ಬೆಲೆ ಏರಿಕೆ ಆಕ್ರೋಶ; ಶೋಭಾ ಕರಂದ್ಲಾಜೆ ಕೊರಳಿಗೆ ಈರುಳ್ಳಿ ಹಾರ!

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸದೇ ಶೋಭಾ ಕರಂದ್ಲಾಜೆ ಹಾಗೆಯೇ ಕಾರಿನಲ್ಲಿ ತೆರಳಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ನಗೀನಾ ಈರುಳ್ಳಿ ಹಾರ ಹಾಕಲು ಯತ್ನಿಸಿದ್ದಾರೆ. ಶೋಭಾ ಅವರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಏನಿದು ಘಟನೆ? ಯಾಕೆ ಹಾರ ಹಾಕಲು ಮುಂದಾಗಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ. 

First Published Jan 7, 2020, 3:32 PM IST | Last Updated Jan 7, 2020, 4:22 PM IST

ಚಿಕ್ಕಮಗಳೂರು (ಜ. 07): ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ ವೇಳೆ ಮನವಿ ಸ್ವೀಕರಿಸದೇ ಶೋಭಾ ಕರಂದ್ಲಾಜೆ  ಹಾಗೆಯೇ ಕಾರಿನಲ್ಲಿ ತೆರಳಿದರು. ಆಗ ಆಕ್ರೋಶಗೊಂಡ ಕಾಂಗ್ರೆಸ್ ನಾಯಕಿ ನಗೀನಾ ಈರುಳ್ಳಿ ಹಾರ ಹಾಕಲು ಯತ್ನಿಸಿದ್ದಾರೆ. ಶೋಭಾ ಅವರ ನಡೆಗೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಏನಿದು ಘಟನೆ? ಯಾಕೆ ಹಾರ ಹಾಕಲು ಮುಂದಾಗಿದ್ದಾರೆ? ಇಲ್ಲಿದೆ ನೋಡಿ ವಿಡಿಯೋ.