ಪವರ್ ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿರುವ 'OG' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ಸ್ ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿದೆ.
- Home
- Entertainment
- News
- Kannada Entertainment Live: ಅಂಡರ್‌ವರ್ಲ್ಡ್ ಡಾನ್ ಆದ ಪವನ್ ಕಲ್ಯಾಣ್ - 'OG' ರಕ್ತಸಿಕ್ತ ಲುಕ್ ರಿವೀಲ್.. ಗಂಭೀರ!
Kannada Entertainment Live: ಅಂಡರ್‌ವರ್ಲ್ಡ್ ಡಾನ್ ಆದ ಪವನ್ ಕಲ್ಯಾಣ್ - 'OG' ರಕ್ತಸಿಕ್ತ ಲುಕ್ ರಿವೀಲ್.. ಗಂಭೀರ!

ಬೆಂಗಳೂರು (ಮೇ.26): ಈ ವಾರ ಕನ್ನಡದಲ್ಲಿ ಎರಡು ಸಿನಿಮಾಗಳು ರಿಲೀಸ್ ಆಗಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ರೀ ರಿಲೀಸ್ ಆಗಿದ್ದರೆ, ವಿನೋದ್ಪ್ರಭಾಕರ್ ನಟನೆಯ ಒಂದು ಹ್ಯಾಂಗಿಂಗ್ ಸ್ಟೋರಿ ಕೂಡ ತೆರೆ ಮೇಲೆ ಬಂದಿದೆ. ಈ ಸಿನಿಮಾಗಳು ಹೇಗಿವೆ? ಅದರೊಂದಿಗೆ ಕನ್ನಡ ಕಿರುತೆರೆ, ಹಿರಿತೆರೆ, ಒಟಿಟಿ ವೇದಿಕೆಯ ಅಪ್‌ಡೇಟ್, ಸೀರಿಯಲ್ಗಳ ಮಾಹಿತಿ ಇಲ್ಲಿದೆ.
Kannada Entertainment Live 7th june 2025ಅಂಡರ್‌ವರ್ಲ್ಡ್ ಡಾನ್ ಆದ ಪವನ್ ಕಲ್ಯಾಣ್ - 'OG' ರಕ್ತಸಿಕ್ತ ಲುಕ್ ರಿವೀಲ್.. ಗಂಭೀರ!
Kannada Entertainment Live 7th june 2025ಮೋಹನ್ ಬಾಬು ಮನವಿಗೆ ಪ್ರಭಾಸ್ 'ಬಾವ' ಒಪ್ಪಿಗೆ - ಕಣ್ಣಪ್ಪ ಸಿನಿಮಾ ಹೀಗೆ ಶುರುವಾಯ್ತು!
ಜೂನ್ 27 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 'ಕಣ್ಣಪ್ಪ' ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ಇತ್ತೀಚೆಗೆ ಗುಂಟೂರಿನಲ್ಲಿ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
Kannada Entertainment Live 7th june 2025ಅಷ್ಟು ಸಂಭಾವನೆ, ಲಾಭದಲ್ಲಿ ಪಾಲು ಕೇಳಿದ್ದೇ ತಪ್ಪಾಯ್ತಾ? ದೀಪಿಕಾ ವಿವಾದದ ಸುತ್ತ ಅನುಮಾನದ ಹುತ್ತ!
ಸಾಮಾನ್ಯವಾಗಿ, ಲಾಭದಲ್ಲಿ ಪಾಲು ಕೇಳುವ ಪದ್ಧತಿ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ನಟರಿಗೆ ಇದೆ. ಆದರೆ, ನಾಯಕಿಯೊಬ್ಬರು ಇಷ್ಟು ದೊಡ್ಡ ಮೊತ್ತದ ಸಂಭಾವನೆಯ ಜೊತೆಗೆ ಲಾಭಾಂಶಕ್ಕೂ ಬೇಡಿಕೆಯಿಟ್ಟಿರುವುದು ಚಿತ್ರತಂಡಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯಾಗಬಹುದು ಎಂದು
Kannada Entertainment Live 7th june 2025ಟಿವಿ ಧಾರಾವಾಹಿ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದ ನಟಿ ಇಂದು ಖ್ಯಾತ ರಾಜಕಾರಣಿ! ಯಾರದು?
ಈ ಖ್ಯಾತ ರಾಜಕಾರಣಿ ಈ ಹಿಂದೆ ಅತಿ ಹೆಚ್ಚು ಸಂಭಾವನೆ ಪಡೆದು ಸುದ್ದಿಯಾಗಿದ್ದರು.
Kannada Entertainment Live 7th june 2025ಸಿನಿಮಾಕ್ಕೆ ಗುಡ್‌ಬೈ ಹೇಳಿ ಬ್ರಹ್ಮಕುಮಾರಿ ದಾರಿ ಹಿಡಿದ ಖ್ಯಾತ ನಟಿ! ಇಂಥ ನಿರ್ಧಾರ ಯಾಕೆ?
ಟಾಲಿವುಡ್‌ನಲ್ಲಿ ಹಿಟ್ ಸಿನಿಮಾಗಳನ್ನು ಮಾಡಿದ ನಾಯಕಿ ಒಬ್ಬರು ಸಿನಿಮಾಗಳನ್ನ ಬಿಟ್ಟು, ಮದುವೆ ಪ್ರೇಮವನ್ನೆಲ್ಲ ಬದಿಗೊತ್ತಿ ಬ್ರಹ್ಮಕುಮಾರಿಯಾಗಿದ್ದಾರೆ. ಯಾರು ಅಂತ ಗೊತ್ತಾ?
Kannada Entertainment Live 7th june 2025ಸುದೀಪ್ ಭವ್ಯ ಮನೆಯೊಳಗೆ ಹೇಗಿದೆ ನೋಡಿ! ಅಮ್ಮನ ಮೂರ್ತಿ ವಿವರಿಸುತ್ತಲೇ ನಟ ಭಾವುಕ...
ಕಿಚ್ಚ ಸುದೀಪ್ ಅವರು ಸರಿಗಮಮಪ ಅಂತಿಮ ಸ್ಪರ್ಧಿಗಳಿಗೆ ಆಶೀರ್ವಾದ ನೀಡುತ್ತಲೇ ಮನೆಯ ದರ್ಶನ ಮಾಡಿಸಿದ್ದಾರೆ. ಇದೇ ವೇಳೆ ಉಡುಗೊರೆಯಾಗಿ ಬಂದ ಅಮ್ಮನ ಮೂರ್ತಿಯನ್ನೂ ತೋರಿಸಿದ್ದಾರೆ.
Kannada Entertainment Live 7th june 2025ಬಿ-ಗ್ರೇಡ್ ಸಿನಿಮಾಗಳಿಂದ ಟಿವಿ ತಾರೆಯಾಗಿ ಮೆರೆದ ದೀಪಶಿಖಾ
Kannada Entertainment Live 7th june 2025ಕೀರ್ತಿಯನ್ನು ಡಾ ವಿಷ್ಣುವರ್ಧನ್, ಭಾರತಿ ದತ್ತು ತಗೊಂಡಿದ್ದು ಹೇಗೆ? ರಿಯಲ್ ತಂದೆ-ತಾಯಿ ಯಾರು?
ನಟ ವಿಷ್ಣುವರ್ಧನ್, ಭಾರತಿ ಅವರಿಗೆ ಸ್ವಂತ ಮಕ್ಕಳಿಲ್ಲ, ದತ್ತು ಪುತ್ರಿಯರಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ವಿಷ್ಣುವರ್ಧನ್ ಅವರು ಮೊದಲ ಮಗಳು ಕೀರ್ತಿಯನ್ನು ಹೇಗೆ ದತ್ತು ತಗೊಂಡರು ಎನ್ನೋದು ಅನೇಕರಿಗೆ ಗೊತ್ತಿಲ್ಲ ಎನ್ನಬಹುದು.
Kannada Entertainment Live 7th june 2025ಇದು ತುಂಬಾ ಕೆಟ್ಟ ಪ್ರಚಾರ.. ರಾಜ್ ಠಾಕ್ರೆ ಸಂಬಂಧದ ವದಂತಿಗೆ ಸೋನಾಲಿ ಬೇಂದ್ರೆ ಕಿಡಿ
ಬಾಲಿವುಡ್ ನಟಿ ಸೋನಾಲಿ ಬೆಂದ್ರೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಮಹಾರಾಷ್ಟ್ರದ ರಾಜಕಾರಣಿ ರಾಜ್ ಠಾಕ್ರೆ ಜೊತೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ನಂತರ, ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಳಿಸುದ್ದಿ ಹಬ್ಬಿದೆ.
Kannada Entertainment Live 7th june 2025ಆಮಿರ್ ಖಾನ್ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವ 91 ವರ್ಷದ ತಾಯಿ ಜೀನತ್ ಖಾನ್!
Kannada Entertainment Live 7th june 2025ಶ್ರೇಷ್ಠಾಳ ಎತ್ಕೊಂಡು ಸೊಂಟ ಮುರ್ಕೊಂಡ ತಾಂಡವ್ ಭಾಗ್ಯ ಜೊತೆ ಸೇರ್ಕೊಂಡು ಬಿಟ್ನಾ?
ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ತಾಂಡವ್ ಒಂದಾಗಿಬಿಟ್ಟಿದ್ದಾರೆ, ಇವರ ಗೆಲುವು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಏನಿದು?
Kannada Entertainment Live 7th june 2025ಮಗ ಅಖಿಲ್ ಮದುವೆಯಲ್ಲಿ ಅದ್ಭುತ ನೃತ್ಯ ಮಾಡಿದ ನಾಗಾರ್ಜುನ್; ಫ್ಯಾನ್ಸ್ ರಿಯಾಕ್ಷನ್ ನೋಡಿಲ್ವಾ ನೀವಿನ್ನೂ..?!
Kannada Entertainment Live 7th june 2025ಪವನ್ ಕಲ್ಯಾಣ್ ಜೊತೆ ಕಂಚಿನ ಕಂಠ ಖ್ಯಾತಿಯ ಅರ್ಜುನ್ ದಾಸ್ ಫೋಟೋಸ್ ವೈರಲ್ - ಅಂಥದ್ದೇನಾಯ್ತು?
‘ಓಜಿ’ ಚಿತ್ರದಲ್ಲಿ ಅರ್ಜುನ್ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಓಜಿ ಸೆಟ್‌ನಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್, ಅರ್ಜುನ್ ದಾಸ್ ಒಟ್ಟಿಗೆ ತೆಗೆಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Kannada Entertainment Live 7th june 2025ದೀಪಿಕಾ ಪಡುಕೋಣೆ ವಿವಾದದ ಬಗ್ಗೆ ಮೌನ ಮುರಿದ 'ಬಲ್ಲಾಳದೇವ'.. ಬಟ್ಟೆ ಒಳ್ಗೆ ಕಲ್ಲು ಸುತ್ತಿ ಹೊಡೆದಿದ್ದು ಯಾರಿಗೆ?
ಕೆಲವು ದೊಡ್ಡ ಸ್ಟಾರ್‌ಗಳು ತಮ್ಮ ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಅವರು ಕೇವಲ ನಾಲ್ಕೈದು ಗಂಟೆಗಳ ಕಾಲ ಸೆಟ್‌ನಲ್ಲಿರುತ್ತಾರೆ. ಆದರೆ, ಆ ಸಮಯದಲ್ಲಿ ಅತ್ಯಂತ ವೃತ್ತಿಪರವಾಗಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮುಗಿಸಿಕೊಡುತ್ತಾರೆ. ಇದು ಅವರ ವೃತ್ತಿಪರತೆಯ ಭಾಗ," ಎಂದು ರಾಣಾ
Kannada Entertainment Live 7th june 2025ಬಾಡಿಯೆಲ್ಲಾ ಷೇಕ್ ಷೇಕ್ ಮಾಡಿ, ಕಮೆಂಟ್ ಬಾಕ್ಸ್ ಆಫ್ ಮಾಡಿಬಿಟ್ರಲ್ಲಾ ಬಿಗ್ಬಾಸ್ ಹಂಸಾ!
ಷೇಕ್ ಷೇಕ್ ಎನ್ನುತ್ತಾ ಸಕತ್ ರೀಲ್ಸ್ ಮಾಡಿರೋ ಬಿಗ್ಬಾಸ್ ಖ್ಯಾತಿಯ ಹಂಸಾ ನಾರಾಯಣಸ್ವಾಮಿ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿ ಸದ್ದು ಮಾಡ್ತಿದ್ದಾರೆ! ಆಗಿದ್ದೇನು?
Kannada Entertainment Live 7th june 2025ತೂಕದ ಬಗ್ಗೆ ತಮಾಷೆ ಮಾಡಿದ ಪುಷ್ಪ ನಟಿ - ಇಮ್ಯಾನುಯೆಲ್‌ಗೆ ಮುತ್ತು ಕೊಟ್ಟ ಟಿವಿ ಸ್ಟಾರ್!
ಅನಸೂಯಾ ಭಾರದ್ವಾಜ್ ಹೊಸ ಫೋಟೋಗಳು ವೈರಲ್ ಆಗಿವೆ. ತಮ್ಮ ತೂಕದ ಬಗ್ಗೆ ಅನಸೂಯಾ ತಮಾಷೆಯಾಗಿ ಮಾತನಾಡಿದ್ದಾರೆ.
Kannada Entertainment Live 7th june 2025ವಿರಾಟ್ ಕೊಹ್ಲಿ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಬ್ಯೂಟಿಗಳು ಇವ್ರೇ- ಮದ್ವೆಯಾದದ್ದು 5ನೇಯವಳಿಗೆ!
ಅನುಷ್ಕಾ ಶರ್ಮಾ ಜೊತೆ ವಿರಾಟ್ ಕೊಹ್ಲಿ ಮದುವೆಯಾಗುವ ಮುನ್ನ ಕೊಹ್ಲಿ ಜೀವನದಲ್ಲಿ ಐವರು ನಟಿಮಣಿಗಳು ಎಂಟ್ರಿ ಕೊಟ್ಟಿದ್ರು! ಅವರು ಯಾರು ಗೊತ್ತಾ?
Kannada Entertainment Live 7th june 2025ಸಂಭಾವನೆ ವಿವಾದದ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಮತ್ತೊಂದು ಶಾಕ್? ಏನಿದು ಹೊಸ ವಿಷ್ಯ!
ನಾನು ಪ್ರಭಾಸ್ ಅವರಷ್ಟೇ ಸಂಭಾವನೆ ನಿರೀಕ್ಷಿಸುತ್ತೇನೆ. ಸ್ಪಿರಿಟ್ ಸಿನಿಮಾ ತಂಡ ಇದಕ್ಕೊಪ್ಪದಿದ್ದಾಗ ಆ ಟೀಮ್‌ನಿಂದ ಹೊರನಡೆದೆ ಎಂಬರ್ಥದಲ್ಲಿ ದೀಪಿಕಾ ಮಾತನಾಡಿದ್ದರು.
Kannada Entertainment Live 7th june 2025Bigg Boss ಚೈತ್ರಾ ಕುಂದಾಪುರ ಲೈಫ್‌ನಲ್ಲಿ ಅವಧೂತ ವಿನಯ್ ಗುರೂಜಿ ಹೇಳಿದ್ದ ಭವಿಷ್ಯ ನಡೆದೇ ಹೋಯ್ತು!
ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಮೂಲಕ ಕನ್ನಡ ಕಿರುತೆರೆ ಪ್ರಿಯರಿಗೆ ಹತ್ತಿರ ಆಗಿರೋ ಚೈತ್ರಾ ಕುಂದಾಪುರ ಈಗ ಶ್ರೀಕಾಂತ್ ಕಶ್ಯಪ್ ಅವರನ್ನು ಮದುವೆ ಆಗಿದ್ದಾರೆ.
Kannada Entertainment Live 7th june 2025ಹೊಸ ಸಿನಿಮಾ ಇಲ್ಲ, ಅಪ್‌ಡೇಟ್ ಇಲ್ಲ, ಫೋನ್ ಸ್ವಿಚ್ಆಫ್ - ಶೆಟ್ರೇ.. ಎಲ್ಲಿದ್ದೀರಿ?
ರಕ್ಷಿತ್ ಶೆಟ್ಟಿ ಯೋಗಿಯಾಗಿದ್ದಾರಾ ಅಥವಾ ನಿವೃತ್ತರಾಗಿದ್ದಾರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಹುಟ್ಟುಹಬ್ಬದ ದಿನವೂ ಅವರ ಫೋನ್ ಸ್ವಿಚಾಫ್ ಆಗಿದೆ.