NATIONAL18, Feb 2019, 5:11 PM IST
ಪಾಕ್ ಮಕ್ಕಳ ಭಾರತ ಪ್ರೇಮ, ಶಾಲೆಯಲ್ಲಿ ತ್ರಿವರ್ಣ ಧ್ವಜ: ವಿಡಿಯೋ ವೈರಲ್
ಪಾಕಿಸ್ತಾನದ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಪ್ರೇಮವನ್ನು ಸಾರುವ ಹಾಡಿಗೆ ಮಕ್ಕಳು ನೃತ್ಯ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ನೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸರ್ಕಾರವು ಶಾಲೆಯ ವಿರುದ್ಧ ಕ್ರಮ ಕೈಗೊಂಡು ಮಾನ್ಯತೆ ರದ್ದು ಮಾಡಿದೆ.
NEWS17, Feb 2019, 5:21 PM IST
ಎಲ್ರೂ ಬನ್ರೋ: ಪಾಕ್ನ್ನು ರಣಾಂಗಣಕ್ಕೆ ಆಹ್ವಾನಿಸಿದ ವೀರ ಯೋಧ!
ಪಾಕಿಸ್ತಾನದ ವಿರುದ್ದ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದ ಸಮಯದಲ್ಲಿ ಯೋಧನೊಬ್ಬ ಬರೆದ ಪದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪದ್ಯದಲ್ಲಿ ಪಾಕಿಸ್ತಾನದ ಯೋಗ್ಯತೆಯನ್ನು ಯೋಧ ಸಾರಿ ಹೇಳಿದ್ದ.
WEB SPECIAL16, Feb 2019, 1:58 PM IST
ಯುದ್ಧವಿದು ಸನ್ಮಾನದಂತೆ ....ಇದರ ಮಾನ ಉಳಿಯಲಿ...
ನಮ್ಮೆಲ್ಲರ ನೆಮ್ಮದಿಗಾಗಿ ಯೋಧರು ಬಲಿದಾನಗೈದಿದ್ದಾರೆ. ಫುಲ್ವಾಮಾ ದಾಳಿಯಲ್ಲಿ ಅಸುನೀಗಿದ ವೀರ ಯೋಧರಿಗಾಗಿ ಎಲ್ಲೆಡೆ ಅಶ್ರುತರ್ಪಣ ಸಲ್ಲಿಸಲಾಗುತ್ತಿದೆ. ಹುತಾತ್ಮರ ಪಾರ್ಥಿವ ಶರೀರಗಳು ಅವರವರ ತವರಿಗೆ ತಲುಪುತ್ತಿದೆ. ಇಂಥ ಸಂದರ್ಭಕ್ಕೆ ಸರಿ ಹೊಂದುವ ಈ 'ಮಣಿಕರ್ಣಿಕಾ' ಚಿತ್ರದ ಭಾವಾನುವಾದ ಇಲ್ಲಿದೆ.....
Sandalwood16, Feb 2019, 1:06 PM IST
’ಪಡ್ಡೆಹುಲಿ’ ಚಿತ್ರದಿಂದ ಪ್ರೇಮಿಗಳಿಗೆ ಸಾಂಗ್ ಗಿಫ್ಟ್
’ಪಡ್ಡೆಹುಲಿ’ ಚಿತ್ರತಂಡ ಹೊಸ ಹಾಡನ್ನು ರಿಲೀಸ್ ಮಾಡಿದೆ. ಖ್ಯಾತ ಗೀತರಚನೆಗಾರ ಬಿ ಆರ್ ಲಕ್ಷ್ಮಣ ರಾವ್ ಅವರು ಬರೆದಿರುವ ಅಧ್ಬುತ ಸಾಹಿತ್ಯಕ್ಕೆ ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಸಿರ್ದ್ದಾತ್ ಮಹಾದೇವನ್ ಮತ್ತು ಗುಬ್ಬಿ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ವಿಶೇಷ ಹಾಡನ್ನು ಎಲ್ಲಾ ಪ್ರೇಮಿಗಳು ಹಾಗೂ ಎಲ್ಲಾ ಸಂಗೀತ ಪ್ರೇಮಿಗಳಿಗೂ ಅರ್ಪಿಸಲಾಗಿದೆ.
Sandalwood15, Feb 2019, 11:39 AM IST
ವ್ಯಾಲಂಟೈನ್ಸ್ ಡೇಗೆ ನಿಮ್ಮ ಪ್ರೇಮಿಗೆ ಈ ಹಾಡನ್ನು ಅರ್ಪಿಸಿ!
ಪ್ರೇಮಿಗಳ ದಿನಕ್ಕಾಗಿ ಆದಿತ್ಯ ವಿನೋದ್ ರವರು ’ ನೀ ಇದ್ದರೆ’ ಎನ್ನುವ ಮೆಲೋಡಿಯಸ್ ಹಾಡೊಂದನ್ನು ಪ್ರೇಮಿಗಳಿಗೆ ಅರ್ಪಿಸಿದ್ದಾರೆ. ಕನ್ನಡದಲ್ಲಿ ಇದೊಂದು ಹೊಸ ಪ್ರಯತ್ನ. ನಟಿ ಕೃಷಿ ತಾಪಂಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಆದಿತ್ಯ ವಿನೋದ್ ಗೀತದಲ್ಲಿ ಏನಾದರೂ ಸಾಧಿಸಬೇಕೆಂದಿರುವ ಯುವ ಪ್ರತಿಭೆ. ಇವರ ಕಲ್ಪನೆಯಲ್ಲಿ ಮೂಡಿ ಬಂದಿದೆ ’ನೀ ಇದ್ದರೆ...’ ಹಾಡು. ಕೇಳಿ ಆನಂದಿಸಿ.
Sandalwood15, Feb 2019, 11:03 AM IST
’ಚಂಬಲ್’ ಚಿತ್ರದ ಮೆಲೊಡಿಯಸ್ ಸಾಂಗ್ ರಿಲೀಸ್
ನೀನಾಸಂ ಸತೀಶ್ ನಟನೆಯ ಚಂಬಲ್ ಚಿತ್ರದ ಹಾಡು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Sandalwood13, Feb 2019, 12:03 PM IST
’ಪಡ್ಡೆಹುಲಿ’ ಟೀಂನಿಂದ ವ್ಯಾಲಂಟೈನ್ಸ್ ಡೇಗೆ ಲವ್ ಸಾಂಗ್
ಪಡ್ಡೆಹುಲಿ ಚಿತ್ರತಂಡ ವ್ಯಾಲಂಟೈನ್ಸ್ ಡೇಯನ್ನು ಇನ್ನಷ್ಟು ಕಲರ್ ಫುಲ್ ಆಗಿಸಿದೆ. ವ್ಯಾಲಂಟೈನ್ಸ್ ಡೇಗೆ ಪ್ರೇಮಿಗಳಿಗಾಗಿ ಲವ್ ಸಾಂಗ್ವೊಂದನ್ನು ರಿಲೀಸ್ ಮಾಡಿದೆ. ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ನಟಿಸಿರುವ ಪಡ್ಡೆಹುಲಿ ಚಿತ್ರ ಟೀಸರ್ ನಿಂದಲೇ ಗಮನ ಸೆಳೆದಿದೆ.
Sandalwood9, Feb 2019, 10:40 AM IST
ಯಜಮಾನ ಚಿತ್ರದಲ್ಲಿ ದರ್ಶನ್ ಗುಣ ಹೊಗಳುವ ಹಾಡು?
ಟ್ರೆಂಡ್ ಸೆಟ್ ಮಾಡ್ತಿರೋ ಹೀರೋ ಡೌನ್ ಟು ಅರ್ಥ್ ಸಾಂಗ್! ಯಾರೇ ಬಂದರೂ ಪ್ರೀತಿ ಹಂಚುವ ಯಜಮಾನನಾಗಿ ದರ್ಶನ್. ಈ ಹಾಡನ್ನು ಸಂತೋಷ್ ಆನಂದ್ ರಾಮ್. ಡಿ ಬಾಸ್ ಸಿಂಪ್ಲಿಸಿಟಿ ಬಗ್ಗೆ ಬರೆದಿದ್ದು, ನೀವು ಕೇಳಿ ನೋಡಿ...
Sandalwood9, Feb 2019, 10:27 AM IST
‘ಕಳ್ಬೆಟ್ಟದ ದರೋಡೆಕೋರರು’ರಲ್ಲಿ ಒಬ್ಬರಾದ ರಾಧಾ ಮಿಸ್ !
ಸ್ಯಾಂಡಲ್ ವುಡ್ ಗೆ ಕಿರುತೆರೆಯ ನಟಿ ಶ್ವೇತಾ ರಾಮ್ ಪ್ರಸಾದ್ ಎಂಟ್ರಿ. ಅದು ಕಳ್ವೆಟ್ಟದ ದರೋಡೆಕೋರರು ಚಿತ್ರದ ಮೂಲಕ, ಈ ಚಿತ್ರ ಹಾಡೊಂದು ರಿಲೀಸ್ ಅಗಿದ್ದು ಹೇಗೆದೆ ಅನ್ನೋ ಮಾಹಿತಿ ಇಲ್ಲಿದೆ!
Sandalwood2, Feb 2019, 11:53 AM IST
’ಬಸಣ್ಣಿ ಬಾ’ ಹಾಡಿಗೆ ದರ್ಶನ್ ಟಪ್ಪಾಂಗುಚ್ಚಿ ಸ್ಟೆಪ್
ದರ್ಶನ್ ಅಭಿನಯದ ಯಜಮಾನ ಸಿನಿಮಾದ ’ಬಸಣ್ಣಿ ಬಾ’ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈ ಸಿನಿಮಾದಲ್ಲಿ ದರ್ಶನ್ ಹಾಕಿರುವ ಟಪ್ಪಾಂಗುಚ್ಚಿ ಸ್ಟೆಪ್ಪನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಬಸಣ್ಣಿ ಬಾ ಹಾಡಿನ ಎಕ್ಸ್ ಕ್ಲೂಸಿವ್ ಮೇಕಿಂಗ್ ಇಲ್ಲಿದೆ ನೋಡಿ.
Sandalwood1, Feb 2019, 4:11 PM IST
ಪಡ್ಡೆಹುಲಿ ಚಿತ್ರದಲ್ಲಿ ಸಾಹಸಸಿಂಹನಿಗೆ ಸಲಾಂ!
ಮಗ ನಟಿಸಿದ ಚಿತ್ರದಲ್ಲಿ ತಮ್ಮ ಗುರುಗಳಾದ ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಸ್ಯಾಂಡಲ್ವುಡ್ ನಿರ್ಮಾಪಕ ಕೆ.ಮಂಜು ಸ್ಮರಿಸಿದ್ದಾರೆ.
Sandalwood30, Jan 2019, 11:41 AM IST
’ಕಿಸ್’ ಹಾಡು ಬಿಡುಗಡೆ ಮಾಡಿದ ಯಶ್
ಎಪಿ ಅರ್ಜುನ್ ನಿರ್ದೇಶನದ ‘ಕಿಸ್’ ಚಿತ್ರದ ಹಾಡು ನಿಧಾನಕ್ಕೆ ಸದ್ದು ಮಾಡುತ್ತಿವೆ. ಯಶ್ ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಿದ್ದಾರೆ. ‘ನೀನೇ ಮೊದಲು ನೀನೇ ಕೊನೆ... ಯಾರೂ ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇಬೇಕು ನನ್ನ ಜತೆ’ ಎಂದು ಸಾಗುವ ಈ ಹಾಡಿಗೆ ಶ್ರೇಯಾ ಘೋಶಾಲ್ ಧ್ವನಿ ನೀಡಿದ್ದಾರೆ.
Sandalwood29, Jan 2019, 1:18 PM IST
ಮನಸಿಗೆ ಕಚಗುಳಿ ಇಡುವಂತಿದೆ ’ಕಿಸ್’ ಸಿನಿಮಾದ ಈ ರೊಮ್ಯಾಂಟಿಕ್ ಹಾಡು!
ಅಂಬಾರಿ, ಅದ್ದೂರಿ, ಐರಾವತ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಹೊಸ ಸಿನಿಮಾವೊಂದನ್ನು ಮಾಡಿದ್ದಾರೆ. ಸಿನಿಮಾ ಹೆಸರನ್ನು ರೊಮ್ಯಾಂಟಿಕ್ ಆಗಿ ಇಟ್ಟಿದ್ದಾರೆ. ಸಿನಿಮಾ ಹೆಸರನ್ನು ’ಕಿಸ್’ ಎಂದು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಸಿನಿಮಾ ಕೂಡಾ ರೊಮ್ಯಾಂಟಿಕ್ ಆಗಿದೆ.
Sandalwood27, Jan 2019, 12:35 PM IST
ಕಚಗುಳಿ ಇಡುವಂತಿದೆ ’ಯಜಮಾನ’ ಚಿತ್ರದ ಈ ಹಾಡು
’ಯಜಮಾನ’ ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಹುಟ್ಟು ಹಾಕಿದೆ. ಈ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದೇ ರೀತಿ ಇನ್ನೊಂದು ಹಾಡು ರಿಲೀಸಾಗಿದೆ. ಅದು ಕೂಡಾ ಭಾರೀ ಸದ್ದು ಮಾಡುತ್ತಿದೆ. ದರ್ಶನ್ ಸ್ಟೆಪ್ಪಿಗೆ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.
Cine World21, Jan 2019, 11:30 AM IST
105 ಮಿಲಿಯನ್ ಮುಟ್ಟಿದ ಸಾಯಿ ಪಲ್ಲವಿಯ 'ರೌಡಿ ಬೇಬಿ'!
ಹೊಮ್ಲಿ ಹುಡುಗಿ ಸಾಯಿ ಪಲ್ಲವಿ, ಧನುಷ್ ಅಭಿನಯದ ಚಿತ್ರ ಮಾರಿ- 2 ಹಾಡು ಎಲ್ಲೆಡೆ ವೈರಲ್ ಆಗಿ 105 ಮಿಲಿಯನ್ ದಾಖಲೆ ಮಾಡಿದೆ.