ರಾಷ್ಟ್ರಪತಿ ಕೋವಿಂದ್‌ಗೆ ಎದೆನೋವು, ಆಸ್ಪತ್ರೆಗೆ ದಾಖಲು!...

ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಬಾಂಗ್ಲಾ ಪತ್ರಿಕೆಯಲ್ಲಿ ಮೋದಿ ಲೇಖನ, ಮುಜಿಬುರ್‌ ರೆಹಮಾನ್ ಸಂಘರ್ಷ ನೆನಪಿಸಿಕೊಂಡ ಭಾರತದ ಪ್ರಧಾನಿ!...

ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆದು ಐವತ್ತು ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೆರೆ ರಾಷ್ಟ್ರಕ್ಕೆ ತೆರಳಿದ್ದಾರೆ. ಎರಡು ದಿನ ಬಾಂಗ್ಲಾ ಪ್ರವಾಸದಲ್ಲಿರುವ ಪಿಎಂ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಹೀಗಿರುವಾಗ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾರನ್ನೂ ಪ್ರಧಾನಿ ಮೋದಿ ಭೇಟಿಯಾಗಲಿದ್ದಾರೆ

ಸಾಹುಕಾರ್‌ಗೆ ಬಿಗ್ ಶಾಕ್, ತಿರುಗಿ ಬಿದ್ದ ಸೀಡಿ ಯುವತಿಯಿಂದ ದೂರು!...

ಸೀಡಿ ಲೇಡಿ ದೂರಿನಲ್ಲಿ ಏನಿದೆ ಎಂದು ನೋಡುವುದಾದರೆ, 'ಕೆಲಸ ಕೊಡಿಸುವುದಾಗಿ ನನ್ನನ್ನು ನಂಬಿಸಿದ್ದರು. ಬೆಂಗಳೂರಿನ ಅಪಾರ್ಟ್‌ಮೆಂಟ್‌ಗೆ 4 ಬಾರಿ ಕರೆಸಿಕೊಂಡಿದ್ದರು. ಕೆಲಸದ ಆಮೀಷವೊಡ್ಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ್ರು' ಎಂದು ಹೇಳಲಾಗಿದೆ. 

ಗುಡ್‌ ನ್ಯೂಸ್‌: 8 ವರ್ಷಗಳ ಬಳಿಕ ಭಾರತ-ಪಾಕ್‌ ಕ್ರಿಕೆಟ್‌? ...

ಸಾಂಪ್ರದಾಯಿಕ ಎದುರಾಳಿಗಳೆಂದೇ ಕರೆಯಲ್ಪಡುವ ಭಾರತ ಹಾಗೂ ಪಾಕಿಸ್ತಾನ ನಡುವಿನ ದಿಪಕ್ಷೀಯ ಸರಣಿ ಆಯೋಜನೆಗೆ ಕಾಲ ಸನ್ನಿಹಿತವಾಗು ಸಾಧ್ಯತೆಯಿದೆ. 

ವಿಜಯ್ ದೇವರಕೊಂಡ ಜೊತೆ ಕಿರಿಕ್ ಚೆಲುವೆ ಡೇಟ್: ಡಿನ್ನರ್ ಫನ್...

ಗ್ಲಾಮರ್ ಜಗತ್ತಿನಲ್ಲಿ ಕೆಲವು ಸಂಬಂಧಗಳು ಯಾವಾಗಲೂ ಗಮನ ಸೆಳೆಯುತ್ತವೆ. ಈ ಜೋಡಿಯ ಆನ್‌ಸ್ಕ್ರೀನ್ ಕೆಮೆಸ್ಟ್ರಿಯಂತೂ ಎಲ್ಲರಿಗೂ ಫೇವರೇಟ್. ಡೇಟಿಂಗ್ ವಿಚಾರವಾಗಿ ಈ ಜೋಡಿ ಸುದ್ದಿಯಲ್ಲಿದ್ದಾರೆ.

ಸತತ 2ನೇ ದಿನವೂ ಪೆಟ್ರೋಲ್‌, ಡೀಸೆಲ್‌ ಬೆಲೆ 22 ಪೈಸೆ ಇಳಿಕೆ!...

ತೈಲ ಬೆಲೆ ಏರಿಕೆಯ ಸಂಕಷ್ಟದಲ್ಲಿದ್ದ ಗ್ರಾಹಕರಿಗೆ, ತೈಲ ಕಂಪನಿಗಳು ಸತತ ಎರಡನೇ ದಿನವಾದ ಗುರುವಾರ ಕೂಡಾ ಶುಭ ಸುದ್ದಿ ನೀಡಿವೆ.

ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ರೈಡ್ ಮಾಡಲು ಸರ್ಕಸ್ ಮಾಡಬೇಕಿಲ್ಲ!...

ಎರಡು ಚಕ್ರದ ಬೈಕ್‌ ಅಥವಾ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಅಗತ್ಯ. ಆದರೆ ಕೆಲವರು ವೀಲಿಂಗ್ ಮಾಡುತ್ತಾ ಒಂದು ಚಕ್ರದಲ್ಲಿ ರೈಡ್ ಮಾಡುತ್ತಿರುವುದನ್ನು ಗಮಿನಿಸಿದ್ದೇವೆ. ಇದೀಗ ಒಂದೇ ಚಕ್ರದ ಬೈಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದು, ರೈಡ್ ಮಾಡಲು ಹೆಚ್ಚಿನ ಸರ್ಕಸ್ ಮಾಡಬೇಕಾದ ಅಗತ್ಯವಿಲ್ಲ. 

ಮೋದಿ ಬಾಂಗ್ಲಾ ಭೇಟಿ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ!...

ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿಯ ಹಿಂದೆ ಪಶ್ಚಿಮ ಬಂಗಾಳ ಚುನಾವಣಾ ತಂತ್ರ| ನಾಳೆ ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ| ಬಾಂಗ್ಲಾ ದೇಶದಲ್ಲಿ ಮೋದಿ ಟೆಂಪಲ್ ರನ್| ನಾಳೆ ನರೇಂದ್ರ ಮೋದಿ ಠಾಕೂರ್ಬಾಡಿ ಮತ್ತು ಸಬ್ಖೇರಾ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ

ಪ್ರಧಾನಿ ಮೋದಿ ಗುಣಗಾನ ಮಾಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್‌ ಅಲ್‌ ಹಸನ್‌...

ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶಕ್ಕೆ ಬಂದಿಳಿದಿದ್ದು, ಬಾಂಗ್ಲಾದೇಶ ಮಾಜಿ ನಾಯಕ ಶಕೀಬ್ ಅಲ್‌ ಹಸನ್‌ ಭಾರತದ ಪ್ರಧಾನಿಯ ಗುಣಗಾನ ಮಾಡಿದ್ದಾರೆ.

ಮೂಗುತಿ ಸುಂದರಿ ಲಿಸ್ಟ್ ಸೇರಿ ರಶ್ಮಿಕಾ ಮಂದಣ್ಣ; ಹೊಸ ಲುಕ್ ನೋಡಿ!...

ನಟಿ ರಶ್ಮಿಕಾ ಮಂದಣ್ಣ ಹಾಗೂ ಕಾರ್ತಿ ಅಭಿನಯದ 'ಸುಲ್ತಾನ್' ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪಕ್ಕಾ ತಮಿಳು ಕುಟ್ಟಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಹಳ್ಳಿ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಮೂಗುತಿ ಸುಂದರಿಯಾಗಿ ನ್ಯಾಷನಲ್‌ ಕ್ರಶ್‌ನನ್ನು ನೋಡಲು ಎಷ್ಟು ಚಂದ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.