ಮೋಸ್ಟ್‌ ಡಿಸೈರೆಬಲ್‌ ವುಮನ್‌ - ನಟಿ ದಿಶಾ ಪಟಾನಿ!

First Published 1, Sep 2020, 3:53 PM

ಬಾಲಿವುಡ್‌ನ ಹಾಟ್‌ ನಟಿ ದಿಶಾ ಪಟಾನಿ. ಇತ್ತೀಚೆಗೆ, ಪ್ರಮುಖ ಪತ್ರಿಕೆಯ 2019ರ ಮೋಸ್ಟ್‌ ಡಿಸೈರಬಲ್‌  ವುಮನ್‌ ಪಟ್ಟಿಯಲ್ಲಿ ನಟಿ ಅಗ್ರಸ್ಥಾನದಲ್ಲಿದ್ದಾರೆ. ದಿಶಾಳ ಲುಕ್‌ಗೆ ಹಾಗೂ ತೆರೆ ಮೇಲಿನ ನಟನೆಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.  ಆ್ಯಕ್ಷನ್ ಪ್ರೇಮಿ, ಫಿಟ್ನೆಸ್ ಫ್ರೀಕ್‌ ಹಾಗೂ ಸ್ಕ್ರೀನ್‌ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಹೊಸದನ್ನು ಪ್ರಸ್ತುತ ಪಡಿಸುವುದು ಗ್ಯಾರಂಟಿ ಈ ನಟಿ.

ಕೆಲವೇ ಸಿನೆಮಾಗಳ ಅನುಭವ ಹೊಂದಿರುವ ದಿಶಾ ಪಟಾನಿ ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಒಬ್ಬರು.

ಆ್ಯಕ್ಷನ್ ಪ್ರೇಮಿ, ಫಿಟ್ನೆಸ್ ಫ್ರೀಕ್‌  ದಿಶಾಳ ಅನ್‌ ಸ್ಕ್ರೀನ್‌ ಲುಕ್‌ ಸಖತ್‌ ಫಾಲೋವರ್ಸ್‌ ಗಳಿಸಿದೆ.

ಕಡಿಮೆ ಸಿನಿಮಾದಲ್ಲೇ, ದಿಶಾ ತಮ್ಮ ಸಂಪೂರ್ಣ ಪ್ರತಿಭೆ ಮತ್ತು  ಕೆಲಸಗಳ ಮೇಲಿನ ಪ್ರೀತಿಯಿಂದ ಪ್ರೇಕ್ಷಕರ ಮೇಲೆ ಭಾರಿ ಪ್ರಭಾವ ಬೀರಿದ್ದಾರೆ.

ಇತ್ತೀಚೆಗೆ, ಪ್ರಮುಖ ಪತ್ರಿಕೆಯೊಂದು 2019 ರ ಮೋಸ್ಟ್‌ ಡಿಸೈರಬಲ್‌ ವುಮನ್‌ ಪಟ್ಟಿಯಲ್ಲಿ ನಟಿಗೆ ಅಗ್ರಸ್ಥಾನ ನೀಡಿದೆ.

ಫ್ಯಾನ್‌ಗಳ ಅಭಿನಂದನೆಗೆ ಹಾಗೂ ಶುರುವಿನಿಂದಲೂ ಅವರು ಪಡೆಯುತ್ತಿರುವ ಬೆಂಬಲಕ್ಕಾಗಿ ತಮ್ಮ ಅಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ  ಸಾಮಾಜಿಕ ಮಾಧ್ಯಮದಲ್ಲಿ ಧನ್ಯವಾದ ಅರ್ಪಿಸಿದ ನಟಿ.

ದಿಶಾ ಕೆರಿಯರ್‌ ಅನ್ನು ಎಂಎಸ್ ಧೋನಿ ಸಿನಿಮಾದ ಮೂಲಕ ಮುಗ್ಧ ಹುಡುಗಿಯಾಗಿ ಪ್ರಾರಂಭಿಸಿದರು. ಸಿಕ್ಕಿದ ಪ್ರತಿಯೊಂದೂ ಪ್ರಾಜೆಕ್ಟ್‌ನಲ್ಲಿಯೂ ವಿಭಿನ್ನವಾಗಿ ನಟಿಸಿ, ತಮ್ಮ ಪ್ರತಿಭೆ ಪ್ರೂವ್‌ ಮಾಡಿ ನಮ್ಮ ಹೃದಯಗಳನ್ನು ಗೆದ್ದಿದ್ದಾರೆ ಹಾಟ್‌ ನಟಿ ದಿಶಾ ಪಟಾನಿ.

ದಿಶಾರ ಹಳದಿ ಸೀರೆಯಲ್ಲಿನ ಹಾಟ್‌ ಸ್ಲೋ ಮೊಶನ್‌ ಹಾಡು ಯುವಕರ ನಿದ್ರೆಗೆಡಿಸಿದ್ದು ಸುಳ್ಳಲ್ಲ. ಭರತ್‌ ಸಿನಿಮಾದಲ್ಲಿ ಟ್ರೆಪೆಜ್ ಕಲಾವಿದೆಯಾಗಿ ದಿಶಾಳ ಪಾತ್ರ ತುಂಬಾ ಕಷ್ಟದ್ದು. ಆದರೆ ನಟಿ ಅದಕ್ಕೆ ನ್ಯಾಯ ಒದಗಿಸುವುದರಲ್ಲೂ ಹಿಂದೆ ಬಿದ್ದಿಲ್ಲ.

ಇತ್ತೀಚೆಗೆ ಬಿಡುಗಡೆಯಾದ ಮಲಾಂಗ್ ಚಿತ್ರದಲ್ಲಿ ಜೀವನವನ್ನು ಪೂರ್ಣವಾಗಿ ಪ್ರೀತಿಸುವ ಹಾಟ್‌ ಪಾತ್ರದೊಂದಿಗೆ ನಟಿ ಎಲ್ಲಾ ಗಡಿಗಳನ್ನು ಮೀರಿದ್ದಾರೆ. ಬಾಘಿ 3 ಸಿನಿಮಾದ ಡೂ ಯು ಲವ್ ಮಿ ಹಾಡಿನೊಂದಿಗೆ ದಿಶಾ ಮೋಸ್ಟ್‌ ಡಿಸೈರಬಲ್‌ ಆಗಿ ಕಾಣಿಸಿಕೊಂಡಿದ್ದಾರೆ.

ನಟಿ ಸಲ್ಮಾನ್ ಖಾನ್ ಜೊತೆಗೆ ಮುಂಬರುವ ಪ್ರಾಜೆಕ್ಟ್ ರಾಧೆಗಾಗಿ ಕಠಿಣ ವರ್ಕೌಟ್‌  ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದಾರೆ. ದಿಶಾ ಮತ್ತು ನಂತರ ಏಕ್ ವಿಲನ್ 2ನಲ್ಲಿ ಮೋಹಿತ್ ಸೂರಿಯೊಂದಿಗೆ ಮತ್ತೆ ಒಂದಾಗಲಿದ್ದಾರೆ.

loader