ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಚಿರಿ ಚಾಲೆಂಜ್ ಕ್ಯೂಟ್ ಚಾಲೆಂಜ್ ಎಂದು ಬಹಳಷ್ಟು ಚಾಲೆಂಜ್ ವೈರಲ್ ಆಗ್ತಿದೆ. ಕಪಲ್ ಇಲ್ದೇನೇ ಕಪಲ್ ಚಾಲೆಂಜ್ ಹೇಗಪ್ಪಾ ಎಸೆಪ್ಟ್ ಮಾಡೋದು ಅಂತಿದೀರಾ..? ಇಲ್ಲೊಬ್ಬ ಏನ್ಮಾಡಿದ್ದಾನೆ ನೋಡಿ

ತಮ್ಮ ಕಪಲ್ಸ್ ಜೊತೆ ಫೋಟೋ ಶೇರ್ ಮಾಡ್ತಾ ಜನ ಸದ್ಯದ ಸೋಷಿಯಲ್ ಟ್ರೆಂಡ್‌ ಎಂಜಾಯ್ ಮಾಡ್ತಿದ್ದಾರೆ. #couplechallenge ಅಂತ ಹುಡುಕಿದ್ರೆ ಬರೀ ಕಪಲ್ಸ್‌ಗಳದ್ದೇ ಫೋಟೋ ಬರ್ತಿವೆ.

ಸೋಷಿಯಲ್ ಮೀಡಿಯಾದಲ್ಲಿ ಕಪಲ್ ಚಾಲೆಂಜ್, ಸಿಂಗಲ್ ಚಾಲೆಂಜ್, ಚಿರಿ ಚಾಲೆಂಜ್ ಕ್ಯೂಟ್ ಚಾಲೆಂಜ್ ಎಂದು ಬಹಳಷ್ಟು ಚಾಲೆಂಜ್ ವೈರಲ್ ಆಗ್ತಿದೆ. ಕಪಲ್ ಇಲ್ದೇನೇ ಕಪಲ್ ಚಾಲೆಂಜ್ ಹೇಗಪ್ಪಾ ಎಸೆಪ್ಟ್ ಮಾಡೋದು ಅಂತಿದೀರಾ..?

11 ವರ್ಷ ಹಿರಿಯ ಆಯೇಷಾರ ಪ್ರೀತಿಯಲ್ಲಿ ಶಿಖರ್‌ ಧವನ್‌ ಬಿದ್ದಿದ್ದು ಹೇಗೆ?

ಇಲ್ಲೊಬ್ಬ ಏನ್ಮಾಡಿದ್ದಾನೆ ನೋಡಿ. ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಅಮೆರಿಕಾದ ಟಾಪ್ ನಟಿ ಅಲೆಕ್ಸಾಂಡ್ರಾ ದಡಾರಿಯೋ ಜೊತೆ ಕಪಲ್ ಚಾಲೆಂಜ್ ಅಂತ ಫೋಟೋ ಹಾಕಿದ್ದಾನೆ.

Scroll to load tweet…

ನೋಡಿದ ಕೂಡಲೇ ಇದೊಂದು ಎಡಿಟೆಡ್ ಪೋಟೋ ಎಂದು ಗೊತ್ತಾಗುವಂತಿದ್ದರೂ, ದ್ವೇಷಿಸುವವರು ಇದನ್ನು ಫೋಟೋ ಶಾಪ್ ಎನ್ನುತ್ತಾರೆ ಅಂತ ಕ್ಯಾಪ್ಶನ್ ಬೇರೆ ಕೊಟ್ಟಿದ್ದಾನೆ. ಬೇ ವಾಚ್, ಪರ್ಸಿ ಜಾಕ್ಸನ್ ಸಿರೀಸ್‌ನಂತಹ ಸಿನಿಮಾಗಳಲ್ಲಿ ನಟಿಸಿದ ನಟಿಯ ಜೊತೆ ಕಪಲ್ ಚಾಲೆಂಜ್ ಮಾಡಿದ್ದಾನೆ ಈತ. ಇಷ್ಟೂ ಸಾಲದು ಅಂತ ನಟಿಯನ್ನು ಟ್ಯಾಗ್ ಕೂಡಾ ಮಾಡಿದ್ದಾನೆ.

#Feelfree: ಸಾರ್ವಜನಿಕ ಜಾಗದಲ್ಲಿ ಸೆಕ್ಸ್ ಮಾಡೋ ಚಟ!

ಇದಕ್ಕೆ ನಟಿ ಕಮೆಂಟ್ ಮಾಡಿದ್ದು, ಇದು ನಿಜಕ್ಕೂ ಫನ್ ವೀಕೆಂಡ್ ಎಂದು ಉತ್ತರಿಸಿದ್ದಾರೆ. ಇನ್ನೂ ಕೆಲವರು ಈ ಪೋಸ್ಟ್ ನಟಿಯನ್ನು ತಲುಪಿದ್ದಕ್ಕೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ನಟಿ ನಿಮ್ಮ ಪ್ರೀತಿಗೆ ಬಿದ್ದಿದ್ದಾಳೆ ಅನ್ಸುತ್ತ ಎಂದಿದ್ದಾರೆ. ಇನ್ನೂ ಕೆಲವರು ಲಕ್ಕಿ ಗಯ್,ಆಕೆ ನಿಮಗೆ ಪ್ರತಿಕ್ರಿಯಿಸಿದ್ಲು ಎಂದಿದ್ದಾರೆ.

Scroll to load tweet…