Asianet Suvarna News Asianet Suvarna News
323 results for "

Onion

"
cm bs yediyurappa makes quick arrangements for buying onioncm bs yediyurappa makes quick arrangements for buying onion

ಈರುಳ್ಳಿ ನೀವೇ ಕೊಂಡುಕೊಳ್ಳಿ ಎಂದ ಮಹಿಳೆ: ತಕ್ಷಣ ಸ್ಪಂದಿಸಿದ ಸಿಎಂ

ಬೆಳೆದ ಈರುಳ್ಳಿಗೆ ಬೆಲೆ ಇಲ್ಲದಂತಾಗಿದ್ದು, ನೀವೇ ಕೊಂಡುಕೊಳ್ಳಿ ಎಂದು ಮನವಿ ಮಾಡಿದ ಮಹಿಳೆಯೊಬ್ಬರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣವೇ ಸ್ಪಂದಿಸಿ ಮಾರುಕಟ್ಟೆಒದಗಿಸುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

Karnataka Districts Apr 29, 2020, 9:56 AM IST

BS Yediyurappa Reaches Out To Chitradurga Farmer WomanBS Yediyurappa Reaches Out To Chitradurga Farmer Woman
Video Icon

ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ರೈತ ಮಹಿಳೆ; ಸಮಸ್ಯೆ ಬಗೆಹರಿಸುವುದಾಗಿ ಸಿಎಂ ಭರವಸೆ

ಲಾಕ್‌ಡೌನ್‌ನಿಂದ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಮಸ್ಯೆ ಆಗುತ್ತಿದೆ. ಒಬ್ಬೊಬ್ಬರದು ಒಂದೊಂದು ಕಷ್ಟ.  ಮುಖ್ಯಮಂತ್ರಿಯವರಲ್ಲಿ ರೈತರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಈರುಳ್ಳಿ ಮಾರಾಟವಾಗದೇ ಸಂಕಷ್ಟಕ್ಕೆ ಸಿಲುಕಿದ ಹಿರಿಯೂರು ತಾಲೂಕಿನ ಕಾಟನಾಯಕನ ಹಳ್ಳಿ ರೈತ ಮಹಿಳೆಯೊಬ್ಬರು ಸಿಎಂ ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ. ಇವರ ಮನವಿಗೆ ಸಿಎಂ ಸ್ಪಂದಿಸಿದ್ದಾರೆ. ನೀವು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ದೊರಕಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಿಎಂ ಅವರ ಮಾತುಕತೆ ಆಡಿಯೋ ಇಲ್ಲಿದೆ ನೋಡಿ! 

Karnataka Districts Apr 28, 2020, 3:07 PM IST

Man buys 25000 kg onions escapes lockdown disguised as a vegetable sellerMan buys 25000 kg onions escapes lockdown disguised as a vegetable seller

ನಿರ್ಬಂಧದಿಂದ ಪಾರಾಗಲು 25 ಟನ್‌ ಈರುಳ್ಳಿ ಖರೀದಿಸಿ ಉ.ಪ್ರ.ಕ್ಕೆ ಪ್ರಯಾಣ!

25 ಟನ್‌ ಈರುಳ್ಳಿ ಖರೀದಿಸಿ ಮುಂಬೈನಿಂದ ಉ.ಪ್ರ.ಕ್ಕೆ ಹೋದ!| ಲಾಕ್‌ಡೌನ್‌ ನಿರ್ಬಂಧ ತಪ್ಪಿಸಲು ಉಪಾಯ

India Apr 27, 2020, 10:22 AM IST

Onion price falls down as people stop visiting market due to coronavirus fearOnion price falls down as people stop visiting market due to coronavirus fear

ಕೊರೋನಾ ಕಾಟ: ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ..!

ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಕೊರೋನಾ ದಾಳಿಗೆ ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಯತ್ತ ಜನ ಆಗಮಿಸದಿರುವುದರಿಂದ ಈರುಳ್ಳಿ ಬೆಲೆಯಲ್ಲಿ ಹೆಚ್ಚಿನ ಇಳಿಕೆಯಾಗಿದೆ.

Karnataka Districts Mar 20, 2020, 8:34 AM IST

Center govt give permission for onion export from march 15 as price falls downCenter govt give permission for onion export from march 15 as price falls down

200 ರೂ.ನಿಂದ 10 ರೂಪಾಯಿಗಿಳಿದ ಈರುಳ್ಳಿ ಬೆಲೆ, ರಫ್ತಿಗೆ ಅವಕಾಶ

ಕೆಜಿಗೆ 200 ರೂಪಾಯಿ ತನಕ ಏರಿದ್ದ ಈರುಳ್ಳಿ ಬೆಲೆ ಇದೀಗ 10 ರೂಪಾಯಿಗಿಳಿದಿದೆ. ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿರುವುದರಿಂದ ರಫ್ತಿಗೆ ಅವಕಾಶ ನೀಡಲಾಗಿದೆ.

India Mar 3, 2020, 8:57 AM IST

Onion Price Fall down In MarketOnion Price Fall down In Market

200 ರು ತಲುಪಿದ್ದ ಈರುಳ್ಳಿ ಬೆಲೆ ಈಗ 10 ರು.

ಕೆಲವು ತಿಂಗಳ ಹಿಂದೆ ದಾಖಲೆ ಪ್ರಮಾಣದಲ್ಲಿ ಬೆಲೆ ಏರಿಕೆಯಿಂದ ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಸಿದ್ದ ಈರುಳ್ಳಿ ಬೆಳ್ಳುಳ್ಳಿ ಬೆಲೆ ಇದೀಗ ದಿಢೀರ್ ಕುಸಿತವಾಗಿದೆ. 

Karnataka Districts Mar 2, 2020, 7:54 AM IST

Farmers Tensed Over Onion Crop DiseaseFarmers Tensed Over Onion Crop Disease

ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು : ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್

ಈ ವರ್ಷ ಬಂಪರ್ ಲಾಭ ಪಡೆದು ಹೆಚ್ಚಿನ ಲಾಭದ ನಿರೀಕ್ಷೆ ಭಾರೀ ಬಂಡವಾಳ ಹೂಡಿದ್ದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ಈಗ ನೀರು ಬರುತ್ತಿದೆ. ಇದಕ್ಕೆ ಕಾರಣ..?

Karnataka Districts Feb 28, 2020, 11:34 AM IST

Maharashtra Urges Union Government To Lift Ban On Onion ExportsMaharashtra Urges Union Government To Lift Ban On Onion Exports

ಈರುಳ್ಳಿ ಬೆಲೆ ಇಳಿಕೆ: ರಫ್ತಿನ ಮೇಲಿನ ಬ್ಯಾನ್ ಇನ್ನೂ ಬೇಕೆ?

ಗಗನ ತಲುಪಿದ್ದ ಈರುಳ್ಳಿ ಬೆಲೆ ಇದೀಗ ಇಳಿಕೆಯತ್ತ ಮುಖ ಮಾಡಿದ್ದು, ಮಹಾರಾಷ್ಟ್ರದಲ್ಲಿ ಒಂದು ಕೆಜಿಗೆ 150 ರೂ. ಇದ್ದ ಈರುಳ್ಳಿ ಬೆಲೆ ಇದೀಗ ಕೇವಲ 15 ರೂ.ಗೆ ಬಂದು ತಲುಪಿದೆ. ಈ ಹಿನ್ನೆಲೆಯಲ್ಲಿ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿರುವ ತನ್ನ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

BUSINESS Feb 5, 2020, 6:11 PM IST

No Demand For Turkey Onion In IndiaNo Demand For Turkey Onion In India

ಈಗ ಈರುಳ್ಳಿ ಕೇಳೋರಿಲ್ಲ : KGಗೆ ಬರೇ 22 ರುಪಾಯಿ

ಕ್ಕಟ್ಟು ನಿವಾರಣೆಗಾಗಿ ಟರ್ಕಿ, ಆಷ್ಘಾನಿಸ್ತಾನದಂತಹ ದೇಶಗಳಿಂದ ಕೇಂದ್ರ ಸರ್ಕಾರ ಆಮದು ಮಾಡಿಕೊಂಡಿದ್ದ ಅಪಾರ ಈರುಳ್ಳಿ ಈಗ ಬಂದರಿನಲ್ಲೇ ಕೊಳೆಯುವ ಭೀತಿ ಎದುರಿಸುತ್ತಿದೆ. ಇದರಿಂದ ಅತೀ ಕಡಿಮೆ ದರದಲ್ಲಿ ಈರುಳ್ಳಿ ಮಾರಾಟ ಮಾಡುವ ಸಾಧ್ಯತೆ ಇದೆ.

India Jan 31, 2020, 12:29 PM IST

Recipe of Uttappam for healthy and tasty breakfastRecipe of Uttappam for healthy and tasty breakfast

ನಾಳೆ ಬೆಳಗ್ಗಿನ ತಿಂಡಿಗೆ ಉತ್ತಪ್ಪ ಟ್ರೈ ಮಾಡಿ

ಬ್ರೇಕ್ ಫಾಸ್ಟ್ ಗೆ ಅವವೇ ರೈಸ್ ಬಾತ್, ಉಪ್ಪಿಟ್ಟು ಮಾಡಿ ನಾಲಿಗೆ ರುಚಿ ಕೆಡಿಸಿಕೊಂಡಿರ್ತೀರ, ಹೇಗೂ ವೀಕೆಂಡ್. ಹೊರಗೇನೋ ತಿನ್ನೋ ಬದಲು ಮನೇಲೇ ಉತ್ತಪ್ಪ ಮಾಡಿ, ಬಿಸಿ ಬಿಸಿಯಾಗಿ ಚಪ್ಪರಿಸಿಕೊಂಡು ತಿನ್ನಿ.

Food Jan 25, 2020, 4:22 PM IST

Imported onions not pungent enough set to go on distress saleImported onions not pungent enough set to go on distress sale

ಟರ್ಕಿ ಈರುಳ್ಳಿಗೆ ಬೇಡಿಕೆ ಇಲ್ಲ: ಕೇಜಿಗೆ 25ರು. ಗೆ ಮಾರಾಟಕ್ಕೆ ಚಿಂತನೆ!

ಟರ್ಕಿ ಈರುಳ್ಳಿಗೆ ಬೇಡಿಕೆ ಇಲ್ಲ: ಕೇಜಿಗೆ 25 ರೂ.ರಂತೆ ಮಾರಲು ಕೇಂದ್ರ ಚಿಂತನೆ| ಸರ್ಕಾರ 34,000 ಟನ್‌ ವಿದೇಶಿ ಈರುಳ್ಳಿಯನ್ನು ಅರ್ಧಕ್ಕರ್ಧ ಮಾರಲು ಉದ್ದೇಶ

BUSINESS Jan 19, 2020, 9:03 AM IST

Chikmagaluru Price rise protesters encounter MP Shobha Karandlaje with onion garlandChikmagaluru Price rise protesters encounter MP Shobha Karandlaje with onion garland
Video Icon

ಬೆಲೆ ಏರಿಕೆ ಆಕ್ರೋಶ; ಶೋಭಾ ಕರಂದ್ಲಾಜೆ ಕೊರಳಿಗೆ ಈರುಳ್ಳಿ ಹಾರ!

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸದೇ ಶೋಭಾ ಕರಂದ್ಲಾಜೆ ಹಾಗೆಯೇ ಕಾರಿನಲ್ಲಿ ತೆರಳಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ನಗೀನಾ ಈರುಳ್ಳಿ ಹಾರ ಹಾಕಲು ಯತ್ನಿಸಿದ್ದಾರೆ. ಶೋಭಾ ಅವರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಏನಿದು ಘಟನೆ? ಯಾಕೆ ಹಾರ ಹಾಕಲು ಮುಂದಾಗಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ. 

Chikkamagalur Jan 7, 2020, 3:32 PM IST

Turkey Onion Reach To Challakere MarketTurkey Onion Reach To Challakere Market

ಈರುಳ್ಳಿ ಬೆಳೆಯುವ ನಾಡಿಗೆ ಕಡಿಮೆ ಬೆಲೆಗೆ ಟರ್ಕಿ ಈರುಳ್ಳಿ ಲಗ್ಗೆ : ಬೆಲೆ ಎಷ್ಟಿದೆ?

ಈರುಳ್ಳಿ ದರ ಗಗನಕ್ಕೇರಿ ಗ್ರಾಹಕರ ಕಣ್ಣಲ್ಲಿ ನೀರು ತರಿಸಿತ್ತು. ಆದರೆ ಇದೀಗ ಇದೀಗ ಈರುಳ್ಳಿ ಬೆಳೆಯುವ ನಾಡಿಗೆ ಟರ್ಕಿ ಈರುಳ್ಳೀ ಪ್ರವೇಶಿಸಿ ಕಡಿಮೆ ದರಕ್ಕೆ ಮಾರಾಟವಾಗುತ್ತಿದೆ. 

Karnataka Districts Jan 5, 2020, 11:41 AM IST

Government to create 1 lakh ton of onion buffer stock in 2020Government to create 1 lakh ton of onion buffer stock in 2020

ಈರುಳ್ಳಿ ಶಾಕ್‌ ತಡೆಯಲು 2020ರಲ್ಲಿ 1 ಲಕ್ಷ ಟನ್‌ ಈರುಳ್ಳಿ ದಾಸ್ತಾನು!

ಈರುಳ್ಳಿ ಶಾಕ್‌ ತಡೆಯಲು 2020ರಲ್ಲಿ 1 ಲಕ್ಷ ಟನ್‌ ಈರುಳ್ಳಿ ದಾಸ್ತಾನು: ಕೇಂದ್ರ| ಪ್ರಸಕ್ತ ವರ್ಷ 56 ಸಾವಿರ ಟನ್‌ ಈರುಳ್ಳಿ ದಾಸ್ತಾನು ಇಡಲಾಗಿತ್ತು

BUSINESS Dec 31, 2019, 10:08 AM IST

1 KG Onion Free With jio SIM in Shivamogga1 KG Onion Free With jio SIM in Shivamogga

ಸಿಮ್‌ ಖರೀದಿಸಿದ್ರೆ 1 ಕೆಜಿ ಈರುಳ್ಳಿ ಉಚಿ​ತ! ಬಂಪರ್ ಆಫರ್

ಗ್ರಾಹಕರಿಗೆ ಭರ್ಜರಿ ಆಫರ್ ನೀಡಲಾಗಿದೆ.  ಸಿಮ್ ಖರಿದಿಸಿದ್ರೆ ಒಂದು ಕೆಜಿ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 

Karnataka Districts Dec 27, 2019, 10:33 AM IST