Suresh Raina  

(Search results - 72)
 • <p>afridi</p>

  Cricket18, May 2020, 2:37 PM

  ಮೊದಲು ಫೇಲ್ ಆದ ನಿನ್ನ ದೇಶ ನೋಡ್ಕೋ: ಕಾಶ್ಮೀರ ಎಂದ ಅಫ್ರಿದಿಗೆ ಬಡಿದ ರೈನಾ!

  ಕಾಶ್ಮೀರದ ಬಗ್ಗೆ ಮಾತನಾಡಿದ ಪಾಕ್ ಕ್ರಿಕೆಟಿಗ ಅಫ್ರಿದಿಗೆ ಮಾತಿನಲ್ಲೇ ಬಡಿದ ಸುರೇಶ್ ರೈನಾ| ನಾನೊಬ್ಬ ಹೆಮ್ಮೆಯ ಕಾಶ್ಮೀರಿಗ, ಕಾಶ್ಮೀರ ಯಾವತ್ತಿದ್ದರೂ ಭಾರತದ ಭಾಗ| ಕಾಶ್ಮೀರದ ಬಗ್ಗೆ ಬಾಯ್ಬಿಟ್ಟ ಅಫ್ರಿದಿಗೆ ನೆಟ್ಟಿಗರಿಂದ ಕ್ಲಾಸ್

 • <p>Suresh Raina-MSK Prasad</p>

  Cricket12, May 2020, 9:53 PM

  MSK ಪ್ರಸಾದ್ ಹೇಳಿದ್ರಾ ಸುಳ್ಳು? ಸುರೇಶ್ ರೈನಾ ಹೇಳಿದ ಅಸಲಿ ಕತೆ!

  ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ತಾವೇ ಖುದ್ದು 3 ಅತೀ ದೊಡ್ಡ ತಪ್ಪು ಮಾಡಿರುವುದಾಗಿ ಹೇಳಿದ್ದರು. ಇಷ್ಟೇ ಅಲ್ಲ ಇದರೊಂದಿಗೆ ಒಂದು ಸುಳ್ಳಿನ ಕತೆಯೂ ಇದೇ ಅನ್ನೋದನ್ನು  ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಬಹಿರಂಗ ಪಡಿಸಿದ್ದಾರೆ.

 • Parthiv Patel-Suresh Raina-Kedar Jadhav

  Cricket8, Apr 2020, 7:30 PM

  ಟೀಂ ಇಂಡಿಯಾದ ಈ 5 ಕ್ರಿಕೆಟಿಗರ ವೃತ್ತಿಬದುಕು ಬಹುತೇಕ ಅಂತ್ಯ..!

  ಭಾರತೀಯರ ಪಾಲಿಗೆ ಕ್ರಿಕೆಟ್ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಅದು ಟೆಸ್ಟ್ ಕ್ರಿಕೆಟ್ ಆಗಿರಲಿ ಇಲ್ಲವೇ ಟಿ20 ಕ್ರಿಕೆಟ್ ಆಗಿರಲಿ ಪ್ರೇಕ್ಷಕರ ಕೊರೆತೆಯನ್ನು ಅದು ಎದುರಿಸಿಲ್ಲ. ಕ್ರಿಕೆಟನ್ನು ಭಾರತದಲ್ಲಿ ಒಂದು ಧರ್ಮದಂತೆ ಆರಾಧಿಸುವವರು ಇದ್ದಾರೆ.
  ಇನ್ನು ಟೀಂ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಹಾಗೆಯೇ ಸ್ಥಾನ ಉಳಿಸಿಕೊಳ್ಳುವುದು ಈಗ ಸುಲಭದ ಮಾತಾಗಿ ಉಳಿದಿಲ್ಲ. ಅಷ್ಟರಮಟ್ಟಿಗೆ ಕ್ರಿಕೆಟ್ ಸ್ಪರ್ಧಾತ್ಮಕತೆ ಹುಟ್ಟುಹಾಕಿದೆ. ಯುವಕ್ರಿಕೆಟಿಗರು ಟೀಂ ಇಂಡಿಯಾ ಜೆರ್ಸಿ ತೊಡಲು ಸ್ಟಾರ್ ಆಟಗಾರರಿಗೆ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ ಒಂದು ಕಾಲದಲ್ಲಿ ಟೀಂ ಇಂಡಿಯಾದಲ್ಲಿ ಮಿಂಚಿದ್ದ ಆಟಗಾರರು ಇದೀಗ ತಂಡಕ್ಕೆ ಕಮ್‌ಬ್ಯಾಕ್ ಮಾಡಲು ಪರದಾಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ಕೆಲ ಆಟಗಾರರ ವೃತ್ತಿ ಬದುಕು ಮುಗಿಯಿತೇ ಎನ್ನುವ ಸಂಶಯ ದಟ್ಟವಾಗಲಾರಂಭಿಸಿದೆ. ಅಂತಹ 5 ಆಟಗಾರರ ಪಟ್ಟಿ ಇಲ್ಲಿದೆ ನೋಡಿ. 

 • ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ರೈನಾ ಕಸರತ್ತು ಆರಂಭಿಸಿದ್ದಾರೆ

  Cricket28, Mar 2020, 7:17 PM

  ಕೊರೋನಾ ವಿರುದ್ಧದ ಹೋರಾಟಕ್ಕೆ 52 ಲಕ್ಷ ರೂಪಾಯಿ ನೀಡಿದ ಸುರೇಶ್ ರೈನಾ!

  ಉತ್ತರ ಪ್ರದೇಶ(ಮಾ.28): ಕೊರೋನಾ ವೈರಸ್ ವಿರುದ್ಧದ ಸರ್ಕಾರದ ಹೋರಾಟಕ್ಕೆ ಕ್ರಿಕೆಟಿಗರು, ಸೆಲೆಬ್ರೆಟಿಗಳು ಕೈಜೋಡಿಸಿದ್ದಾರೆ. ಇದೀಗ ತುರ್ತು ಪರಿಸ್ಥಿತಿಗೆ ಹಣಕಾಸಿನ ನೆರವು ನೀಡುತ್ತಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 50 ಲಕ್ಷ ರೂಪಾಯಿ ನೀಡಿದ ಬೆನ್ನಲ್ಲೇ ಇದೀಗ ಟೀಂ ಇಂಡಿಯಾ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ 52 ಲಕ್ಷ ರೂಪಾಯಿ ನೀಡಿದ್ದಾರೆ. 

 • ಅತ್ಯುತ್ತಮ ಗಾಯಕನಾಗಿರುವ ಸುರೇಶ್ ರೈನಾ ಕೆಲ ಆಲ್ಬಮ್ ಗೀತೆಗಳನ್ನು ಹೊರತಂದಿದ್ದಾರೆ

  Cricket23, Mar 2020, 2:29 PM

  ಸುರೇಶ್ ರೈನಾ ಮನೆಗೆ ಹೊಸ ಅತಿಥಿ ಆಗಮನ..!

  ರೈನಾ ದಂಪತಿಗೆ ಈಗಾಗಲೇ ಗ್ರೇಸಿಯಾ ಎನ್ನುವ ಮುದ್ದಾದ ಮಗಳಿದ್ದಾಳೆ. ರೈನಾ ಗಂಡು ಮಗುವಿಗೆ ತಂದೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

 • 2011 में धोनी ने नुवान कुलशेखरा की गेंद पर इसी बैट से छक्का लगाकर इसे ऐतिहासिक बना दिया था।

  Cricket21, Mar 2020, 7:48 PM

  ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!

  ಜಂಟಲ್‌ಮ್ಯಾನ್ಸ್‌ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಬ್ಯಾಟಿಂಗ್ ವಿಭಾಗವನ್ನು ತೆಗೆದುಕೊಂಡರೆ ಪ್ರತಿಯೊಂದು ಕ್ರಮಾಂಕಕ್ಕೂ ತನ್ನದೇಯಾದ ಮಹತ್ವವಿದೆ. 
  ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿನಿಶರ್‌ಗಳು ತಂಡದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ತಂಡದ ಅಗತ್ಯಕ್ಕೆ ಹೊಂದಿಕೊಂಡು ಬ್ಯಾಟ್ ಬೀಸುವ ಇವರು ಕೊನೆಯವರೆಗೂ ನೆಲಕಚ್ಚಿ ಆಡುವ ಮೂಲಕ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಜಗತ್ತಿನ ಟಾಪ್ 10 ಮ್ಯಾಚ್ ಫಿನಿಶರ್‌ಗಳ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • ipl 2020

  IPL3, Mar 2020, 7:30 PM

  IPL ಟಾಪ್ 10 ಗರಿಷ್ಠ ರನ್ ಸರದಾರರು: ಈ ಪಟ್ಟಿಯಲ್ಲಿದ್ದಾರೆ ಏಕೈಕ ಕನ್ನಡಿಗ

  ಟಾಪ್ 10 ಆಟಗಾರರ ಪೈಕಿ 7 ಮಂದಿ ಭಾರತೀಯರೆ ಸ್ಥಾನ ಪಡೆದಿದ್ದಾರೆ. ಇದರಲ್ಲಿ ಒಬ್ಬ ಕನ್ನಡದ ಆಟಗಾರ ಕೂಡಾ ಸ್ಥಾನ ಪಡೆದಿದ್ದಾರೆ. 13ನೇ ಆವೃತ್ತಿಯ ಐಪಿಎಲ್ ಆರಂಭಕ್ಕೂ ಮುನ್ನ ಈ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪರಿಚಯ ಇಲ್ಲಿದೆ.

 • Suresh Raina

  Cricket27, Nov 2019, 12:14 PM

  ನಿಸ್ವಾರ್ಥ ಕ್ರಿಕೆಟಿಗ ಸುರೇಶ್ ರೈನಾ ಹುಟ್ಟು ಹಬ್ಬ; ಪತ್ನಿ, ಮಗಳೊಂದಿಗೆ ಸೆಲೆಬ್ರೇಷನ್!

  ಟೀಂ ಇಂಡಿಯಾ ಆಲ್ರೌಂಡರ್ ಸುರೇಶ್ ರೈನಾ ಅತ್ಯಂತ ನಿಸ್ವಾರ್ಥ ಕ್ರಿಕೆಟಿಗ ಎಂದೇ ಹೆಸರುವಾಸಿಯಾಗಿದ್ದಾರೆ. ಇತರ ಕ್ರಿಕೆಟಿಗರ ಯಶಸ್ಸನ್ನು ಅತೀಯಾಗಿ ಸಂಭ್ರಮಿಸುವ, ಅಭಿನಂದಿಸುವ ಹಾಗೂ ಹುರಿದುಂಬಿಸುವ ಏಕೈಕ ಕ್ರಿಕೆಟಿಗ ಸುರೇಶ್ ರೈನಾ. ಸದ್ಯ ಫಿಟ್ನಸ್ ಹಾಗೂ ಫಾರ್ಮ್ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದುರುವ ರೈನಾ ಇಂದು(ನ.27) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸುರೇಶ್ ರೈನಾ ಸದ್ಯದ ಚಿತ್ರಣ ಇಲ್ಲಿದೆ.

 • 12. 2008 में कोहली ने अंडर-19 वर्ल्ड कप टीम की कप्तानी की थी और टीम को खिताब भी जिताया था।

  Cricket7, Nov 2019, 4:52 PM

  ರೈನಾಗೆ ಭವೇಶ್ ಎಂದ ಕೊಹ್ಲಿ; ಸೀಕ್ರೆಟ್ ಬಹಿರಂಗ ಪಡಿಸಲು ಫ್ಯಾನ್ಸ್ ಆಗ್ರಹ!

  ನಾಯಕ ವಿರಾಟ್ ಕೊಹ್ಲಿ ಮಾಡಿರುವ ಟ್ವೀಟ್‌ಗೆ ಅಭಿಮಾನಿಗಲು ಸ್ಪಷ್ಟನೆ ಕೇಳಿದ್ದಾರೆ. ರೈನಾಗೆ ಹೊಸ ಹೆಸರು ಇಟ್ಟಿರುವ ಹಿಂದೆ ಕಾರಣ ಕೇಳಿದ್ದಾರೆ ಹೊಸ ಹೆಸರು  ಹಾಗೂ ಕೊಹ್ಲಿ ಟ್ವೀಟ್ ಕುರಿತ ಮಾಹಿತಿ ಇಲ್ಲಿದೆ.
   

 • 5 Bollywood actresses

  Cricket25, Oct 2019, 5:50 PM

  ಬಾಲಿವುಡ್ ಹೀರೋಯಿನ್ಸ್ ಹೃದಯಕದ್ದ ಟಾಪ್ 5 ಕ್ರಿಕೆಟಿಗರಿವರು..!

  ಭಾರತದಲ್ಲಿ ಕ್ರಿಕೆಟ್ ಹಾಗೂ ಚಿತ್ರರಂಗ ತನ್ನದೇ ಆದ ಅಭಿಮಾನಿ ವರ್ಗವನ್ನು ಹೊಂದಿದೆ. ಕ್ರಿಕೆಟಿಗರನ್ನು ಹಾಗೂ ಸಿನಿಮಾ ನಟ-ನಟಿಯರನ್ನು ಆರಾಧಿಸುವಂತಹ ಅಭಿಮಾನಿ ಬಳಗ ಬಹುಶಃ ಬೇರೆಲ್ಲೂ ಕಾಣಲು ಸಿಗುವುದಿಲ್ಲವೇನೋ. ಕೆಲವು ಕ್ರಿಕೆಟಿಗರು ಹಾಗೂ ನಟಿಯರು ತಮ್ಮ ಕ್ಷೇತ್ರವನ್ನು ಆಳುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.

  ಇದರ ಹೊರತಾಗಿಯೂ ಬಾಲಿವುಡ್ ನಟಿಯರು, ಟೀಂ ಇಂಡಿಯಾ ಕ್ರಿಕೆಟಿಗರಿಗೆ ಅಭಿಮಾನಿಗಳಾಗಿದ್ದಾರೆ. ಈ ಸಂದರ್ಭದಲ್ಲಿ  ಬಾಲಿವುಡ್ ಹೀರೋಯಿನ್ಸ್ ಹೃದಯಗೆದ್ದ ಟೀಂ ಇಂಡಿಯಾದ ಟಾಪ್ 5 ಕ್ರಿಕೆಟಿಗರ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

   

 • 27 top10 stories

  NEWS27, Sep 2019, 5:09 PM

  ಸೆ.27ರ ಟಾಪ್ 10 ನ್ಯೂಸ್; ಶುಕ್ರವಾರ ಬಿಜೆಪಿ ಮಂದಹಾಸ, HDKಗೆ ಸಂಕಷ್ಟ!

  ಅನರ್ಹಶಾಸಕರ ಪ್ರಕರಣ, ಡಿಕೆ ಶಿವಕುಮಾರ್ ವಿಚಾರಣೆ ತಣ್ಣಗಾಗುತ್ತಿದ್ದಂತೆ ರಾಜ್ಯದಲ್ಲೀಗ ಫೋನ್ ಟ್ಯಾಪಿಂಗ್ ಕೇಸ್  ಹಲವು ಟ್ವಿಸ್ಟ್ ಪಡೆದುಕೊಂಡಿದೆ. ನಿರ್ಮಲಾನಂದ ಸ್ವಾಮೀಜಿ ಫೋನ್ ಕೂಡ ಟ್ಯಾಪ್ ಮಾಡಲು ಯಾರು ಆದೇಶಿಸಿದ್ದರು ಅನ್ನೋ ಮಾಹಿತಿ ಸಿಬಿಐಗೆ ಲಭ್ಯವಾಗಿದೆ. ಇದರ ಬೆನ್ನಲ್ಲೈ ಕಾಂಗ್ರೆಸ್ ವಿರುದ್ಧ ಅನರ್ಹ ಶಾಸಕರು ವಾಕ್ಸಮರ ತಾರಕಕ್ಕೇರಿದೆ. ಈ ಬೆಳವಣಿಗೆಗಳು ಬಿಜೆಪಿಗೆ ಮಂದಾಸಹಾಸ ತಂದಿದೆ. ಮಂಗಳೂರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಟೀಂ ಇಂಡಿಯಾದತ್ತ ಸುರೇಶ್ ರೈನಾ ಸೇರಿದಂತೆ ಶುಕ್ರವಾರ ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.

 • undefined

  SPORTS27, Sep 2019, 3:51 PM

  ಶೀಘ್ರದಲ್ಲೇ ಭಾರತದ ನಂ.4 ಸಮಸ್ಯೆಗೆ ಪರಿಹಾರ; ಹಳೇ ಹುಲಿ ಮತ್ತೆ ತಂಡಕ್ಕೆ!

  ಟೀಂ ಇಂಡಿಯಾ ಸದ್ಯ ನಾಲ್ಕನೇ ಕ್ರಮಾಂಕದ ಸಮಸ್ಯೆ ಎದುರಿಸುತ್ತಿದೆ. ಶೀಘ್ರದಲ್ಲೇ ಈ  ಸಮಸ್ಯೆ ಪರಿಹಾರವಾಗಲಿದೆ. ಕಾರಣ ಹಳೇ ಹುಲಿ ಮತ್ತೆ ತಂಡ ಸೇರಿಕೊಳ್ಳಲು ಸಜ್ಜಾಗಿದ್ದಾರೆ. 

 • Suresh Raina

  SPORTS11, Aug 2019, 2:42 PM

  ಆಸ್ಪತ್ರೆ ಸೇರಿದ ಸುರೇಶ್ ರೈನಾ..!

  ಕಳೆದ ವರ್ಷದಿಂದಲೇ ರೈನಾ ಎಡ ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ರೈನಾಗೆ 4 ರಿಂದ 6 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ.

 • article 370 Suresh Raina

  SPORTS5, Aug 2019, 5:21 PM

  ಆರ್ಟಿಕಲ್ 370 ರದ್ದು: ಕಾಶ್ಮೀರಿ ಪಂಡಿತ್ ಸುರೇಶ್ ರೈನಾ ಸಂತಸ!

  ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿ ಇದೀಗ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ  ಭಾರತವೇ ಸಂಭ್ರಮಿಸುತ್ತಿದೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಸುರೇಶ್ ರೈನಾ ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ರೈನಾ ಆರ್ಟಿಕಲ್ 370 ರದ್ದು ನಿರ್ಧಾರವನ್ನು ಅತೀವವಾಗಿ ಸಂಭ್ರಮಿಸಲು ಪ್ರಮುಖ ಕಾರಣವಿದೆ.

 • team india

  SPORTS7, May 2019, 10:32 PM

  ಕೇದಾರ್ ಇಂಜುರಿ-ವಿಶ್ವಕಪ್‌ಗೆ ಹಿರಿಯ ಆಲ್ರೌಂಡರ್‌ ಆಯ್ಕೆಗಾಗಿ ಟ್ವಿಟರಿಗರ ಆಗ್ರಹ!

  ಐಪಿಎಲ್ ಟೂರ್ನಿಯಲ್ಲಿ ಇಂಜುರಿಗೆ ತುತ್ತಾಗಿರುವ ಕೇದಾರ್ ಜಾಧವ್ ಬದಲು ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗನಿಗೆ ಅವಕಾಶ ನೀಡಲು ಟ್ವಿಟರಿಗರು ಆಗ್ರಹಿಸಿದ್ದಾರೆ.