ಸೀರೆಯುಟ್ಟು ಸ್ಟಂಟ್ ಮಾಡಿದ ಯುವತಿ, ವಿಡಿಯೋ ವೀಕ್ಷಿಸಿದ ಕೋಟಿಗೂ ಅಧಿಕ ಮಂದಿ!...

ಸೋಶಿಯಲ್ ಮೀಡಿಯಾದಲ್ಲಿ ಸ್ಟಂಟ್ ಮಾಡಿದ ವಿಡಿಯೋಗಳಿಗೆ ಭಾರೀ ವೀಕ್ಷಣೆಯಾಗುತ್ತವೆ. ಹೀಗಾಗಿ ಅನೇಕ ಬಗೆಯ ವಿಡಿಯೋಗಳು ವೈರಲ್ ಆಗುತ್ತಿಉತ್ತವೆ. ಆದರೀಗ ಸೀರೆಯುಟ್ಟ ಯುವತಿಯ ವಿಡಿಯೋ ಒಂದು ಭಾರೀ ವೈರಲ್ ಆಗಿದೆ. 

ಬಗೆದಷ್ಟು ಸಿಗ್ತಿದೆ ಶಶಿಕಲಾ ಆಸ್ತಿ; ಮತ್ತೆ 300 ಕೋಟಿ!...

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾಗೆ ಸೇರಿದ ಚೆನ್ನೈನ 300  ಕೋಟಿ ರೂ. ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ  ಲೆಕ್ಕಕ್ಕೆ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಆಪ್ತೆ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. 

ಮಾರುಕಟ್ಟೆಗೆ 'ಮೋದಿ ಇಡ್ಲಿ' ಎಂಟ್ರಿ, 10 ರೂಗೆ ಹೊಟ್ಟೆ ತುಂಬಿಸಿ! ವಿಶೇಷತೆ ಹೀಗಿದೆ

ಪ್ರಧಾನ ಮಂತ್ರಿ ನರೇಂದ್ರ  ಮೋದಿ ಜನಪ್ರಿಯತೆ ಭಾರತ ಮಾತ್ರವಲ್ಲ ಇಡೀ ವಿಶ್ವವೇ ಪಸರಿಸಿದೆ. ಕೊರೋನಾತಂಕದ ನಡುವೆ ವಿಶ್ವದ ದಿಗ್ಗಜ ನಾಯಕರ ರೇಟಿಂಗ್ ಕುಸಿಯುತ್ತಿದ್ದರೆ, ಇತ್ತ ಮೋದಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ. ಇದನ್ನೇ ಗಮನಿಸಿ ಈಗ ತಮಿಳುನಾಡಿನಲ್ಲಿ ಅವರ ಹೆಸರಿನಲ್ಲಿ ಇಡ್ಲಿ ಮಾರಾಟ ಮಾಡುವ ತಯಾರಿ ಆರಂಭವಾಗಿದೆ. ಇದಕ್ಕೆ 'ಮೋದಿ ಇಡ್ಲಿ' ಎಂದೂ ಹೆಸರಿಡಲಾಗಿದೆ.

ಯಶಸ್ಸು ನೆತ್ತಿಗೇರಿದೆ: ರೈನಾ ಮೇಲೆ ಕಿಡಿಕಾರಿದ ಸಿಎಸ್‌ಕೆ ಬಾಸ್ ಶ್ರೀನಿವಾಸನ್‌..!...

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ದಿಢೀರನೇ ಹೊರಬಂದ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ ಅನುಭವಿ ಬ್ಯಾಟ್ಸ್‌ಮನ್ ಸುರೇಶ್ ರೈನಾ ವಿರುದ್ಧ ಸಿಎಸ್‌ಕೆ ಬಾಸ್ ಕಿಡಿಕಾರಿದ್ದಾರೆ. 

IPL 2020: ಉದ್ಘಾಟನಾ ಪಂದ್ಯದಲ್ಲಿ RCB ವರ್ಸಸ್‌ ಮುಂಬೈ ಇಂಡಿಯನ್ಸ್?...

ಕೊರೋನಾ ಭೀತಿಯಿಂದಾಗಿ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗುವ ಸಾಧ್ಯತೆಯಿದೆ. 

ಮೋಸ್ಟ್‌ ಡಿಸೈರೆಬಲ್‌ ವುಮನ್‌ - ನಟಿ ದಿಶಾ ಪಟಾನಿ!

ಬಾಲಿವುಡ್‌ನ ಹಾಟ್‌ ನಟಿ ದಿಶಾ ಪಟಾನಿ. ಇತ್ತೀಚೆಗೆ, ಪ್ರಮುಖ ಪತ್ರಿಕೆಯ 2019ರ ಮೋಸ್ಟ್‌ ಡಿಸೈರಬಲ್‌  ವುಮನ್‌ ಪಟ್ಟಿಯಲ್ಲಿ ನಟಿ ಅಗ್ರಸ್ಥಾನದಲ್ಲಿದ್ದಾರೆ. ದಿಶಾಳ ಲುಕ್‌ಗೆ ಹಾಗೂ ತೆರೆ ಮೇಲಿನ ನಟನೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  ಆ್ಯಕ್ಷನ್ ಪ್ರೇಮಿ, ಫಿಟ್ನೆಸ್ ಫ್ರೀಕ್‌ ಹಾಗೂ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಹೊಸದನ್ನು ಪ್ರಸ್ತುತ ಪಡಿಸುವುದು ಗ್ಯಾರಂಟಿ ಈ ನಟಿ.

ಚಿನ್ನ ಖರೀದಿಗೆ ತಡ ಬೇಡ, ಇಲ್ಲಿದೆ ಇಂದಿನ ದರ!...

 ಕೊರೋನಾತಂಕ ನಡುವೆ ಏರಿಕೆಯಾಗಿದ್ದ ಚಿನ್ನದ ಬೆಲೆ ಕೊಂಚ ಇಳಿದಿತ್ತು. ಚಿನ್ನ ಪ್ರಿಯರಿಗೆ ದರ ಇಳಿಕೆ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೀಗ ತಜ್ಞರು ನಿಡಿದ ಎಚ್ಚರಿಕೆಯಂತೆ ಬಂಗಾರ ದರ ಮತ್ತೆ ಏರಿಕೆಯಾಗತೊಡಗಿದೆ. 

ಮಾರುತಿ ಸುಜುಕಿ ಕೈ ಹಿಡಿದ ಆಗಸ್ಟ್; ಮಾರಾಟದಲ್ಲಿ ದಾಖಲೆ !...

ಕೊರೋನಾ ವೈರಸ್ ಕಾರಣ ಕಳೆದ ಮಾರ್ಚ್‌ನಿಂದ ಭಾರತೀಯ ಆಟೋಮೊಬೈಲ್ ಮಾರಾಟ ಸಂಪೂರ್ಣ ನೆಲಕಚ್ಚಿದೆ. ಲಾಕ್‌ಡೌನ್ ಸಡಿಲಿಕೆ ಬಳಿಕ ವಾಹನ ಮಾರಾಟ ಚೇತರಿಕೆ ಕಂಡರೂ ನಿರೀಕ್ಷಿತ ಮಟ್ಟ ತಲುಪಿರಲಿಲ್ಲ. ಇದೀಗ ಆಗಸ್ಟ್ ತಿಂಗಳ ಮಾರಾಟದ ವಿವರ ಬಹಿರಂಗವಾಗಿದೆ. ಮಾರುತಿ ಸುಜುುಕಿ ದಾಖಲೆ ಬರೆದಿದೆ.

ತಲಕಾವೇರಿ ಅರ್ಚಕರ ದುರ್ಮರಣ : ಪರಿಹಾರ ವಿಚಾರಕ್ಕೆ ಭಿನ್ನಾಭಿಪ್ರಾಯ...

ಗುಡ್ಡ ಕುಸಿದು ತಲಕಾವೇರಿ ಅರ್ಚಕರು ಮೃತಪಟ್ಟ ವಿಚಾರಕ್ಕೆ ಸಂಬಮಧಿಸಿದಂತೆ ಇದೀಗ ಕುಟುಂಬಸ್ಥರ ನಡುವೆ ಪರಿಹಾರದ ವಿಚಾರವಾಗಿ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.

ಕೊನೆಗೂ ಬಯಲಾಯ್ತು 'ಡ್ರಗ್ಸ್' ತಾರೆಯರ ಹೆಸರು; ಲಿಸ್ಟ್‌ನಲ್ಲಿ ಯಾರ್ಯಾರಿದ್ದಾರೆ ನೋಡಿ..!...

ಇಂದ್ರಜಿತ್ ಲಂಕೇಶ್ ಬಾಯ್ಬಿಟ್ಟ 15 ನಟ ನಟಿಯರು ಯಾರಿರಬಹುದು ಎಂಬ ಚರ್ಚೆ ಶುರುವಾಗಿದೆ. ಇವರಿರಬಹುದಾ? ಅವರಿರಬಹುದಾ? ಎಂಬ ಗುಸುಗುಸು ಶುರುವಾಗಿದೆ. ಅವರ ಬಗ್ಗೆ ಒಂದಷ್ಟು ಎಕ್ಸ್‌ಕ್ಲೂಸಿವ್ ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.