗ್ಯ ಇಲಾಖೆ ವರದಿ ಆಧರಿಸಿಯೇ ಕ್ರಮ: ಸರ್ಕಾರ

India Jun 20, 2021, 9:47 AM IST