Asianet Suvarna News Asianet Suvarna News
2331 results for "

ಪ್ರವಾಹ

"
Flood In Karnataka HD kumaraswamy Slams State Govt In BelagaviFlood In Karnataka HD kumaraswamy Slams State Govt In Belagavi

ಸರ್ಕಾರ ಟೀಕಿಸಲ್ಲ ಎನ್ನುತ್ತಲೇ ಟೀಕಿಸಿದ ಎಚ್‌ಡಿಕೆ!

ಟೀಕಿಸಲ್ಲ ಎನ್ನುತ್ತಲೇ ಟೀಕಿಸಿದ ಎಚ್‌ಡಿಕೆ| ಚಿಕ್ಕೋಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ| 

NEWS Aug 11, 2019, 8:37 AM IST

Kannadaprabha Suvarna News Campaign 20 Truck Relief Materials Sent To Flood VictimsKannadaprabha Suvarna News Campaign 20 Truck Relief Materials Sent To Flood Victims

‘ಕನ್ನಡಪ್ರಭ, ಸುವರ್ಣ ನ್ಯೂಸ್‌’ ಅಭಿಯಾನ : 3 ದಿನದಲ್ಲಿ 20 ಟ್ರಕ್‌ ನೆರವಿನ ಸಾಮಗ್ರಿ ರವಾನೆ

ಪ್ರವಾಹ ಸಂತ್ರಸ್ತರ ನೆರವಿಗಾಗಿ ‘ಕನ್ನಡಪ್ರಭ-ಸುವರ್ಣ ನ್ಯೂಸ್‌’ ಕೈಗೊಂಡಿರುವ ‘ಉತ್ತರದೊಂದಿಗೆ ಕರುನಾಡು’ ಅಭಿಯಾನಕ್ಕೆ ಕರುನಾಡಿನ ಮಾನವೀಯ ಹೃದಯಗಳು ಸ್ಪಂದಿಸಿದ ರೀತಿಯಿದು. ಪ್ರವಾಹ ಪೀಡಿತರ ಸಂಕಷ್ಟನಿವಾರಣೆಗೆ ಲಕ್ಷ, ಕೋಟಿಗಟ್ಟಲೆ ಹಣ ನೀಡಲಾಗದಿದ್ದರೂ ಅವರ ಕಣ್ಣೀರೊರೆಸಲು ತಮ್ಮಿಂದ ಆದ ಅಳಿಲು ಸೇವೆಗೆ ನೂರಾರು ಮಂದಿ ಮುಂದಾದರು.

NEWS Aug 11, 2019, 8:17 AM IST

Amid Of Floods 11 Districts Of Karnataka facing DroughtAmid Of Floods 11 Districts Of Karnataka facing Drought

ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!

ಕರ್ನಾಟಕದ 11 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!: ಕುಡಿಯುವ ನೀರಿಗೂ ಪರದಾಟ!

NEWS Aug 11, 2019, 8:09 AM IST

Landslide in Malnad Increased Kodagu Chikkamagalur are In dangerLandslide in Malnad Increased Kodagu Chikkamagalur are In danger

ಮಲೆನಾಡಲ್ಲಿ ಭೂಕುಸಿತ ಹೆಚ್ಚಳ: ಕೊಡಗು ಚಿಕ್ಕಮಗಳೂರಲ್ಲಿ ಭಾರೀ ಸಮಸ್ಯೆ!

ಮಲೆನಾಡಲ್ಲಿ ಭೂಕುಸಿತ ಭೀತಿ| ಕೊಡಗು, ಚಿಕ್ಕಮಗಳೂರಲ್ಲಿ ಭಾರಿ ಸಮಸ್ಯೆ| ಹಾಸನ, ಶಿವಮೊಗ್ಗಕ್ಕೆ ನೆರೆ ಸಂಕಷ್ಟ

NEWS Aug 11, 2019, 7:52 AM IST

Heavy Rain To Continue in Karnataka Next 5 DayHeavy Rain To Continue in Karnataka Next 5 Day

ಇನ್ನೂ 5 ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಹ ಮುಂದುವರಿದಿದೆ. ಇನ್ನೂ ಐದು ದಿನಗಳ ಕಾಲ ಹಲವು ರಾಜ್ಯಗಳ್ಲಲಿ ಮಳೆ ಮುಂದುವರಿಯಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. 

NEWS Aug 11, 2019, 7:47 AM IST

Karnataka announces Rs 3800 cash as initial relief for Flood VictimsKarnataka announces Rs 3800 cash as initial relief for Flood Victims

ಕರ್ನಾಟಕ ಪ್ರವಾಹ : ಸಂತ್ರಸ್ತ ಕುಟುಂಬಕ್ಕೆ ತುರ್ತು ಹಣ

ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತುರ್ತಾಗಿ ಹಣ ನೀಡುವುದಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ರಾಜ್ಯ ಸರ್ಕಾರದಿಂದ ತಾತ್ಕಾಲಿಕವಾಗಿ ಪರಿಹಾರ ಹಣ ನೀಡಲಿದೆ. 

NEWS Aug 11, 2019, 7:36 AM IST

Karnataka seeks Rs 3000 crore flood relief From CentreKarnataka seeks Rs 3000 crore flood relief From Centre

ಕೇಂದ್ರಕ್ಕೆ ತುರ್ತು ಪತ್ರ ಬರೆದ ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನೆರೆಯಿಂದ ಜನರು ತತ್ತರಿಸಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರಕ್ಕೆ ತುರ್ತಾಗಿ ಪತ್ರ ಬರೆದಿದ್ದಾರೆ. 

NEWS Aug 11, 2019, 7:24 AM IST

Assured the flood-hit victims of all possible help from the Centre Says minister Nirmala SitharamanAssured the flood-hit victims of all possible help from the Centre Says minister Nirmala Sitharaman

ಸಂತ್ರಸ್ತರಿಗೆ ತಕ್ಷಣ ಪರಿಹಾರ: ಹಣಕಾಸು ಸಚಿವರ ಭರವಸೆಯ ಮಾತು

ಬೆಳಗಾವಿ, ಬಾಗಲಕೋಟೆ ಸೇರಿದಂತೆ ಪ್ರವಾಹ ಬಾಧಿತ ಪ್ರದೇಶಗಳಲ್ಲಿ ಮುಳುಗಿರುವ ಬೆಳೆಗೆ ತಕ್ಷಣವೇ ತಾತ್ಕಾಲಿಕ ಪರಿಹಾರವನ್ನು ನೀಡುವಂತೆ ವಿಮಾ ಕಂಪೆನಿಗಳಿಗೆ ಸೂಚನೆ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್  ತಿಳಿಸಿದರು.

Karnataka Districts Aug 10, 2019, 10:36 PM IST

Union Minister Amit shah will be visits Belagavi over reviews flood situationUnion Minister Amit shah will be visits Belagavi over reviews flood situation

ಭಾನುವಾರ ರಾಜ್ಯಕ್ಕೆ ಅಮಿತ್ ಶಾ: ಪ್ರವಾಹ, ಕಷ್ಟ ನಷ್ಟ ಪರಿಶೀಲನೆ

ಮಹಾಮಳೆಯಿಂದ ತತ್ತರಿಸಿರುವ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ  [ಭಾನುವಾರ] ಭೇಟಿ ನೀಡಲಿದ್ದಾರೆ.
 

NEWS Aug 10, 2019, 8:46 PM IST

Congress MLA Anjali Nimbalkar Distributes flood Relief Amount In BelagaviCongress MLA Anjali Nimbalkar Distributes flood Relief Amount In Belagavi
Video Icon

ಹುಟ್ಟುಹಾಕಿ ಬೈಸಿಕೊಂಡ ರೇಣುಕಾ: ಚೆಕ್ ಕೊಟ್ಟು ಭೇಷ್ ಎನಿಸಿಕೊಂಡ ಅಂಜಲಿ ನಿಂಬಾಳ್ಕರ್

ನಮ್ಮ ಕಷ್ಟ-ಸುಖಗಳಿಗೆ ಇರುತ್ತಾರೆಂದು ಚುನಾವಣೆಗಳಲ್ಲಿ ಗೆಲ್ಲಿಸಿ ಕಳುಹಿಸುತ್ತಾರೆ. ಅದಕ್ಕೆ  ಖಾನಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಅಷ್ಟೇ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. 

Karnataka Districts Aug 10, 2019, 8:09 PM IST

Karnataka Floods MP Renukacharya Draws Flak For Hanky Panky ActKarnataka Floods MP Renukacharya Draws Flak For Hanky Panky Act
Video Icon

ತೆಪ್ಪಕ್ಕೆ ಹುಟ್ಟುಹಾಕಿ ಬೆಪ್ಪಾದ ರೇಣುಕಾಚಾರ್ಯ!

ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ  ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ  ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !   

NEWS Aug 10, 2019, 6:45 PM IST

Not only for humans Suvarna News and Kannadaprabha collect cattle feed for flood affected areasNot only for humans Suvarna News and Kannadaprabha collect cattle feed for flood affected areas

ಸಂತ್ರಸ್ತರಿಗೆ ನೆರವು ನೀಡಿದ್ದಾಯ್ತು, ಈಗ ಜಾನುವಾರುಗಳಿಗೂ ಬೇಕು ನೆರವು

ಜಾನುವಾರುಗಳ ಹೊಟ್ಟೆ ತುಂಬಿಸುವವರು ಬೇಕಾಗಿದ್ದಾರೆ. ಇಷ್ಟು ದಿನ ಪ್ರವಾಹದಲ್ಲಿ ಸಿಲುಕಿ ಆಹಾರ  ಸೇರಿದಂತೆ ದಿನ ನಿತ್ಯದ ಮೂಲ ಸೌಕರ್ಯಗಳಿಲ್ಲದೇ ಪರದಾಡುತ್ತಿದ್ದ ಜನರ ನೆರವಿಗೆ ನೀವು ಸ್ಪಂದಿಸುತ್ತಿದ್ದೀರಿ. ಆದ್ರೆ ಈಗ ಮನುಷ್ಯರಂತೆ ರಾಸುಗಳಿಗೂ ನಿಮ್ಮ ನೆರವು ಹೊಡ್ಡುತ್ತಿದ್ದೇವೆ.

NEWS Aug 10, 2019, 6:21 PM IST

Karnataka Floods Dakshina Kannada Janardhan Poojary RescuedKarnataka Floods Dakshina Kannada Janardhan Poojary Rescued
Video Icon

ಜನಾರ್ದನ ಪೂಜಾರಿ ಮನೆ ಜಲಾವೃತ; ಸಿಬ್ಬಂದಿಯಿಂದ ರಕ್ಷಣೆ

ದಕ್ಷಿಣ ಕನ್ನಡದಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ನೇತ್ರವತಿ ಉಕ್ಕಿ ಹರಿಯುತ್ತಿದೆ. ಬಂಟ್ವಾಳ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಮನೆಗೂ ನೀರು ನುಗ್ಗಿದೆ. ರಕ್ಷಣಾ ಸಿಬ್ಬಂದಿ ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.   
 

NEWS Aug 10, 2019, 5:22 PM IST

Karnataka Rains Flood Effect In ChikkamagaluruKarnataka Rains Flood Effect In Chikkamagaluru
Video Icon

ವರುಣನ ಅಬ್ಬರಕ್ಕೆ ತತ್ತರಿಸಿದ ಕಾಫೀ ನಾಡು: ಉಕ್ಕಿ ಹರಿಯುತ್ತಿದೆ ಭದ್ರಾ ನದಿ!

ವರುಣನ ಅಬ್ಬರಕ್ಕೆ ಕಾಫೀ ನಾಡು ತತ್ತರಿಸಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ನದಿ ಇಕ್ಕೆಲಗಳ ಜಮೀನು ಜಲಾವೃತಗೊಂಡಿದ್ದು, ಮನೆಯೊಳಗೆ ನೀರು ತುಂಬಿದೆ. ಆರಂಭವಾಗಿದೆ ರಕ್ಷಣಾ ಕಾರ್ಯ

Karnataka Districts Aug 10, 2019, 5:12 PM IST

Kannada Prabha and suvarna news with flood victim of north Karnataka send relief materialsKannada Prabha and suvarna news with flood victim of north Karnataka send relief materials

'ಉತ್ತರ'ದೊಂದಿಗೆ ಕರುನಾಡು: ಸಂತ್ರಸ್ತರ ಕೈಸೇರಿತು ಕನ್ನಡಿಗರ ಪರಿಹಾರ ಸಾಮಗ್ರಿ...!

ನೊಂದವರ ಕಣ್ಣೀರು ಒರೆಸಲು ಮುಂದಾದ ಸುವರ್ಣನ್ಯೂಸ್- ಕನ್ನಡಪ್ರಭ 'ಉತ್ತರ'ದೊಂದಿಗೆ ಕರುನಾಡು ಎಂಬ ಅಭಿಯಾನವನ್ನು ಆರಂಭಿಸಿತ್ತು. ಈ ಮೂಲಕ ಮಳೆರಾಯನ ಅಬ್ಬರಕ್ಕೆ ತತ್ತರಿಸಿ, ಆಶ್ರಯ ಕಳೆದುಕೊಂಡು ಪರಿಹಾರ ಕೆಂದ್ರ ಸೇರಿರುವ ನಮ್ಮ ನಾಡಿನ ಜನರ ಸಹಾಯಕ್ಕಾಗಿ ಸಾಮಾಗ್ರಿ ನೀಡಲು ಕರೆ ನೀಡಿತ್ತು. ಈ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ಪ್ರವಾಹಕ್ಕೆ ನಲುಗಿರುವ ಸಂತ್ರಸ್ತರಿಗೆ ಬೇಕಾದ ನೀರು, ಆಹಾರ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿ 'ನಿಮ್ಮೊಂದಿಗೆ ನಾವಿದ್ದೇವೆ' ಎಂಬ ಸಂದೇಶ ಸಾರಿದ್ದಾರೆ. ಕನ್ನಡಿಗರ ಈ ಪ್ರೀತಿ, ಅಭಯಕ್ಕೆ ಸಲಾಂ, ನೀವು ನೀಡಿದ ಸಾಮಾಗ್ರಿಗಳು ಸಂತ್ರಸ್ತರ ಕೈ ಸೇರಿವೆ. ಇಲ್ಲಿವೆ ಕೆಲ ಚಿತ್ರಗಳು

NEWS Aug 10, 2019, 4:58 PM IST