08:32 PM (IST) Jul 05

India Latest News Live 5th July 2025 Tribhuvan Cooperative University - ವಿಶ್ವದ ಮೊದಲ ಸಹಕಾರಿ ವಿಶ್ವವಿದ್ಯಾಲಯಕ್ಕೆ ಗೃಹ ಸಚಿವ ಅಮಿತ್ ಶಾ, ಸಿಎಂ ಭೂಪೇಂದ್ರ ಪಟೇಲ್ ಶಂಕುಸ್ಥಾಪನೆ

ಅಮಿತ್ ಶಾ ಮತ್ತು ಭೂಪೇಂದ್ರ ಪಟೇಲ್ ಆನಂದ್‌ನಲ್ಲಿ ತ್ರಿಭುವನ್ ಸಹಕಾರ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಈ ವಿಶ್ವವಿದ್ಯಾಲಯ ಸಹಕಾರ ಕ್ಷೇತ್ರದಲ್ಲಿ ಕೌಶಲ್ಯಪೂರ್ಣ ಮಾನವ ಸಂಪನ್ಮೂಲವನ್ನು ಸೃಷ್ಟಿಸುತ್ತದೆ.
Read Full Story
07:04 PM (IST) Jul 05

India Latest News Live 5th July 2025 ಡೆಲಿವರಿ ಬಾಯ್‌ನಿಂದ ಪುಣೆ ಮಹಿಳೆ ರೇಪ್‌ ಆಗಿದ್ದೇ ಸುಳ್ಳು, ಸೆಲ್ಫಿ ಎಡಿಟ್‌ ಮಾಡಿ ಪ್ರಚಾರ ಎಂದ ಪೊಲೀಸ್‌!

ಬುಧವಾರ ನಗರದ ದುಬಾರಿ ಕೊಂಧ್ವಾ ಪ್ರದೇಶದಲ್ಲಿರುವ ತನ್ನ ಫ್ಲಾಟ್‌ಗೆ ಡೆಲಿವರಿ ಬಾಯ್‌ನಂತೆ ಬಂದಿದ್ದ ವ್ಯಕ್ತಿಯೊಬ್ಬ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ತನ್ನ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ಮಹಿಳೆ ಆರೋಪ ಮಾಡಿದ್ದರು.

 

Read Full Story
04:32 PM (IST) Jul 05

India Latest News Live 5th July 2025 ಮಂಗಳೂರಿಗೆ ಸಂಬಂಧ ಹೊಂದಿರುವ ಇವರು ದೇಶದ ಶ್ರೀಮಂತ ವೈದ್ಯ, ಭಾರತೀಯ ಮೂಲದ ಫೇಮಸ್‌ ರೇಡಿಯಾಲಜಿಸ್ಟ್

ಡಾ. ಶಂಶೀರ್ ವೈಯಲಿಲ್, ಒಬ್ಬ ಭಾರತೀಯ ಮೂಲದ ರೇಡಿಯಾಲಜಿಸ್ಟ್ ಮತ್ತು ಉದ್ಯಮಿ, ಬುರ್ಜೀಲ್ ಹೋಲ್ಡಿಂಗ್ಸ್ ಸಂಸ್ಥೆಯ ಸ್ಥಾಪಕರು ಮತ್ತು ಅಧ್ಯಕ್ಷರು. ಅವರ ಕುಟುಂಬ ಕಚೇರಿಯಾದ ವಿಪಿಎಸ್ ಹೆಲ್ತ್‌ಕೇರ್ ಮೂಲಕ ಹಲವಾರು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮಾನವೀಯ ಕಾರ್ಯಗಳಿಗೂ ಹೆಸರುವಾಸಿಯಾಗಿದ್ದಾರೆ.
Read Full Story
03:14 PM (IST) Jul 05

India Latest News Live 5th July 2025 ಮೂವರು ನಾಗರಿಕರು, 3 ನಾಯಿಗಳಿರುವ ವಿಸ್ಮಯಕಾರಿ ದೇಶ ಮೊಲೋಸಿಯಾ!

ಅಮೆರಿಕದ ನೆವಾಡಾದಲ್ಲಿರುವ ಮೊಲೋಸಿಯಾ ಕೇವಲ ಮೂವರು ನಾಗರಿಕರನ್ನು ಹೊಂದಿರುವ ವಿಶಿಷ್ಟ ಮೈಕ್ರೋನೇಷನ್. ತನ್ನದೇ ಆದ ಕರೆನ್ಸಿ, ನೌಕಾಪಡೆ ಮತ್ತು ವಿಚಿತ್ರ ನಿಯಮಗಳನ್ನು ಹೊಂದಿರುವ ಈ ದೇಶ ಪ್ರವಾಸಿಗರನ್ನು ಆಕರ್ಷಿಸುತ್ತದೆ.
Read Full Story
02:56 PM (IST) Jul 05

India Latest News Live 5th July 2025 ಒಂಟಿ ಮನೆ, ರಾತ್ರಿಯೆಲ್ಲಾ ವಿಚಿತ್ರ ಶಬ್ದ; ದಾಳಿ ನಡೆಸಿದ ಪೊಲೀಸರಿಗೆ ಬಿಗ್ ಶಾಕ್ !

ಗ್ರಾಮದ ಹೊರವಲಯದ ಒಂಟಿ ಮನೆಯಿಂದ ಬರುತ್ತಿದ್ದ ವಿಚಿತ್ರ ಶಬ್ದಗಳ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತು. ದಾಳಿ ನಡೆಸಿದಾಗ ಪೊಲೀಸರಿಗೆ ಆಘಾತಕಾರಿ ಸತ್ಯ ಬಯಲಾಗಿದೆ.

Read Full Story
12:09 PM (IST) Jul 05

India Latest News Live 5th July 2025 ಮನೆಗೆಲಸದಾಕೆ ನಮಗಿಂತ ಶ್ರೀಮಂತೆ, 1 ಲಕ್ಷ ಸಂಬಳ ಅದು ಕೂಡ ಟ್ಯಾಕ್ಸ್ ಫ್ರೀ!

ಮನೆಗೆಲಸದಾಕೆಯೊಬ್ಬರು ತಿಂಗಳಿಗೆ 1 ಲಕ್ಷ ರೂ. ಗಳಿಸುತ್ತಿರುವ ಬಗ್ಗೆ ರೆಡ್ಡಿಟ್ ಪೋಸ್ಟ್ ವೈರಲ್ ಆಗಿದೆ. ಕುಟುಂಬದ ಎಲ್ಲ ಸದಸ್ಯರ ಗಳಿಕೆ ಸೇರಿ ಈ ಮೊತ್ತ ತಲುಪುತ್ತದೆ. ತೆರಿಗೆ ವ್ಯಾಪ್ತಿಯ ಪ್ರಶ್ನೆಯೂ ಚರ್ಚೆಯಲ್ಲಿದೆ.
Read Full Story
07:38 AM (IST) Jul 05

India Latest News Live 5th July 2025 ಯೂಟ್ಯೂಬ್ ವಿಡಿಯೋಗೆ ಕಾಮೆಂಟ್‌ - ಪತ್ನಿ ಮೇಲೆ ಗಂಡನಿಂದ ಹಲ್ಲೆ

ಯೂಟ್ಯೂಬ್ ಚಾನೆಲ್ ಹೊಂದಿರುವ ಮಹಿಳೆಯ ವಿಡಿಯೋಗಳಿಗೆ ಗಂಡ ಅಸಭ್ಯ ಕಾಮೆಂಟ್ ಮಾಡುತ್ತಿದ್ದ ಎಂಬ ಆರೋಪ. 

Read Full Story