ಅಮಿತಾಭ್ ಬಚ್ಚನ್ & ರೇಖಾ ನಟನೆಯ ಒಂದು ದೃಶ್ಯ ನೋಡಿದ್ದೆ ತಡ, ಅಮಿತಾಭ್ ಪತ್ನಿ ಜಯಾ ಬಚ್ಚನ್ ಥಿಯೇಟರ್ನಿಂದ ಹೊರಗೆ ನಡೆದ ಘಟನೆ ಅಂದು ನಡೆದಿತ್ತು. ಅದೇನಾದ್ರೂ ಈಗ ಆಗಿದ್ರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿ ಆಗಿರ್ತಿತ್ತು!
ರಾಜ್ಕುಮಾರ್ ರಾವ್ ಅವರ ಈ ಮಾತುಗಳು ಕೇವಲ ಅವರ ವೃತ್ತಿಪರ ಬದ್ಧತೆಯನ್ನಷ್ಟೇ ಅಲ್ಲ, ಬದಲಿಗೆ ನಟನೆಯ ಮೇಲಿರುವ ಅವರ ಅಪಾರ ಪ್ರೀತಿ ಮತ್ತು ಅರ್ಪಣಾ ಮನೋಭಾವವನ್ನು ಎತ್ತಿ ತೋರಿಸುತ್ತವೆ. ಅವರ ಈ ಉತ್ಸಾಹವೇ ಅವರನ್ನು ಬಾಲಿವುಡ್ನಲ್ಲಿ ವಿಶಿಷ್ಟ ನಟನಾಗಿ నిలిಸಿದೆ.
ತೆಲುಗು ಚಿತ್ರರಂಗ ಒಬ್ಬ ಅದ್ಭುತ ನಟನನ್ನ ಕಳೆದುಕೊಂಡಿದೆ. ಖಳನಟ, ಹಾಸ್ಯನಟ, ಪೋಷಕ ನಟನಾಗಿ ಮಾತ್ರವಲ್ಲದೆ, ನಿಜ ಜೀವನದಲ್ಲೂ ಜನಸೇವೆ ಮಾಡಿದ ಮಹಾನ್ ವ್ಯಕ್ತಿ ಕೋಟ ಶ್ರೀನಿವಾಸ ರಾವ್ 83ನೇ ವಯಸ್ಸಿನಲ್ಲಿ ಅನಾರೋಗ್ಯದ ಕಾರಣದಿಂದಾಗಿ ಭಾನುವಾರ ಬೆಳಿಗ್ಗೆ ಕೊನೆಯುಸಿರೆಳೆದರು.
ತಮ್ಮ 'ತಾರೆ ಜಮೀನ್ ಪರ್' ಸಿನಿಮಾ ಮೂಲಕ ಸುದ್ದಿಯಲ್ಲಿರುವ ಆಮಿರ್ ಖಾನ್ ತಮ್ಮ ನೇರ ನುಡಿಗಾಗಿ ಪ್ರಸಿದ್ಧರು. AIB ರೋಸ್ಟ್ ಬಗ್ಗೆ ಅವರು ನೀಡಿದ್ದ ಹೇಳಿಕೆ ಈಗ ಮತ್ತೆ ಚರ್ಚೆಯಲ್ಲಿದೆ.
ಭಾಗ್ಯಲಕ್ಷ್ಮಿಯಲ್ಲಿ ಶ್ರೇಷ್ಠಾಳ ರೋಲ್ ಮೂಲಕ ಮನೆಮಾತಾಗಿರೋ ನಟಿ ಕಾವ್ಯಾ ಗೌಡ ಸೀರಿಯಲ್ ಬಿಟ್ರಾ? ನೇರಪ್ರಸಾರದಲ್ಲಿ ಬಂದ ನಟಿ ಹೇಳಿದ್ದೇನು?
ಕಾಂತಾರ ಪ್ರೀಕ್ವೆಲ್ ಬಗ್ಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ಹಾಗೂ ಪ್ರಪಂಚದ ಹಲವು ಕಡೆಗಳಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಈ ಮೊದಲು ತೆರೆಗೆ ಬಂದಿದ್ದ ಕಾಂತಾರ ಸಿನಿಮಾ ಹುಟ್ಟಿಸಿರುವ ಭರವಸೆ ಹಾಗೂ ಕ್ರೇಜ್.
ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಪ್ಯಾನ್ ಇಂಡಿಯಾ ಗ್ಯಾಂಗ್ಸ್ಟರ್ ಚಿತ್ರ OG. ಸುಜಿತ್ ನಿರ್ದೇಶನದಲ್ಲಿ, ಡಿವಿವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರುತ್ತಿದೆ.
ನಟಿ ಕಾಸ್ಟಿಂಗ್ ಕೌಚ್ಗೆ ಬಲಿಯಾಗಿದ್ದಾಗಿ ಹೇಳಿಕೊಂಡಿದ್ದಾರೆ. ಹೈದರಾಬಾದ್ನಲ್ಲಿ ನಿರ್ದೇಶಕರೊಬ್ಬರು ನಿರ್ಮಾಪಕರಿಗೆ ತಮ್ಮನ್ನು ಮಾರಾಟ ಮಾಡಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ.