11:01 PM (IST) Apr 22

India Latest News Live 22 April 2026ಪರ್ಷಿಯನ್ ಕೊಲ್ಲಿಯ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ಇರಾನ್ ಕಣ್ಣು - ಕಡಲಡಿಯ ಇಂಟರ್ನೆಟ್ ಕೇಬಲ್‌ಗಳ ಮುಂದಿನ ಟಾರ್ಗೆಟ್‌

ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್‌ನ ಐಆರ್‌ಜಿಸಿ ಡಿಜಿಟಲ್ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಸೂಚನೆ ನೀಡಿದೆ. ಸಮುದ್ರದಾಳದ ಇಂಟರ್ನೆಟ್ ಕೇಬಲ್‌ಗಳನ್ನು ಗುರಿಯಾಗಿಸುವ ದೊಡ್ಡ ಎಚ್ಚರಿಕೆ ನೀಡಿದೆ.

Read Full Story
10:15 PM (IST) Apr 22

India Latest News Live 22 April 2026"ಇಲ್ಲಿಂದ ತೊಲಗಿ, ಟ್ರಾಫಿಕ್ ಜಾಮ್ ಮಾಡ್ಬೇಡಿ" - ಬಿಜೆಪಿ ಸಚಿವನ ಮೆರವಣಿಗೆ ತಡೆದು ತರಾಟೆಗೆ ತೆಗೆದುಕೊಂಡ ಮಹಿಳೆ!

ಮುಂಬೈನ ವರ್ಲಿಯಲ್ಲಿ ರಾಜಕೀಯ ರ್‍ಯಾಲಿಯಿಂದಾದ ಭಾರಿ ಟ್ರಾಫಿಕ್ ಜಾಮ್‌ನಿಂದ ಕೋಪಗೊಂಡ ಮಹಿಳೆಯೊಬ್ಬರು, ಸಚಿವ ಗಿರೀಶ್ ಮಹಾಜನ್ ಮತ್ತು ಪೊಲೀಸರನ್ನು ನಡುರಸ್ತೆಯಲ್ಲೇ ಪ್ರಶ್ನಿಸಿದ್ದಾರೆ.

Read Full Story
08:55 PM (IST) Apr 22

India Latest News Live 22 April 2026Simbu Diet - ಬಿರಿಯಾನಿಗೆ ನೋ, ಸಪ್ಪೆ ಊಟಕ್ಕೆ ಯೆಸ್ - ನಟ ಸಿಂಬು ಸಸ್ಯಹಾರಿಯಾದ ಹಿಂದಿನ ಸೀಕ್ರೆಟ್ ಏನು?

ನಟ ಸಿಂಬು ಮತ್ತೆ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಂಸಾಹಾರ ತ್ಯಜಿಸಿ, ಕಡಿಮೆ ಉಪ್ಪಿನ ಸಸ್ಯಹಾರಿ ಊಟಕ್ಕೆ ಬದಲಾಗಿದ್ದು, ಅನ್ನಕ್ಕೂ ಮುನ್ನ ಪ್ರೊಟೀನ್ ಆಹಾರ ಸೇವಿಸುತ್ತಿರುವುದೇ ಈ ಬದಲಾವಣೆಗೆ ಮುಖ್ಯ ಕಾರಣ.

Read Full Story
08:02 PM (IST) Apr 22

India Latest News Live 22 April 2026ಪೆಟ್ರೋಲ್-ಡೀಸಲ್ ಬೆಲೆ 28 ರೂಪಾಯಿ ಏರಿಕೆ ಸಾಧ್ಯತೆ - ಚುನಾವಣೆ ಮುಗಿಯುತ್ತಿದ್ದಂತೆ ಗ್ರಾಹಕರಿಗೆ ಬೆಲೆ ಏರಿಕೆ ಬರೆ!

ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್ ವರದಿ ಪ್ರಕಾರ, ಐದು ರಾಜ್ಯಗಳ ಚುನಾವಣೆ ಮುಗಿದ ನಂತರ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ.

Read Full Story
07:37 PM (IST) Apr 22

India Latest News Live 22 April 2026ತಿಂಗಳಿಗೆ 16 ಲಕ್ಷ ಬಾಡಿಗೆ! ಮುಂಬೈನಲ್ಲಿ ವಿರಾಟ್-ಅನುಷ್ಕಾ, ವಿಕ್ಕಿ-ಕ್ಯಾಟ್‌ಗೆ ಪಕ್ಕದ ಮನೆಯವರಾದ ಅಲ್ಲು ಅರ್ಜುನ್

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ತಮ್ಮ 'ರಾಕಾ' ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗುತ್ತಿದ್ದಾರೆ. ಇದಕ್ಕಾಗಿ ಅವರು ಮುಂಬೈನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ ಒಂದನ್ನು ಬಾಡಿಗೆಗೆ ಪಡೆದಿದ್ದಾರೆ. ಇದರ ಬಾಡಿಗೆ ಕೇಳಿದ್ರೆ ನೀವು ಶಾಕ್ ಆಗ್ತೀರಾ!

Read Full Story
07:10 PM (IST) Apr 22

India Latest News Live 22 April 2026'ಇಲ್ಲೀನತಕ ಯಾಕ್ ಹೇಳಿಲ್ಲ?'.. ಈಗ ಹೊರಬಿದ್ದ ರಶ್ಮಿಕಾರ ಚಿನ್ನದಂಥ ಸೀಕ್ರೆಟ್‌ಗೆ ಫ್ಯಾನ್ಸ್ ಸಖತ್ ಕ್ಲಾಸ್!

'ನಾನು ಹೆವ್ವಿ ಎನ್ನುವಷ್ಟು ವರ್ಕ್‌ಔಟ್ ಮಾಡುತ್ತೀನಿ. ಆದ್ರೆ, ಜಿಮ್ ಮುಗಿಸಿದ ಬಳಿಕ ನನಗೆ ನಿಶ್ಯಕ್ತಿ ಕಾಡುತ್ತದೆ. ಕಾರಣ, ನನ್ನಲ್ಲಿರುವ ಎಲ್ಲಾ ಎನರ್ಜಿ ನನ್ನ ವರ್ಕೌಟ್‌ ಮೂಲಕ ವ್ಯಯವಾಗಿ ಕೊನೆಗೆ ಸುಸ್ತು ಮಾತ್ರ ಉಳಿಯುತ್ತಿದೆ. ಯಾವ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಶ್ಮಿಕಾ? ಮುಂದೆ ನೋಡಿ..

Read Full Story
07:06 PM (IST) Apr 22

India Latest News Live 22 April 2026ಶೂಟಿಂಗ್ ಮುಗಿಸಿದ 'ಜೈಲರ್ 2' - ರಿಲೀಸ್ ಡೇಟ್ ಯಾವಾಗ? ತಲೈವಾ ರಜನಿಕಾಂತ್ ಹೇಳಿದ್ದೇನು?

ಬಹುನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾದ 'ಜೈಲರ್ 2' ಶೂಟಿಂಗ್ ಮುಗಿದಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಈ ಸಿನಿಮಾದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಅಭಿಮಾನಿಗಳಿಗೆ ದೊಡ್ಡ ಅಪ್‌ಡೇಟ್ ನೀಡಿದ್ದಾರೆ.

Read Full Story
06:53 PM (IST) Apr 22

India Latest News Live 22 April 2026180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆಯಾಜ್‌ನನ್ನು ಬೀದಿಯಲ್ಲಿ ಮೆರವಣಿಗೆ ಮಾಡಿದ ಪೊಲೀಸರು

ಮಹಾರಾಷ್ಟ್ರದ ಅಮರಾವತಿಯಲ್ಲಿ 180 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಆಯಾಜ್ ಖಾನ್ ತನ್ವೀರ್‌ನನ್ನು ಪೊಲೀಸರು ಬಂಧಿಸಿ ನಗರದ ಬೀದಿಯಲ್ಲಿ ಮೆರವಣಿಗೆ ಮಾಡಿದ್ದು, ಈ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read Full Story
06:47 PM (IST) Apr 22

India Latest News Live 22 April 2026ಮಮತಾ ಬ್ಯಾನರ್ಜಿ ನಡೆ ಪ್ರಜಾಪ್ರಭುತ್ವಕ್ಕೆ ಆಪತ್ತು - ಇಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ

ಐ-ಪ್ಯಾಕ್ ಮೇಲಿನ ಇಡಿ ದಾಳಿಯ ವೇಳೆ ಹಸ್ತಕ್ಷೇಪ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಯನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಇದು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಬಣ್ಣಿಸಿದೆ.

Read Full Story
06:23 PM (IST) Apr 22

India Latest News Live 22 April 2026ಪೋಕ್ಸೊನಲ್ಲಿ ಮೊನಾಲಿಸಾ, ಲವ್​ ಜಿಹಾದ್​ನಲ್ಲಿ ನಿದಾ, ಸಿಎಎ ವೇಳೆ ಸಫೂರಾ - ಏನಿದು ಪ್ರೆಗ್ನೆನ್ಸಿ ಗುಟ್ಟು? ಬಿಸಿಬಿಸಿ ಚರ್ಚೆ

ಕುಂಭಮೇಳದ ವೈರಲ್ ಗರ್ಲ್ ಮೊನಾಲಿಸಾ, ಟಿಸಿಎಸ್ ಉದ್ಯೋಗಿ ನಿದಾ ಖಾನ್ ಮತ್ತು ಸಿಎಎ ಪ್ರತಿಭಟನಾಕಾರ ಸಫೂರಾ ಜರ್ಗರ್ ಪ್ರಕರಣಗಳಲ್ಲಿ ಒಂದು ಸಾಮಾನ್ಯ ಅಂಶವೆಂದರೆ ವಿವಾದದ ಸಮಯದಲ್ಲಿ ಗರ್ಭಿಣಿ ಎಂದು ಹೇಳಿಕೊಳ್ಳುವುದು. ಬಂಧನದಿಂದ ತಪ್ಪಿಸಿಕೊಳ್ಳಲು ಅಥವಾ ಕಾನೂನಿನಡಿ ವಿನಾಯಿತಿ ಪಡೆಯಲು ಗರ್ಭಧಾರಣೆಯನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆಯೇ ಎಂಬ ಚರ್ಚೆಯನ್ನು ಈ ಲೇಖನವು ಹುಟ್ಟುಹಾಕಿದೆ.
Read Full Story
05:48 PM (IST) Apr 22

India Latest News Live 22 April 2026ಲೈವ್ ಶೋನಲ್ಲಿ ತಲೆಗೆ ನೀರು ಸುರಿದುಕೊಂಡ ಧುರಂಧರ್ ಗಾಯಕಿ - ಲಿಪ್‌ಸಿಂಕ್ ಮಾಡಿ ಸಿಕ್ಕಿಬಿದ್ದ ವಿಡಿಯೋ ವೈರಲ್!

ಬಾಲಿವುಡ್ ಗಾಯಕಿ ಜಾಸ್ಮಿನ್ ಸ್ಯಾಂಡ್ಲಾಸ್ ಅವರ ಇತ್ತೀಚಿನ ಸ್ಟೇಜ್ ಶೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಅವರ ಈ ವರ್ತನೆ ಓವರ್ ಆ್ಯಕ್ಟಿಂಗ್ ಅಂತ ಹಲವರು ಟೀಕಿಸಿದ್ದಾರೆ.

Read Full Story
05:29 PM (IST) Apr 22

India Latest News Live 22 April 2026ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್‌ನ್ಯೂಸ್ - ಇನ್ಮುಂದೆ ಮೊಬೈಲ್ ಬ್ಯಾಟರಿ ನೀವೇ ಬದಲಾಯಿಸಬಹುದು!

ಯುರೋಪಿಯನ್ ಯೂನಿಯನ್ ಸ್ಮಾರ್ಟ್‌ಫೋನ್‌ಗಳ ಬಾಳಿಕೆ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. 2027ರಿಂದ ಬಳಕೆದಾರರೇ ಬ್ಯಾಟರಿ ಬದಲಾಯಿಸುವಂತಹ ವಿನ್ಯಾಸ ಕಡ್ಡಾಯವಾಗಲಿದೆ.

Read Full Story
05:21 PM (IST) Apr 22

India Latest News Live 22 April 2026ಮತ್ತೆ ವಿಲನ್ ಹೆಸರು ವಿವಾದ - 'ಪೇಟ್ರಿಯಾಟ್' ಚಿತ್ರಕ್ಕೆ ಸೆನ್ಸಾರ್ ಕತ್ತರಿ, ರೀ-ಎಡಿಟಿಂಗ್ ಮುಗೀತು!

ಮಲಯಾಳಂ ಚಿತ್ರರಂಗದಲ್ಲಿ ಸದ್ಯ ಅತಿ ಹೆಚ್ಚು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ ಯಾವುದು ಅಂತ ಕೇಳಿದ್ರೆ, ಅದಕ್ಕೆ ಒಂದೇ ಉತ್ತರ 'ಪೇಟ್ರಿಯಾಟ್'. ಯಾಕಂದ್ರೆ, ಬರೋಬ್ಬರಿ 18 ವರ್ಷಗಳ ದೊಡ್ಡ ಗ್ಯಾಪ್ ನಂತರ ಸೂಪರ್‌ಸ್ಟಾರ್‌ಗಳಾದ..

Read Full Story
05:17 PM (IST) Apr 22

India Latest News Live 22 April 2026ಮೋದಿಯನ್ನು 'ಟೆರರಿಸ್ಟ್'​ ಎಂದ ಖರ್ಗೆಗೆ ಬೀದರ್​ನಲ್ಲಿ ಕಪ್ಪು ಬಿಳುಪಿನ ವ್ಯತ್ಯಾಸ ತಿಳಿಸಿದ ಉಪ ರಾಷ್ಟ್ರಪತಿ

ಪ್ರಧಾನಿ ನರೇಂದ್ರ ಮೋದಿಯವರನ್ನು 'ಭಯೋತ್ಪಾದಕ' ಎಂದು ಕರೆದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ, ಖರ್ಗೆಯವರ ಸಮ್ಮುಖದಲ್ಲಿಯೇ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ತೀಕ್ಷ್ಣ ತಿರುಗೇಟು ನೀಡಿದ್ದು, ಬಿಜೆಪಿ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

Read Full Story
05:16 PM (IST) Apr 22

India Latest News Live 22 April 2026ಮನೆಯಲ್ಲೇ ಲೈಂ**ಕ ದೌರ್ಜನ್ಯವೆಸಗಿ IRS ಅಧಿಕಾರಿಯ ಪುತ್ರಿಯ ಭೀಕರ ಹತ್ಯೆ

ನವದೆಹಲಿಯ ಅಮರ್ ಕಾಲೋನಿಯಲ್ಲಿ ಭಾರತೀಯ ಕಂದಾಯ ಸೇವಾ ಅಧಿಕಾರಿಯ 22 ವರ್ಷದ ಪುತ್ರಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ದೌರ್ಜನ್ಯದ ನಂತರ ಮೊಬೈಲ್ ಚಾರ್ಜರ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ಮನೆಗೆಲಸದಾತನ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Read Full Story
04:54 PM (IST) Apr 22

India Latest News Live 22 April 2026ಒಂದೇ ಚಾರ್ಜ್‌ಗೆ 681ಕಿ.ಮೀ ರೇಂಜ್‌, ಟೆಸ್ಲಾ ಹೊಸ ಕಾರು ಭಾರತಕ್ಕೆ ಲಗ್ಗೆ! ಐಷಾರಾಮಿ SUV ಮಾರುಕಟ್ಟೆಯಲ್ಲಿ ಸಂಚಲನ

ಟೆಸ್ಲಾ ತನ್ನ ಹೊಚ್ಚಹೊಸ 6-ಸೀಟರ್ 'ಮಾಡೆಲ್ ವೈ ಎಲ್' ಎಲೆಕ್ಟ್ರಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಒಂದೇ ಚಾರ್ಜ್‌ನಲ್ಲಿ 681 ಕಿ.ಮೀ. ಮೈಲೇಜ್ ನೀಡುವ ಈ ಕಾರು, ಐಷಾರಾಮಿ ಒಳಾಂಗಣ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದೆ.
Read Full Story
04:38 PM (IST) Apr 22

India Latest News Live 22 April 2026ಟೀಂ ಹೋಟೆಲ್‌ನಲ್ಲಿ ಕಗಿಸೋ ರಬಾಡ...? ಗುಜರಾತ್ ಟೈಟಾನ್ಸ್ ಆಟಗಾರನ ವಿವಾದಾತ್ಮಕ ವಿಡಿಯೋ ವೈರಲ್

ಗುಜರಾತ್ ಟೈಟಾನ್ಸ್ ತಂಡದ ವೇಗಿ ಕಗಿಸೋ ರಬಾಡ ಅವರು ಧೂಮಪಾನ ಮಾಡುತ್ತಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿವಾದ ಸೃಷ್ಟಿಸಿದೆ. ಈ ವಿಡಿಯೋದ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲವಾದರೂ, ಈ ಘಟನೆಯು ಪ್ಲೇಆಫ್ ರೇಸ್‌ನಲ್ಲಿರುವ ತಂಡದ ಮನೋಸ್ಥೈರ್ಯದ ಮೇಲೆ ಪರಿಣಾಮ ಬೀರುವ ಆತಂಕವನ್ನು ಹುಟ್ಟುಹಾಕಿದೆ.
Read Full Story
04:25 PM (IST) Apr 22

India Latest News Live 22 April 2026ಅಪಘಾತದಲ್ಲಿ ಅಂಗಾಂಗ ಕಳೆದುಕೊಂಡವರಿಗೆ ಸುಪ್ರೀಂ ಕೋರ್ಟ್ ಆಸರೆ - ಕೃತಕ ಅಂಗಾಂಗಗಳ ವೆಚ್ಚಕ್ಕೂ ಸಿಗಲಿದೆ ಭಾರಿ ಪರಿಹಾರ!

ರಸ್ತೆ ಅಪಘಾತದಲ್ಲಿ ಅಂಗವೈಕಲ್ಯಕ್ಕೆ ತುತ್ತಾದ ಸಂತ್ರಸ್ತರಿಗೆ ನೀಡುವ ಪರಿಹಾರದಲ್ಲಿ ಕೃತಕ ಅಂಗಾಂಗಗಳ ಖರೀದಿ ಮತ್ತು ನಿರ್ವಹಣಾ ವೆಚ್ಚವನ್ನು ಸೇರಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

Read Full Story
03:59 PM (IST) Apr 22

India Latest News Live 22 April 2026ಮೆಗಾಸ್ಟಾರ್‌ ಚಿರಂಜೀವಿ ಸಿನಿಮಾಗೆ 'ನೋ' ಎಂದ ಟಾಪ್ 5 ನಟಿಯರಿವರು! ಕಾರಣಗಳೇನು ಗೊತ್ತಾ?

ಚಿರಂಜೀವಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಯಾವುದೇ ನಟಿ ಬಿಟ್ಟುಕೊಳ್ಳುವುದಿಲ್ಲ. ಆದರೆ, ಮೆಗಾಸ್ಟಾರ್ ಚಿರಂಜೀವಿ ಅವರ ಸಿನಿಮಾಗಳನ್ನೇ ತಿರಸ್ಕರಿಸಿದ ಕೆಲ ನಟಿಯರೂ ಇದ್ದಾರೆ. ಅವರ ಬಗ್ಗೆ ಇಲ್ಲಿದೆ ಮಾಹಿತಿ.
Read Full Story
03:34 PM (IST) Apr 22

India Latest News Live 22 April 2026Tulsi Plant - ತುಳಸಿ ಗಿಡದ ಬಳಿ ಈ ಸಸ್ಯಗಳನ್ನು ನೆಟ್ಟರೆ ಮನೆಗೆ ಕಾದಿದೆ ಆಪತ್ತು! ಈ ತಪ್ಪು ಮಾಡಲೇಬೇಡಿ!

ನಿಮ್ಮ ಮನೆಯಲ್ಲಿ ತುಳಸಿ ಗಿಡವಿದೆಯೇ? ಪ್ರತಿದಿನ ಭಕ್ತಿಯಿಂದ ಪೂಜೆ ಮಾಡುತ್ತೀರಾ? ಹಾಗಾದರೆ, ತುಳಸಿ ಗಿಡದ ಬಳಿ ಕೆಲವು ಸಸ್ಯಗಳನ್ನು ಬೆಳೆಸಬಾರದು ಎಂಬುದು ನಿಮಗೆ ತಿಳಿದಿದೆಯೇ? ಕೆಲವು ಗಿಡಗಳಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುವ ಅಪಾಯವಿದೆ.
Read Full Story