Asianet Suvarna News Asianet Suvarna News
2331 results for "

ಪ್ರವಾಹ

"
Kollur Temple donates 1 crore rupees for flood victimsKollur Temple donates 1 crore rupees for flood victims

ನೆರೆ ಸಂತ್ರಸ್ತರಿಗೆ ಕೊಲ್ಲೂರು ದೇವಳದಿಂದ 1 ಕೋಟಿ ರು. ನೆರವು

ಕರಾವಳಿ ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸಂಭವಿಸಿದ ನೆರೆಯಿಂದಾಗ ಬಹಳಷ್ಟು ಜನ ಮನೆ, ತೋಟ ಬದುಕು ಹಳೆದುಕೊಂಡಿದ್ಧಾರೆ. ನೆರೆ ಸಂತ್ರಸ್ತರಿಗಾಗಿ ಜನರು ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದಾರೆ. ಕೊಲ್ಲೂರಿನ ಮೂಕಾಂಬಿಕಾ ದೇವಾಲಯವೂ ಸಂತ್ರಸ್ತರಿಗಾಗಿ 1ಕೋಟಿ ರೂಪಾಯಿ ನೀಡುತ್ತಿದೆ.

Karnataka Districts Aug 16, 2019, 8:16 AM IST

Bengaluru couples decide to celebrate simple housewarming ceremony due to karnataka floodBengaluru couples decide to celebrate simple housewarming ceremony due to karnataka flood

ಸಂತ್ರಸ್ತರಿಗೆ ನೆರವಾಗಲು ಅದ್ಧೂರಿ ಗೃಹಪ್ರವೇಶ ರದ್ದು!

ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ನೆರವಾಗಲು ಬೆಂಗಳೂರಿನ ವ್ಯಕ್ತಿಯೊಬ್ಬರು ತಮ್ಮ ಹೊಸ ಮನೆಯ ಅದ್ಧೂರಿ ಗೃಹಪ್ರವೇಶವನ್ನೇ ರದ್ದುಗೊಳಿಸಿದ್ದಾರೆ. ಸರಳವಾಗಿ ಪೂಜೆ ನೆರವೇರಿಸಿ, ಉಳಿತಾಯವಾಗುವ ಹಣ ಹಾಗೂ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಲು ಉದ್ದೇಶಿಸಿದ್ದಾರೆ.

NEWS Aug 16, 2019, 8:07 AM IST

Karnataka floods rainfall continues in coastal areasKarnataka floods rainfall continues in coastal areas

ಕರಾವಳಿ ಹೊರತುಪಡಿಸಿ ಉಳಿದೆಡೆ ಮಳೆ ಕ್ಷೀಣ

ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಕೆಲಗಂಟೆಗಳ ಕಾಲ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದು ಹೊರತುಪಡಿಸಿದರೆ ಉಳಿದೆಡೆ ಪ್ರವಾಹದ ಆತಂಕ ಬಹುತೇಕ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

NEWS Aug 16, 2019, 7:55 AM IST

CM Yediyurappa to visit Delhi meet Amit Shah on Karnataka cabinet expansionCM Yediyurappa to visit Delhi meet Amit Shah on Karnataka cabinet expansion

ಡಬಲ್ ನಿರೀಕ್ಷೆಯೊಂದಿಗೆ ದೆಹಲಿಗೆ BSY, ಅಮಿತ್ ಶಾ ಬಳಿಯಿದೆ ಮತ್ತೊಂದು ಪಟ್ಟಿ!

ಅಂತೂ ಇಂತೂ ರಾಜ್ಯದ ಸಚಿವ ಸಂಪುಟ ವಿಸ್ತರಣೆ ಆಗುವ ಕಾಲ ಹತ್ತಿರವಾದಂತೆ ಕಾಣುತ್ತಿದೆ.  ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ಅವಲೋಕಿಸಿ ದೆಹಲಿ ವಿಮಾನ ಏರಿದ್ದಾರೆ.

NEWS Aug 15, 2019, 9:37 PM IST

Raichur Class 6th Student Venkatesh Gets Shourya Award For Navigating AmbulanceRaichur Class 6th Student Venkatesh Gets Shourya Award For Navigating Ambulance
Video Icon

ಎದ್ದು ಬಿದ್ದು ಆ್ಯಂಬುಲೆನ್ಸ್’ಗೆ ದಾರಿ ತೋರಿದ ಬಾಲಕನಿಗೆ ಶೌರ್ಯ ಪ್ರಶಸ್ತಿ!

ಸೇತುವೆ ಮೇಲಿನ ಪ್ರವಾಹ ಲೆಕ್ಕಿಸದೇ ಆ್ಯಂಬುಲೆನ್ಸ್’ಗೆ ದಾರಿ ತೋರಿದ 12 ವರ್ಷದ ಬಾಲಕ ವೆಂಕಟೇಶ್’ಗೆ ರಾಯಚೂರು ಜಿಲ್ಲಾಡಳಿತ ಶೌರ್ಯ ಪ್ರಶಸ್ತಿ ನೀಡಿದೆ.

NEWS Aug 15, 2019, 8:47 PM IST

Belagavi Karimatti Hill Saves 40K Lives From FloodBelagavi Karimatti Hill Saves 40K Lives From Flood
Video Icon

40 ಸಾವಿರ ಜನರ ಜೀವ ಉಳಿಸಿದ ಕರಿಮಟ್ಟಿ ಗುಡ್ಡ!

ಅದರಂತೆ ಮಲಪ್ರಭಾ ನದಿಗೆ ಕಟ್ಟಲಾಗಿರುವ ಮುನವಳ್ಳಿಯ ನವೀಲುತೀರ್ಥ ಆಣೆಕಟ್ಟು ಪ್ರವಾಹದ ಭೀಕರತೆಗೆ ನಲುಗಿದೆ. ಈ ಮಧ್ಯೆ ಮುನವಳ್ಳಿಯ ಕರಿಮಟ್ಟಿ ಗುಡ್ಡದಿಂದಾಗಿ ಪ್ರವಾಹಕ್ಕೆ ಸಿಲುಕಲಿದ್ದ 40 ಸಾವಿರ ಜನರು ಸುರಕ್ಷಿತವಾಗಿದ್ದು, ಕರಿಮಟ್ಟಿ ಗುಡ್ಡದಿಂದಾಗಿ ಇಡೀ ಗ್ರಾಮ ನೀರಿನಲ್ಲಿ ಕೊಚ್ಚಿ ಹೋಗುವುದು ತಪ್ಪಿದೆ.

NEWS Aug 15, 2019, 8:05 PM IST

73rd Independence day celebrated through out Karnataka With Joy73rd Independence day celebrated through out Karnataka With Joy
Video Icon

ಉತ್ಸಾಹ ತಗ್ಗಿಸದು ಪ್ರವಾಹ: ಕರುನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ!

ಭೀಕರ ಪ್ರವಾಹದಿಂದ ನಲುಗಿರುವ ಕರ್ನಾಟಕದಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ತನ್ನ ಹೊಳಪನ್ನು ಕಳೆದುಕೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ಎಣಿಕೆಯನ್ನು ಸುಳ್ಳು ಮಾಡಿದ ಕರುನಾಡು, ಮೊದಲಿಗಿಂತ ಹೆಚ್ಚಿನ ಉತ್ಸಾಹದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ.

NEWS Aug 15, 2019, 6:23 PM IST

Karnataka Flood Water Enters Govt Hospital in KarwarKarnataka Flood Water Enters Govt Hospital in Karwar
Video Icon

ಕಾರವಾರ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ನೀರು; ಯಂತ್ರಗಳು ಹೋಯ್ತು, ರೋಗಿಗಳು ಹೈರಾಣು

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜನ ಹೈರಾಣಾಗಿದ್ದಾರೆ. ಕಾರವಾರದಲ್ಲಿ ಪ್ರವಾಹ ನೀರು ಸರ್ಕಾರಿ ಆಸ್ಪತ್ರೆಯೊಳಗೆ ನುಗ್ಗಿದೆ. ಆಸ್ಪತ್ರೆಯು ಬಹುತೇಕ ಜಲಾವೃತವಾಗಿದ್ದು, ಡಯಾಲಿಸಿಸ್ ಯಂತ್ರಗಳು ನೀರಿನಲ್ಲಿ ಮುಳುಗಿವೆ.
 

Karnataka Districts Aug 15, 2019, 6:17 PM IST

Antares Systems Limited Donates 5 Lakhs For Flood ReliefAntares Systems Limited Donates 5 Lakhs For Flood Relief

ನೆರೆ ಸಂತ್ರಸ್ತರ ನೆರವಿಗೆ ದೌಡಾಯಿಸಿದ ಆಂಟರೀಸ್ ಸಿಸ್ಟಮ್ ಸಂಸ್ಥೆ

ಪ್ರವಾಹದಿಂದ ನಲುಗಿರುವ ಪ್ರದೇಶಗಳಿಗೆ ಸರ್ಕಾರ ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ನೆರವಿನ ಹಸ್ತ ಚಾಚಿವೆ. ಅದರಂತೆ ಬೆಂಗಳೂರಿನ ಆಂಟರೀಸ್ ಸಿಸ್ಟಮ್ ಲಿಮಿಟೆಡ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಪರಿಹಾರ ಧನ ನೀಡುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ. 

state Aug 15, 2019, 5:20 PM IST

Suvarna focus Why Ashlesha rain is too dangerous?Suvarna focus Why Ashlesha rain is too dangerous?
Video Icon

ರಾಕ್ಷಸ ಪ್ರವಾಹದ ಹಿಂದಿದೆ ಸರ್ಪಸಂಬಂಧ!

ಈ ಬಾರಿಯ ಆಶ್ಲೇಷ ಮಳೆಯನ್ನು ಯಾರೂ ಮರೆಯಲಾಗುವುದಿಲ್ಲ . ಆಶ್ಲೇಷ ಮಳೆ ಸೃಷ್ಟಿಸಿದ ಅವಾಂತರ ಒಂದೆರಡಲ್ಲ. ಭೀಕರ ಪ್ರವಾಹಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮನೆ, ಆಸ್ತಿ, ಜಮೀನುಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಕಥೆ. ಆಶ್ಲೇಷ ಮಳೆಯ ಹಿಂದಿದೆಯಾ ಸರ್ಪಶಾಪ? ಏನಿದರ ಕಥೆ? ಇಲ್ಲಿದೆ ನೋಡಿ. 

NEWS Aug 15, 2019, 4:23 PM IST

Flood near kateelu Temple in MangaloreFlood near kateelu Temple in Mangalore

ಮಂಗಳೂರು: ಕಟೀಲು ಪರಿಸರದಲ್ಲಿ ಮತ್ತೆ ನೆರೆ

ಕಟೀಲು ಪರಿಸರದ ಮಿತ್ತಬೈಲು, ಕಿಲೆಂಜೂರು, ಕೆಮ್ರಾಲ್‌ ಗ್ರಾಮದ ಅತ್ತೂರು ಮತ್ತಿತರ ಪರಿಸರದ ಪ್ರದೇಶಗಳು ನೆರೆಯಿಂದ ಆವೃತ್ತವಾಗಿ ಅಪಾರ ನಷ್ಟಉಂಟಾಗಿತ್ತು. ಮಂಗಳವಾರ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಬುಧವಾರ ನಂದಿನಿ ನದಿ ಮತ್ತೆ ಉಕ್ಕೇರಿದ್ದು ನೀರಿನ ಮಟ್ಟಹೆಚ್ಚಾಗಿ ನೆರೆ ಬಂದಿದೆ. ಅತ್ತೂರು ಬೈಲು ಗಣಪತಿ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮುಳುಗಡೆಯಾಗಿದೆ.

Karnataka Districts Aug 15, 2019, 4:01 PM IST

Karnataka Flood School Holiday Extend Till August 20 in BelagaviKarnataka Flood School Holiday Extend Till August 20 in Belagavi

ಪರಿಹಾರ ಕೇಂದ್ರಗಳಾದ ಶಾಲೆಗಳು : ಆಗಸ್ಟ್ 20ರವರೆಗೆ ರಜೆ ವಿಸ್ತರಣೆ

ರಾಜ್ಯದಲ್ಲಿ ಉಂಟಾದ ಭಿಕರ ಪ್ರವಾಹ ಪರಿಸ್ಥಿತಿಗೆ ಹಲವು ಜಿಲ್ಲೆಗಳು ತತ್ತರಿಸಿವೆ. ಶಾಲೆಗಳು ಪರಿಹಾರ ಕೇಂದ್ರಗಳಾಗಿ ಮಾರ್ಪಾಡಾಗಿದ್ದು, ಇದರಿಂದ ಶಾಲೆಗಳ ರಜೆ ವಿಸ್ತರಣೆ ಮಾಡಲಾಗಿದೆ. 

Karnataka Districts Aug 15, 2019, 2:52 PM IST

Drizzling in Ghat section near ShivamoggaDrizzling in Ghat section near Shivamogga

ಶಿವಮೊಗ್ಗ: ಘಟ್ಟಪ್ರದೇಶದಲ್ಲಿ ತುಂತುರು ಮಳೆ ಆರಂಭ

ಮಲೆನಾಡಿನಲ್ಲಿ ಬಿರುಸಿನ ಗಾಳಿ ಮಳೆ ಮಾಯವಾಗಿ ಈಗ ತುಂತುರು ಮಳೆ ಸುರಿಯುತ್ತಿದೆ. ಘಟ್ಟ ಪದೇಶಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಶಿವಮೊಗ್ಗ ಸೇರಿದಂತೆ ಬಯಲು ನಾಡಿನ ಪ್ರದೇಶಗಳಲ್ಲಿ ಮಳೆ ಇಲ್ಲ. ಘಟ್ಟ ಪ್ರದೇಶದಲ್ಲಿ ಮತ್ತೊಮ್ಮೆ ಜಿಟಿಜಿಟಿ ಮಳೆ ಆರಂಭವಾಗಿರುವುದು ಜನರನ್ನು ಆತಂಕಕ್ಕೆ ದೂಡಿದೆ.

Karnataka Districts Aug 15, 2019, 2:49 PM IST

Relief materials collected in Shivamogga for flood victimsRelief materials collected in Shivamogga for flood victims

ಶಿವಮೊಗ್ಗ: ಪರಿಹಾರ ಸಾಮಾಗ್ರಿ ಸಂಗ್ರಹ

ಶಿವಮೊಗ್ಗದ ಮಹಾನಗರ ಪಾಲಿಕೆ ಆವರಣದ ನೆರೆ ಪರಿಹಾರ ಕೇಂದ್ರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪರಿಹಾರ ವಸ್ತುಗಳು ಬಂದು ಸೇರಿದ್ದು, ಆದ್ಯತೆಯ ಮೇರೆ ವಸಗ್ತುಗಳನ್ನು ಹಂಚಲು ತೀರ್ಮಾನಿಸಲಾಗಿದೆ. ಪಾಲಿಕೆ ಸಿಬ್ಬಂದಿ ಹಗಲಿರುಳೆನ್ನದೆ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿಸಿ ಕಿಟ್‌ ರೂಪದಲ್ಲಿ ಸಿದ್ಧಪಡಿಸುತ್ತಿದ್ದಾರೆ.

Karnataka Districts Aug 15, 2019, 2:33 PM IST

9 schools got damaged as heavy rain lashes in Udupi9 schools got damaged as heavy rain lashes in Udupi

ಉಡುಪಿ: ಮಳೆಗೆ 9 ಶಾಲೆಗಳಿಗೆ ಹಾನಿ

ಕಾರವಳಿಯಲ್ಲಿ ಸುರಿದ ಭಾರೀ ಮಳೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಶಾಲಾ ಕಟ್ಟಡಗಳು ಹಾನಿಯಾಗಿದೆ. ಜಿಲ್ಲೆಯಲ್ಲಿ 1167 ಹೆಕ್ಟೇರ್‌ ಭತ್ತದ ಕೃಷಿ ಪ್ರದೇಶ ಜಲಾವೃತಗೊಂಡಿದೆ. 263 ಹೆಕ್ಟೇರ್‌ ಬೆಳೆ ಹಾನಿ ವರದಿಯಾಗಿದೆ. 263 ಹೆಕ್ಟೇರ್‌ ಬೆಳೆ ಹಾನಿ ವರದಿಯಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

Karnataka Districts Aug 15, 2019, 2:13 PM IST