MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Women
  • ಫ್ಯಾಷನ್‌ ಶೋನಲ್ಲಿ ₹142 ಕೋಟಿ ನೆಕ್ಲೇಸ್‌ ಧರಿಸಿದ ಉದ್ಯಮಿ ಸುಧಾ ರೆಡ್ಡಿ!

ಫ್ಯಾಷನ್‌ ಶೋನಲ್ಲಿ ₹142 ಕೋಟಿ ನೆಕ್ಲೇಸ್‌ ಧರಿಸಿದ ಉದ್ಯಮಿ ಸುಧಾ ರೆಡ್ಡಿ!

ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

1 Min read
Author : Kannadaprabha News
Published : May 06 2026, 07:27 AM IST
Share this Photo Gallery
  • FB
  • TW
  • Linkdin
  • Whatsapp
13
 ಫ್ಯಾಷನ್ ಶೋ ಮೆಟ್ ಗಾಲಾ 202
Image Credit : Sudha Reddy Instagram

ಫ್ಯಾಷನ್ ಶೋ ಮೆಟ್ ಗಾಲಾ 202

ನ್ಯೂಯಾರ್ಕ್: ವಿಶ್ವದ ಅತ್ಯಂತ ಪ್ರತಿಷ್ಠಿತ ಫ್ಯಾಷನ್ ಶೋ ಮೆಟ್ ಗಾಲಾ 2026ರಲ್ಲಿ ಹೈದರಾಬಾದ್ ಮೂಲದ ಉದ್ಯಮಿ ಮತ್ತು ಕೋಟ್ಯಧಿಪತಿ ಸುಧಾ ರೆಡ್ಡಿ ಸುಮಾರು 142 ಕೋಟಿ ರು. ಮೌಲ್ಯದ ನೆಕ್ಲೇಸ್ ಧರಿಸಿ, ದಕ್ಷಿಣ ಭಾರತೀಯ ಪಾರಂಪರಿಕ ವಸ್ತ್ರಭೂಷಣದೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.

23
ಮೆರೆಲಾನಿಯ ರಾಣಿ
Image Credit : Sudha Reddy Instagram

ಮೆರೆಲಾನಿಯ ರಾಣಿ

ಈ ನೆಕ್ಲೇಸ್‌ನಲ್ಲಿ ‘ಮೆರೆಲಾನಿಯ ರಾಣಿ’ ಎಂದು ಕರೆಯಲ್ಪಡುವ 550 ಕ್ಯಾರಟ್‌ನ ನೇರಳೆ ಬಣ್ಣದ ಪದಕ ಪ್ರಮುಖ ಆಕರ್ಷಣೆಯಾಗಿತ್ತು. ನೆಕ್ಲೇಸ್‌ನಲ್ಲಿ ಅಪರೂಪದ ವಜ್ರ ಹಾಗೂ ಹರಳುಗಳನ್ನು ಅಳವಡಿಸಲಾಗಿದೆ.

Related Articles

Related image1
ಮೆಟ್ ಗಾಲಾದಲ್ಲಿ ಬೇಬಿ ಬಂಪ್‌ ಜತೆ ಕಾಣಿಸಿದ ಕಿಯಾರಾ ಅಡ್ವಾಣಿ ಉಂಗುರಕ್ಕೆ ಕಣ್ಣು!
Related image2
ಫ್ಯಾಷನ್ ಲೋಕದಲ್ಲಿ ಸ್ಟಾರ್ ಆಯ್ತು ಈ ಹೂವು...ರೋಚಕವಾಗಿದೆ ಮೆಟ್ ಗಾಲಾ 2025ರ ಬ್ಲೂ ಕಾರ್ಪೆಟ್‌ ಸ್ಟೋರಿ
33
ಜೀವಂತ ಪರಂಪರೆಯ ಸಂಗ್ರಹ
Image Credit : Sudha Reddy Instagram

ಜೀವಂತ ಪರಂಪರೆಯ ಸಂಗ್ರಹ

‘ಹೈದರಾಬಾದ್ ನನ್ನ ಮೂಲ ಮಾತ್ರವಲ್ಲ, ಅದು ಭಾಷೆ, ಲಯ ಮತ್ತು ಬದುಕುವ ವಿಧಾನ. ಈ ವಸ್ತ್ರಭೂಷಣದ ಮೂಲಕ ನಾನು ದಕ್ಷಿಣ ಭಾರತೀಯ ಕಲ್ಪನೆಯನ್ನು ಜಾಗತಿಕ ವೇದಿಕೆಗೆ ತಂದಿದ್ದೇನೆ. ಇದು ಕೇವಲ ಅಲಂಕಾರವಲ್ಲ, ಜೀವಂತ ಪರಂಪರೆಯ ಸಂಗ್ರಹ’ ಎಂದು ಸುಧಾ ರೆಡ್ಡಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಫ್ಯಾಷನ್
ಮಹಿಳೆಯರು

Latest Videos
Recommended Stories
Recommended image1
ಟ್ರೆಂಡ್ ಆಗಿದೆ ಪ್ರಿಂಟೆಡ್ ಕಾಟನ್ ಕುರ್ತಿ: ಬ್ಯಾಗಿ ಜೀನ್ಸ್ ಜೊತೆ ಸ್ಟೈಲ್ ಮಾಡಿ!
Recommended image2
ಮಗಳ ಮದುವೆಗೆ ಮಾಧುರಿ ದೀಕ್ಷಿತ್‌ರಂತಹ ಲಾಂಗ್ ಹಾರ ನೀಡಿ: ತವರಿನ ಗೌರವ ಹೆಚ್ಚಿಸಿ!
Recommended image3
ರಾಹುಲ್ ಗಾಂಧಿ ಬಿಜೆಪಿಗೆ ​ಬಂದ್ರೆ ಮದ್ವೆಯಾಗ್ತಾರಂತೆ ಕಂಗನಾ ರಣಾವತ್​? ನಟಿಯ ಪ್ರತಿಕ್ರಿಯೆ ವೈರಲ್​
Related Stories
Recommended image1
ಮೆಟ್ ಗಾಲಾದಲ್ಲಿ ಬೇಬಿ ಬಂಪ್‌ ಜತೆ ಕಾಣಿಸಿದ ಕಿಯಾರಾ ಅಡ್ವಾಣಿ ಉಂಗುರಕ್ಕೆ ಕಣ್ಣು!
Recommended image2
ಫ್ಯಾಷನ್ ಲೋಕದಲ್ಲಿ ಸ್ಟಾರ್ ಆಯ್ತು ಈ ಹೂವು...ರೋಚಕವಾಗಿದೆ ಮೆಟ್ ಗಾಲಾ 2025ರ ಬ್ಲೂ ಕಾರ್ಪೆಟ್‌ ಸ್ಟೋರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved