ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ನೇತೃತ್ವದಲ್ಲಿ ನಡೆಯುತ್ತಿರುವ ‘ಗುಜರಾತಿನ ಪರಿಮಳ (ಖುಷ್ಬೂ ಗುಜರಾತ್‌ ಕೀ)’ ಅಭಿಯಾನಕ್ಕೆ ವಿರುದ್ಧವಾಗಿ ‘ಗುಜರಾತಿನ ಗಬ್ಬು’ ಅಭಿಯಾನ ನಡೆಸಲು ದಲಿತರು ಮುಂದಾಗಿದ್ದಾರೆ.
ಉನಾದಲಿತರದೌರ್ಜನ್ಯಖಂಡಿಸಿಪ್ರತಿಭಟನೆನಡೆಸುತ್ತಿರುವದಲಿತರು ‘ಗುಜರಾತಿನಗಬ್ಬು’ ಅಭಿಯಾನನಡೆಸಲುದ್ದೇಶಿಸಿದ್ದಾರೆ.
ಪ್ರವಾಸೋದ್ಯಮಇಲಾಖೆಯವತಿಯಿಂದಬಾಲಿವುಡ್ ನಟಅಮಿತಾಭ್ ಬಚ್ಚನ್ ನೇತೃತ್ವದಲ್ಲಿನಡೆಯುತ್ತಿರುವ ‘ಗುಜರಾತಿನಪರಿಮಳ (ಖುಷ್ಬೂಗುಜರಾತ್ ಕೀ)’ ಅಭಿಯಾನಕ್ಕೆವಿರುದ್ಧವಾಗಿ ‘ಗುಜರಾತಿನಗಬ್ಬು’ ಅಭಿಯಾನನಡೆಸಲುದಲಿತರುಮುಂದಾಗಿದ್ದಾರೆ. ಅಭಿಯಾನದಅಂಗವಾಗಿಬಚ್ಚನ್ರಮುಂಬೈನಿವಾಸಮತ್ತುಪ್ರಧಾನಿನರೇಂದ್ರಮೋದಿಯವರನಿವಾಸಕ್ಕೆಪತ್ರಬರೆದುರವಾನಿಸಲುನಿರ್ಧರಿಸಲಾಗಿದೆ.
ಅಹಮದಾಬಾದ್ ಸಮೀಪದಕಲೋಲ್ನಲ್ಲಿಮಂಗಳವಾರಈಅಭಿಯಾನಕ್ಕೆಚಾಲನೆದೊರೆಯಲಿದ್ದು, ಬಚ್ಚನ್ ಹಾಗೂಪ್ರಧಾನಿಯವರಿಗೆಪತ್ರಬರೆದುಗುಜರಾತ್ಗೆಆಹ್ವಾನನೀಡಲಾಗುತ್ತದೆಎಂದುಮೂಲಗಳುತಿಳಿಸಿವೆ.
ದಲಿತ್ ಅತ್ಯಾಚಾರ್ ಲಡಾತ್ ಸಮಿತಿಸಂಚಾಲಕಜಿಗ್ನೇಶ್ ಮೆವಾನಿನೇತೃತ್ವದಲ್ಲಿಈಅಭಿಯಾನನಡೆಯಲಿದೆ. ಉನಾದಲಿತದೌರ್ಜನ್ಯಘಟನೆಯಬಳಿಕಸತ್ತದನಗಳವಿಲೇವಾರಿಮಾಡಲುದಲಿತರುನಿರಾಕರಿಸಿರುವುದರಿಂದರಾಜ್ಯದಲ್ಲಿಉಂಟಾಗಿರುವಗಬ್ಬುವಾಸನೆಯನ್ನುಸವಿಯಲುಇವರಿಗೆಆಹ್ವಾನನೀಡಲಾಗುತ್ತದೆಎಂದುಅವರುಹೇಳಿದ್ದಾರೆ.
