08:16 PM (IST) Apr 19

ಸನ್ನಿ ಡಿಯೋಲ್ ಸಿನಿಮಾ ಕನ್ನಡಕ್ಕೆ ರಿಮೇಕ್ ಮಾಡಿದ ಉಪೇಂದ್ರ, ಶಿವಣ್ಣ!

ಸನ್ನಿ ಡಿಯೋಲ್ ಅನೇಕ ಸಿನಿಮಾಗಳು ಸೌತ್‌ನಲ್ಲಿ ರಿಮೇಕ್ ಆಗಿವೆ. 'ಬೇತಾಬ್' ನಿಂದ 'ಜಿದ್ದಿ' ವರೆಗೆ, 7 ಸಿನಿಮಾಗಳ ಬಗ್ಗೆ ತಿಳಿಯಿರಿ. ಸನ್ನಿ ಡಿಯೋಲ್ ಅವರ ಸಿನಿಮಾವನ್ನು ಶಿವ ರಾಜ್‌ಕುಮಾರ್ ಹಾಗೂ ಉಪೇಂದ್ರ ಅವರು ಕನ್ನಡಕ್ಕೆ ರಿಮೇಕ್ ಮಾಡಿದ್ದಾರೆ.

ಪೂರ್ತಿ ಓದಿ
07:45 PM (IST) Apr 19

ದರ್ಶನ್ 'ಡೆವಿಲ್' ಸಿನಿಮಾ ಪಾತ್ರ ಲೀಕ್ ಆಗೋಯ್ತು..? ಫೋಟೋ ವೈರಲ್ ಆಗ್ತಿದೆ ನೋಡಿ..!

ದರ್ಶನ್ ನಟನೆಯಲ್ಲಿ ಮುಂದೆ ತೆರೆಗೆ ಬರಲಿರುವ ಡೆವಿಲ್ ಚಿತ್ರದ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ, ಎಲ್ಲಾ ಕಡೆ ಭಾರೀ ನಿರೀಕ್ಷೆ ಮನೆ ಮಾಡಿದೆ. ಅದಕ್ಕೆ ಕಾರಣಗಳು ಹಲವು. ಮೊಟ್ಟಮೊದಲನೆಯದಾಗಿ, ನಟ ದರ್ಶನ್ ಈ ಹಿಂದಿನ ಸಿನಿಮಾ ಕಾಟೇರ ಸೂಪರ್ ಹಿಟ್ ಆಗಿರೋದು.. ಇನ್ನೊಂದು..

ಪೂರ್ತಿ ಓದಿ
06:10 PM (IST) Apr 19

ಶೂಟಿಂಗ್ ವೇಳೆ ನಟ ಸೂರ್ಯ ತಲೆಗೆ ಪೆಟ್ಟು; ಗುಟ್ಟಾಗಿದ್ದ ಘಟನೆ ಹಂಚಿಕೊಂಡ ನಟ ನಾಸರ್

ಚಿತ್ರದ ಒಂದು ಸಂಕೀರ್ಣವಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಚಿತ್ರೀಕರಣಕ್ಕೆ ಅಳವಡಿಸಲಾಗಿದ್ದ ಕ್ಯಾಮೆರಾ ಕ್ರೇನ್ ಅಥವಾ ರಿಗ್‌ನಲ್ಲಿ ಉಂಟಾದ ತಾಂತ್ರಿಕ ದೋಷ ಅಥವಾ ಅನಿರೀಕ್ಷಿತ ಚಲನೆಯಿಂದಾಗಿ ಅದು ನಟ ಸೂರ್ಯ ಅವರ ತಲೆಗೆ ಬಡಿದಿದೆ..

ಪೂರ್ತಿ ಓದಿ
05:44 PM (IST) Apr 19

ಅಯ್ಯೋ ಕಂಗನಾ, ಡ್ರೆಸ್​ ಸರಿಮಾಡಿಕೊಂಡ್ರೂ ಕಾಣಬಾರದ್ದೆಲ್ಲಾ ಕಂಡೋಯ್ತಲಮ್ಮಾ... ಬಿಡ್ತಾರಾ ಟ್ರೋಲಿಗರು?

ನಟಿ ಕಂಗನಾ ಶರ್ಮಾ ಪಾಪರಾಜಿಗಳಿಗೆ ಪೋಸ್​ ಕೊಡುವ ಸಮಯದಲ್ಲಿ ಡ್ರೆಸ್​ ಸರಿ ಮಾಡಿಕೊಂಡರೂ ಅಶ್ಲೀಲತೆಯ ಎಲ್ಲೆ ಮೀರಿ ಹೋಗಿರುವ ವಿಡಿಯೋ ವೈರಲ್​ ಆಗಿದೆ!

ಪೂರ್ತಿ ಓದಿ
05:11 PM (IST) Apr 19

ಯಾರ‍್ಯಾರನ್ನೋ ನನ್​ ಗಂಡ ಮಾಡ್ಬೇಡಿ ಪ್ಲೀಸ್​... ಅವ್ರು ಅಕಾಯ್ ಅಲ್ಲ: ವೈಷ್ಣವಿ ಗೌಡ ಬೇಸರ

ಭಾವಿ ಪತಿಯ ಹೆಸರನ್ನು, ಅವರ ಬಗ್ಗೆ ಮಾಹಿತಿಯನ್ನು ತಪ್ಪಾಗಿ ಪ್ರಸಾರ ಮಾಡ್ತಿರೋ ಬಗ್ಗೆ ಸೀತಾರಾಮ ಸೀತಾ ಉರ್ಫ್​ ನಟಿ ವೈಷ್ಣವಿ ಗೌಡ ನೋವಿನಿಂದ ನುಡಿದಿದ್ದೇನು?

ಪೂರ್ತಿ ಓದಿ
04:51 PM (IST) Apr 19

ಮಿಶ್ರ ಪ್ರತಿಕ್ರಿಯೆ ಪಡೆದ 'ಒಡೆಲಾ 2', ತಮನ್ನಾ ಲುಕ್, ಅಭಿನಯಕ್ಕೆ ಪ್ರೇಕಕರು ಫಿದಾ..?!

ತಮನ್ನಾ ಅವರು 'ಶಿವ ಶಕ್ತಿ' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತೀವ್ರವಾದ ನೋಟ, ವಿಭೂತಿ ಬಳಿದುಕೊಂಡ ಮುಖ, ಜಡೆಗಟ್ಟಿದ ಕೂದಲು ಮತ್ತು ಕೊರಳಲ್ಲಿ ರುದ್ರಾಕ್ಷಿ ಮಾಲೆಗಳನ್ನು ಧರಿಸಿ, ಸಾಧು ಅಥವಾ ಅಘೋರಿಯಂತೆ..

ಪೂರ್ತಿ ಓದಿ
04:50 PM (IST) Apr 19

ನೆನಪಿರಲಿ ಪ್ರೇಮ್‌ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ್ರು ಆ ನಟ!

‘ಸ್ಪಾರ್ಕ್‌’ ಚಿತ್ರತಂಡ ಮತ್ತು ನೆನಪಿರಲಿ ಪ್ರೇಮ್‌ ವಿರುದ್ಧ ನಟ ರಮೇಶ್ ಇಂದಿರಾ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಚಿತ್ರತಂಡ ತನ್ನ ಅನುಮತಿಯಿಲ್ಲದೇ ಭೀಮ ಚಿತ್ರದಲ್ಲಿನ ತನ್ನ ಫೋಟೋವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ರಮೇಶ್ ಇಂದಿರಾ ಆರೋಪಿಸಿದ್ದಾರೆ.

ಪೂರ್ತಿ ಓದಿ
03:46 PM (IST) Apr 19

ಪ್ರಭಾಸ್ ಸದ್ಯ ಇಟಲಿಯಲ್ಲಿ ಇರೋದು ಯಾಕೆ? ಈ ರಹಸ್ಯ ತಿಳಿದರೆ ಖುಷಿಪಡ್ತೀರಾ? ನೀವೇ ಹೇಳಿ..

'ಸ್ಪಿರಿಟ್': 'ಅರ್ಜುನ್ ರೆಡ್ಡಿ' ಮತ್ತು 'ಅನಿಮಲ್' ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ಅವರೊಂದಿಗೆ ಪ್ರಭಾಸ್ ಕೈಜೋಡಿಸಿರುವ ಈ ಚಿತ್ರವು ಆಕ್ಷನ್ ಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಇದು ಪೊಲೀಸ್ ಅಧಿಕಾರಿಯ ಕಥೆಯೆಂದು ಹೇಳಲಾಗುತ್ತಿದೆ. ಹನು ರಾಘವಪುಡಿ..

ಪೂರ್ತಿ ಓದಿ
03:11 PM (IST) Apr 19

ರಾಜಮೌಳಿ-ಮಹೇಶ್ ಬಾಬು ಚಿತ್ರದಲ್ಲಿ ರೋಚಕ ಬೋಟ್ ಆಕ್ಷನ್? ಪ್ರಿಯಾಂಕಾ ಚೋಪ್ರಾ ಕಥೆ..?

'ಬಾಹುಬಲಿ' ಮತ್ತು 'RRR' ಚಿತ್ರಗಳಲ್ಲಿ ಕಂಡುಬಂದಂತೆ, ರಾಜಮೌಳಿ ತಮ್ಮ ಚಿತ್ರಗಳಲ್ಲಿನ ಆಕ್ಷನ್ ದೃಶ್ಯಗಳಿಗೆ ವಿಶೇಷ ಮಹತ್ವ ನೀಡುತ್ತಾರೆ. ಹೀಗಾಗಿ, ಈ ಬೋಟ್ ಆಕ್ಷನ್ ಸನ್ನಿವೇಶವೂ ಕೂಡ ಹಿಂದೆಂದೂ ನೋಡಿರದ ಮಟ್ಟದಲ್ಲಿ..

ಪೂರ್ತಿ ಓದಿ
01:46 PM (IST) Apr 19

ಸುಶಾಂತ್ ಸಿಂಗ್ ರಜಪೂತ್ ಹೀರೋ ಆಗಬೇಕಿತ್ತು! ಆದರೆ.. ಕಾರ್ತಿಕ್ ಆರ್ಯನ್ ಪಾಲಾಯ್ತು..!

ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ತಮ್ಮ ನೆಚ್ಚಿನ ನಟ ನಟಿಸಬೇಕಿದ್ದ ಮತ್ತೊಂದು ಅದ್ಭುತ ಪಾತ್ರವು ಅವರ ಅಕಾಲಿಕ ಮರಣದಿಂದ ಕೈತಪ್ಪಿ ಹೋಯಿತಲ್ಲ ಎಂಬ ನೋವನ್ನು..

ಪೂರ್ತಿ ಓದಿ
01:03 PM (IST) Apr 19

ಇವರು ಸೀತಾ ಅಲ್ಲಾ ಗೀತಾ! ಸೀತಾರಾಮ ಸಿಹಿ ರಿಯಲ್​ ಅಮ್ಮನ ಕ್ಯೂಟ್​ ಡಾನ್ಸ್​ ವೈರಲ್​

 ಸೀತಾರಾಮ ಸೀರಿಯಲ್​ ಸಿಹಿ ಉರ್ಫ್​ ನಟಿ ರಿತು ಸಿಂಗ್​ನ ರಿಯಲ್​ ಅಮ್ಮ ಗೀತಾ ಅವರು ಡಾನ್ಸ್​ ಮಾಡಿರೋ ವಿಡಿಯೋ ವೈರಲ್​ ಆಗಿದೆ.

ಪೂರ್ತಿ ಓದಿ
12:12 PM (IST) Apr 19

ಅನುರಾಗ್ ಕಶ್ಯಪ್ ಪ್ರಚಾರದ ತಂತ್ರ ಅವರಿಗೇ ಮುಳುವಾಯ್ತಾ? ಕಾಂಟ್ರೋವರ್ಸಿ ಅಸಲಿಯತ್ತೇನು..?!

ಹಲವಾರು ನೆಟ್ಟಿಗರು ಕಶ್ಯಪ್ ಅವರ ಹಿಂದಿನ ವಿವಾದಾತ್ಮಕ ಹೇಳಿಕೆಗಳನ್ನು ಉಲ್ಲೇಖಿಸಿ, ಅವರು ಉದ್ದೇಶಪೂರ್ವಕವಾಗಿ ಇಂತಹ ಮಾತುಗಳನ್ನು ಆಡುತ್ತಾರೆ ಎಂದು ದೂರಿದರು. ಕೆಲವರು ಅವರನ್ನು 'ಹಿಂದೂ ವಿರೋಧಿ', 'ಬ್ರಾಹ್ಮಣ ದ್ವೇಷಿ' ಎಂದು ಜರಿದರು. ಈ ಹೇಳಿಕೆಯು..

ಪೂರ್ತಿ ಓದಿ
11:17 AM (IST) Apr 19

ಅರಿಯದೇ ಭೂತ ಬಂಗಲೆಯೊಳಗೆ ಕಾಲಿಟ್ಟ ಸುಧಾರಾಣಿ... ಮುಂದಾಗಿದ್ದು ಘೋರ ದುರಂತ!

ಸೀರಿಯಲ್​ನಲ್ಲಿ ನಟಿಸ್ತಿರೋ ನಟಿ ಸುಧಾರಾಣಿ ಈಗ ಅರಿಯದೇ ಭೂತ ಬಂಗಲೆಯೊಳಗೆ ಕಾಲಿಟ್ಟುಬಿಟ್ಟಿದ್ದಾರೆ. ಮುಂದಾದದ್ದೇನು? ಭಯಾನಕ ವಿಡಿಯೋ ವೈರಲ್​ 

ಪೂರ್ತಿ ಓದಿ
07:33 AM (IST) Apr 19

ಮೇ-ಅಕ್ಟೋಬರ್ ರಾಮಾಯಣ ಶೂಟಿಂಗ್, ಯಶ್ ಮುಂಬೈಗೆ ಶಿಫ್ಟ್

ಟಾಕ್ಸಿಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ ಯಶ್ ಇದೀಗ ಮೇ ತಿಗಳಿನಂದ ಬಾಲಿವುಡ್ ರಾಮಾಯಣ ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಮೇ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೆ ಯಶ್ ಮುಂಬೈನಲ್ಲೇ ಇರಲಿದ್ದಾರೆ.