ತಮಾಷೆಯಲ್ಲ ಇದು ಸುಂದರಿಯರ ಗುಪ್ತಾಂಗದಿಂದ ತಯಾರಿಸಿದ ಬಿಯರ್!

First Published 6, Aug 2018, 10:07 AM IST
Worlds First Vagina Beer is here And its Details Will Leave You in Shock
Highlights

ಪೋಲಂಡ್‌ನ ವಾರ್ಸಾದಲ್ಲಿ ಕಂಪನಿಯೊಂದು ‘ಸುಂದರಿಯರ ಯೋನಿಯ ದ್ರವದಿಂದ ತಯಾರಿಸಿದ ಬಿಯರ್’ ಬ್ರ್ಯಾಂಡ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

ವಾರ್ಸಾ[ಆ.06]: ಪಾಶ್ಚಾತ್ಯರ ಹುಚ್ಚಾಟ, ಅವರ ಕಾಮೋದ್ರೇಕದ ಬಗ್ಗೆ ಕೇಳಲೇಬೇಡಿ. ಕಾಮದಾಹ ತೀರಿಸಿಕೊಳ್ಳಲು ಏನಾದರೂ ಹೊಸ ಮಾರ್ಗ ಕಂಡುಹಿಡಿಯುತ್ತಲೇ ಇರುತ್ತಾರೆ.

ಪೋಲಂಡ್‌ನ ವಾರ್ಸಾದಲ್ಲಿ ಕಂಪನಿಯೊಂದು ‘ಸುಂದರಿಯರ ಯೋನಿಯ ದ್ರವದಿಂದ ತಯಾರಿಸಿದ ಬಿಯರ್’ ಬ್ರ್ಯಾಂಡ್ ಒಂದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಕ್ಕೆ ಅದು ‘ದ ಆರ್ಡರ್ ಆಫ್ ಯೋನಿ’ ಎಂದು ಸಂಸ್ಕೃತ ಹೆಸರನ್ನು ಇಟ್ಟಿರುವುದು ವಿಶೇಷ! ಸುಂದರಿಯರ ಸೌಂದರ್ಯ ಕಲ್ಪಿಸಿಕೊಳ್ಳುತ್ತ ಈ ಬಿಯರ್ ಹೀರಿ ಎಂದು ಬಾಟಲಿಯ ಮೇಲೆ ಬರೆಯಲಾಗಿದ್ದು, ಇದು ಯಾವ ರೂಪದರ್ಶಿಯ ಗುಪ್ತಾಂಗದಿಂದ ತಯಾರಿಸಿದ ಬಿಯರ್? ಬಿಯರ್ ಹೀರುವಾಗ ಯಾವ ಭಂಗಿಯಲ್ಲಿ ರತಿಕ್ರಿಯೆ ಆಡಬೇಕು ಎಂಬ ವಿವರಣೆಯನ್ನೂ ನೀಡಲಾಗಿದೆ. 

ಜುಲೈ 28 ರಂದು ಪೋಲಂಡ್ ದೇಶದ ಮಾರುಕಟ್ಟೆಗಲಲ್ಲಿ ಬಿಡುಗಡೆಯಾಗಿದ್ದು ಒಂದು ಬಾಟಲಿಯ ಬೆಲೆ ಭಾರತೀಯ ರೂಪಾಯಿಗಲಲ್ಲಿ 466 ರೂ.ಗಳು. ಬಾಟಲ್ ಗಳು 2 ರೀತಿಯದ್ದಾಗಿದ್ದು ಒಂದಕ್ಕೆ ಕಾಮ ಮತ್ತೊಂದಕ್ಕೆ ಭಾವೋದ್ರೇಕ ಎಂದು ಹೆಸರಿಡಲಾಗಿದೆ. ಬಿಯರ್ ನಲ್ಲಿ ಆಲ್ಕೋಹಾಲ್ ಪ್ರಮಾಣ ಶೇ.8 ರಷ್ಟಿದೆ.

loader