ಕಾರವಾರ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ನೀರು; ಯಂತ್ರಗಳು ಹೋಯ್ತು, ರೋಗಿಗಳು ಹೈರಾಣು

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜನ ಹೈರಾಣಾಗಿದ್ದಾರೆ. ಕಾರವಾರದಲ್ಲಿ ಪ್ರವಾಹ ನೀರು ಸರ್ಕಾರಿ ಆಸ್ಪತ್ರೆಯೊಳಗೆ ನುಗ್ಗಿದೆ. ಆಸ್ಪತ್ರೆಯು ಬಹುತೇಕ ಜಲಾವೃತವಾಗಿದ್ದು, ಡಯಾಲಿಸಿಸ್ ಯಂತ್ರಗಳು ನೀರಿನಲ್ಲಿ ಮುಳುಗಿವೆ.
 

First Published Aug 15, 2019, 6:17 PM IST | Last Updated Aug 15, 2019, 6:18 PM IST

ಕಾರವಾರ (ಆ.15): ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಜನ ಹೈರಾಣಾಗಿದ್ದಾರೆ. ಕಾರವಾರದಲ್ಲಿ ಪ್ರವಾಹ ನೀರು ಸರ್ಕಾರಿ ಆಸ್ಪತ್ರೆಯೊಳಗೆ ನುಗ್ಗಿದೆ. ಆಸ್ಪತ್ರೆಯು ಬಹುತೇಕ ಜಲಾವೃತವಾಗಿದ್ದು, ಡಯಾಲಿಸಿಸ್ ಯಂತ್ರಗಳು ನೀರಿನಲ್ಲಿ ಮುಳುಗಿವೆ.