ತನಿಷಾ ಮುಖರ್ಜಿ: ಬಾಲಿವುಡ್ನಲ್ಲಿ ಸ್ಟಾರ್ಗಳ ಮನೆಯಿಂದ ಬಂದಿದ್ರೂ ಸ್ಟಾರ್ ಆಗೋಕೆ ಆಗಲಿಲ್ಲ. ತನಿಷಾಳ ಸಿನಿ ಜರ್ನಿ ಬಗ್ಗೆ ತಿಳಿಯಿರಿ.
ಅವರ ಅಭಿನಯಕ್ಕೆ ಸಂದ ಗೌರವಗಳು ಅಪಾರ. ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ (1969) ಮತ್ತು ಪದ್ಮಭೂಷಣ (1992) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರವು ಡಾ. ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಿದೆ. ಇದಲ್ಲದೇ, ಹಲವಾರು ಫಿಲ್ಮ್ಫೇರ್ ಪ್ರಶಸ್ತಿಗಳು..
29ನೇ ವಯಸ್ಸಿನಲ್ಲಿಯೇ ಧಾರಾವಾಹಿಯಲ್ಲಿ ತಂದೆಯ ಪಾತ್ರ ನಿರ್ವಹಿಸಿದ ಗೋಪಾಲಕೃಷ್ಣ ದೇಶಪಾಂಡೆ, ತಮ್ಮನ್ನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಕರೆದುಕೊಳ್ಳುತ್ತಾರೆ. 'ಪುಟ್ಟ ಗೌರಿ' ಧಾರಾವಾಹಿಯಲ್ಲಿ ತಂದೆಯಾಗಿ ನಟಿಸಿದ ಅನುಭವ ಹಂಚಿಕೊಂಡಿದ್ದಾರೆ.
ʼಲೇಡಿ ಸೂಪರ್ಸ್ಟಾರ್ʼ ಬಿ ಸರೋಜಾದೇವಿ ಅವರು ವಿವಿಧ ಭಾಷೆಗಳಲ್ಲಿ ಹೀರೋಯಿನ್ ಆಗಿ ಮೆರೆದಿದ್ದಾರೆ. ʼಕಿತ್ತೂರು ರಾಣಿ ಚೆನ್ನಮ್ಮʼ ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಇವರನ್ನು ಕನ್ನಡಿಗರು ಮರೆಯೋಕೆ ಸಾಧ್ಯವೇ?
ಸುಕ್ಕಾ ಸೂರಿ, ಪ್ರಶಾಂತ್ ನೀಲ್, ಕೆ ಎಂ ಚೈತನ್ಯ ಅವರ ಸಿನಿಮಾಗಳೇ ಇವರಿಗೆ ಸ್ಪೂರ್ತಿ. ಈ ಮೂವರೇ ವಿರಾಟ ಗುರುಗಳು. ಕಡ್ಡಿಪುಡಿಯಲ್ಲೂ ನಟನೆ ಮಾಡಿದ್ದು, ಬಳಿಕ ಈ ಸಿನಿಮಾ ಮೂಲಕ ನಟನೆ ಹಾಗೂ ನಿರ್ದೇಶನ ಎರಡೂ ಜವಾಬ್ದಾರಿಯನ್ನೂ ಹೆಗಲ ಮೇಲೆ ಹೊತ್ತಿದ್ದಾರೆ.
'ಲೈಗರ್' ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದ ವಿಜಯ್, ಆ ಚಿತ್ರ ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ತಮ್ಮ ಮುಂದಿನ ಆಯ್ಕೆಗಳನ್ನು ಬಹಳ ಎಚ್ಚರಿಕೆಯಿಂದ ಮಾಡುತ್ತಿದ್ದಾರೆ. ಹೀಗಾಗಿ, 'ಡಾನ್ 3' ನಂತಹ ಬೃಹತ್ ಚಿತ್ರದ ಆಫರ್ ಬಂದರೂ, ತಮ್ಮ ವೃತ್ತಿಜೀವನದ ದೃಷ್ಟಿಕೋನಕ್ಕೆ ವಿರುದ್ಧವಾಗಿ..
ತಮಿಳು ನಟ ಆರ್ಯ ಅಭಿನಯದ ವೆಟ್ಟುವಂ ಚಿತ್ರದ ಚಿತ್ರೀಕರಣದ ವೇಳೆ ಸ್ಟಂಟ್ಮ್ಯಾನ್ ರಾಜು ಅವರು ಕಾರು ಪಲ್ಟಿ ಸಾಹಸದ ಸಮಯದಲ್ಲಿ ದುರಂತವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ನಟ ವಿಶಾಲ್ ದೃಢಪಡಿಸಿದ್ದು, ಚಿತ್ರರಂಗದಲ್ಲಿ ಶೋಕ ಮಡುಗಟ್ಟಿದೆ.
ನಟ ರಿತೇಶ್ ದೇಶಮುಖ್ ಅವರೊಂದಿಗಿನ ವಿವಾಹದ ನಂತರ, ಜೆನಿಲಿಯಾ ತಮ್ಮ ಸಂಪೂರ್ಣ ಸಮಯವನ್ನು ಕುಟುಂಬ ಮತ್ತು ಮಕ್ಕಳ ಆರೈಕೆಗೆ ಮೀಸಲಿಟ್ಟಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಅವರು ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದರು. ಈ ಸುದೀರ್ಘ ವಿರಾಮದ ನಂತರ ಮತ್ತೆ ಕ್ಯಾಮೆರಾ ಮುಂದೆ..
ಬ್ಯಾಂಕ್ ಸೇರಿದಂತೆ ಕೆಲವು ಕಡೆಗಳಲ್ಲಿ ಕನ್ನಡ ಮಾತನಾಡದೇ ಉಲ್ಟಾ ಮಾತನಾಡುವ ಸಿಬ್ಬಂದಿಯ ಬಗೆಗಿನ ವಿಷಯ ಹೈಲೈಟ್ ಆಗುತ್ತಿದ್ದಂತೆಯೇ, ಲಕ್ಷ್ಮೀ ನಿವಾಸ ಸೀರಿಯಲ್ ಭಾವನಾ ಉರ್ಫ್ ದಿಶಾ ಮದನ್ ಹೇಳಿದ್ದೇನು ನೋಡಿ!
ಅಮಿತಾಭ್ ಬಚ್ಚನ್ & ರೇಖಾ ನಟನೆಯ ಒಂದು ದೃಶ್ಯ ನೋಡಿದ್ದೆ ತಡ, ಅಮಿತಾಭ್ ಪತ್ನಿ ಜಯಾ ಬಚ್ಚನ್ ಥಿಯೇಟರ್ನಿಂದ ಹೊರಗೆ ನಡೆದ ಘಟನೆ ಅಂದು ನಡೆದಿತ್ತು. ಅದೇನಾದ್ರೂ ಈಗ ಆಗಿದ್ರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿ ಆಗಿರ್ತಿತ್ತು!