ಹಳೇ ಬಾಸ್‌ಗೆ ಫೇಸ್‌ಬುಕ್ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿ ಜೈಲು ಸೇರಿದ, ಕಾರಣವೇ ರೋಚಕ!...

ಫೇಸ್‌ಬುಕ್ ಬಳಕೆ ಮಾಡುವ ಎಲ್ಲರು ಫ್ರೆಂಡ್ ರಿಕ್ವೆಸ್ಟ್ ಕಳಹಿಸಿರುತ್ತಾರೆ. ತಮಗೆ ಬಂದ ರಿಕ್ವೆಸ್ಟ್‌ಗಳನ್ನು ಸ್ವೀಕರಿಸುತ್ತಾರೆ. ಕೆಲವು ರಿಜೆಕ್ಟ್ ಮಾಡಿರುತ್ತಾರೆ. ಈ ಫ್ರೆಂಡ್ ರಿಕ್ವೆಸ್ಟ್‌ನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ತಮ್ಮ ಹಳೇ ಬಾಸ್‌ಗೆ ರಿಕ್ವೆಸ್ಟ್ ಕಳುಹಿಸಿ ಜೈಲು ಸೇರಿದ್ದಾನೆ.

ಭಾರತದ ವೈಜ್ಞಾನಿಕ ನಾಯಕತ್ವ, ಲಸಿಕೆ ನಿರ್ಮಾಣ ಕ್ಷಮತೆ ಅದ್ಭುತ: ಭೇಷ್ ಎಂದ ಬಿಲ್‌ಗೇಟ್ಸ್...

ಬಿಲ್ ಗೇಟ್ಸ್,  ಇಡೀ ವಿಶ್ವವೇ ಕೊರೋನಾ ವೈರಸ್ ನಿಯಂತ್ರಿಸಲು ಹೋರಾಡುತ್ತಿರುವ ಸಂದರ್ಭದಲ್ಲಿ ಭಾರತದ ವೈಜ್ಞಾನಿಕ ನಾಯಕತ್ವ ಹಾಗೂ ಲಸಿಕೆ ನಿರ್ಮಾಣದಲ್ಲಿ ತೋರುತ್ತಿರುವ ಕ್ಷಮತೆ ಅದ್ಭುತ ಎಂದಿದ್ದಾರೆ.

ಗಡಿಯಲ್ಲಿ ಚೀನಾ ಯುದ್ಧ ಟ್ಯಾಂಕರ್‌ ನಿಯೋಜನೆ!...

 ಗಡಿಯಲ್ಲಿ ಕಳೆದ ಬೇಸಿಗೆಯಿಂದ ನಿರಂತರ ಕಿರಿಕಿರಿ ಮಾಡುತ್ತಿರುವ ಚೀನಾ ಈಗ ಪೂರ್ವ ಲಡಾಖ್‌ ಗಡಿ ವಾಸ್ತವ ರೇಖೆಯಲ್ಲಿ ಯುದ್ಧ ಟ್ಯಾಂಕರ್‌ಗಳನ್ನು ನಿಯೋಜಿಸಿದೆ ಎಂದು ತಿಳಿದುಬಂದಿದೆ. ಭಾರತದ ಗಡಿ ಪೋಸ್ಟ್‌ಗಳ ಎದುರೇ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದು, ಶಾಂತಿಪಾಲನೆಗೆ ತಾನು ಸಿದ್ಧನಿಲ್ಲ ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದೆ.

ಬುಧವಾರ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌...

ಲಘು ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೌರವ್‌ ಗಂಗೂಲಿ ಆರೋಗ್ಯ ಸ್ಥಿರವಾಗಿದ್ದು, ಡಿಸೆಂಬರ್ 06ರಂದು ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಟೀಂ ಇಂಡಿಯಾಗೆ ಮತ್ತೊಂದು ಶಾಕ್‌: ಟೆಸ್ಟ್‌ ಸರಣಿಯಿಂದ ಹೊರಬಿದ್ದ ರಾಹುಲ್‌...

ಬಾರ್ಡರ್‌-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ಟೀಂ ಇಂಡಿಯಾಗೆ ಮತ್ತೊಂದು ಶಾಕ್‌ ಎದುರಾಗಿದ್ದು, ಕೆ.ಎಲ್‌. ರಾಹುಲ್‌ ಆಸ್ಟ್ರೇಲಿಯಾ ವಿರುದ್ದ ಕೊನೆಯ ಎರಡು ಟೆಸ್ಟ್‌ ಪಂದ್ಯಗಳಿಂದ ಹೊರಬಿದ್ದಿದ್ದಾರೆ. 

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇನ್ನು ಇರೋಲ್ವಾ?...

ಜೊತೆಜೊತೆಯಲಿ ಸೀರಿಯಲ್ ನಲ್ಲಿ ಹೊಸ ವರ್ಷ ಶುರು ಆಗೋದಕ್ಕೂ ಮೊದಲೇ ಏನೇನೆಲ್ಲ ಸಂಚಲನ ಸೃಷ್ಟಿಯಾಗಿದೆ, ಇದೀಗ ಅನಿರುದ್ಧ್‌ ಗೆ ಬಾಯ್ ಮಾಡೋಕೆ ರೆಡಿಯಾಗ್ತಿದೆಯಾ ಸೀರಿಯಲ್‌ ಟೀಮ್!

ವಾಟ್ಸಪ್‌ನಲ್ಲಿ ಈ ವರ್ಷ ಬರಲಿದೆ ಮತ್ತೆ 6 ಹೊಸ ಫೀಚರ್‌ಗಳು..!...

ಮೊದಲಿನಿಂದಲೂ ಮುಂಚೂಣಿಯಲ್ಲಿರುವ ವಾಟ್ಸಪ್ ಈಗ ಹೊಸ ವರ್ಷ 2021ರಲ್ಲಿ ಮತ್ತಷ್ಟು ಟಾರ್ಗೆಟ್ ಹಾಕಿಕೊಂಡಿದೆ. ಅವುಗಳ ಬಗ್ಗೆ ನೋಡೋಣ ಬನ್ನಿ…

ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆ ಸಂಘರ್ಷ, ಅಲಿಬಾಬಾ ಸಂಸ್ಥಾಪಕ ಜಾಕ್ ಮಾ 2 ತಿಂಗಳಿಂದ ನಾಪತ್ತೆ!...

ಚೀನಾದ ಟೆಕ್ ದೈತ್ಯ ಅಲಿಬಾಬಾ ಸಂಸ್ಥಾಪಕ ಹಾಗೂ ಕೋಟ್ಯಾಧಿಪತಿ ಜಾಕ್ ಮಾ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂಬ ಸುದ್ದಿ ಭಾರೀ ಸಂಚಲನ ಮೂಡಿಸಿದೆ. ಚೀನಾ ಅಧ್ಯಕ್ಷ ಜಿನ್​ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರದ ಜೊತೆಗಿನ ಜಿದ್ದಾಜಿದ್ದಿನ ಬಳಿಕ, ಕಳೆದೆರಡು ತಿಂಗಳಿಂದ ಜಾಕ್ ಮಾ ಕಾಣಿಸಿಕೊಂಡಿಲ್ಲ ಎಂಬುವುದು ಉಲ್ಲೇಖನೀಯ. ಈ ಘಟನೆ ಸದ್ಯ ಇಡೀ ಜಗತ್ತಿನ ಕುತೂಹಲ ಕೆರಳಿಸಿದೆ.

ನಿಸಾನ್ ಮ್ಯಾಗ್ನೈಟ್ ಕಾರಿನ ಅಬ್ಬರಕ್ಕೆ SUV ವಿಭಾಗದ ದಾಖಲೆ ಧೂಳೀಪಟ!...

ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ನಿಸಾನ್ ಮ್ಯಾಗ್ನೈಟ್ ಭಾರಿ ಸಂಚಲನ ಸೃಷ್ಟಿಸಿದೆ. ಕೈಗೆಟುಕುವ ದರ, ಅತ್ಯಾಕರ್ಷ ಡಿಸೈನ್ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇದೀಗ ಕಾರು ಬಿಡುಗಡೆಯಾಗಿ ಒಂದು ತಿಂಗಳು ಕಳೆದಿದ್ದು, SUV ವಿಭಾಗದ  ಎಲ್ಲಾ ದಾಖಲೆ ಪುಡಿ ಮಾಡಿದೆ

ಕೊಚ್ಚಿ-ಮಂಗಳೂರು ಗ್ಯಾಸ್‌ ಪೈಪ್ ಲೈನ್ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ...

ಪ್ರಧಾನಿ ನರೇಂದ್ರ ಮೋದಿ ಆನ್ ಲೈನ್ ಮೂಲಕ ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಸರಬರಾಜು ಯೋಜನೆ ಲೋಕಾರ್ಪಣೆ ಮಾಡಿದ್ದಾರೆ. ಮಂಗಳೂರಿನ ರಸಗೊಬ್ಬರ ಕಾರ್ಖಾನೆ ಎಂ.ಸಿ.ಎಫ್ ನಲ್ಲಿಯು ಕಾರ್ಯಕ್ರಮ ನಡೆದಿದೆ