Search results - 5148 Results
 • Nissan leaf2

  AUTOMOBILE22, Jan 2019, 3:23 PM IST

  ಲೀಫ್ ಎಲೆಕ್ಟ್ರಿಕ್ ಕಾರು ಬಿಡುಗಡೆ ಖಚಿತಪಡಿಸಿದ ನಿಸಾನ್!

  ಭಾರತದಲ್ಲಿ ನಿಸಾನ್ ಕಾರು ಸಂಸ್ಥೆ ಎಲೆಕ್ಟ್ರಿಕಲ್ ಕಾರು ಬಿಡುಗಡೆ ಮಾಡಲಿದೆ ಅನ್ನೋದನ್ನ ಖಚಿತಪಡಿಸಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 400 ಕೀಮಿ ಪ್ರಯಾಣಿಸಬಲ್ಲ ಕಾರಿನ ವಿಶೇಷತೆ ಇಲ್ಲಿದೆ.

 • Krunal Pandya and Virat Kohli

  Sports News22, Jan 2019, 1:32 PM IST

  ಕಷ್ಟದಲ್ಲಿರೋ ಮಾಜಿ ಕ್ರಿಕೆಟಿಗನಿಗೆ ಪಾಂಡ್ಯ ಬ್ಲ್ಯಾಂಕ್ ಚೆಕ್: ಆದ್ರೆ ಕಂಡೀಶನ್ ಅಪ್ಲೈ!

  ಅಪಘಾತದಿಂದಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಜಾಕೊಬ್ ಮಾರ್ಟಿನ್ ಅವರಿಗೆ ಆಲ್ರೌಂಡರ್ ಕೃಣಾಲ್ ಪಾಂಡ್ಯ ಒಂದು ಷರತ್ತಿನೊಂದಿಗೆ ’ಬ್ಲ್ಯಾಂಕ್ ಚೆಕ್[ಖಾಲಿ ಚೆಕ್] ನೀಡಿದ್ದಾರೆ. ಕೃಣಾಲ್ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. 

 • Mysore Sandal

  LIFESTYLE22, Jan 2019, 1:01 PM IST

  100 ವರ್ಷದಿಂದ ಮೈಸೂರು ಸ್ಯಾಂಡಲ್ ಸೋಪ್ ಭಾರತೀಯರ ಫೆವರಿಟ್!

  ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಯಾಕಿಷ್ಟು ಫೇಮಸ್ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ಇಲ್ಲ. ಗಂಧದೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಭಾರತೀಯರ ಆಯ್ಕೆ ಸಹಜವಾಗಿಯೇ ಮೈಸೂರು ಸ್ಯಾಂಡಲ್ ಸೋಪ್ ಅಂದರೆ ಅತಿಶೋಕ್ತಿಯಲ್ಲ.

 • Ship

  NEWS22, Jan 2019, 12:37 PM IST

  ಸಮುದ್ರದಲ್ಲಿ ಹಡಗಿಗೆ ಬೆಂಕಿ: ಭಾರತೀಯರೂ ಸೇರಿ 11 ಸಿಬ್ಬಂದಿ ದುರ್ಮರಣ!

  ನಿನ್ನೆಯಷ್ಟೇ ಕರಾವಳಿ ಕಡಲತೀರದಲ್ಲಿ ದೋಣಿ ಮುಳುಗಿ ೮ ಜನ ಮೃತಪಟ್ಟಿರುವ ಘಟನೆ ಮಾಸುವ ಮುನ್ನವೇ ದೂರದ ರಷ್ಯಾದಲ್ಲಿ ಭಾರತೀಯರಿದ್ದ ಹಡಗೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

 • Mona Das

  NEWS22, Jan 2019, 11:44 AM IST

  ಕೈಯಲ್ಲಿ ಭಗವದ್ಗೀತೆ ಹಿಡಿದು ಅಮೆರಿಕದ ಸೆನೆಟ್‌ನಲ್ಲಿ ಪ್ರಮಾಣವಚನ!

  ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಸದಸ್ಯೆ ಭಾರತೀಯ ಮೂಲದ ಮೋನಾ ದಾಸ್ ವಾಷಿಂಗ್ಟನ್ ರಾಜ್ಯದ ೪೭ನೇ ಜಿಲ್ಲೆಯ ಸೆನೆಟರ್ ಆಗಿ ಅಧಿಕಾರ ಸ್ವೀಕರಿಸಿದ್ದು, ಕೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದಾರೆ.

 • mahindra s201

  AUTOMOBILE21, Jan 2019, 9:47 PM IST

  ಬಿಡುಗಡೆಯಾಗಲಿದೆ ಮಹೀಂದ್ರ XUV 300 ಎಲೆಕ್ಟ್ರಿಕ್ ಕಾರು!

  ಮಹೀಂದ್ರ XUV 300 ಕಾರು ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಇದೀಗ ಮಹೀಂದ್ರ ಇದೇ ಕಾರನ್ನ ಎಲೆಕ್ಟ್ರಿಕ್ ವೇರಿಯೆಂಟ್‌ನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ.

 • prithvi shaw injury

  CRICKET21, Jan 2019, 8:03 PM IST

  ಇಂಜುರಿಯಿಂದ ಚೇತರಿಕೆ - 2019ರ ಐಪಿಎಲ್‌ಗೆ ಪೃಥ್ವಿ ಶಾ ಲಭ್ಯ!

  ಟೀಂ ಇಂಡಿಯಾ ಭರವಸೆ ಬ್ಯಾಟ್ಸ್‌ಮನ್ ಪೃಥ್ವಿ ಶಾ 2019ರ ಐಪಿಎಲ್ ಟೂರ್ನಿಗೆ ಲಭ್ಯರಿದ್ದಾರೆ ಎಂದಿದ್ದಾರೆ. ಸದ್ಯ ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರೋ ಪೃಥ್ವಿ ಶಾ, ಶೀಘ್ರದಲ್ಲೇ ತಂಡಕ್ಕೆ ಮರಳೋದಾಗಿ ಹೇಳಿದ್ದಾರೆ.
   

 • BMW x4

  AUTOMOBILE21, Jan 2019, 7:18 PM IST

  60.6 ಲಕ್ಷ ರೂಪಾಯಿಗೆ BMW X4 ಕಾರು- ಏನಿದರ ವಿಶೇಷತೆ?

  BMW X4 ಕಾರು ಬಿಡುಗಡೆಯಾಗಿದೆ. ಹಲವು ವಿಶೇಷತೆ, ಗರಿಷ್ಠ ಸುರಕ್ಷತೆ ಹೊಂದಿರುವ BMW X4 ಕಾರು ಇತರ ಲಕ್ಸುರಿ ಕಾರಿಗೆ ಪೈಪೋಟಿ ನೀಡಲು ಸಜ್ಜಾಗಿದೆ. ಈ ಕಾರಿನ ಇತರ ಫೀಚರ್ಸ್ ಮಾಹಿತಿ ಇಲ್ಲಿದೆ.

 • kohli sehwag

  CRICKET21, Jan 2019, 6:05 PM IST

  ಸೆಹ್ವಾಗ್ ದಾಖಲೆ ಪುಡಿ ಮಾಡಲು ಸಜ್ಜಾದ ಕೊಹ್ಲಿ!

  ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಗೆ ಸಜ್ಜಾಗಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಹಲವು ದಾಖಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಪ್ರವಾಸದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿರೇಂದ್ರ ಸೆಹ್ವಾಗ್ ದಾಖಲೆ ಪುಡಿಯಾಗೋ ಸಾಧ್ಯತೆ ಇದೆ.
   

 • Yamaha Fz fazer

  AUTOMOBILE21, Jan 2019, 5:28 PM IST

  ಯಮಹಾ FZ, ಫೆಜರ್ ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

  ಯಮಹಾ ಬೈಕ್ ತನ್ನ ಪ್ರಸಿದ್ದ ಬೈಕ್  FZ ಹಾಗೂ ಫೆಜರ್ ಬೈಕ್ ಹೊಸ ರೂಪ ನೀಡಿದೆ. ಎರಡೂ ಬೈಕ್ ABS ತಂತ್ರಜ್ಞಾನಗಳೊಂದಿಗೆ ಬಿಡುಗಡೆ ಮಾಡಿದೆ. ನೂನತ ಬೈಕ್‌ನಲ್ಲಿರುವ ಬದಲಾವಣೆ ಏನು? ಇದರ ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ.

 • Lamborghini Aventador SVJ

  AUTOMOBILE21, Jan 2019, 3:32 PM IST

  ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಕಾರು ಬಿಡುಗಡೆ- ಬೆಂಗಳೂರಲ್ಲಿ ಮೊದಲ ಖರೀದಿ!

  ಬಹುನಿರೀಕ್ಷಿತ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಸೂಪರ್ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಮೊದಲ ಲ್ಯಾಂಬೋರ್ಗಿನಿ ಅವೆಂಟಡೊರ್ SVJ ಖರೀದಿಸಿದ ಹೆಗ್ಗಳಿಗೆ ನಮ್ಮ ಬೆಂಗಳೂರಿಗೆ ಸಲ್ಲುತ್ತೆ. ಕಂಪೆನಿ ಕೂಡ ಭಾರತದ ಮೊದಲ ಡೆಲಿವರಿ ಬೆಂಗಳೂರಿಗೆ ನೀಡಲಿದೆ. ಈ ಕಾರಿನ ವಿಶೇಷತೆ, ಬೆಲೆ ಇಲ್ಲಿದೆ.

 • Stadium Cricket

  CRICKET21, Jan 2019, 2:52 PM IST

  ಮಾಜಿ ಕ್ರಿಕೆಟಿಗನಿಗೆ ಅಪಘಾತ- ನೆರವಿಗೆ ದಾವಿಸಿದ ಟೀಂ ಇಂಡಿಯಾ ದಿಗ್ಗಜರು!

  ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಕ್ರಿಕೆಟಿಗ ಇದೀಗ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕುಟುಂಬ ನೆರವು ಕೋರಿ ಮನವಿ ಮಾಡಿತ್ತು. ತಕ್ಷಣವೇ ಬಿಸಿಸಿಐ ಸೇರಿದಂತೆ ದಿಗ್ಗಜ ಕ್ರಿಕೆಟಿಗರು ನೆರವು ನೀಡಿದ್ದಾರೆ.

 • Prithvi Shaw and Shubman Gill

  CRICKET21, Jan 2019, 1:49 PM IST

  ಕೊಹ್ಲಿ ಪಡೆ ಸೇರಲು ಮತ್ತೊಬ್ಬ ದ್ರಾವಿಡ್ ಶಿಷ್ಯ ರೆಡಿ

  ಟೀಂ ಇಂಡಿಯಾದಲ್ಲಿ ಇದೀಗ ದ್ರಾವಿಡ್ ಶಿಷ್ಯರ ದರ್ಬಾರು ಆರಂಭಗೊಂಡಿದೆ. ಅಂಡರ್ 19 ವಿಶ್ವಕಪ್ ಹೀರೋ ಪೃಥ್ವಿ ಶಾ ವಿರಾಟ್ ಪಡೆ ಸೇರಿ ಭರ್ಜರಿ ಪ್ರದರ್ಶನ ತೋರುವ ಮೂಲಕ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ದ್ರಾವಿಡ್ ಶಿಷ್ಯ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಗಮನ ಸೆಳೆದಿದ್ದರು.

 • money

  INTERNATIONAL21, Jan 2019, 1:35 PM IST

  100.ರು ಗಿಂತ ಹೆಚ್ಚಿನ ಮುಖಬೆಲೆಯ ನೋಟ್ ಬ್ಯಾನ್

  ಕೇಂದ್ರೀಯ ಬ್ಯಾಂಕ್ 100 ರು.ಗಿಂತ ಹೆಚ್ಚಿನ ಮುಖಬೆಲೆಯ ಎಲ್ಲಾ ನೋಟುಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಭಾರತದ 200, 500,2000 ರು. ನೋಟುಗಳನ್ನು ಬ್ಯಾನ್ ಮಾಡಿದೆ.

 • CRICKET21, Jan 2019, 1:27 PM IST

  ಟೀಂ ಇಂಡಿಯಾಗಿಂತ ಕಿವೀಸ್ ಬಲಿಷ್ಠವೇಕೆ..?

  ಆಸಿಸ್ ಪ್ರವಾಸದಲ್ಲಿ ಯಾವುದೇ ಸರಣಿ ಸೋಲದೇ ಚಾರಿತ್ರಿಕ ಸಾಧನೆ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇದೀಗ ಕಿವೀಸ್ ಕಿವಿ ಹಿಂಡಲು ಸಜ್ಜಾಗಿದೆ. 2015ರ ಏಕದಿನ ವಿಶ್ವಕಪ್ ರನ್ನರ್’ಅಪ್ ನ್ಯೂಜಿಲೆಂಡ್ ಹಣಿಯಲು ವಿರಾಟ್ ಪಡೆ ಸಾಕಷ್ಟು ಬೆವರು ಹರಿಸಬೇಕಿದೆ.