Asianet Suvarna News Asianet Suvarna News
2332 results for "

ಪ್ರವಾಹ

"
Kerala CM Leaves For US For TreatmentKerala CM Leaves For US For Treatment

ಕೇರಳ ಸಿಎಂಗೆ ಅನಾರೋಗ್ಯ : ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ

ಅನಾರೋಗ್ಯ ದಿಂದ ಬಳಲುತ್ತಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಶತಮಾನದಲ್ಲಿ ಕಂಡುಕೇಳರಿಯದ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಅವರು ತಮ್ಮ ಅಮೆರಿಕ ಭೇಟಿ ಮುಂದೂಡಿದ್ದರು. ಆದರೆ ಇದೀಗ ಅವರು ಅಮೆರಿಕಾಗೆ ತೆರಳಿದ್ದಾರೆ. 

NEWS Sep 3, 2018, 11:55 AM IST

Kerala Face Another ProblemKerala Face Another Problem

ಕೇರಳದಲ್ಲಿ ಎದುರಾಗಿದೆ ಇದೀಗ ಮತ್ತೊಂದು ಭಾರೀ ಆತಂಕ

ಭಾರೀ ಮಳೆ ಮತ್ತು ಪ್ರವಾಹದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಕೇರಳಿಗರಿಗೆ ಇದೀಗ ಮತ್ತೊಂದು ರೀತಿಯ ಆತಂಕ ಎದುರಾಗಿದೆ. 

NEWS Sep 3, 2018, 11:41 AM IST

Muslims thanked by priest for aiding help during Kerala FloodsMuslims thanked by priest for aiding help during Kerala Floods

ನೆರೆ ಸಂತ್ರಸ್ತರಿಗೆ ನೆರವು ನೀಡಿದ ಮುಸ್ಲಿಮರಿಗೆ ಪಾದ್ರಿ ಕೃತಜ್ಞತೆ

ಪ್ರವಾಹವೆಂದರೆ ಜಾತಿ, ಮತ, ಭೇದ ಮರೆತು ಒಬ್ಬರಿಗೊಬ್ಬರು ನೆರವಾಗುತ್ತಾರೆ. ಕೇರಳ ಹಾಗೂ ಕೊಡಗು ಮಂದಿಯೂ ನೆರೆಯಿಂದ ತತ್ತರಿಸಿದಾಗ ಯಾರು, ಇನ್ಯಾರಿಗೋ ನೆರವಾಗಿದ್ದಾರೆ. ಚರ್ಚ್‌ನಲ್ಲಿ ನೆರವಾದ ಮುಸ್ಲಿಮರಿಗೆ ಪಾದ್ರಿ ಥ್ಯಾಂಕ್ಸ್ ಹೇಳಿದ್ದು ಹೀಗೆ.

NATIONAL Sep 3, 2018, 10:38 AM IST

Siddaramaiah Foreign Tour Begins From TodaySiddaramaiah Foreign Tour Begins From Today

ಇಂದಿನಿಂದ ಸಿದ್ದರಾಮಯ್ಯ ವಿದೇಶ ಪ್ರವಾಸ

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಷ್ಯಾ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್, ಸ್ಕಾಟ್ಲೆಂಡ್ ದೇಶಗಳಿಗೆ ಪ್ರವಾಸ ಹೊರಟಿದ್ದಾರೆ. ಅವರೊಂದಿಗೆ ಪುತ್ರ ಯತೀಂದ್ರ, ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ ಮತ್ತು ಅವರ ಮಗ ತೆರಳುತ್ತಿದ್ದಾರೆ. 

NEWS Sep 3, 2018, 10:04 AM IST

Ex Soldier Family In Flood Hit KodaguEx Soldier Family In Flood Hit Kodagu

ಮನೆ, ಜಮೀನು ಸರ್ವನಾಶ : ಬೀದಿಗೆ ಬಿದ್ದ ಯೋಧನ ಪರಿವಾರ

ಆಪರೇಷನ್ ಬ್ಲೂ ಸ್ಟಾರ್ ನಲ್ಲಿ ಸೆಣೆಸಿದ್ದ ಯೋಧನ ಕುಟುಂಬವೀಗ ಸಂಪೂರ್ಣ ಬೀದಿಗೆ ಬಿದ್ದಿದೆ.  ಕೊಡಗಿನಲ್ಲಿ ಉಂಟಾದ ಪ್ರವಾಹದಿಂದ ಮನೆ ಜಮೀನು ಕಳೆದುಕೊಂಡ ಈ ಕುಟುಂಬ ಬೇರೆ ಒಬ್ಬರ ಮನೆಯಲ್ಲಿ ಆಶ್ರಯ ಪಡೆಯುವಂತಾಗಿದೆ.

NEWS Sep 3, 2018, 8:55 AM IST

Rental House For Kodagu Flood Victims Says UT KhaderRental House For Kodagu Flood Victims Says UT Khader

ಕೊಡಗು ಸಂತ್ರಸ್ತರಿಗೆ ಬಾಡಿಗೆ ಮನೆ

ಕೊಡಗು ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ  ಎಕರೆ ಜಮೀನು ಗುರುತಿಸಿದ್ದು, ಈ ಪೈಕಿ 24 ಎಕರೆ ಭೂಮಿಗೆ ಸಂಬಂಧಿಸಿದ ದಾಖಲೆಗಳ ಸಂಗ್ರಹವಾಗಿದೆ. ಮನೆ ನಿರ್ಮಿಸುವವರೆಗೂ ಸಂತ್ರಸ್ತರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಬೇಕು. ಆದ್ದರಿಂದ ಬಾಡಿಗೆ ಮನೆಯಲ್ಲಿ ವಾಸಿಸಲು ನಿರ್ಧಿಷ್ಟ ಹಣ ನೀಡಲು ಚಿಂತನೆ ನಡೆದಿದೆ ಎಂದು ಸಚಿವ ಯು.ಟಿ ಖಾದರ್ ಹೇಳಿದ್ದಾರೆ. 

NEWS Sep 2, 2018, 10:57 AM IST

Kodagu Flood Victims Not Get CompensationKodagu Flood Victims Not Get Compensation

ಕೊಡಗು ಪ್ರವಾಹ : ಸಂತ್ರಸ್ತರಿಗೆ ಸಿಗದ ಪರಿಹಾರ

ಪುನರ್ವಸತಿ ಕೇಂದ್ರಗಳನ್ನು ತೊರೆದು ಮನೆಗಳಿಗೆ ತೆರಳುವ ಸಂತ್ರಸ್ತರಿಗೆ ತಿಂಗಳಿಗೆ ಸರಿದೂಗಿಸುವಷ್ಟು ದವಸ ಧಾನ್ಯ, 3,800 ಕಡ್ಡಾಯವಾಗಿ ನೀಡುವಂತೆ ಸರ್ಕಾರ, ಜಿಲ್ಲಾಡಳಿತ ಆದೇಶ ನೀಡಿದೆ. ಆದರೂ ಪುನರ್ವಸತಿ ಕೇಂದ್ರಗಳಿಂದ ಮನೆಗಳಿಗೆ ತೆರಳಿದ ನೈಜ ನಿರಾಶ್ರಿತರಿಗೆ ಸರ್ಕಾರ ಘೋಷಿಸಿರುವ ಆಹಾರ ಮತ್ತು ಧನ ಸಹಾಯ ದೊರೆಯುತ್ತಿಲ್ಲ.

NEWS Sep 2, 2018, 10:44 AM IST

Karnataka Arya Vysya Mahasabha help to Kodagu FloodKarnataka Arya Vysya Mahasabha help to Kodagu Flood
Video Icon

ಕೊಡಗಿನ ಜನತೆಯ ನೆರವಿಗೆ ಕರ್ನಾಟಕ ಆರ್ಯ ವೈಶ್ಯ ಮಹಾಸಭಾ!

ಪ್ರವಾಹಕ್ಕೆ ತತ್ತರಿಸಿರೋ ಕೊಡಗಿನ ಒಂದು ಗ್ರಾಮವನ್ನು ದತ್ತು ಪಡೆಯಲಾಗಿದೆ. ಈ ಮಹತ್ದವ ಕಾರ್ಯವನ್ನು ಕರ್ನಾಟಕ ಆರ್ಯ ವೈಶ್ಯ ಮಹಾಸಭಾ ಎತ್ತಿಕೊಂಡಿದ್ದು, ಗ್ರಾಮವನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ. ಅಲ್ದೇ ಸರ್ಕಾರ ಯಾವುದೇ ಗ್ರಾಮ ದತ್ತು ಕೊಟ್ಟರೂ ಅಭಿವೃದ್ಧಿ ಪಡಿಸಲು ಮಹಾಸಭಾ ಸಿದ್ಧವಿದೆ ಎಂದು ಸಭಾದ ಅಧ್ಯಕ್ಷ ಆರ್.ವಿ.ಶಂಕರ್ ತಿಳಿಸಿದ್ದಾರೆ.

Kodagu Sep 1, 2018, 8:24 PM IST

Heavy rain Lashes In DelhiHeavy rain Lashes In Delhi

ದೇಶದ ಮತ್ತೊಂದು ಮಹಾನಗರಕ್ಕೂ ಕಾಡಿದೆ ಆತಂಕ

ದೇಶದ ಕೆಲ ನಗರಗಳಲ್ಲಿ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಇದೀಗ ಮತ್ತೊಂದು ನಗರದಲ್ಲಿ ಭಾರೀ ಮಳೆ ಸುರಿದು ಆತಂಕ ಸೃಷ್ಟಿ ಮಾಡಿದೆ. 

NEWS Sep 1, 2018, 2:17 PM IST

Kodagu District Administration Bans District TourismKodagu District Administration Bans District Tourism

ಕೊಡಗಿಗೆ ತೆರಳುವ ಪ್ರವಾಸಿಗರಿಗೆ ನಿಷೇಧ

ಕೊಡಗಿನಲ್ಲಿ ಕೆಲ ದಿನಗಳ ಹಿಂದೆ ಭಾರೀ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದ ನಿಟ್ಟಿನಲ್ಲಿ ಕೊಡಗು ಪ್ರವಾಸಕ್ಕೆ ನಿಷೇಧ ಹೇರಲಾಗಿದೆ. 

NEWS Sep 1, 2018, 9:55 AM IST

After Kerala, floods wreaks havoc in NagalandAfter Kerala, floods wreaks havoc in Nagaland

ಕೇರಳ, ಕೊಡಗು ಆಯ್ತು: ಮಳೆಯಲ್ಲಿ ಮುಳುಗೋ ಸರದಿ ಈ ನಗರದ್ದು!

ಕೇರಳ, ಕೊಡಗಿನ ಭೀಕರ ಜಲಪ್ರಳಯದ ಕಹಿ ನೆನಪು ಮಾಸ ಮುನ್ನವೇ, ನಾಗಾಲ್ಯಾಂಡ್‌ನಲ್ಲಿ ಮಳೆಯ ರುದ್ರ ನರ್ತನ ಪ್ರಾರಂಭವಾಗಿದೆ. ಭೀಕರ ಮಳೆ ಮತ್ತು ಭೂಕುಸಿತದ ಪರಿಣಾಂವಾಗಿ ಈಗಾಗಲೇ 12 ಜನರು ಪ್ರಾಣ ಕಳೆದುಕೊಂಡಿದ್ದು, 3 ಸಾವಿರಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ.

NEWS Aug 31, 2018, 5:10 PM IST

House of Throw ball played destroyed in Kodagu FloodsHouse of Throw ball played destroyed in Kodagu Floods

ಥ್ರೋಬಾಲ್‌ ಆಟಗಾರ್ತಿ ತಶ್ಮಾ ಮುತ್ತಪ್ಪ ಮನೆ ಪ್ರವಾಹದಲ್ಲಿ ನೆಲಸಮ

ಕೊಡಗಿನಲ್ಲಿ ಸುರಿದ ಮಳೆಗೆ ಸಾಕಷ್ಟು ಮಂದಿ ತಮ್ಮವರನ್ನು ಕಳೆದುಕೊಂಡಿದ್ದಾರೆ. ತಮ್ಮ ಆಸ್ತಿಯನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೀಗ ಕೆಲವು ನಿರಾಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ಇವರಲ್ಲಿ ಅಂತಾರಾಷ್ಟ್ರೀಯ ಥ್ರೋ ಬಾಲ್ ಆಟಗಾರ್ತಿಯೊಬ್ಬರು ಸೇರಿದ್ದಾರೆ.

OTHER SPORTS Aug 31, 2018, 11:55 AM IST

Kodagu Face More Trouble After FloodKodagu Face More Trouble After Flood

ಉಸಿರು ನಿಲ್ಲಿಸಿದ ಕೊಡಗಿನ ಹಸಿರ ಹಾದಿ

ಕೊಡಗಿನಲ್ಲಿ ನಿರ್ಮಾಣವಾದ  ಪ್ರವಾಹ ಪರಿಸ್ಥಿತಿ ಅಲ್ಲಿನ ಜನಜೀವನವನ್ನು ಅಸ್ತವ್ಯಸ್ತ ಮಾಡಿದೆ. ಸುಂದರ ಸೊಬಗಿನ ಹಸಿರ ನಾಡಾಗಿದ್ದ ಕೊಡಗಿನಲ್ಲಿ ಇದೀಗ ಎಲ್ಲೆಡೆ ಮಣ್ಣಿನ ರಾಶಿ ಕೆಸರಿನ ಹಾದಿ ಕಾಣಿಸುತ್ತಿದೆ. 

NEWS Aug 31, 2018, 10:48 AM IST

Coorg Youths Make a songs about Suvarna newsCoorg Youths Make a songs about Suvarna news

ಸುವರ್ಣ ನ್ಯೂಸ್ ತಂಡದ ಸಾರ್ಥಕತೆಗೆ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ

  • ಸುವರ್ಣ ನ್ಯೂಸ್ ಹಾಗೂ ಸುವರ್ಣ ನ್ಯೂಸ್ .ಕಾಂ ತಂಡಕ್ಕೆ ಕೊಡಗಿನ ವಿದ್ಯಾರ್ಥಿಗಳಿಂದ ರ‍್ಯಾಪ್ ಸಾಂಗ್ ಮೂಲಕ ಧನ್ಯವಾದ
  • ಸ್ವಯಂ ಸೇವಾ ಸಂಘದ ಸಹಕಾರದೊಂದಿಗೆ  32 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಲಾಗಿತ್ತು  

NEWS Aug 30, 2018, 11:18 PM IST

Plight of Kodagu Flood Victims in Rehab CentersPlight of Kodagu Flood Victims in Rehab Centers
Video Icon

ಕೊಡಗು ಪ್ರವಾಹ ಸಂತ್ರಸ್ತರ ಅಳಲು: ‘ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ‘

ಭಾರಿ ಮಳೆ ಹಾಗೂ ಪ್ರವಾಹದಿಂದ ಮನೆ-ಮಠ ಕಳೆದುಕೊಂಡು ಕಾಳಜಿ ಕೆಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ಕಾಳಜಿ ಕೇಂದ್ರದಲ್ಲಿ ಅಧಿಕಾರಿಗಳು ತಮ್ಮನ್ನು ಭಿಕ್ಷುಕರಂತೆ ಕಾಣುತ್ತಿದ್ದಾರೆ, ಎಂದು ಅಳಲು ತೋಡಿದ್ದಾರೆ. 

Kodagu Aug 30, 2018, 12:50 PM IST