Asianet Suvarna News Asianet Suvarna News

ಲಾಕ್‌ಡೌನ್ ಇದ್ದರೂ ನಂಜನಗೂಡಿಗೆ ನೂರಾರು ಭಕ್ತರ ಆಗಮನ

-  ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರ ಆಗಮನ

- ಆಡಳಿತ ಮಂಡಳಿ ಮಾತ್ರ ಮೌನ ವಹಿಸಿದೆ

- ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯ

ಮೈಸೂರು (ಜೂ. 21): ಜಿಲ್ಲೆಯಲ್ಲಿ ಲಾಕ್‌ಡೌನ್ ಇದೆ. ಆದರೂ ನಂಜನಗೂಡಿಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ದೇವಸ್ಥಾನದ ಹೊರಭಾಗದಲ್ಲಿ ಪೂಜಾ ಕಾರ್ಯಗಳನ್ನು ಮಾಡಲಾಗಿದೆ. ಲಾಕ್‌ಡೌನ್  ನಿಯಮ ಮೀರಿ ಭಕ್ತರು ಆಗಮಿಸಿದರೂ, ಆಡಳಿತ ಮಂಡಳಿ ಮಾತ್ರ ಮೌನ ವಹಿಸಿದೆ. 

ಅನ್‌ಲಾಕ್ 2.0 : ಬೆಂಗಳೂರಿನಲ್ಲಿ ಹೊಸ ಲೈಫ್, ಹೊಸ ರೂಲ್ಸ್, ಹೊಸ ದುನಿಯಾ

 

Video Top Stories