ಸುವರ್ಣ ಇಂಪ್ಯಾಕ್ಟ್: ಇನ್ಮುಂದೆ ಈ ಕಳ್ಳದಾರಿಗಳೆಲ್ಲಾ ಬಂದ್.. ಬಂದ್..!

ಮಹಾರಾಷ್ಟ್ರ- ಕರ್ನಾಟಕ ಬಾರ್ಡರ್‌ನ ಕಳ್ಳಹಾದಿ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನುಸುಳುತ್ತಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಖಾಕಿ ಪಡೆ ಎಚ್ಚೆತ್ತುಕೊಂಡಿದ್ದಾರೆ. ಗಡಿ ಭಾಗದಲ್ಲಿ ಬೇಲಿ ಹಾಕಿಸಲಾಗಿದೆ. ಖಾಕಿ ಹದ್ದಿನ ಕಣ್ಣಿಟ್ಟಿದೆ. ಯಾರೂ ಇನ್ಮುಂದೆ ತಪ್ಪಿಸಿಕೊಂಡು ಬರುವಂತಿಲ್ಲ. ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್..! 

First Published May 28, 2020, 12:09 PM IST | Last Updated May 28, 2020, 12:09 PM IST

ಬೆಂಗಳೂರು (ಮೇ. 28): ಮಹಾರಾಷ್ಟ್ರ- ಕರ್ನಾಟಕ ಬಾರ್ಡರ್‌ನ ಕಳ್ಳಹಾದಿ ಮೂಲಕ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ನುಸುಳುತ್ತಿದ್ದಾರೆ ಎಂದು ಸುವರ್ಣ ನ್ಯೂಸ್ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಖಾಕಿ ಪಡೆ ಎಚ್ಚೆತ್ತುಕೊಂಡಿದ್ದಾರೆ. ಗಡಿ ಭಾಗದಲ್ಲಿ ಬೇಲಿ ಹಾಕಿಸಲಾಗಿದೆ. ಖಾಕಿ ಹದ್ದಿನ ಕಣ್ಣಿಟ್ಟಿದೆ. ಯಾರೂ ಇನ್ಮುಂದೆ ತಪ್ಪಿಸಿಕೊಂಡು ಬರುವಂತಿಲ್ಲ. ಇದು ಸುವರ್ಣ ನ್ಯೂಸ್ ವರದಿಯ ಇಂಪ್ಯಾಕ್ಟ್..! 

ರಾಜ್ಯದಲ್ಲಿ ಕೊರೋನಾ ಹೆಚ್ಚಾಗಲು ಇದೂ ಒಂದು ಕಾರಣ; ಸುವರ್ಣನ್ಯೂಸ್ ಕಾರ್ಯಾಚರಣೆಯಲ್ಲಿ ಬಯಲು