Asianet Suvarna News Asianet Suvarna News
4531 results for "

Lockdown

"
Alvas college old students online yakshagana during lockdownAlvas college old students online yakshagana during lockdown

ನೃತ್ಯಂಟೈನಿಂದ ಸ್ಫೂರ್ತಿ ಪಡೆದ ಆಳ್ವಾಸ್ 'ಯಕ್ಷಂಟೈನ್' ಜನಪ್ರಿಯ

ನೃತ್ಯಂಟೈನ್‌ನಿಂದ ಸ್ಪೂರ್ತಿ ಪಡೆದ ಆಳ್ವಾಸ್ ಧೀಂಕಿಟ ಯಕ್ಷಗಾನ ತಂಡ ಯಕ್ಷಂಟೈನ್‌ನ ಮೂಲಕ ಪರದೆಯ ಮೇಲೆ ಬಂದಿದ್ದಾರೆ. ಯಕ್ಷ + ಕ್ವಾರೆಂಟೈನ್, ‘ಯಕ್ಷಂಟೈನ್’ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಆದಿತ್ಯ ಅಂಬಲಪಾಡಿ ಹಾಗೂ ಪ್ರಥ್ವೀಶ ಪರ್ಕಳ ಅವರ ಪರಿಕಲ್ಪನೆಯಲ್ಲಿ ಮೂಡಿ ಬಂದಿದೆ. ಇದು ಒಟ್ಟು ನಾಲ್ಕು ಆವೃತ್ತಿಯಲ್ಲಿ ಮೂಡಿಬರಲಿದೆ.

Karnataka Districts Jun 3, 2020, 11:28 AM IST

Set of rules for kodagu tourism after lockdownSet of rules for kodagu tourism after lockdown

ಕೊಡಗು ಪ್ರವಾಸೋದ್ಯಮ ಮತ್ತೆ ಆರಂಭ: ಮಾರ್ಗ ಸೂಚಿಗಳು ಹೀಗಿವೆ

ಕೊಡಗು ಜಿಲ್ಲೆಯಲ್ಲಿ ಹೊಟೇಲ್‌, ರೆಸ್ಟೋರೆಂಟ್‌, ರೆಸಾರ್ಟ್‌, ಲಾಡ್ಜ್‌, ಹೋಂಸ್ಟೇಗಳನ್ನು ಜೂನ್‌ 8ರಿಂದ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ, ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ, ಸಮರ್ಪಕ ಮಾರ್ಗ ಸೂಚಿಗಳನ್ನು ಅಳವಡಿಸಿಕೊಂಡು ಪ್ರವಾಸೋದ್ಯಮ ವಹಿವಾಟು ಪ್ರಾರಂಭಿಸಲು ಪ್ರವಾಸೋದ್ಯಮ ರಂಗದಲ್ಲಿ ಸಕ್ರಿಯವಾಗಿರುವ ವಿವಿಧ ಸಂಸ್ಥೆಗಳು ಒಮ್ಮತದ ತೀರ್ಮಾನಕ್ಕೆ ಬಂದಿವೆ.

Karnataka Districts Jun 3, 2020, 10:35 AM IST

Kasaragod dc allows interstate travelling with conditionsKasaragod dc allows interstate travelling with conditions

ಅಂತರ್‌ ರಾಜ್ಯ ಸಂಚಾರ ಅವಕಾಶ: ಇವಿಷ್ಟು ನಿಯಮ ಅನುಸರಿಸಲೇ ಬೇಕು

ಅಂತರ್‌ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಕೊನೆಗೂ ಜೂ. 3ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಪ್ರವೇಶಿಸುವವರೂ, ಮಂಗಳೂರಿಗೆ ಹೋಗುವವರೂ ಅನುಸರಿಸಲೇ ಬೇಕಾದ ಮಾರ್ಗ ಸೂಚಿ ಹೀಗಿದೆ.

Karnataka Districts Jun 3, 2020, 9:56 AM IST

train roots changed due to Tropical Cyclone in arabian seatrain roots changed due to Tropical Cyclone in arabian sea

ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್‌ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

Karnataka Districts Jun 3, 2020, 9:20 AM IST

After 2000km trek home from Bengaluru migrant dies of snakebiteAfter 2000km trek home from Bengaluru migrant dies of snakebite

ಬೆಂಗಳೂರಿನಿಂದ 2000 ಕಿ.ಮೀ. ನಡೆದು ಮನೆ ತಲುಪಿದ ವ್ಯಕ್ತಿ ಹಾವಿಗೆ ಬಲಿ!

2000 ಕಿ.ಮೀ. ನಡೆದು ಮನೆ ತಲುಪಿದ ವ್ಯಕ್ತಿ ಹಾವಿಗೆ ಬಲಿ!| ಬೆಂಗಳೂರಿಂದ ಉ.ಪ್ರ.ಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ್ದ

India Jun 3, 2020, 8:46 AM IST

150 covid19 positive cases in udupi in a day150 covid19 positive cases in udupi in a day

ಮಹಾರಾಷ್ಟ್ರ ಸೋಂಕು: ಉಡುಪಿಯಲ್ಲಿ ಒಂದೇ ದಿನ 150 ವರದಿ ಪಾಸಿಟಿವ್‌!

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಅಕ್ಷರಶಃ ಸ್ಫೋಟಗೊಂಡಿದೆ, ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ 150 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 410 ಆಗಿದ್ದು, ಜಿಲ್ಲೆ ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ.

Karnataka Districts Jun 3, 2020, 8:00 AM IST

Sexual harassment on boy in mangaloreSexual harassment on boy in mangalore

ಬಾಲಕನಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ಬಾಲಕನೊಬ್ಬನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿ ಸಚ್ಚರಿಪೇಟೆಯ ನಿವಾಸಿ ಇಬ್ರಾಹಿಂ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Karnataka Districts Jun 3, 2020, 7:48 AM IST

Tirupati temple to begin darshan rehearsal on June 8Tirupati temple to begin darshan rehearsal on June 8

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ!

3 ದಿನ ರಿಹರ್ಸಲ್‌ ಬಳಿಕ ಭಕ್ತರಿಗೆ ತಿಮ್ಮಪ್ಪನ ದರ್ಶನ| 3 ದಿನ ಪ್ರಾಯೋಗಿಕವಾಗಿ ಸಿಬ್ಬಂದಿಗೆ ಮಾತ್ರ ಅವಕಾಶ| ಬಳಿಕ ಭಕ್ತರಿಗೆ ಪ್ರವೇಶ

India Jun 3, 2020, 7:45 AM IST

Govt Extends The Timings Of Liquor Sale till 9pm in karnatakaGovt Extends The Timings Of Liquor Sale till 9pm in karnataka

ಮದ್ಯ ಮಾರಾಟ ಸಮಯ ವಿಸ್ತರಣೆ ಜೊತೆ ಎಣ್ಣೆ ಪ್ರಿಯರಿಗೆ ಮತ್ತೊಂದು ಗುಡ್‌ ನ್ಯೂಸ್!

ಇನ್ನು 9ರವರೆಗೂ ಮದ್ಯ‘ರಾತ್ರಿ’!| ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಮದ್ಯ ಮಾರಾಟ| ಹಿಸ ಬಿಯರ್‌ ಉತ್ಪಾದಿಸಲೂ ಅವಕಾಶ

state Jun 3, 2020, 7:35 AM IST

Bendre Bus Service resume at Hubblli DharwadBendre Bus Service resume at Hubblli Dharwad

ಹುಬ್ಬಳ್ಳಿ-ಧಾರವಾಡ: ಕೊರೋನಾತಂಕದ ಮಧ್ಯೆಯೇ ಬೇಂದ್ರೆ ಬಸ್‌ ಪ್ರಾರಂಭ

ಮಹಾನಗರದ ಮಧ್ಯೆ ಸಂಚರಿಸುವ ಬೇಂದ್ರೆ ನಗರ ಸಾರಿಗೆ ಬಸ್‌ ಸೋಮವಾರದಿಂದ ಸಂಚಾರ ಆರಂಭಿಸಿದ್ದು, ಮೊದಲ ದಿನ 12 ಬಸ್‌ಗಳು ಸಂಚಾರ ನಡೆಸಿದವು.
 

Karnataka Districts Jun 3, 2020, 7:23 AM IST

Massive waves hit malpe sea shore as effect of Hurricane in Arabian SeaMassive waves hit malpe sea shore as effect of Hurricane in Arabian Sea

ಚಂಡಮಾರುತ: ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧ, ದಡಕ್ಕಪ್ಪಳಿಸಿದ ಬೃಹತ್ ಅಲೆಗಳು

ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ.

Karnataka Districts Jun 3, 2020, 7:15 AM IST

Opposition party leader Siddaramaiah says about role of Opposition parties to curb Covid19Opposition party leader Siddaramaiah says about role of Opposition parties to curb Covid19
Video Icon

'ಕೊರೋನಾ ಸಂದರ್ಭ ನಾನು ಸಿಎಂ ಆಗಿದ್ದರೆ ಏನ್‌ ಮಾಡುತ್ತಿದ್ದೆ'

ಲಾಕ್ ಡೌನ್ ನಡುವೆ ವಿರೋಧ ಪಕ್ಷದ ಕೆಲಸ ಏನು? ಸಿದ್ದರಾಮಯ್ಯ ಹೇಳುತ್ತಾರೆ ಕೇಳಿ/ ಸಿದ್ದರಾಮಯ್ಯ ಸಿಎಂ ಆಗಿದ್ದರೆ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದರು?

Karnataka Districts Jun 2, 2020, 11:10 PM IST

Gold prices today fall for third time in four daysGold prices today fall for third time in four days

ಏರುತ್ತಲೇ ಇದ್ದ ಚಿನ್ನಕ್ಕೆ ಬ್ರೇಕ್, ಇಳಿಕೆ ಹಾದಿಗೆ ಮರಳಿದ ಬಂಗಾರ, ಏನ್ ರೇಟು?

ಒಂದು ಕಡೆ ಲಾಕ್ ಡೌನ್ ಸಡಿಲಿಕೆಯಾಗಿದ್ದರೆ ಸಡಿಲಿಕೆ ಪರಿಣಾಮ ನಿಧಾನವಾಗಿ ಮಾರುಕಟ್ಟೆ ಮೇಲೆ ಬೀರಿದೆ. ಮೂರು ದಿನಗಳಿಂದ ಚಿನ್ನ ಇಳಿಕೆಯ ಹಾದಿಯಲ್ಲಿ ಇದೆ.

BUSINESS Jun 2, 2020, 10:57 PM IST

Opposition leader Siddaramaiah emphasized need of reopening of schoolsOpposition leader Siddaramaiah emphasized need of reopening of schools
Video Icon

'ಹೂವು ಬೆಳೆಯಲು 50  ಲಕ್ಷ ಎಂದೇ ಇಲ್ಲ, ಬಿಎಸ್‌ವೈ ಟೀಕಿಸಲ್ಲ ಅಂದೋರು ಯಾರು?'

ಲಾಕ್ ಡೌನ್ ಸಂದರ್ಭ ಮಕ್ಕಳ ಸುರಕ್ಷತೆ ಹೇಗೆ? ರೈತರ ಸಂಕಷ್ಟ ಬಗೆಹರಿಸಲು ವಿರೋಧ ಪಕ್ಷ ಕೊಟ್ಟ ಸಲಹೆಯನ್ನು ಬಿಎಸ್ ಯಡಿಯೂರಪ್ಪ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

Karnataka Districts Jun 2, 2020, 9:32 PM IST

Opposition leader Siddaramaiah speaks about significance of physical distanceOpposition leader Siddaramaiah speaks about significance of physical distance
Video Icon

'ಲಾಕ್ ಡೌನ್ ಗೆ ಮುನ್ನ ಕೇಂದ್ರ ಇದೊಂದು ಕೆಲಸ ಮಾಡಲೇಬೇಕಿತ್ತು'

ರೋನಾ ವೈರಸ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸುವರ್ಣಸ್ಟುಡಿಯೋದಲ್ಲಿ ಮಾತನಾಡಿದ್ದಾರೆ. ಇಲ್ಲಿಯವರೆಗೆ ಕೊರೋನಾಕ್ಕೆ ಲಸಿಕೆ ಕಂಡುಹಿಡಿಯಲಾಗಿಲ್ಲ. ಸಮಾಜದ ದೃಷ್ಟಿಯಿಂದ, ನಿಮ್ಮ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Karnataka Districts Jun 2, 2020, 9:00 PM IST