Asianet Suvarna News Asianet Suvarna News

ಅನ್‌ಲಾಕ್ 2.0: ಬೆಂಗಳೂರಿನಲ್ಲಿ ಹೊಸ ಲೈಫ್, ಹೊಸ ರೂಲ್ಸ್, ಹೊಸ ದುನಿಯಾ

- ರಾಜಧಾನಿಯಲ್ಲಿ ಅನ್‌ಲಾಕ್ 2.0 ಜಾರಿ,

- ಬಸ್ ಮೆಟ್ರೋ, ರೈಲು ಸೇವೆ ಪುನಾರಂಭ,

- ಹೊಟೇಲ್ - ರೆಸ್ಟೋರೆಂಟ್‌ಗಳಲ್ಲಿ ಶೇ. 50 ರಷ್ಟು ಗ್ರಾಹಕರಿಗೆ ಪ್ರವೇಶ

ಬೆಂಗಳೂರು (ಜೂ. 21): ಇಂದಿನಿಂದ ಬೆಂಗಳೂರಿನ ಜನಜೀವನ ಸಹಜ ಸ್ಥಿತಿಗೆ  ಬರಲಿದ್ದು, ವ್ಯಾಪಾರ ಚಟುವಟಿಕೆ, ಬಸ್, ಮೆಟ್ರೋ ರೈಲು ಸೇವೆ ಸೇರಿದಂತೆ ಹಲವು ಸೇವೆಗಳ ಪುನಾರಂಭಕ್ಕೆ ಸಿದ್ಧತೆ ನಡೆದಿದೆ. ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಶೇ. 50 ರಷ್ಟು ಗ್ರಾಹಕರಿಗೆ ಕುಳಿತು ತಿನ್ನಲು ಅವಕಾಶ ಕೊಡಲಾಗಿದೆ. ಹೊಟೇಲ್‌ ಸಿಬ್ಬಂದಿಗಳು ಮೊದಲ ದಿನದ ಅನ್‌ಲಾಕ್‌ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ್ದಾರೆ. 

Video Top Stories