ಮೀಸೆ ಬಿಟ್ಟ ಮಾತ್ರಕ್ಕೆ ಕೆಂಪೇಗೌಡ ಆಗಲ್ಲ; ಶಿಶಿರ್​​ಗೆ ಸುದೀಪ್ ಕ್ಲಾಸ್ ತಗೊಂಡಿದ್ಯಾಕೆ?

ಶಿಶಿರ್ ಹಾಗೂ ಚೈತ್ರಾ ಕುಂದಾಪುರ ಅವರಿಬ್ಬರ ಜಗಳದ ಬಳಿಕ ಬಿಗ್ ಬಾಸ್ ಮನೆಯ ಒಳಗೆ ಹಾಗೂ ಹೊರಗೆ ಶಿಶಿರ ಅವರು ಸ್ವಲ್ಪ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್‌ ಮನೆಯಲ್ಲಿ ಜಗಳ ಮಾಡಿದರೆ ಮಾತ್ರ ..

Shriram Bhat  | Published: Nov 25, 2024, 7:11 PM IST

ಶಿಶಿರ್ ಹಾಗೂ ಚೈತ್ರಾ ಕುಂದಾಪುರ ಅವರಿಬ್ಬರ ಜಗಳದ ಬಳಿಕ ಬಿಗ್ ಬಾಸ್ ಮನೆಯ ಒಳಗೆ ಹಾಗೂ ಹೊರಗೆ ಶಿಶಿರ ಅವರು ಸ್ವಲ್ಪ ಹೆಚ್ಚಿನ ಜನಪ್ರಿಯತೆ ಪಡೆದಿದ್ದಾರೆ. ಬಿಗ್ ಬಾಸ್‌ ಮನೆಯಲ್ಲಿ ಜಗಳ ಮಾಡಿದರೆ ಮಾತ್ರ ಜನಪ್ರಿಯತೆ ಸಿಗುತ್ತೆ ಅಂತೇನೂ ಅಲ್ಲ. ಆದರೆ, ಬೇರೆಬೇರೆ ರೀತಿಯಲ್ಲೂ ಸಿಗುತ್ತೆ, ಅದ್ರಲ್ಲಿ ಇದೂ ಒಂದು ಅಷ್ಟೇ ಎನ್ನಬಹುದು. 

ಬಿಗ್ ಬಾಸ್ ಕನ್ನಡ 11ನಲ್ಲಿ ನಟ ಹಾಗೂ ಸದ್ಯದ ಬಿಗ್ ಬಾಸ್ ಸ್ಪರ್ಧಿ ಶಿಶಿರ್‌ ಅವರಿಗೆ ಹೋಸ್ಟ್ ಕಿಚ್ಚ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಶಿಶಿರ ಅವರಿಗೆ 'ವೇಷ ಹಾಕಿಕೊಂಡ ತಕ್ಷಣ ಯಾರೂ ಬೇರೆಯವರಾಗಲು ಸಾಧ್ಯವೇ ಇಲ್ಲ' ಎಂದು ನಿರೂಪಕ ಕಿಚ್ಚ ಸುದೀಪ್ ಘಂಟಾಘೋಷವಾಗಿ ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಶಿಶಿರ್‌ಗೆ ಬೈಯ್ದಿದ್ದು ಯಾಕೆ? ಏನಾಯ್ತು ಬಿಗ್ ಬಾಸ್ ಮನೆಯಲ್ಲಿ ಅನ್ನೋದಕ್ಕೆ ಈ ವಿಡಿಯೋ ನೋಡಿ.. 
 

Read More...