ಬೆಂಗಳೂರು(ಏ. 01) ಮೊಟ್ಟ ಮೊದಲು ಎಂಬಂತೆ  ಸ್ವತಃ ಗಾಯಕರೂ ಆಗಿರುವ ರಘು ದೀಕ್ಷಿತ್ ಭಾವಗೀತೆ ಹಾಡಿ ರಂಜಿಸಿದ್ದಾರೆ. ಸದ್ಯ ಫೇಸ್ ಬುಕ್ ಅಲ್ಲಿ ಸಂಯೋಚಿತ ಅಂತ ಹೆಸರಾಂತ ಗಾಯಕರು ಹಾಡುಗಳ ಹಾಡ್ತಿದ್ದಾರೆ.  ಸಂಗೀತ ನಿರ್ದೇಶಕ ಪ್ರವೀಣ್ ಡಿ ಅವರ ಪ್ರೀತಿಯ ಒತ್ತಾಯಕ್ಕೆ ರಘು  ದೀಕ್ಷಿತ್ ಫಸ್ಟ್ ಟೈಮ್ ಭಾವ ಗೀತೆ ಹಾಡಿದ್ದೇನೆ ಎಂದು ತಿಳಿಸಿದ್ದಾರೆ.

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ರಚನೆಯ ಈ ಭಾವ ಗೀತೆಯನ್ನ ಪ್ರವೀಣ್ ಡಿ ಸಂಯೋಜಿಸಿದ್ದಾರೆ. ರಘು ದೀಕ್ಷಿತ್ ಈ ಹಾಡನ್ನ ಹಾಡಿ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿ ಖುಷಿಪಟ್ಟಿದ್ದಾರೆ.

650 ಕೋಟಿ ಕೊಟ್ಟ ಸನ್ನಿ ಲಿಯೋನ್!

ಕೊರೋನಾದ ಈ ಗುಂಗಿನಿಂದ ಹೊರಗೆ ಬರಲು ನಿಮಗೊಂದು ಅವಕಾಶ ಇಲ್ಲಿದೆ. ರಘು ದೀಕ್ಷಿತ್ ಸ್ವರ ಮಾಧುರ್ಯದಲ್ಲಿ ಗಾಯನ ಆಸ್ವಾದಿಸಿ, ಮಿಸ್ ಮಾಡಿಕೊಳ್ಳಬೇಡಿ.  

 

 
 
 
 
 
 
 
 
 
 
 
 
 

#someYochane My humble but honest attempt at singing a Bhavageethe for the first time in my life. Composed by the ever awesome Praveen D Rao and written beautifully by Ravindra Nayak Sannakkibettu - presenting my version of #YaavaJanmadaMaitriyo. I have seen so many amazing expert musicians and singers participating in this beautiful journey - Thank you Praveen for inviting me, nominating me and making #SomeYochane a very #DoddaYochane for me. Apologies to Ravindra Nayak sir also for missing out on couple of words. Hope you all like it. I look forward for your comments - both positive and negative - will definitely improve and get better. I thoroughly enjoyed this process which is so new, strange and unchartered territory for me!

A post shared by Raghu Dixit (@raghudixit11) on Apr 1, 2020 at 2:56am PDT