Bigg Boss Kannada Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಸ್ಪರ್ಧಿ ರಕ್ಷಿತಾ ಶೆಟ್ಟಿ ಬಗ್ಗೆ HR ಆಗಿ ಕೆಲಸ ಮಾಡುತ್ತಿರುವ ಸಂಕೇತ್ ಮೇಘರವಳ್ಳಿ ಅವರು ಬರೆದ ಬರೆಹ ಹೀಗಿದೆ. ರಕ್ಷಿತಾ ಶೆಟ್ಟಿಯ ಗುಣವನ್ನು ಅವರು ಇಲ್ಲಿ ಎಚ್‌ಆರ್ ದೃಷ್ಟಿಯಿಂದ ಅಳೆದು ತೂಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಶುರುವಾಗಿ 71 ದಿನಗಳು ಕಳೆದಿವೆ. ಈ ಮನೆಯಲ್ಲಿರುವ ರಕ್ಷಿತಾ ಶೆಟ್ಟಿ ಎನ್ನುವ ಮಂಗಳೂರು ಮೂಲದ ಮುಂಬೈನಲ್ಲಿ ಹುಟ್ಟಿ ಬೆಳೆದಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಬಗ್ಗೆ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಂಕೇತ್ ಮೇಘರವಳ್ಳಿ ಅವರು HR ಆಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನನ್ನ 𝐇𝐑 ವೃತ್ತಿಪರನ ದೃಷ್ಟಿಯಿಂದ 𝐁𝐁 𝐊𝐚𝐧𝐧𝐚𝐝𝐚 𝟏𝟐 ರಲ್ಲಿ ರಕ್ಷಿತಾ ಶೆಟ್ಟಿ
ರಿಯಾಲಿಟಿ ಶೋ ಎಂದರೆ ಕೇವಲ ಮನರಂಜನೆ ಅಲ್ಲ. ಅಲ್ಲಿ ಒತ್ತಡದ ನಡುವೆ ವ್ಯಕ್ತಿತ್ವ ಹೇಗೆ ಬೆಳೆದೀತು, ಯಾರೊಳಗೆ ಎಂತಹ ಶಕ್ತಿ ಇದೆ, ಎಲ್ಲವನ್ನೂ ಹಚ್ಚುನಕ್ಕಾಗ ಕಾಣಬಹುದು.
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ರಕ್ಷಿತಾ ಶೆಟ್ಟಿಯ ಪಾತ್ರವನ್ನ ನೋಡಿದಾಗ,
ಅವರು ಒಂದು ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಭಾವನೆಗಳಿಂದ ಕೂಡಿದ ಮನುಷ್ಯ ಎಂದು ನನ್ನ ಗಮನ ಸೆಳೆದರು.
ನೆರವಾಗಿ ಮಾತನಾಡುವುದು: ಅವರು ಯೋಚನೆ ಮಾಡಿದನ್ನೇ ಸ್ಪಷ್ಟವಾಗಿ ಹೇಳುತ್ತಾರೆ — ಇದು ತಂಡಗಳಲ್ಲಿ ಪಾರದರ್ಶಕತೆಯ ಬುನಾದಿ.
ಸಹಕಾರ ಮತ್ತು ನಂಟು ಬೆಳೆಸುವ ಶಕ್ತಿ: ಅವರು ಮಾತನಾಡುವ ಶೈಲಿ ಸ್ನೇಹಪೂರ್ಣ, ಮತ್ತು ಅವರಿಗೆ ಹತ್ತಿರ ಬಂದವರು ಸಹಾಯ, ಭರವಸೆ ಕಾಣುತ್ತಾರೆ.
𝐂𝐨𝐧𝐟𝐥𝐢𝐜𝐭 𝐑𝐞𝐬𝐨𝐥𝐮𝐭𝐢𝐨𝐧 𝐀𝐛𝐢𝐥𝐢𝐭𝐲: ರಘು–ಅಶ್ವಿನಿ ನಡುವಿನ ಗಲಾಟೆಗೂ ಅವರು ಮಧ್ಯವರ್ತಿಯಾಗಿ ತಣ್ಣಗಾಗಿಸುವ ಶಕ್ತಿ ತೋರಿಸಿದರು — ಇದು 𝐞𝐦𝐨𝐭𝐢𝐨𝐧𝐚𝐥 𝐦𝐚𝐭𝐮𝐫𝐢𝐭𝐲ಯ ಸ್ಪಷ್ಟ ಸಂಕೇತ.
𝐑𝐞𝐬𝐢𝐥𝐢𝐞𝐧𝐜𝐞: ಮೊದಲ ದಿನವೇ ಮನೆಯಿಂದ ಹೊರಹೋಗಿ, ಜನರ ಬೆಂಬಲದಿಂದ ಮರಳಿ ಬಂದು ಮತ್ತೊಮ್ಮೆ ತಮ್ಮ ಸ್ಥಾನವನ್ನು ಪುನರ್‍ಸ್ಥಾಪಿಸಿದ ಶಕ್ತಿ ಇದು 𝐍𝐞𝐯𝐞𝐫 𝐆𝐢𝐯𝐞 𝐔𝐩 𝐀𝐭𝐭𝐢𝐭𝐮𝐝𝐞.
𝐄𝐦𝐨𝐭𝐢𝐨𝐧𝐚𝐥 𝐑𝐞𝐠𝐮𝐥𝐚𝐭𝐢𝐨𝐧: ಒತ್ತಡದ ಸಂದರ್ಭಗಳಲ್ಲಿ ಧ್ವನಿ ಹೆಚ್ಚುವುದು, ದೈಹಿಕ ಅಭಿವ್ಯಕ್ತಿಯ ತೀವ್ರತೆ ಇದರಿಂದ 𝐭𝐞𝐚𝐦𝐰𝐨𝐫𝐤 ಗೆ ಅಡಚಣೆ ಬರುವ ಸಾಧ್ಯತೆ ಇರುತ್ತದೆ.
ಸ್ವನಂಬಿಕೆ ಮತ್ತು ನಿರ್ಧಾರಸ್ಥಿತಿಯ ಸ್ಥಿರತೆ: ಕೆಲವೊಮ್ಮೆ ಇತರರ ಮಾತಿಗೆ ತಕ್ಷಣ ಪ್ರಭಾವಿತರಾಗುತ್ತಾರೆ, ಮತ್ತೆ ಕೆಲವೊಮ್ಮೆ ಇತರರ “𝐬𝐞𝐥𝐟-𝐫𝐞𝐥𝐢𝐚𝐧𝐜𝐞” ಗೆ ಟೀಕೆ ಮಾಡುವವರು ಇದರರ್ಥ ಅವರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಗೊಳಿಸಬೇಕು.
𝐂𝐨𝐧𝐬𝐢𝐬𝐭𝐞𝐧𝐜𝐲 𝐢𝐧 𝐏𝐫𝐞𝐬𝐞𝐧𝐜𝐞: ದಿನೆ ದಿನೆ ಬದಲಾಗುವ 𝐞𝐧𝐞𝐫𝐠𝐲 ಅಥವಾ 𝐦𝐨𝐨𝐝 𝐩𝐞𝐫𝐜𝐞𝐩𝐭𝐢𝐨𝐧 ಎಷ್ಟೇ ನಿಜವಾಗಿದ್ದರೂ, 𝐬𝐭𝐚𝐛𝐢𝐥𝐢𝐭𝐲 ಇರುವ ವ್ಯಕ್ತಿತ್ವ 𝐰𝐨𝐫𝐤𝐩𝐥𝐚𝐜𝐞 ನಲ್ಲಿ ಹೆಚ್ಚು ವಿಶ್ವಾಸಾರ್ಹ.
ರಕ್ಷಿತಾ ಶೆಟ್ಟಿ 𝐀𝐮𝐭𝐡𝐞𝐧𝐭𝐢𝐜 + 𝐏𝐚𝐬𝐬𝐢𝐨𝐧𝐚𝐭𝐞 + 𝐄𝐱𝐩𝐫𝐞𝐬𝐬𝐢𝐯𝐞 ವ್ಯಕ್ತಿ. ಅವರು ಒತ್ತಡದ ಪರಿಸ್ಥಿತಿಗಳಲ್ಲಿ ತಾವೇ ತಮಗೆ 𝐜𝐨𝐚𝐜𝐡 ಆಗಲು ಕಲಿತರೆ ಅವಳ ಒಳಗಿನ 𝐋𝐞𝐚𝐝𝐞𝐫𝐬𝐡𝐢𝐩 𝐏𝐨𝐭𝐞𝐧𝐭𝐢𝐚𝐥 ಹೊರಬರಲಿದೆ.
ಆಕೆಯ 𝐡𝐨𝐧𝐞𝐬𝐭 𝐜𝐨𝐦𝐦𝐮𝐧𝐢𝐜𝐚𝐭𝐢𝐨𝐧, 𝐚𝐩𝐩𝐫𝐨𝐚𝐜𝐡𝐚𝐛𝐥𝐞 𝐧𝐚𝐭𝐮𝐫𝐞, ಮತ್ತು 𝐞𝐦𝐨𝐭𝐢𝐨𝐧𝐚𝐥 𝐢𝐧𝐯𝐞𝐬𝐭𝐦𝐞𝐧𝐭 ಇವೆಲ್ಲವೂ ಒಬ್ಬ ಉತ್ತಮ 𝐭𝐞𝐚𝐦𝐦𝐚𝐭𝐞 ಅಥವಾ 𝐥𝐞𝐚𝐝𝐞𝐫 ಆಗಲು ಅಗತ್ಯವಾದ ಅಂಶಗಳು.
ಅವರು 𝐜𝐚𝐥𝐦 𝐜𝐨𝐦𝐩𝐨𝐬𝐮𝐫𝐞, 𝐜𝐥𝐚𝐫𝐢𝐭𝐲 ಮತ್ತು 𝐜𝐨𝐧𝐬𝐢𝐬𝐭𝐞𝐧𝐜𝐲 ಗಳನ್ನು ಹೆಚ್ಚಿಸಿದರೆ ಅವಳ 𝐠𝐫𝐨𝐰𝐭𝐡 𝐜𝐮𝐫𝐯𝐞 ಮಾತ್ರವಲ್ಲ, 𝐢𝐧𝐟𝐥𝐮𝐞𝐧𝐜𝐞 ಕೂಡ ಹೊಸ ಮಟ್ಟ ತಲುಪಬಹುದು.
ನನ್ನ 𝐇𝐑 ನೋಟದಲ್ಲಿ ಅವರು ಬಿಗ್ ಬಾಸ್ ಶೋ ಮನೆಗೆ ಬಂದ 𝐈𝐧𝐟𝐥𝐮𝐞𝐧𝐜𝐞𝐫 ಅಲ್ಲ,
ಬದಲಾಗಿ ಪ್ರಭಾವ ಬೀರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವ ವ್ಯಕ್ತಿ
ನನ್ನ 𝗛𝗥 ವೃತ್ತಿಪರನ ದೃಷ್ಟಿಯಿಂದ ಬಿಗ್ ಬಾಸ್ ಕನ್ನಡ ಶೋನಲ್ಲಿ ರಕ್ಷಿತಾ ಶೆಟ್ಟಿ
ರಿಯಾಲಿಟಿ ಶೋ ಎಂದರೆ ಕೇವಲ ಮನರಂಜನೆ ಅಲ್ಲ. ಅಲ್ಲಿ ಒತ್ತಡದ ನಡುವೆ ವ್ಯಕ್ತಿತ್ವ ಹೇಗೆ ಬೆಳೆದೀತು, ಯಾರೊಳಗೆ ಎಂತಹ ಶಕ್ತಿ ಇದೆ, ಎಲ್ಲವನ್ನೂ ಕಾಣಬಹುದು.
ಬಿಗ್ ಬಾಸ್ ಕನ್ನಡ ಶೋನಲ್ಲಿ ರಕ್ಷಿತಾ ಶೆಟ್ಟಿಯ ಪಾತ್ರವನ್ನ ನೋಡಿದಾಗ,
ಅವರು ಒಂದು ಪ್ರಾಮಾಣಿಕ ವ್ಯಕ್ತಿತ್ವ ಮತ್ತು ಭಾವನೆಗಳಿಂದ ಕೂಡಿದ ಮನುಷ್ಯ ಎಂದು ನನ್ನ ಗಮನ ಸೆಳೆದರು.
ನೆರವಾಗಿ ಮಾತನಾಡುವುದು: ಅವರು ಯೋಚನೆ ಮಾಡಿದನ್ನೇ ಸ್ಪಷ್ಟವಾಗಿ ಹೇಳುತ್ತಾರೆ — ಇದು ತಂಡಗಳಲ್ಲಿ ಪಾರದರ್ಶಕತೆಯ ಬುನಾದಿ.
ಸಹಕಾರ ಮತ್ತು ನಂಟು ಬೆಳೆಸುವ ಶಕ್ತಿ: ಅವರು ಮಾತನಾಡುವ ಶೈಲಿ ಸ್ನೇಹಪೂರ್ಣ, ಮತ್ತು ಅವರಿಗೆ ಹತ್ತಿರ ಬಂದವರು ಸಹಾಯ, ಭರವಸೆ ಕಾಣುತ್ತಾರೆ.
𝗖𝗼𝗻𝗳𝗹𝗶𝗰𝘁 𝗥𝗲𝘀𝗼𝗹𝘂𝘁𝗶𝗼𝗻 𝗔𝗯𝗶𝗹𝗶𝘁𝘆: ರಘು–ಅಶ್ವಿನಿ ನಡುವಿನ ಗಲಾಟೆಗೂ ಅವರು ಮಧ್ಯವರ್ತಿಯಾಗಿ ತಣ್ಣಗಾಗಿಸುವ ಶಕ್ತಿ ತೋರಿಸಿದರು ಇದು 𝗲𝗺𝗼𝘁𝗶𝗼𝗻𝗮𝗹 𝗺𝗮𝘁𝘂𝗿𝗶𝘁𝘆ಯ ಸ್ಪಷ್ಟ ಸಂಕೇತ.
𝗥𝗲𝘀𝗶𝗹𝗶𝗲𝗻𝗰𝗲: ಮೊದಲ ದಿನವೇ ಮನೆಯಿಂದ ಹೊರಹೋಗಿ, ಜನರ ಬೆಂಬಲದಿಂದ ಮರಳಿ ಬಂದು ಮತ್ತೊಮ್ಮೆ ತಮ್ಮ ಸ್ಥಾನವನ್ನು ಪುನರ್‍ಸ್ಥಾಪಿಸಿದ ಶಕ್ತಿ ಇದು 𝗡𝗲𝘃𝗲𝗿 𝗚𝗶𝘃𝗲 𝗨𝗽 𝗔𝘁𝘁𝗶𝘁𝘂𝗱𝗲.
𝗘𝗺𝗼𝘁𝗶𝗼𝗻𝗮𝗹 𝗥𝗲𝗴𝘂𝗹𝗮𝘁𝗶𝗼𝗻: ಒತ್ತಡದ ಸಂದರ್ಭಗಳಲ್ಲಿ ಧ್ವನಿ ಹೆಚ್ಚುವುದು, ದೈಹಿಕ ಅಭಿವ್ಯಕ್ತಿಯ ತೀವ್ರತೆ ಇದರಿಂದ ಟೀಂ ವರ್ಕ್‌ಗೆ ಅಡಚಣೆ ಬರುವ ಸಾಧ್ಯತೆ ಇರುತ್ತದೆ.
ಸ್ವನಂಬಿಕೆ ಮತ್ತು ನಿರ್ಧಾರಸ್ಥಿತಿಯ ಸ್ಥಿರತೆ: ಕೆಲವೊಮ್ಮೆ ಇತರರ ಮಾತಿಗೆ ತಕ್ಷಣ ಪ್ರಭಾವಿತರಾಗುತ್ತಾರೆ, ಮತ್ತೆ ಕೆಲವೊಮ್ಮೆ ಇತರರ “𝘀𝗲𝗹𝗳-𝗿𝗲𝗹𝗶𝗮𝗻𝗰𝗲” ಗೆ ಟೀಕೆ ಮಾಡುವವರು ಇದರರ್ಥ ಅವರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಗೊಳಿಸಬೇಕು.
𝗖𝗼𝗻𝘀𝗶𝘀𝘁𝗲𝗻𝗰𝘆 𝗶𝗻 𝗣𝗿𝗲𝘀𝗲𝗻𝗰𝗲: ದಿನೆ ದಿನೆ ಬದಲಾಗುವ 𝗲𝗻𝗲𝗿𝗴𝘆 ಅಥವಾ 𝗺𝗼𝗼𝗱 𝗽𝗲𝗿𝗰𝗲𝗽𝘁𝗶𝗼𝗻 ಎಷ್ಟೇ ನಿಜವಾಗಿದ್ದರೂ, 𝘀𝘁𝗮𝗯𝗶𝗹𝗶𝘁𝘆 ಇರುವ ವ್ಯಕ್ತಿತ್ವ 𝘄𝗼𝗿𝗸𝗽𝗹𝗮𝗰𝗲 ನಲ್ಲಿ ಹೆಚ್ಚು ವಿಶ್ವಾಸಾರ್ಹ.
ರಕ್ಷಿತಾ ಶೆಟ್ಟಿ 𝗔𝘂𝘁𝗵𝗲𝗻𝘁𝗶𝗰 + 𝗣𝗮𝘀𝘀𝗶𝗼𝗻𝗮𝘁𝗲 + 𝗘𝘅𝗽𝗿𝗲𝘀𝘀𝗶𝘃𝗲 ವ್ಯಕ್ತಿ. ಅವರು ಒತ್ತಡದ ಪರಿಸ್ಥಿತಿಗಳಲ್ಲಿ ತಾವೇ ತಮಗೆ 𝗰𝗼𝗮𝗰𝗵 ಆಗಲು ಕಲಿತರೆ ಅವಳ ಒಳಗಿನ 𝗟𝗲𝗮𝗱𝗲𝗿𝘀𝗵𝗶𝗽 𝗣𝗼𝘁𝗲𝗻𝘁𝗶𝗮𝗹 ಹೊರಬರಲಿದೆ.
ಆಕೆಯ 𝗵𝗼𝗻𝗲𝘀𝘁 𝗰𝗼𝗺𝗺𝘂𝗻𝗶𝗰𝗮𝘁𝗶𝗼𝗻, 𝗮𝗽𝗽𝗿𝗼𝗮𝗰𝗵𝗮𝗯𝗹𝗲 𝗻𝗮𝘁𝘂𝗿𝗲, ಮತ್ತು 𝗲𝗺𝗼𝘁𝗶𝗼𝗻𝗮𝗹 𝗶𝗻𝘃𝗲𝘀𝘁𝗺𝗲𝗻𝘁 ಇವೆಲ್ಲವೂ ಒಬ್ಬ ಉತ್ತಮ 𝘁𝗲𝗮𝗺𝗺𝗮𝘁𝗲 ಅಥವಾ 𝗹𝗲𝗮𝗱𝗲𝗿 ಆಗಲು ಅಗತ್ಯವಾದ ಅಂಶಗಳು.
ಅವರು 𝗰𝗮𝗹𝗺 𝗰𝗼𝗺𝗽𝗼𝘀𝘂𝗿𝗲, 𝗰𝗹𝗮𝗿𝗶𝘁𝘆 ಮತ್ತು 𝗰𝗼𝗻𝘀𝗶𝘀𝘁𝗲𝗻𝗰𝘆 ಗಳನ್ನು ಹೆಚ್ಚಿಸಿದರೆ ಅವಳ 𝗴𝗿𝗼𝘄𝘁𝗵 𝗰𝘂𝗿𝘃𝗲 ಮಾತ್ರವಲ್ಲ, 𝗶𝗻𝗳𝗹𝘂𝗲𝗻𝗰𝗲 ಕೂಡ ಹೊಸ ಮಟ್ಟ ತಲುಪಬಹುದು.
ನನ್ನ 𝗛𝗥 ನೋಟದಲ್ಲಿ ಅವರು 𝗕𝗕𝟭𝟮 ಮನೆಗೆ ಬಂದ 𝗜𝗻𝗳𝗹𝘂𝗲𝗻𝗰𝗲𝗿 ಅಲ್ಲ,
ಬದಲಾಗಿ ಪ್ರಭಾವ ಬೀರುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವ ವ್ಯಕ್ತಿ


