Asianet Suvarna News Asianet Suvarna News
4531 results for "

Lockdown

"
Women who lost job selling veggie leaf in BangaloreWomen who lost job selling veggie leaf in Bangalore

ಅಕೌಂಟೆಂಟ್‌ ಕೆಲ್ಸ ಹೋಯ್ತು: ಸೊಪ್ಪು ಮಾರಿ ಬದುಕು ಕಟ್ಟಿಕೊಳ್ತಿದ್ದಾರೆ ದಿಟ್ಟ ಯುವತಿಯರು

ಕೊರೋನಾ ವೈರಸ್ ತಡೆಗಟ್ಟಲು ಲಾಕ್‌ಡೌನ್ ಮಾಡಿದ ನಂತರ ಎಷ್ಟೋ ಜನರು ಉದ್ಯೋಗ ಕಳೆದುಕೊಂಡರು, ಇನ್ನೊಂದಷ್ಟು ಜನ ಮರಳಿ ಮಣ್ಣಿಗೆ ಎಂದು ಗಂಟು ಮೂಟೆ ಕಟ್ಟಿ ಹಳ್ಳಿ ಕಡೆ ಹೊರಟರು. ಕೆಲಸ ಕಳೆದುಕೊಂಡ ಮೇಲೆ ಸಿಲಿಕಾನ್‌ ಸಿಟಿಯಲ್ಲಿ ದಿನದೂಡುವುದೇ ದುಸ್ತರ. ಹಾಗಿರುವಾಗ ಇಬ್ಬರು ಯುವತಿಯರು ದಿಟ್ಟತನದಿಂದ ದುಡಿದು ಬದಕು ಕಟ್ಟಿಕೊಳ್ಳುತ್ತಿದ್ದಾರೆ.

Karnataka Districts May 28, 2020, 12:22 PM IST

Reserve Bank of India Likely To Print Currency NotesReserve Bank of India Likely To Print Currency Notes
Video Icon

ನೋಟು ಮುದ್ರಿಸಲು ಮುಂದಾಗುತ್ತಾ ಭಾರತೀಯ ರಿಸರ್ವ್ ಬ್ಯಾಂಕ್..?

ದೇಶದ  ಆರ್ಥಿಕತೆಗೆ ಕೊರೋನಾ ಕೊಟ್ಟ ಹೊಡೆತ ನಿರೀಕ್ಷೆಗಿಂತ 10 ಪಟ್ಟು ಜೋರಾಗಿಯೇ ಇದೆ. ಹೀಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಪ್ರಿಂಟ್ ಮಾಡಿ ವಿತ್ತೀಯ ಕೊರತೆ ನೀಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುವ ಸಾಧ್ಯತೆಯಿದೆ.
 

India May 28, 2020, 12:17 PM IST

Police on High Alert At Maharashtra Karnataka BorderPolice on High Alert At Maharashtra Karnataka Border
Video Icon

ಸುವರ್ಣ ಇಂಪ್ಯಾಕ್ಟ್: ಇನ್ಮುಂದೆ ಈ ಕಳ್ಳದಾರಿಗಳೆಲ್ಲಾ ಬಂದ್.. ಬಂದ್..!

ಮಹಾರಾಷ್ಟ್ರ- ಕರ್ನಾಟಕ ಬಾರ್ಡರ್‌ನ ಕಳ್ಳಹಾದಿ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನುಸುಳುತ್ತಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಖಾಕಿ ಪಡೆ ಎಚ್ಚೆತ್ತುಕೊಂಡಿದ್ದಾರೆ. ಗಡಿ ಭಾಗದಲ್ಲಿ ಬೇಲಿ ಹಾಕಿಸಲಾಗಿದೆ. ಖಾಕಿ ಹದ್ದಿನ ಕಣ್ಣಿಟ್ಟಿದೆ. ಯಾರೂ ಇನ್ಮುಂದೆ ತಪ್ಪಿಸಿಕೊಂಡು ಬರುವಂತಿಲ್ಲ. ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್..! 

state May 28, 2020, 12:09 PM IST

Cabinet Meeting at 4 PM To Discus LockdownCabinet Meeting at 4 PM To Discus Lockdown
Video Icon

ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ: ಲಾಕ್‌ಡೌನ್‌ ಮುಂದುವರಿಕೆ ಬೇಕಾ..?ಬೇಡ್ವಾ..?

ಲಾಕ್‌ಡೌನ್‌ 5.0 ಬಗ್ಗೆ ಚರ್ಚೆ ನಡೆಸಲು ಇಂದು(ಗುರುವಾರ) ಸಂಜೆ 4 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಕೇಂದ್ರದಿಂದ ಇನ್ನೂ ಮಾರ್ಗಸೂಚಿಗಳು ಬರಬೇಕಿದೆ. ಇದರ ನಡುವೆಯೇ ರಾಜ್ಯದಿಂದ ನಿರ್ಣಯ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಂಪುಟ ಸಭೆ ನಡೆಯಲಿದೆ. ಹೀಗಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ.

state May 28, 2020, 11:37 AM IST

Mangaluru Doctors Refuse Treatment To Quarantined Pregnant Baby Dies in WombMangaluru Doctors Refuse Treatment To Quarantined Pregnant Baby Dies in Womb
Video Icon

ಕೊರೊನಾ ನೆಗೆಟಿವ್ ಬಂದ್ರೂ ಗರ್ಭಿಣಿಗೆ ಸಿಗಲಿಲ್ಲ ಚಿಕಿತ್ಸೆ; ಹೊಟ್ಟೆಯಲ್ಲೇ ಮಗು ಸಾವು..!

ಕೊರೊನಾ ಭಯದ ನಡುವೆ ಒಂದು ಅಮಾನವೀಯ ಘಟನೆ ನಡೆದಿದೆ. ಕ್ವಾರಂಟೈನ್‌ನಲ್ಲಿದ್ದ ಗರ್ಭಿಣಿ ನೆರವಿಗೆ ವೈದ್ಯರು ಧಾವಿಸಲೇ ಇಲ್ಲ. ಎರಡು ಜೀವದ ಜೊತೆ ಮಂಗಳೂರು ವೈದ್ಯರು ಚೆಲ್ಲಾಟವಾಡಿದ್ದಾರೆ. ಗರ್ಭಣಿಗೆ ಸೂಕ್ತ ಚಿಕಿತ್ಸೆ ಸಿಗದೇ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದೆ. 
 

state May 28, 2020, 11:11 AM IST

Notice to people live in hill stations at madikeriNotice to people live in hill stations at madikeri

ಮಡಿಕೇರಿಯ ಬೆಟ್ಟದ ಮೇಲಿನ ನಿವಾಸಿಗಳಿಗೆ ನೋಟಿಸ್‌ ನೀಡಲು ಸಿದ್ಧತೆ!

ಜೂನ್‌ ತಿಂಗಳಿನಿಂದ ಮಳೆಗಾಲ ಆರಂಭವಾಗುವುದರಿಂದ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಮಡಿಕೇರಿಯ ಬೆಟ್ಟದ ಮೇಲೆ ಮನೆಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮಡಿಕೇರಿ ನಗರಸಭೆ ಮಳೆಗಾಲದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ನೋಟಿಸ್‌ ಜಾರಿ ಮಾಡಲು ಸಿದ್ಧತೆ ನಡೆಸಿದೆ.

Karnataka Districts May 28, 2020, 10:58 AM IST

Congress Will be Held Online Campaign for Poor People due to LockdownCongress Will be Held Online Campaign for Poor People due to Lockdown

ಲಾಕ್‌ಡೌನ್‌ ಎಫೆಕ್ಟ್‌: ಬಡವರ ಪರ ಧ್ವನಿ ಎತ್ತಲು ಕಾಂಗ್ರೆಸ್‌ನಿಂದ ಆನ್‌ಲೈನ್ ಅಭಿಯಾನ

ಬೆಂಗಳೂರು(ಮೇ.28): ಮಹಾಮಾರಿ ಕೊರೋನಾ ವೈರಸ್‌ ಹಾವಳಿಯಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿದೆ. ಇದರಿಂದ ದೇಶದ ಜನತೆ ಬಹಳಷ್ಟು ಕಷ್ಟ, ನಷ್ಟಗಳನ್ನ ಅನುಭವಿಸಿದ್ದಾರೆ. ಅದರಲ್ಲೂ ಬಡ ಜನರು, ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಇನ್ನಿಲ್ಲದ ತೊಂದರೆಗಳನ್ನ ಎದುರಿಸಿದ್ದಾರೆ. ಹೀಗಾಗಿ ಜ‌ನರ ಪರ ಧ್ವನಿ ಎತ್ತಲು ಕಾಂಗ್ರೆಸ್‌ ಆನ್‌ಲೈನ್ ಅಭಿಯಾನ ಆರಂಭಿಸಿದೆ. 

state May 28, 2020, 10:51 AM IST

Relief or Lockdown 5.0 Across IndiaRelief or Lockdown 5.0 Across India
Video Icon

ಜೂನ್ 1 ರಿಂದ ದೇಶದಲ್ಲಿ ರಿಲೀಫ್ ಸಿಗುತ್ತಾ?

ಕೊರೋನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಮೇ 31 ರಂದು ಮುಕ್ತಾಯಗೊಳ್ಳಲಿದ್ದು ಮತ್ತೆ ವಿಸ್ತರಣೆಯಾಗುವುದೋ ಎಂಬ ಚರ್ಚೆ ಶುರುವಾಗಿದೆ. ದೇಶಾದ್ಯಂತ ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ 5.0 ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. 

India May 28, 2020, 10:50 AM IST

Distribution of foodgrains to Migrant Workers in Bagalkot district due to LockdownDistribution of foodgrains to Migrant Workers in Bagalkot district due to Lockdown

ಲಾಕ್‌ಡೌನ್‌ ಎಫೆಕ್ಟ್‌: ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆ

ಕೋವಿಡ್‌-19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತೆ ಕಾಯ್ದೆಯಡಿ ಹಾಗೂ ಸಾರ್ವಜನಿಕ ವಿತರಣಾ ಪದ್ಧತಿ ಅಡಿಯಲ್ಲಿ ಒಳಪಡದ ಕಾರ್ಮಿಕರಿಗೆ ಆತ್ಮ ನಿರ್ಭಯ ಯೋಜನೆಯಡಿ ಜಿಲ್ಲೆಯಲ್ಲಿರುವ 23,740 ವಲಸೆ ಕಾರ್ಮಿಕರಿಗೆ ಆಹಾರಧಾನ್ಯ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
 

Karnataka Districts May 28, 2020, 10:31 AM IST

Footpath merchants Faces Problems due to lockdown in Hagaribommanahalli in BallariFootpath merchants Faces Problems due to lockdown in Hagaribommanahalli in Ballari

ಹಗರಿಬೊಮ್ಮನಹಳ್ಳಿ: ಕೊರೋನಾ ಕಾಟಕ್ಕೆ ಬೀದಿಗೆ ಬಿದ್ದ ಬಡ ಕುಟುಂಬಗಳು!

ಕೊರೋನಾ ರೋಗ ಹರಡದಂತೆ ಸರ್ಕಾರ ದೇಶದಲ್ಲಿ ಲಾಕ್‌ಡೌನ್‌ ಘೋಷಿಸಿ ಯಶಸ್ವಿಯಾಗಿದೆ. ಅದರೆ, ದೇಶದ ಅದೆಷ್ಟೋ ಬಡ ಕುಟುಂಬಗಳು ಅನ್ನ, ನೀರು ಇಲ್ಲದೆ ಹೈರಾಣರಾಗಿರುವ ಚಿತ್ರಣಗಳು ಕಣ್ಮುಂದೆ ಇರುವಾಗಲೇ, ಫುಟ್‌ಪಾತ್‌ ವ್ಯಾಪಾರಿಗಳ ತುತ್ತು ಅನ್ನಕ್ಕೂ ಕೊಕ್ಕೆ ಬಿದ್ದಿ​ದೆ.
 

Karnataka Districts May 28, 2020, 9:52 AM IST

People in kerala karnataka border enmakaje suffers due to lockdownPeople in kerala karnataka border enmakaje suffers due to lockdown

ಮನೆ ಕೇರಳದಲ್ಲಿ, ರಸ್ತೆ ಕರ್ನಾಟಕದಲ್ಲಿ: ಅತಂತ್ರ ಸ್ಥಿತಿಯಲ್ಲಿ 700 ಕನ್ನಡಿಗರ ಕುಟುಂಬ!

ಹಾನಿಗೊಳಗಾದ ವಿದ್ಯುತ್‌ ಲೈನ್‌ ಸರಿಪಡಿಸಲು ಲೈನ್‌ಮೇನ್‌ಗಳು ಗಡಿ ದಾಟುವಂತಿಲ್ಲ. ಡೇರಿ ಹಾಲು ಸಾಗಿಸಬೇಕಾದರೆ ಕ್ಯಾನನ್ನು ಎತ್ತಿಟ್ಟು ಗಡಿ ದಾಟಿಸಬೇಕು. ಗ್ಯಾಸ್‌, ಪಡಿತರ ಸೌಲಭ್ಯ ಇದ್ದರೂ ಪಡೆಯಲು ಗಡಿ ಅಡ್ಡಿ..

Karnataka Districts May 28, 2020, 9:52 AM IST

Girl from Puttur writes letter to pm modi expressing her dream of joining Indian armyGirl from Puttur writes letter to pm modi expressing her dream of joining Indian army

ಸೈನ್ಯಕ್ಕೆ ಸೇರಬೇಕೆಂಬ ಆಸೆ : ಮೋದಿಗೆ ಪತ್ರ ಬರೆದ ಬಾಲಕಿ

ಮೋದಿ ಜೀ ನಾನು ದೊಡ್ಡವಳಾದ ಮೇಲೆ ಸೈನ್ಯಕ್ಕೆ ಸೇರಬೇಕೆಂಬ ಕನಸು ಹೊತ್ತಿದ್ದೇನೆ. ಇದು ದ.ಕ. ಜಿಲ್ಲೆಯ ಪುತ್ತೂರು ತಾಲೂಕಿನ ಪುಟ್ಟಹಳ್ಳಿ ಮಿತ್ತೂರಿನ ಹರೀಶ್‌ ಮತ್ತು ಚಂಚಲಾಕ್ಷಿ ದಂಪತಿ ಪುತ್ರಿ ಸಹನಾ ಎಂಬ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರ.

Karnataka Districts May 28, 2020, 9:33 AM IST

Illegal sand mining in swarna river complaint to lokayuktaIllegal sand mining in swarna river complaint to lokayukta

ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ: ಲೋಕಾಯುಕ್ತಕ್ಕೆ ಕಾಂಗ್ರೆಸ್‌ ದೂರು

ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಸ್ವರ್ಣಾ ನದಿಯ ಬಜೆ ಅಣೆಕಟ್ಟೆಯಲ್ಲಿ ಹೂಳೆತ್ತುವ ನೆಪದಲ್ಲಿ ಮಂಗಳೂರಿನ ಗುತ್ತಿಗೆ ಸಂಸ್ಥೆ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡಿದ್ದಾರೆ. ಈ ಬಗ್ಗೆ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸತೀಶ್‌ ಅಮೀನ್‌ ಪಡುಕೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Karnataka Districts May 28, 2020, 9:22 AM IST

Dharmasthala temple is open for devotees from June 1stDharmasthala temple is open for devotees from June 1st

ಜೂನ್‌ 1ರಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂನ್‌ 1ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಕ್ಷೇತ್ರದ ವತಿಯಿಂದ ಅತ್ಯಂತ ಕಾಳಜಿ ವಹಿಸಲಾಗುತ್ತಿದ್ದು ಕರೋನಾ ನಿಯಂತ್ರಣಕ್ಕೆ ಸಂಪೂರ್ಣ ಒತ್ತು ನೀಡಲಾಗುತ್ತಿದೆ.

Karnataka Districts May 28, 2020, 9:12 AM IST

Kottureshwara Temple Will Be Open on June 1stKottureshwara Temple Will Be Open on June 1st

60 ದಿನಗಳ ನಂತರ ಭಕ್ತರ ಪ್ರವೇಶಕ್ಕೆ ಅವಕಾಶ: ಕೊಟ್ಟೂರೇಶ್ವರ ದೇಗುಲ ತೆರೆಯಲು ಸಿದ್ಧತೆ

ಲಾಕ್‌ಡೌನ್‌ ಘೋಷಣೆಯಾದ 60 ಸುದೀರ್ಘ ದಿನಗಳ ನಂತರ ಭಕ್ತರ ಪ್ರವೇಶಕ್ಕೆ ಅವಕಾಶ ಒದಗಿಸಿಕೊಡುವ ನಿರ್ಧಾರಕ್ಕೆ ಸರ್ಕಾರ ಬಂದಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರ ಆರಾಧ್ಯ ದೈವ ಕೊಟ್ಟೂರಿನ ಶ್ರೀಗುರುಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಲು ಭಕ್ತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇದೀಗ ಮುಜರಾಯಿ ಇಲಾಖೆ ಸಿದ್ಧತೆ ಆರಂಭಿ​ಸಿ​ದೆ.
 

Karnataka Districts May 28, 2020, 9:03 AM IST