Search results - 1459 Results
 • Modi

  NEWS18, Jan 2019, 5:05 PM IST

  ಎಲ್ರೂ #10YearChallenge ಅಂತಿದ್ರೆ ಬಿಜೆಪಿ #5YearChallenge ಅಂತಿದೆ!

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ 5 ವರ್ಷಗಳಲ್ಲಿ ದೇಶದಲ್ಲಿ ಏನೆನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂಬುದನ್ನು ಸಾರಲು ಬಿಜೆಪಿ #5YearChallenge ಎಂಬ ಹೊಸ ಅಭಿಯಾನವನ್ನು ಆರಂಭಿಸಿದೆ.

 • Jio

  BUSINESS18, Jan 2019, 4:32 PM IST

  ಫಾರಿನ್ ಡಾಟಾಗೆ ಟಾಟಾ, ಇನ್ಮೇಲೆ ಓನ್ಲಿ ಇಂಡಿಯನ್ ಡಾಟಾ: ಅಂಬಾನಿ!

  ಭಾರತೀಯರೆಲ್ಲರೂ ಭಾರತೀಯ ಮೂಲದ ಇಂಟರ್ನೆಟ್ ಡಾಟಾ ಬಳಸಬೇಕೆಂದು ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಕರೆ ನೀಡಿದ್ದಾರೆ. ಇಲ್ಲಿ ನಡೆಯುತ್ತಿರುವ ವೈಬ್ರೆಂಟ್ ಗುಜರಾತ್ ಸಮಾವೇಶ ಉದ್ದೇಶಿಸಿ ಅಂಬಾನಿ ಮಾತನಾಡಿದರು.

 • Modi

  BUSINESS18, Jan 2019, 3:27 PM IST

  ಭಾರತ ಇದೀಗ 'ಬ್ಯುಸಿನೆಸ್ ದೇಶ': ಪ್ರಧಾನಿ ಮೋದಿ!

  ಹಿಂದೆಂದಿಗಿಂತಲೂ ಉತ್ತಮ ರೀತಿಯಲ್ಲಿ ಭಾರತ ಉದ್ಯಮ ಮತ್ತು ವಹಿವಾಟುಗಳಿಗೆ ಪ್ರಶಸ್ತ ದೇಶವಾಗಿ ಮಾರ್ಪಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ 'ವೈಬ್ರೆಂಟ್ ಗುಜರಾತ್' ಕಾರ್ಯಕ್ರಮದ 9ನೇ ಆವೃತ್ತಿಯಲ್ಲಿ ಮೋದಿ ಮಾತನಾಡಿದರು.

 • admk bjp alliance

  state18, Jan 2019, 11:34 AM IST

  11 ಚುನಾವಣೆಯಲ್ಲಿ ಅಧಿಕಾರದಿಂದ ದೂರ ಸರಿದಿದೆ ಬಿಜೆಪಿ

  ಮೋದಿ ಅವರ ಅಧಿಕಾರದ ಅಶ್ವಮೇಧ ಕುದುರೆಯ ಓಟವನ್ನು ಕಟ್ಟಿಹಾಕುವ ಸಾಮರ್ಥ್ಯ ಇರುವುದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಮಾತ್ರ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. 

 • Reservation Bill

  NEWS18, Jan 2019, 10:58 AM IST

  ಮೇಲ್ವರ್ಗ ಮೀಸಲಾತಿ: ಆದಾಯ ಮಿತಿ 8 ಲಕ್ಷ?

  ಮೇಲ್ವರ್ಗದಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10 ರಷ್ಟು ಮೀಸಲು ನೀಡುವ ಕಾಯ್ದೆಯನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಈ ಕಾಯ್ದೆಯ ಲಾಭ ಪಡೆಯಲು ಕುಟುಂಬವೊಂದರ ವಾರ್ಷಿಕ ಆದಾಯ 8 ಲಕ್ಷರು.ಗಿಂತ ಕಡಿಮೆ ಇರಬೇಕು ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಹಾಕಲಾಗಿದೆ.

 • fraud

  Hassan18, Jan 2019, 10:21 AM IST

  ಪ್ರಧಾನಿ ಹೆಸರು ಹೇಳಿ ವಂಚಿಸ್ತಾರೆ ಹುಷಾರ್ !

  ಪ್ರತಿ ತಿಂಗಳೂ ಬಡವರ ಬ್ಯಾಂಕ್ ಖಾತೆಗೆ 2500 ರು. ಜಮೆ ಮಾಡಲು ಕೇಂದ್ರ ಸರ್ಕಾರ  ಚಿಂತನೆ ನಡೆಸಿದೆ ಎಂಬ ವರದಿಗಳು ಕಳೆದ ವಾರ ಬಂದಿದ್ದವು. ಅದನ್ನೇ ಬಂಡವಾಳ ಮಾಡಿಕೊಂಡ ಗುಂಪೊಂದು ಜನರಿಗೆ ವಂಚನೆ ಮಾಡುತ್ತಿರುವುದು ತಿಳಿದು ಬಂದಿದೆ. 

 • Narendra Modi

  NEWS18, Jan 2019, 8:20 AM IST

  ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ರಾ ಮೋದಿ?

  ಸಂಕ್ರಾಂತಿ ದಿನದಂದು ಉತ್ತರ ಪ್ರದೇಶದ ಕುಂಭ ಮೇಳದಲ್ಲಿ ನರೇಂದ್ರ ಮೋದಿ ಮಿಂದರು ಎಂದು ಹೇಳಲಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ‘ವಿ ಸಪೋರ್ಟ್ ನ್ಯಾಷನಲಿಸಂ’ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಮೊದಲಿಗೆ ಈ ಫೋಟೋಗಳನ್ನು ಪೋಸ್ಟ್ ಮಾಡಿ ‘ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದ ಚಿತ್ರಗಳಿವು’ ಎಂದು ಬರೆದಿದೆ.

 • Modi

  INDIA17, Jan 2019, 5:04 PM IST

  ಆಯುಷ್ಮಾನ್​ ಭಾರತ್ ಸಕ್ಸೆಸ್, ಮೋದಿಗೆ ಬಿಲ್​ ಗೇಟ್ಸ್​ ಕಂಗ್ರಾಟ್ಸ್

  ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ  ಬಡ ಜನರಿಗಾಗಿ ಆಯುಷ್​ಮಾನ್​  ಭಾರತ ಎಂಬ ಆರೋಗ್ಯ ಯೋಜನೆಯನ್ನು  ಜಾರಿಗೆ ತಂದಿದ್ದು, ಯೋಜನೆ ಭಾರಿ ಯಶಸ್ಸು ಕಂಡಿದೆ.

 • Modi

  NEWS16, Jan 2019, 5:53 PM IST

  ಮೋದಿ ಜೊತೆ ದೇಗುಲ ಪ್ರವೇಶಕ್ಕೆ ನಿರಾಕರಣೆ: ತರೂರ್ ಕೆಂಡಾಮಂಡಲ!

  ಪ್ರಧಾನಿ ನರೇಂದ್ರ ಮೋದಿ ಕೇರಳದ ಪದ್ಮನಾಭ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ನಮ್ಮನ್ನು ದೇವಾಲಯ ಪ್ರವೇಶಿಸಲು ಬಿಡಲಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. 

 • Alok varma dismisses

  TECHNOLOGY16, Jan 2019, 4:38 PM IST

  ಪ್ರಧಾನಿ ಮೋದಿ ವೆಬ್‌ಸೈಟೇ ಅಸುರಕ್ಷಿತ!

  ದೇಶದ ಪ್ರಧಾನಿ ಮೋದಿಯವರ ವೆಬ್‌ಸೈಟ್ ಸುರಕ್ಷಿತವಾಗಿಲ್ಲ. ಹೀಗಂತ ಫ್ರೆಂಚ್‌ನ ಹ್ಯಾಕರ್ ಒಬ್ಬರು ಎಚ್ಚರಿಸಿದ್ದಾರೆ.

 • Modi

  NEWS16, Jan 2019, 11:32 AM IST

  ಉದ್ಘಾಟನೆಗೆ ಬಂದಿದ್ರಿ, ಅಷ್ಟು ಮಾಡಿ ಹೋಗಿ: ಸಿಪಿಎಂ ತಪರಾಕಿ!

  ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಕೇರಳದ ಕೊಲ್ಲಮ್‌ನಲ್ಲಿ ಬೈಪಾಸ್ ರಸ್ತೆ ಉದ್ಘಾಟನೆ ಮಾಡಿದ್ದರು. ಈ ಮಧ್ಯೆ ಮೋದಿ ಕೇರಳ ಪ್ರವಾಸದ ಉದ್ದೇಶದ ಕುರಿತಾಗಿ ಆಡಳಿತಾರೂಢ ಸಿಪಿಎಂ ಕಿಡಿಕಾರಿದೆ.

 • DVS

  state16, Jan 2019, 11:02 AM IST

  ಮೋದಿ ಲೇವಡಿ: ಸಿದ್ದುಗೆ ತಿವಿದ ಡಿವಿಎಸ್‌!

  ನಿಮ್ಮ ಮನೆ ಜವಾಬ್ದಾರಿ ನಿಮ್ಮದು| ಸಿದ್ದು ಟ್ವೀಟ್‌ಗೆ ಡಿವಿಎಸ್‌ ತಿರುಗೇಟು

 • Farmers Association

  INDIA16, Jan 2019, 10:38 AM IST

  ಫೆ.1ರೊಳಗೆ ರೈತರಿಗೆ ಭರ್ಜರಿ ಪ್ಯಾಕೇಜ್‌?

  ಬಡ್ಡಿರಹಿತ, ಖಾತ್ರಿರಹಿತ ಸಾಲ, ಜತೆಗೆ ಪ್ರತಿ ತಿಂಗಳೂ ಆದಾಯ| ಫೆ.1ರ ಬಜೆಟ್‌ ಅಥವಾ ಅದಕ್ಕೂ ಮುನ್ನವೇ ಘೋಷಣೆ ಸಂಭವ

 • Kumaraswamy

  NEWS16, Jan 2019, 10:33 AM IST

  ಅದಿರು ಸುಂಕ: ಎಚ್‌ಡಿಕೆ ಮಾತಿಗೆ ಮೋದಿ ಮನ್ನಣೆ?

  ‘ಸ್ಥಳೀಯ ಕಬ್ಬಿಣ ಅದಿರಿಗೆ ಹೆಚ್ಚು ಬೆಲೆ ಹಾಗೂ ಬೇಡಿಕೆ ಬರುವಂತಾಗಲು ವಿದೇಶದಿಂದ ಆಮದಾಗುವ ಅದಿರಿಗೆ ಹಾಕಲಾಗುವ ಸುಂಕ ಹೆಚ್ಚಿಸಿ’ ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಡಿದ ಆಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. 

 • Siddaramaiah

  POLITICS15, Jan 2019, 7:27 PM IST

  ‘ಛೇ..ಚೌಕಿದಾರ ಪ್ರಧಾನಿ ನಮ್ಮ ಎಂಎಎಲ್‌ಎ ಕಾಯ್ತಿರಲ್ಲಾ..’!

  ರಾಜ್ಯ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ.