06:58 PM (IST) Mar 28

ಕೆಜಿಎಫ್-2 ದಾಖಲೆ ಮೇಲೆ ಕಣ್ಣಿಟ್ಟಿದ್ದ L2:ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್! ಮೋಹನ್‌ಲಾಲ್‌ಗೆ ಶಾಕ್!

ಕನ್ನಡಿಗ ಯಶ್ ಅವರ ಕೆಜಿಎಫ್ ಸಿನಿಮಾ ಬಾಕ್ಸ್ ಆಫೀಸ್ ದಾಖಲೆ ಮುರಿಯಲು ಕಣ್ಣಿಟ್ಟಿದ್ದ ಮೋಹನ್‌ಲಾಲ್, ಪೃಥ್ವಿರಾಜ್ ಸುಕುಮಾರನ್ ಅಭಿನಯದ L2: ಎಂಪುರಾನ್ ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿದೆ. ಈ ಮೂಲಕ ಚಿತ್ರತಂಡಕ್ಕೆ ಶಾಕಿಂಗ್ ಮೇಲೆ ಶಾಕ್ ಕೊಟ್ಟಂತಾಗಿದೆ. ಸಿನಿಮಾದ ಕಲೆಕ್ಷನ್‌ಗೆ ಹೊಡೆತ ಬೀಳುತ್ತಾ ಎಂಬ ಭಯ ಶುರುವಾಗಿದೆ.

ಪೂರ್ತಿ ಓದಿ
06:35 PM (IST) Mar 28

ಮೀನಾ ಹೆಸರಿಗೆ ಎಳ್ಳಷ್ಟೂ ಆಸ್ತಿ ಬರೆಯದ ವಿದ್ಯಾಸಾಗರ್, ಹಾಗಿದ್ರೆ ಆಸ್ತಿಯೆಲ್ಲಾ ಯಾರ ಪಾಲು..!?

ಆಸ್ತಿಯಲ್ಲಿ ನಟಿ ಮೀನಾ ಹೆಸರಿಗೆ ಬಿಡಿಗಾಸೂ ಕೂಡ ಬರೆಯದೇ, ತಮ್ಮ 300 ಕೋಟಿಗೂ ಮಿಕ್ಕ ಆಸ್ತಿಯನ್ನು ಪತ್ನಿ ಮೀನಾ ಬದಲು ಮಗಳು ನೈನಿಕಾ ಹೆಸರಿಗೆ ಬರೆದಿಟ್ಟಿದ್ದಾರೆ. ಅದರಲ್ಲೇನು ಸಮಸ್ಯೆ? ಮಗಳು ನೈನಿಕಾ.. 

ಪೂರ್ತಿ ಓದಿ
06:31 PM (IST) Mar 28

ಇವಳು ಗ್ಲಾಮರ್​ಗೆ ಮಾತ್ರ ಲಾಯಕ್ ಅಂದ್ರು, ಕಟ್ ಮಾಡಿದ್ರೆ ಸ್ಟಾರ್ ಹೀರೋಗಳಿಗೆ ಸರಿಸಮಾನ ಕ್ರೇಜ್!

ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ನೀನು ಗ್ಲಾಮರ್‌ಗೆ ಮಾತ್ರ ಸೂಕ್ತ ಎಂದವರಿಗೆ ಈ ನಟಿ ಕೆಲವೇ ದಿನಗಳಲ್ಲಿ ಸ್ಟಾರ್ ಪಟ್ಟಕ್ಕೇರಿ ತನ್ನ ಸಾಮರ್ಥ್ಯ ತೋರಿಸಿದ್ದಾರೆ. ಇದೀಗ ನಟಿಯ ಆಸ್ತಿ ಮೌಲ್ಯವೇ 150 ಕೋಟಿ ದಾಟಿಗೆ ಎಂದು ಹೇಳಲಾಗುತ್ತಿದೆ.

ಪೂರ್ತಿ ಓದಿ
05:47 PM (IST) Mar 28

ಇವಾಗ ಮಾತಾಡೋರು ಆಗ ಮುಂದೆ ಬರ್ಬೇಕಿತ್ತು; ದರ್ಶನ್‌ ಪರ ತೊಡೆ ತಟ್ಟಿದ ಧನ್ವೀರ್

ದರ್ಶನ್ ಕಷ್ಟದಲ್ಲಿ ನಿಂತಿದ್ದು ಧನ್ವೀರ್. ಈಗ ಧನ್ವೀರ್ ಸಿನಿಮಾ ರಿಲೀಸ್‌ಗೆ ಬಿಗ್ ಸಪೋರ್ಟ್ ಆಗಿ ನಿಂತಿರುವುದು ದರ್ಶನ್....

ಪೂರ್ತಿ ಓದಿ
05:45 PM (IST) Mar 28

ಬಿಗ್​ಬಾಸ್​ ಸಂಗೀತಾ ಶೃಂಗೇರಿ ಲುಕ್ಕೇ ಚೇಂಚು! ನಿಜಕ್ಕೂ ಈಕೆ ನಮ್​ ಸಂಗೂನಾ ಕೇಳಿದ ಫ್ಯಾನ್ಸ್​

ಬಿಗ್​ಬಾಸ್​ ಸಂಗೀತಾ ಶೃಂಗೇರಿ ಲುಕ್ಕೇ ಚೇಂಜ್ ಆಗಿದೆ. ಚಿಕ್ಕಮಗಳೂರಿನ ಕಾಫಿ ತೋಟದಲ್ಲಿ ಕಾಣಿಸಿಕೊಂಡಿರುವ ಸಂಗೀತಾ ಅವರನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟುಕೊಂಡಿದ್ದಾರೆ. 

ಪೂರ್ತಿ ಓದಿ
05:29 PM (IST) Mar 28

ಕೆಜಿಎಫ್ ಸ್ಟಾರ್ ಯಶ್ 'ಯಾಣ'ಕ್ಕೆ ಹೋಗಿದ್ದೇಕೆ? ಅಲ್ಲಿ ರಾಕಿಂಗ್ ಸ್ಟಾರ್ ಕಷ್ಟಕ್ಕೆ ಸಿಲುಕಿದ್ದೇಕೆ...?

ಈ ಸಂಗತಿಯನ್ನು ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ವಿಡಿಯೋ ಶಾರ್ಟ್ಸ್‌ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗ್ತಿದೆ. ಹಾಗಿದ್ದರೆ ನಟ ಯಶ್ ಹೋಗಿದ್ದು, ಅದೇ ಜಾಗಕ್ಕೆ ಡಾ ರಾಜ್‌ಕುಮಾರ್..

ಪೂರ್ತಿ ಓದಿ
04:55 PM (IST) Mar 28

ʼಪ್ರೇಮಲೋಕʼದ ರೂವಾರಿ ಜೊತೆ ʼಭರ್ಜರಿ ಬ್ಯಾಚುಲರ್ಸ್‌ 2' ಹೆಂಗಳೆಯರು! ಸುಂದರ ಫೋಟೋಗಳಿವು!

'ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2' ಶೋನಲ್ಲಿ ವಿ ರವಿಚಂದ್ರನ್‌ ಅವರು ಜಡ್ಜ್‌ ಆಗಿದ್ದಾರೆ. ಈ ಶೋ ಮಹಿಳಾ ಮೆಂಟರ್‌ಗಳು ರವಿಚಂದ್ರನ್‌ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸುಂದರ ಫೋಟೋಗಳು ಇಲ್ಲಿವೆ. 

ಪೂರ್ತಿ ಓದಿ
04:22 PM (IST) Mar 28

3ನೇ ಮದ್ವೆಗೆ ರೆಡಿಯಾದ್ರೂ ಆಮೀರ್ ಆ ತಲೆದಿಂಬು ಬಿಟ್ಟಿರಲಿಲ್ಲ! ಗುಟ್ಟು ರಿವೀಲ್​ ಮಾಡಿದ ಮಾಜಿ ಪತ್ನಿ

ಬಾಲಿವುಡ್​ ನಟ ಆಮೀರ್ ಖಾನ್​ ಸದ್ಯ 3ನೇ ಮದುವೆಗೆ ರೆಡಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ತಲೆದಿಂಬಿನ ಮೇಲೆ ಇರುವ ಪ್ರೀತಿಯ ಕುರಿತು ಮಾಜಿ ಪತ್ನಿ, ಕಿರಣ್​ ರಾವ್​ ಮಾತನಾಡಿದ್ದಾರೆ.

ಪೂರ್ತಿ ಓದಿ
04:21 PM (IST) Mar 28

ಹಣ ಉಳಿಸೋದು ಹೇಗೆ?‌ ಸಾಮಾನ್ಯ ಜನರಿಗೆ ಟಿಪ್ಸ್‌ ಕೊಟ್ಟ 1200 ಕೋಟಿ ರೂ ಒಡೆಯ, ನಟ ಸೈಫ್‌ ಅಲಿ ಖಾನ್‌ ಪುತ್ರಿ!

1200 ಕೋಟಿ ರೂಪಾಯಿ ಒಡೆಯ ಸೈಫ್‌ ಅಲಿ ಖಾನ್‌ ಮಗಳು ಸಾರಾ ಅಲಿ ಖಾನ್‌ ಅವರು ಹಣ ನಿರ್ವಹಣೆ ಹೇಗೆ ಮಾಡೋದು ಎಂದು ಟಿಪ್ಸ್‌ ನೀಡಿದ್ದಾರೆ. 

ಪೂರ್ತಿ ಓದಿ
03:56 PM (IST) Mar 28

ರಾಕಿಂಗ್ ಸ್ಟಾರ್ ಯಶ್ ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ಹೇಳಿರೋ ಮಾತು.. ಹೀಗಾ...!?

ಮೇರು ನಟ ಡಾ ರಾಜ್‌ಕುಮಾರ್ ಬಗ್ಗೆ ವಿಶ್ವವಿಖ್ಯಾತ ನಟ ಯಶ್ ಹೇಳಿದ್ದೇನು? ಯಶ್ ಅವರು ಡಾ ರಾಜ್‌ಕುಮಾರ್ ಬಗ್ಗೆ ಅದೇನು ಮಾತನ್ನಾಡಿರಬಹುದು ಎಂಬ ಕುತೂಹಲ ಎಲ್ಲರಲ್ಲಿ ಮೂಡುವುದು ಸಹಜ. ಹಾಗಿದ್ದರೆ ಅದೇನು.. 

ಪೂರ್ತಿ ಓದಿ
03:38 PM (IST) Mar 28

ನಟ ಮೋಹನ್‌ಲಾಲ್ ʼEmpuraan Movieʼ ಅಬ್ಬರಕ್ಕೆ ದಾಖಲೆಗಳೆಲ್ಲ ಪುಡಿ, ಪುಡಿ: ಮೊದಲ ದಿನದ ಕಲೆಕ್ಷನ್‌ ಎಷ್ಟು?

ಮೋಹನ್‌ ಲಾಲ್‌, ಪೃಥ್ವಿರಾಜ್‌ ಸುಕುಮಾರನ್‌ ನಟನೆಯ ʼL2; Empuraan' ಸಿನಿಮಾದ ಮೊದಲ ದಿನದ ಕಲೆಕ್ಷನ್‌ ಎಷ್ಟು?

ಪೂರ್ತಿ ಓದಿ
03:07 PM (IST) Mar 28

ಸಿಕಂದರ್‌ ಸಿನಿಮಾ ನೋಡ್ಬೇಕು ಅಂದ್ರೆ ಜೇಬಲ್ಲಿ ಹಣ ಇರ್ಬೇಕು! ಟಿಕೆಟ್ ದರ ದುಬಾರಿ

ಸಿಕಂದರ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಮಾರ್ಚ್ 30 ರಂದು ಸಿನಿಮಾ ತೆರೆಗೆ ಬರ್ತಿದ್ದು, ಟಿಕೆಟ್ ಬೆಲೆ ಮಾತ್ರ ಗಗನಕ್ಕೇರಿದೆ. 

ಪೂರ್ತಿ ಓದಿ
02:58 PM (IST) Mar 28

PHOTOS: ʼನನ್ನ ಹೆಂಡ್ತಿ ಕಯ್ಯ ಕಯ್ಯ ಅಂದ್ರೆ ಮುದ್ದು ರಾಕ್ಷಸಿ ಅಂತಾನೇ ಕರಿತೀನಿʼ: ನಟ ದರ್ಶನ್

ನಟ ದರ್ಶನ್‌ ಕುಟುಂಬಕ್ಕೂ, ಆನೆಗೂ ಒಂದು ಸುಂದರವಾದ ನಂಟಿದೆ ಎಂದು ಹೇಳಬಹುದು. ದರ್ಶನ್‌, ಪತ್ನಿ ವಿಜಯಲಕ್ಷ್ಮೀ, ಮಗ ವಿನೀಶ್‌ ಜೊತೆಗೆ ಆನೆಯ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋಗಳನ್ನು ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪೂರ್ತಿ ಓದಿ
02:29 PM (IST) Mar 28

Amruthadhaare Serial: ಕಣ್ಣೆದುರೇ ನಡೆಯುತ್ತಿರೋ ಅನಾಹುತ ತಪ್ಪಿಸ್ತಾಳಾ ಭೂಮಿಕಾ? ಎಂಥ ಅನಾಚಾರ! ಛೇ....

Amruthadhaare Kannada Serial Today Episode: ‘ಅಮೃತಧಾರೆ’ ಧಾರಾವಾಹಿಯಲ್ಲಿ ಜಯದೇವ್‌ ಮಾತ್ರ ಬದಲಾಗೋದಿಲ್ಲ ಅಂತ ಕಾಣುತ್ತದೆ. ಈಗ ಜಯದೇವ್‌ ಮಾಡುವ ಅನಾಚಾರವನ್ನು ಭೂಮಿ ತಪ್ಪಿಸುತ್ತಾಳಾ? 

ಪೂರ್ತಿ ಓದಿ
02:21 PM (IST) Mar 28

ದುನಿಯಾ ವಿಜಯ್​ಗೆ 'ದೇವತೆ' ತಂದ ಸಂಕಷ್ಟ! ತಮಿಳಿನ ಚೊಚ್ಚಲ ಚಿತ್ರದಲ್ಲೇ ಕಿರಿಕ್​- ಶೂಟಿಂಗ್​ ಕ್ಯಾನ್ಸಲ್​...

ದೇವತೆಯ ಪಾತ್ರದಿಂದಾಗಿ ನಟ ದುನಿಯಾ ವಿಜಯ್​ಗೆ ಮೊದಲ ತಮಿಳಿನ ಚಿತ್ರದಲ್ಲಿಯೇ ಭಾರಿ ವಿಘ್ನ ಎದುರಾಗಿದ್ದು, ಶೂಟಿಂಗ್​ ಸ್ಥಗಿತವಾಗಿದೆ. ಆಗಿದ್ದೇನು? 

ಪೂರ್ತಿ ಓದಿ
01:48 PM (IST) Mar 28

ಕೈ ಹಿಡ್ಕೊಂಡು ಓಡಾಡೋದು ಅಷ್ಟೇ, ಮುತ್ತು ಮಾತ್ರ ಕೊಟ್ಟಿದ್ದು ಆ ಸ್ಪೆಷಲ್ ದಿನವೇ: ಬಿಗ್ ಬಾಸ್ ರಂಜಿತ್

ಇದ್ದಕ್ಕಿದ್ದಂತೆ ಲವ್ ರಿವೀಲ್ ಮಾಡಿದ ನಿಶ್ಚಿತಾರ್ಥ ಮಾಡಿಕೊಂಡ ರಂಜಿತ್ ಈಗ ತಮ್ಮ ಪ್ರಪೋಸಲ್‌ ದಿನವನ್ನು ನೆನಪಿಸಿಕೊಂಡಿದ್ದಾರೆ.

ಪೂರ್ತಿ ಓದಿ
01:17 PM (IST) Mar 28

'ಬ್ಲ್ಯಾಕ್​ರೋಸ್'​ ನಾನೇ ಅನ್ನೋದು ನಂಗೇ ಗೊತ್ತಿರ್ಲಿಲ್ಲ! ಜನರ ಭಯ ತುಂಬಾ ಕಾಡ್ತಿದೆ ಎಂದ 'ಕರಿಮಣಿ' ಅರುಂಧತಿ ಹೇಳಿದ್ದೇನು?

ಕಲರ್ಸ್​ ಕನ್ನಡ ಸೀರಿಯಲ್​ನಲ್ಲಿ ಪ್ರಸಾರ ಆಗ್ತಿರೋ ಕರಿಮಣಿ ಸೀರಿಯಲ್​ನ ಖಳನಾಯಕಿ ಅರುಂಧತಿ ಉರ್ಫ್​ ನಟಿ ಅನುಷಾ ರಾವ್​, ಬ್ಲ್ಯಾಕ್​ರೋಸ್​ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಅವರು ಹೇಳಿದ್ದೇನು?

ಪೂರ್ತಿ ಓದಿ
01:12 PM (IST) Mar 28

'ನೀನೇ ನನ್ನ ಜೀವನ'-ಕನ್ನಡ ನಟಿ ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡ ಬಾಲಿವುಡ್‌ ನಟ Kartik Aaryan

ನಟಿ ಶ್ರೀಲೀಲಾ ಹಾಗೂ ಕಾರ್ತಿಕ್‌ ಆರ್ಯನ್‌ ಅವರು ಪ್ರೀತಿಸ್ತಿದ್ದಾರಾ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಕಾರ್ತಿಕ್‌ ಆರ್ಯನ್‌ ಅವರು ಶ್ರೀಲೀಲಾ ಜೊತೆಗಿನ ಫೋಟೋ ಹಂಚಿಕೊಂಡು, ʼನೀನೇ ನನ್ನ ಜೀವನʼ ಎಂದು ಹೇಳಿದ್ದಾರೆ. 

ಪೂರ್ತಿ ಓದಿ
01:03 PM (IST) Mar 28

ಇವು ಪ್ರಪಂಚದ 10 ಅತ್ಯಂತ ಸ್ವಚ್ಛ ನಗರಗಳು, ಒಮ್ಮೆಯಾದ್ರೂ ನೋಡ್ಕೊಂಡು ಬನ್ನಿ..!

ಪ್ರಪಂಚದ ಅತ್ಯಂತ ಸ್ವಚ್ಛ ನಗರಗಳೆಂದರೆ ಕೋಪನ್‌ಹೇಗನ್, ಸಿಂಗಾಪುರ ಮತ್ತು ಕ್ಯಾಲ್ಗರಿ. ಈ ನಗರಗಳು ತಮ್ಮ ಸ್ವಚ್ಛತೆ ಮತ್ತು ಪರಿಸರದ ಬಗ್ಗೆ ಇರುವ ಕಾಳಜಿಗೆ ಹೆಸರುವಾಸಿಯಾಗಿವೆ.

ಪೂರ್ತಿ ಓದಿ
12:20 PM (IST) Mar 28

Bigg Boss ಐಶ್ವರ್ಯಾ ಶಿಂಧೋಗಿ, ಶಿಶಿರ್ ಶಾಸ್ತ್ರೀ ಪಾರ್ಟ್ನರ್ಸ್‌ ಆಗೋದು ಪಕ್ಕಾ; ಆದ್ರೆ ಟ್ವಿಸ್ಟ್‌ ಇದೆ!

'ಬಿಗ್‌ ಬಾಸ್‌ ಕನ್ನಡ ಸೀಸನ್‌ 11' ಖ್ಯಾತಿಯ ಶಿಶಿರ್‌ ಶಾಸ್ತ್ರೀ ಹಾಗೂ ಐಶ್ವರ್ಯಾ ಶಿಂಧೋಗಿ ಅವರು ಒಂದಾದ ಮೇಲೆ ಒಂದರಂತೆ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಿದ್ದಾರೆ. ಇದರ ಹಿಂದೆ ಏನು ಕಾರಣ ಇರಬಹುದು ಎಂದು ಸಂದೇಹ ಇರಬಹುದು. ಇದಕ್ಕೆ ಉತ್ತರ ಇಲ್ಲಿದೆ. 

ಪೂರ್ತಿ ಓದಿ