ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ ಪಡೆದಿದೆ. ಅದು ಅಂಬಾನಿ ಕುಟುಂಬ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಕುಟುಂಬ ಯಾವುದು?
- Home
- News
- India News
- India Latest News Live: ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ
India Latest News Live: ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ

ನವದೆಹಲಿ: ಮಾಲಿನ್ಯದ ಕಾರಣ ಗೋಚರತೆ ನಷ್ಟವಾಗಿ 8 ಬಸ್ಗಳು ಹಾಗೂ 3 ಸಣ್ಣ ವಾಹನಗಳು ಸರಣಿಯಾಗಿ ಒಂದಕ್ಕೊಂದು ಡಿಕ್ಕಿ ಹೊಡೆದ ಘಟನೆ ಉತ್ತರ ಪ್ರದೇಶದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಮಂಗಳವಾರ ನಡೆದಿದೆ. ಇದರಿಂದ ವಾಹನಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟ ಗಾಯಗಳಿಂದ 13 ಜನ ಮೃತರಾಗಿದ್ದಾರೆ. 25 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಮುನಾ ಎಕ್ಸ್ಪ್ರೆಸ್ವೇನ ಆಗ್ರಾ-ನೊಯ್ಡಾ ಮಾರ್ಗದಲ್ಲಿ ದಟ್ಟ ಹೊಗೆ ವಾತಾವರಣವನ್ನು ವ್ಯಾಪಿಸಿತ್ತು
India Latest News Live 17 December 2025ವಿಶ್ವದ ಶ್ರೀಮಂತ ಕುಟುಂಬಗಳ ಪಟ್ಟಿ ಪ್ರಕಟಿಸಿದ ಬ್ಲೂಮ್‌ಬರ್ಗ್, ಭಾರತದ ಏಕೈಕ ಫ್ಯಾಮಿಲಿಗೆ ಸ್ಥಾನ
India Latest News Live 17 December 20253 ಗಂಟೆ ಕಾದರೂ ತಗ್ಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
3 ಗಂಟೆ ಕಾದರೂ ತಗ್ಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು, ಭಾರತದಲ್ಲಿ ಹಲವೆಡೆ ವಿಪರೀತ ಚಳಿ ವಾತಾವರಣವಿದೆ. ಮೈದಾನ ಕಾಣದಷ್ಟು ಮಂಜು ಕವಿದ ಕಾರಣ ಪಂದ್ಯ ರದ್ದುಗೊಳಿಸಲಾಗಿದೆ.
India Latest News Live 17 December 2025ನಾಳೆ ಡೆಲ್ಲಿ ಸೇರಿ ಕೆಲ ವಲಯದ ಶಾಲಾ ಕಾಲೇಜಿಗೆ ರಜೆ ಘೋಷಣೆ, ಪೋಷಕರಿಗೆ ಮಹತ್ವದ ಅಪ್‌ಡೇಟ್
ನಾಳೆ ಡೆಲ್ಲಿ ಸೇರಿ ಕೆಲ ವಲಯದ ಶಾಲಾ ಕಾಲೇಜಿಗೆ ರಜೆ ಘೋಷಣೆ, ಪೋಷಕರಿಗೆ ಮಹತ್ವದ ಅಪ್‌ಡೇಟ್ ನೀಡಲಾಗಿದೆ. ಎಲ್ಲೆಲ್ಲಿ ರಜೆ ಘೋಷಣೆ ಮಾಡಲಾಗಿದೆ? ಸರ್ಕಾರ ಹೊರಡಿಸಿದ ಮಹತ್ವದ ಸೂಚನೆ ಏನು?
India Latest News Live 17 December 2025ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್
ಪಂದ್ಯದ ವೇಳೆ ಕಬಡ್ಡಿ ಪಟು ಹತ್ಯೆ ಪ್ರಕರಣ, ಆರೋಪಿಯನ್ನು ಎನ್‌ಕೌಂಟರ್ ಮಾಡಿ ಮುಗಿಸಿದ ಪೊಲೀಸ್, ಎರಡೇ ದಿನದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲ, ಎನ್‌ಕೌಂಟರ್ ಮೂಲಕ ಕತೆ ಮುಗಿಸಿದ್ದಾರೆ.
India Latest News Live 17 December 2025Oil Scam - 1996ರ ಕ್ರಿಕೆಟ್ ವಿಶ್ವಕಪ್ ವಿಜೇತ ನಾಯಕ ಅರ್ಜುನ್ ರಣತುಂಗಾ ಬಂಧನ?
ಶ್ರೀಲಂಕಾದ ಅಧಿಕಾರಿಗಳು, ಪೆಟ್ರೋಲಿಯಂ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಭ್ರಷ್ಟಾಚಾರ ಆರೋಪದ ಮೇಲೆ ವಿಶ್ವಕಪ್ ವಿಜೇತ ಕ್ರಿಕೆಟ್ ನಾಯಕ ಅರ್ಜುನ ರಣತುಂಗ ಅವರನ್ನು ಬಂಧಿಸಲು ಯೋಜಿಸಿದ್ದಾರೆ ಎಂದು ಸೋಮವಾರ ನ್ಯಾಯಾಲಯಕ್ಕೆ ತಿಳಿಸಲಾಗಿದೆ.
India Latest News Live 17 December 2025ಬುರ್ಖಾ ಹಾಕದೆ ಹೊರಗೆ ಹೋಗಿದ್ದಕ್ಕೆ ಪತ್ನಿ, ಇಬ್ಬರು ಹೆಣ್ಮಕ್ಕಳ ಕೊಂದ ಪಾಪಿ, ಮನೆಯ ಅಂಗಳದಲ್ಲಿ ಹೂತುಹಾಕಿದ!
India Latest News Live 17 December 2025ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್
ಡಿ.19ಕ್ಕೆ ರಾಜಕೀಯ ಭೂಕಂಪಕ್ಕೆ ಮೋದಿ ಸರ್ಕಾರ ಪತನ, ಭವಿಷ್ಯ ನುಡಿದ ಸಂಜಯ್ ರಾವತ್, ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಅಷ್ಟಕ್ಕೂ ರಾವತ್ ನೀಡಿದ ಕಾರಣವೇನು ಗೊತ್ತಾ?
India Latest News Live 17 December 2025Ind vs SA - ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?
ಲಖನೌ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಉಪನಾಯಕ ಶುಭ್‌ಮನ್ ಗಿಲ್, ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.
India Latest News Live 17 December 2025ಟಿವಿ ನೋಡ್ತಿದ್ದ ಬಾಲಕಿಗೆ ಅಪ್ಪನ ಆಗಮನದ ಬಗ್ಗೆ ಸೂಚನೆ ನೀಡಿದ ಜರ್ಮನ್ ಶೆಫರ್ಡ್ ಶ್ವಾನ - ವೀಡಿಯೋ ಭಾರಿ ವೈರಲ್
ಈ ಜರ್ಮನ್ ಶೆಫರ್ಡ್ ಶ್ವಾನಗಳು ಮನೆಯ ಪುಟ್ಟ ಮಕ್ಕಳು ಹಾಗೂ ಮನೆಯ ಮಾಲೀಕರ ಜೊತೆಗೆ ಅದು ಹೊಂದಿರುವ ಸಂಬಂಧ ಬಹಳ ಅನೋನ್ಯ ಹಾಗೂ ಬಹಳ ಭಾವುಕತೆಯಿಂದ ಕೂಡಿರುವಂತಹದ್ದು, ಹಾಗೆಯೇ ಇಲ್ಲೊಂದು ಪುಟ್ಟ ಬಾಲಕಿ ಹಾಗೂ ಜರ್ಮನ್ ಶೆಫರ್ಡ್ ನಾಯಿಯ ಒಡನಾಟದ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.
India Latest News Live 17 December 2025ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು
ಭಾರತ ಮಾತ್ರವಲ್ಲ ಮೆಕ್ಸಿಕೋದಲ್ಲೂ ಅದೇ ಕತೆ, ಸದನದಲ್ಲೇ ಜುಟ್ಟು ಹಿಡಿ ಎಳೆದಾಡಿದ ನಾಯಕಿಯರು, ಎರಡು ಪಕ್ಷದ ಜನಪ್ರತಿನಿಧಿಗಳು ಜುಟ್ಟು ಹಿಡಿದು ಬಡಿದಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ. ದೇಶ ಯಾವುದಾದರೂ ಅಸ್ತ್ರ ಒಂದೆ ಎಂದು ಭರ್ಜರಿ ಕಮೆಂಟ್ ಮಾಡಿದ್ದಾರೆ.
India Latest News Live 17 December 2025ಸಿಗಲ್ಲ ಅಂತ ಗೊತ್ತಿದ್ರೂ ಕ್ಯಾಮರೋನ್ ಗ್ರೀನ್‌ಗೆ ಮುಂಬೈ ಬಿಡ್ ಮಾಡಿದ್ದೇಕೆ? ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಆಕಾಶ್ ಅಂಬಾನಿ!
ಐಪಿಎಲ್ ಹರಾಜಿನಲ್ಲಿ 25.20 ಕೋಟಿಗೆ ಕೋಲ್ಕತ್ತಾ ತಂಡಕ್ಕೆ ಮಾರಾಟವಾದ ಕ್ಯಾಮರೂನ್ ಗ್ರೀನ್, ಐಪಿಎಲ್ ಇತಿಹಾಸದಲ್ಲೇ ಅತಿ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. ಕಡಿಮೆ ಹಣವಿದ್ದರೂ ಮುಂಬೈ ಇಂಡಿಯನ್ಸ್ ಗ್ರೀನ್‌ಗಾಗಿ ಮೊದಲ ಬಿಡ್ ಮಾಡಿತ್ತು. ಈ ಬಗ್ಗೆ ಆಕಾಶ್ ಅಂಬಾನಿ ತುಟಿಬಿಚ್ಚಿದ್ದಾರೆ.
India Latest News Live 17 December 2025ಪ್ರಖ್ಯಾತ ಸಿನಿಮಾ ನಟಿ-ನಿರೂಪಕಿ ಜೊತೆ ಆರ್‌ಸಿಬಿ ಮಾಜಿ ಪ್ಲೇಯರ್ ಡೇಟಿಂಗ್?
ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್, ಕ್ರೀಡಾ ನಿರೂಪಕಿ ಸಾಹಿಬಾ ಬಾಲಿ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಕಾಫಿ ಡೇಟ್‌ನಲ್ಲಿ ಕಾಣಿಸಿಕೊಂಡ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಇಬ್ಬರೂ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ.
India Latest News Live 17 December 2025ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ
ಭಾರಿ ಇಳಿಕೆ ಬಳಿಕ ಶಾಕ್ ಕೊಟ್ಟ ಚಿನ್ನದ ಬೆಲೆ, ಬೆಂಗಳೂರು-ಹೈದರಾಬಾದ್‌ನಲ್ಲಿ 6,500 ರೂ ಏರಿಕೆ, ಕಳೆದೆರಡು ದಿನ ಇಳಿಕೆಯತ್ತ ಸಾಗಿದ್ದ ಬಂಗಾರ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ. ಬೆಳ್ಳಿ ಬೆಲೆಯೂ ದುಬಾರಿಯಾಗಿದೆ.
India Latest News Live 17 December 2025ಕೇಂದ್ರ ಸರ್ಕಾರದ ಉದ್ಯೋಗ ಬಯಸುತ್ತಿರುವವರಿಗೆ ಸಂತಸದ ಸುದ್ದಿ, ಬರೋಬ್ಬರಿ 25,487 ಹುದ್ದೆಗಳಿಗೆ ಅರ್ಜಿ ಆಹ್ವಾನ
ಸಿಬ್ಬಂದಿ ಆಯ್ಕೆ ಆಯೋಗ (SSC) 2026ರ GD ಕಾನ್ಸ್‌ಟೇಬಲ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಅಸ್ಸಾಂ ರೈಫಲ್ಸ್, ಮತ್ತು ಸೆಕ್ರೆಟರಿಯೇಟ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಒಟ್ಟು 25,487 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
India Latest News Live 17 December 2025ನಾ ಚೆನ್ನಾಗಿಲ್ಲ, ನನ್ನ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ - ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ
ತನ್ನ ಚರ್ಮದ ಬಣ್ಣ ಕಪ್ಪಾಗಿದೆ ಎಂದು ಸಹಪಾಠಿಗಳು ಆಡಿಕೊಂಡಿದ್ದಕ್ಕೆ 5 ವರ್ಷದ ಬಾಲಕಿಯೊಬ್ಬಳು ತಾನು ಕುರೂಪಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಈ ಘಟನೆಯ ವಿಡಿಯೋವನ್ನು ತಾಯಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶಾಲೆಗಳಲ್ಲಿನ ವರ್ಣತಾರತಮ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
India Latest News Live 17 December 2025'ಕೈಮುಗಿದು ಬೇಡಿಕೊಳ್ತೇನೆ ಹೀಗೆಲ್ಲಾ ಮಾಡ್ಬೇಡಿ..' ನಟಿ ಶ್ರೀಲೀಲಾ ಮನವಿ ಮಾಡಿದ್ದು ಯಾರಿಗೆ?
Sreeleela's Emotional Appeal Don't Promote AI-Generated Vulgar Content & Trash ನಟಿ ಶ್ರೀಲೀಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಎಐ-ರಚಿತ ಅಸಭ್ಯ ವಿಷಯಗಳ ವಿರುದ್ಧ ಗಂಭೀರ ಮನವಿ ಮಾಡಿದ್ದಾರೆ.
India Latest News Live 17 December 2025ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ
ಅ.1ರಿಂದ ಜನವರಿ 31ರ ವರೆಗೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಸುಪ್ರೀಂ ಕೋರ್ಟ್ ಸೂಚನೆ, ಚಳಿಗಾಲದ ಸಮಯದಲ್ಲಿ ಟೋಲ್ ಸಂಗ್ರಹದಿಂದ ಸಮಸ್ಯೆಗಳೇ ಹೆಚ್ಚಾಗುತ್ತಿದೆ. ಹಣ ಸಂಗ್ರಹಕ್ಕಿಂತ ಅಪತ್ತುಗಳೇ ಹೆಚ್ಚುತ್ತಿದೆ ಎಂದಿದೆ.
India Latest News Live 17 December 2025IPL 2026 RCB Full Squad - ಸತತ ಎರಡನೇ ಬಾರಿಗೆ ಕಪ್ ಗೆಲ್ಲಲು ಆರ್‌ಸಿಬಿ ಸಜ್ಜು! ಹರಾಜಿನ ಬಳಿಕ ತಂಡ ಹೀಗಿದೆ
India Latest News Live 17 December 2025ರೈಲು ಪ್ರಯಾಣಿಕರಿಗೆ ಗುಡ್‌ನ್ಯೂಸ್, ಇನ್ನು 10 ಗಂಟೆ ಮುಂಚಿತವಾಗಿ ವೇಟಿಂಗ್ ಲಿಸ್ಟ್/RAC ಟಿಕೆಟ್ ಸ್ಟೇಟಸ್ ಚೆಕ್ ಮಾಡಬಹುದು..!
ರೈಲ್ವೆ ಮಂಡಳಿಯು ರಿಸರ್ವೇಷನ್ ಚಾರ್ಟ್ ತಯಾರಿಸುವ ಸಮಯವನ್ನು ಪರಿಷ್ಕರಿಸಿದೆ. ಈ ಹಿಂದೆ ರೈಲು ಹೊರಡುವ ನಾಲ್ಕು ಗಂಟೆಗಳ ಮೊದಲು ಸಿದ್ಧವಾಗುತ್ತಿದ್ದ ಚಾರ್ಟ್, ಈಗ ಹೆಚ್ಚಿನ ರೈಲುಗಳಿಗೆ 10 ಗಂಟೆಗಳ ಮುಂಚಿತವಾಗಿ ಸಿದ್ಧವಾಗಲಿದೆ.
India Latest News Live 17 December 2025ತಾಳಿ ಕಟ್ಟಿದ ಬೆನ್ನಲ್ಲೇ ಆಫೀಸ್ ಕೆಲಸಕ್ಕೆ ಕೂತ ವಧು, ಹನಿಮೂನ್‌ನಲ್ಲೂ ಆನ್‌ಲೈನ್ ಮೀಟಿಂಗ್; ಗಂಡ ವೈಟಿಂಗ್
ತಾಳಿ ಕಟ್ಟಿದ ಬೆನ್ನಲ್ಲೇ ಆಫೀಸ್ ಕೆಲಸಕ್ಕೆ ಕೂತ ವಧು, ಹನಿಮೂನ್‌ನಲ್ಲೂ ಆನ್‌ಲೈನ್ ಮೀಟಿಂಗ್; ಗಂಡ ವೈಟಿಂಗ್, ಸಹೋದರಿಯ ಮದುವೆ ಹಾಗೂ ಹನಿಮೂನ್ ಕುರಿತು ಸಹೋದರ ಹೇಳಿಕೊಂಡಿದ್ದಾನೆ. ನವ ಜೋಡಿಯ ಮದುವೆ ಜೀವನ, ಕೆಲಸ ಹೇಗೆ ನಡೆಯುತ್ತಿದೆ?