ಗರ್ಭಧಾರಣೆ ಆಗಲು ಗಂಡು-ಹೆಣ್ಣು ಲೈಂಗಿಕ ಕ್ರಿಯೆ ನಡೆಸಲು 'ಈ ದಿನಗಳು' ಸೂಕ್ತವಾಗಿವೆ ನೋಡಿ!

ದಾಂಪತ್ಯದಲ್ಲಿ ಮಕ್ಕಳಾಗದಿರಲು ಹಲವಾರು ರೀತಿಯ ಅನಾರೋಗ್ಯ ಸಂಬಂಧಿ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳಿಗೆ ನಿಸರ್ಗದ ನಿಯಮಗಳ ಬಗ್ಗೆ ಅರಿವಿಲ್ಲದಿದ್ದಾಗ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. 

family pregnancy parenting tips to know the best time for conceive srb


ಮದುವೆಯಾದ ದಂಪತಿಗಳು ಸಹಜವಾಗಿ ಮಕ್ಕಳು ಆಗಲಿ ಎಂದು ಬಯಸುತ್ತಾರೆ. ಬಹತೇಕರಿಗೆ ನೈಸರ್ಗಿಕವಾಗಿ ಸಹಜ ಎನ್ನುವಂತೆ ಗಂಡು-ಹೆಣ್ಣಿನ ಮಿಲನದಿಂದ ಮಕ್ಕಳಾಗುತ್ತವೆ. ಆದರೆ, ಕೆಲವರಿಗೆ ಮಾತ್ರ ಮಕ್ಕಳಾಗದೇ ಸಮಸ್ಯೆಗಳು ತಲೆದೋರುತ್ತವೆ. ಮಕ್ಕಳಾಗದಿರಲು ಹಲವಾರು ರೀತಿಯ ಆರೋಗ್ಯ ಸಂಬಂಧಿ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳಿಗೆ ನಿಸರ್ಗದ ನಿಯಮಗಳ ಬಗ್ಗೆ ಅರಿವಿಲ್ಲದಿದ್ದಾಗ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. 

ಅಂದರೆ ಋತುಚಕ್ರದ ದಿನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು, ಅಂಡಾಣು ಬಿಡುಗಡೆಯಾಗುವ ದಿನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಇರುವುದು ಇತ್ಯಾದಿ ಆಗಿರಬಹುದು. ದಾಂಪತ್ಯ ಪ್ರಾರಂಭಗೊಂಡ ಬಳಿಕ ಜೋಡಿಯ ಹೊಸ ಜೀವನ ಪ್ರಾರಂಭವಾಗುತ್ತದೆ. ಬಳಿಕ ಅವರದೇ ಕುಟುಂಬ ಬೆಳೆಯುತ್ತದೆ. ಏಕಂದರೆ ಪ್ರತಿ ದಂಪತಿಗೂ ತಮ್ಮದೊಂದು ಸಂತಾನ ಬೇಕು ಎಂಬ ಕನಸಿರುವುದು ಸಹಜ. ಆದರೆ ಇದು ಎಲ್ಲರಿಗೂ ಹೇಳಿದಷ್ಟು ಸುಲಭದ ಮಾತಲ್ಲ.

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಅದನ್ನು ನನಸು ಮಾಡಿಕೊಳ್ಳಲು ಹಲವಾರು ರೀತಿಯ ಸಮಸ್ಯೆಗಳು ಬರಬಹುದು ಅದರಲ್ಲಿ ಕೆಲವರಿಗೆ ಸಂತಾನ ಭಾಗ್ಯ ಪಡೆಯಲು ಯಾವಾಗ ಸೇರಬೇಕು? ಸರಿಯಾದ ಸಮಯ ಯಾವುದು ಎಂಬುದರ ಬಗ್ಗೆ ಸೂಕ್ತ ಜ್ಞಾನ ಇರುವುದಿಲ್ಲ. ಇದು ಕೂಡ ಮಕ್ಕಳಾಗದಿರಲು ಒಂದು ಕಾರಣವಾಗಬಹುದು. ಕೆಲವು ಸಲಹೆ-ಸೂಚನೆ ಪಾಲಿಸಿದರೆ ಹೆಚ್ಚಿನ  ಸಂದರ್ಭಗಳಲ್ಲಿ ಗರ್ಭ ನಿಲ್ಲಲು ಸಹಾಯಕವಾಗುತ್ತದೆ.

ಹೈಜಾಕ್ ಆಯ್ತಾ ರಾಕಿಂಗ್ ಸ್ಟಾರ್ ಫಾರ್ಮುಲಾ, KGF ನಟ ಯಶ್ ಸಕ್ಸಸ್ ಸೂತ್ರದ ಗುಟ್ಟು ರಟ್ಟಾಯ್ತು!

ದಾಂಪತ್ಯದಲ್ಲಿ ಮಕ್ಕಳಾಗದಿರಲು ಹಲವಾರು ರೀತಿಯ ಅನಾರೋಗ್ಯ ಸಂಬಂಧಿ ಕಾರಣಗಳಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ದಂಪತಿಗಳಿಗೆ ನಿಸರ್ಗದ ನಿಯಮಗಳ ಬಗ್ಗೆ ಅರಿವಿಲ್ಲದಿದ್ದಾಗ ಗರ್ಭ ನಿಲ್ಲುವ ಸಾಧ್ಯತೆ ಕಡಿಮೆ ಇರುತ್ತದೆ. ಅಂದರೆ ಋತುಚಕ್ರದ ದಿನಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದು ಅಥವಾ ಅಂಡಾಣು ಬಿಡುಗಡೆಯಾಗುವ ದಿನಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಇತ್ಯಾದಿ. ಹಾಗಾಗಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳದೆ ಮುಂದುವರೆದರೆ ಇನ್ನಷ್ಟು ಹೆಚ್ಚಿನ ವರ್ಷಗಳ ಕಾಲ ನಿರಾಶೆ ಕಾಡಬಹುದು.

ಅಂತರ ಕಾಯ್ದುಕೊಂಡಿದ್ದ ದರ್ಶನ್ ಆಪ್ತರು ಈಗ ಜೈಲಿನ ಕಡೆ ಮುಖ ಮಾಡುತ್ತಿದ್ದಾರೆ, ಯಾಕೆ?

ಯಾವ ದಿನದಂದು ದಂಪತಿಗಳ ಮಿಲನವಾಗಬೇಕು? 
ಪ್ರತಿ ತಿಂಗಳ ಋತುಚಕ್ರ ಶುರುವಾದ 7 ದಿನಗಳ ಬಳಿಕ ದಂಪತಿ ಲೈಂಗಿಕ ಕ್ರಿಯೆ ನಡೆಸಬೇಕು. ಪ್ರತಿದಿನ ಅಥವಾ ಎರಡು ದಿನಕ್ಕೆ ಒಂದು ಬಾರಿ ಮಿಲನಕ್ರಿಯೆ ನಡೆಸಿದರೆ ಸೂಕ್ತ. ಈ ಸಮಯದಲ್ಲಿ ಸೇರಿದರೆ ನೀವು ಗರ್ಭ ಧರಿಸುವ ಸಾಧ್ಯತೆ ಹೆಚ್ಚು. ಮತ್ತೆ ಬರುವ ತಿಂಗಳ ಋತುಚಕ್ರ ಸಮಯದ ಹಿಂದಿನ 8 ದಿನ ದಂಪತಿ ಸೇರಬಾರದು. 

ಏನೋ ಉಪೇಂದ್ರ, ಬುದ್ದಿವಂತ ನೀನು, ಏನ್ ಮಾತಿದು; ಸಖತ್ ಕ್ಲಾಸ್ ತಗೊಂಡ್ರಾ ಅಗ್ನಿ ಶ್ರೀಧರ್!

ಅನುಭವವುಳ್ಳ ಪ್ರಸೂತಿ ತಜ್ಞರ ಬಳಿ ಗಂಡ ಹೆಂಡತಿ ಪ್ರತ್ಯೇಕವಾಗಿ ಪರೀಕ್ಷೆಗೆ ಒಳಪಡಿಸಿಕೊಂಡು ಗರ್ಭಧಾರಣೆಗೆ ಏನಾದರೂ ಅಡ್ಡಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಗರ್ಭಧಾರಣೆಗೆ ಏನಾದರೂ ತೊಂದರೆ ಇದ್ದಲ್ಲಿ ಸೂಕ್ತ ಚಿಕಿತ್ಸೆಗಳಿಂದ ನಿವಾರಿಸಬಹುದು. ಅಷ್ಟೇ ಅಲ್ಲ, ದಂಪತಿ ತಮ್ಮ ಫಲವತ್ತತೆಯ ದಿನಗಳು ಯಾವುದು ಎಂದು ತಜ್ಞರಿಂದ ಅರಿತುಕೊಂಡು ಆ ನಿರ್ದಿಷ್ಟ ದಿನಗಳಲ್ಲಿ ಮಿಲನಗೊಳ್ಳಬೇಕು. ಆಗ ಗರ್ಭಧಾರಣೆಯ ಸಾಧ್ಯತೆ ಗರಿಷ್ಟವಾಗಿರುತ್ತದೆ. 

ಬುಡಕ್ಕೆ ಬೆಂಕಿ ಬಿದ್ರೆನೇ ರಾಕೆಟ್‌ ಮೇಲಕ್ಕೆ ಹಾರೋದು; KGF ರಾಕಿಂಗ್ ಸ್ಟಾರ್ ಯಶ್ ಯಾರಿಗೆ ಹೇಳಿದ್ದು?

 

Latest Videos
Follow Us:
Download App:
  • android
  • ios