ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಸತತ 4ನೇ ಗೆಲುವು ಹ್ಯಾಟ್ರಿಕ್ ಗೋಲು ಬಾರಿಸಿ ಮಿಂಚಿದ ಹರ್ಮನ್ಪ್ರೀತ್ ಸಿಂಗ್ ಭಾರತಕ್ಕೆ ಮುಂದಿನ ಪಂದ್ಯದಲ್ಲಿ ಜರ್ಮನಿ ಸವಾಲು
4 ವರ್ಷಗಳ ಬಳಿಕ ಕೊಡವ ಕಪ್ ಹಾಕಿ ಟೂರ್ನಿ ಆಯೋಜನೆಗೆ ಭರ್ಜರಿ ಸಿದ್ದತೆ ಈ ಬಾರಿ ಕೂಟದಲ್ಲಿ ಬರೋಬ್ಬರಿ 336 ಹಾಕಿ ತಂಡಗಳು ಭಾಗಿ 2018ರಲ್ಲಿ 329 ಹಾಕಿ ತಂಡಗಳು ಪಾಲ್ಗೊಂಡಿದ್ದವು
ಮಾರ್ಚ್ 18ಕ್ಕೆ ಆರಂಭಗೊಳ್ಳಲಿದೆ 23ನೇ ಆವೃತ್ತಿಯ ‘ಹಾಕಿ ನಮ್ಮೆ’ ಟೂರ್ನಿ 300ಕ್ಕೂ ಅಧಿಕ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಹಾಕಿ ನಮ್ಮೆ ಟೂರ್ನಿಗೆ ಮಡಿಕೇರಿಯ ನಾಪೋಕ್ಲು ಆತಿಥ್ಯ
ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಜರ್ಮನಿ ಚಾಂಪಿಯನ್ ಜರ್ಮನಿ ವಿಶ್ವ ಹಾಕಿ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದೆ ಎರಡನೇ ಸ್ಥಾನಕ್ಕೇರಿದ ನೆದರ್ಲೆಂಡ್ಸ್
ಭಾರತ ಹಾಕಿ ತಂಡದ ಹೆಡ್ ಕೋಚ್ ಗ್ರಹಾಂ ರೀಡ್ ತಮ್ಮ ಹುದ್ದೆಗೆ ರಾಜೀನಾಮೆ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ವಾರ್ಟರ್ಗೇರಲು ವಿಫಲ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದ ಗ್ರಹಾಂ ರೀಡ್
ಹಾಕಿ ವಿಶ್ವಕಪ್ ಟೂರ್ನಿಗೆ ಮುತ್ತಿಕ್ಕಿದ ಬಲಿಷ್ಠ ಜರ್ಮನಿ ಹಾಕಿ ತಂಡ 2006ರ ಬಳಿಕ ಮೊದಲ ವಿಶ್ವಕಪ್ ಟ್ರೋಫಿ ಜಯಿಸಿದ ಜರ್ಮನಿ ಭರ್ಜರಿ ಕಮ್ಬ್ಯಾಕ್ ಮಾಡಿ ಟ್ರೋಫಿ ಜಯಿಸಿದ ಜರ್ಮನಿ ಹಾಕಿ ತಂಡ
ಹಾಕಿ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿಂದು ಜರ್ಮನಿ-ಬೆಲ್ಜಿಯಂ ಕಾದಾಟ ಹಾಲಿ ಚಾಂಪಿಯನ್ ಬೆಲ್ಜಿಯಂಗೆ ಮತ್ತೊಮ್ಮೆ ಚಾಂಪಿಯನ್ ಪಟ್ಟಕ್ಕೇರುವ ಉತ್ಸಾಹ ಮೂರನೇ ಹಾಕಿ ವಿಶ್ವಕಪ್ ಗೆಲ್ಲುವ ಕನವರಿಕೆಯಲ್ಲಿ ಜರ್ಮನಿ
ಹಾಕಿ ವಿಶ್ವಕಪ್ ಸೆಮೀಸ್ನಲ್ಲಿ ಆಸ್ಟ್ರೇಲಿಯಾ ಎದುರು ಜರ್ಮನಿಗೆ ರೋಚಕ ಜಯ ಕೊನೆಯ ಆರು ಸೆಕೆಂಡ್ ಬಾಕಿ ಇದ್ದಾಗ ಗೋಲು ಬಾರಿಸಿ ಫೈನಲ್ ಪ್ರವೇಶಿಸಿದ ಜರ್ಮನಿ ಹಾಲಿ ಚಾಂಪಿಯನ್ ಬೆಲ್ಜಿಯಂಗೆ ಪೆನಾಲ್ಟಿಶೂಟೌಟ್ನಲ್ಲಿ ರೋಚಕ ಜಯ
ನಿರ್ಣಾಯಕ ಘಟ್ಟದತ್ತ ಹಾಕಿ ವಿಶ್ವಕಪ್ ಟೂರ್ನಿ ಮೊದಲ ಸೆಮೀಸ್ನಲ್ಲಿ ಆಸ್ಟ್ರೇಲಿಯಾಗೆ ಜರ್ಮನಿ ಸವಾಲು ಎರಡನೇ ಸೆಮೀಸ್ನಲ್ಲಿ ಬೆಲ್ಜಿಯಂ-ನೆದರ್ಲೆಂಡ್ಸ್ ಹೋರಾಟ
ಜಪಾನ್ ವಿರುದ್ದ ನಡದ ಹಾಕಿ ವಿಶ್ವಕಪ್ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಜಪಾನ್ ವಿರುದ್ದ ಭಾರತ 8-0 ಅಂತರದಲ್ಲಿ ಗೆಲುವು ದಾಖಲಿಸಿದೆ.