MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Vaastu
  • ಇದು ಮನಿಪ್ಲಾಂಟ್ ಅಲ್ಲ, ಇಲ್ಲಿದೆ ನೋಡಿ ಕುಬೇರನಿಗೆ ಪ್ರಿಯವಾದ ಸಂಪತ್ತು ನೀಡೋ ಸಸ್ಯ

ಇದು ಮನಿಪ್ಲಾಂಟ್ ಅಲ್ಲ, ಇಲ್ಲಿದೆ ನೋಡಿ ಕುಬೇರನಿಗೆ ಪ್ರಿಯವಾದ ಸಂಪತ್ತು ನೀಡೋ ಸಸ್ಯ

ಕುಬೇರನಿಗೆ ಪ್ರಿಯವಾದ ಸಸ್ಯವನ್ನು ಮನೆಯಲ್ಲಿ ಬೆಳೆಸುವುದರಿಂದ ಆಗುವ ಪ್ರಯೋಜನಗಳನ್ನು ಈ ಲೇಖನ ವಿವರಿಸುತ್ತದೆ. ಈ ಸಸ್ಯವನ್ನು ಮನೆಯ ಯಾವ ದಿಕ್ಕಿನಲ್ಲಿಟ್ಟರೆ ಸಂಪತ್ತು, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೂ ಕುಟುಂಬದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂಬುದನ್ನು ತಿಳಿಸಲಾಗಿದೆ.

2 Min read
Author : Mahmad Rafik
Published : Sep 02 2026, 10:48 AM IST
Share this Photo Gallery
  • FB
  • TW
  • Linkdin
  • Whatsapp
15
ಗಿಡಗಳ ಬಗ್ಗೆ ವಾಸ್ತು ಶಾಸ್ತ್ರ
Image Credit : Gemini

ಗಿಡಗಳ ಬಗ್ಗೆ ವಾಸ್ತು ಶಾಸ್ತ್ರ

ಮನೆ ಆವರಣ ಅಥವಾ ಹೊರಾಂಗಣದಲ್ಲಿರುವ ಸಸ್ಯ/ಗಿಡಗಳು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ. ವಾಸ್ತುಶಾಸ್ತ್ರದಲ್ಲಿ ಪ್ರತಿಯೊಂದು ಸಸ್ಯಕ್ಕೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸಕಾರಾತ್ಮಕ ಅಂಶಕ್ಕಾಗಿ ವಾಸ್ತುಶಾಸ್ತ್ರದ ಪ್ರಕಾರ, ಸಸ್ಯಗಳನ್ನಡಬೇಕು. ಇಂದು ನಾವು ಹೇಳುತ್ತಿರುವ ಪ್ಲಾಂಟ್‌ ಕುಬೇರದೇವನಿಗೆ ಅತ್ಯಂತ ಪ್ರಿಯವಾದದ್ದು ಎಂದು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಇದು ಮನಿಪ್ಲಾಂಟ್ ಅಲ್ಲ
Image Credit : Gemini

ಇದು ಮನಿಪ್ಲಾಂಟ್ ಅಲ್ಲ

ಕುಬೇರಾಕ್ಷಿ ಎಂದು ಕರೆಯಲ್ಪಡುವ ಈ ಸಸ್ಯ ಮನೆಯಲ್ಲಿದ್ರೆ ಸಂಪತ್ತು, ಸಮೃದ್ಧಿ ಜೊತೆ ಅದೃಷ್ಟವೂ ನಿಮ್ಮ ಜೊತೆಯಲ್ಲಿರುತ್ತದೆ. ಈ ಸಸ್ಯ ಮನಿ ಪ್ಲಾಂಟ್‌ನಂತೆ ಸಂಪತ್ತು ಆಕರ್ಷಿಸುತ್ತದೆ ಎಂಬ ನಂಬಿಕೆ ಇದೆ. ಇದನ್ನು ಅದೃಷ್ಟದ ಸಸ್ಯ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ. ಯಾವುದು ಈ ಸಸ್ಯ ಎಂದು ನೋಡೋಣ ಬನ್ನಿ.

Related Articles

Related image1
ಕುಬೇರ+ಮಹಾಲಕ್ಷ್ಮಿ+ರಾಜಯೋಗ, ಈ 3 ರಾಶಿಗಳಿಗೆ ಒಟ್ಟಿಗೆ ಒಲಿಯಲಿದೆ ತ್ರಿವಳಿ ಅದೃಷ್ಟ
Related image2
ಬುಧನಿಂದ ಕುಬೇರ-ವಿದ್ಯಾ ಯೋಗ, ಈ ದಿನಾಂಕದಂದು ಜನಿಸಿದವರಿಗೆ ರಾಜಮನೆತನದ ಜೀವನ
35
ಜೇಡ್ ಸಸ್ಯ
Image Credit : Gemini

ಜೇಡ್ ಸಸ್ಯ

ವಾಸ್ತು ಪ್ರಕಾರ, ಜೇಡ್ ಸಸ್ಯವನ್ನು ಮನೆಯ ಸೂಕ್ತ ಸ್ಥಳದಲ್ಲಿಟ್ರೆ ಸಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಜೇಡ್ ಸಸ್ಯ ಬೆಳೆಸೋದರಿಂದ ಮನೆಯಲ್ಲಿ ಶಾಂತಿ ಮತ್ತು ಆರ್ಥಿಕ ಸಮೃದ್ಧಿಯುಂಟಾಗುತ್ತದೆ. ಈ ಜೇಡ್ ಸಸ್ಯವನ್ನು ಮನೆಯ ಉತ್ತರ ದಿಕ್ಕಿನಲ್ಲಿಟ್ಟು ಬೆಳೆಸಬೇಕು. ಉತ್ತರ ದಿಕ್ಕು ಕುಬೇರನಿಗೆ ಸಂಬಂಧಿಸಿದ್ದಾಗಿದೆ. ಆದಷ್ಟು ಸೂರ್ಯನ ಬೆಳಕು ಬೀಳುವ ಜಾಗದಲ್ಲಿಡಲು ಪ್ರಯತ್ನಿಸಿ ಅಥವಾ ಬೆಳಗ್ಗೆ ಮನೆ ಹೊರಗೆ ಕೆಲ ಸಮಯ ಸೂರ್ಯನ ಬೆಳಕಿನಲ್ಲಿಡಿ. ಎಲೆಗಳ ಮೇಲೆ ಧೂಳು ಸಂಗ್ರಹವಾಗದಂತೆ ನೋಡಿಕೊಳ್ಳಿ.

45
ಸಂಬಂಧಗಳ ನಡುವೆ ಸಾಮರಸ್ಯ
Image Credit : Gemini

ಸಂಬಂಧಗಳ ನಡುವೆ ಸಾಮರಸ್ಯ

ವೃತ್ತಿ, ವ್ಯವಹಾರದಲ್ಲಿ ಪ್ರಗತಿ ಕಾಣಲು ಮನೆಯಲ್ಲಿ ಜೇಡ್ ಸಸ್ಯ ಬೆಳೆಸಿ. ವಾಸ್ತು ತತ್ವಶಾಸ್ತ್ರದ ಪ್ರಕಾರ, ಉತ್ತರ ಮತ್ತು ಪೂರ್ವ ದಿಕ್ಕು ಜೇಡ್ ಬೆಳೆವಣಿಗೆಗೆ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಈ ಗಿಡ ಒಣಗದಂತೆ ನೋಡಿಕೊಳ್ಳೋದು ಸಹ ಅತ್ಯಂತ ಮುಖ್ಯವಾಗುತ್ತದೆ. ಕುಟುಂಬ ಸದಸ್ಯರು ಜೊತೆಯಾಗಿ ಹೆಚ್ಚು ಸಮಯ ಕಳೆಯುವ ಸ್ಥಳದಲ್ಲಿಯೂ ಜೇಡ್ ಪಾಟ್ ಇಟ್ಟುಕೊಳ್ಳಬಹುದಾಗಿದೆ. ಹೀಗೆ ಮಾಡೋದರಿಂದ ಕುಟುಂಬ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಹೆಚ್ಚಾಗುತ್ತದೆ.

55
ಈ ಸ್ಥಳಗಳಲ್ಲಿ ಇರಿಸಬೇಡಿ
Image Credit : Gemini

ಈ ಸ್ಥಳಗಳಲ್ಲಿ ಇರಿಸಬೇಡಿ

ಈ ಸಸ್ಯವನ್ನು ಮಲಗುವ ಕೋಣೆ, ಸ್ನಾನಗೃಹ, ಶೌಚಾಲಯ ಅಥವಾ ಅಡುಗೆಮನೆಯಲ್ಲಿಡಬಾರದು. ಈ ಸಸ್ಯವನ್ನು ಸಾಕಷ್ಟು ಗಾಳಿ ಮತ್ತು ಬೆಳಕನ್ನು ಪಡೆಯುವ ಮತ್ತು ನಿಯಮಿತವಾಗಿ ಆರೈಕೆ ಮಾಡಬಹುದಾದ ಸ್ಥಳದಲ್ಲಿ ಇಡುವುದು ಉತ್ತಮ. ಸಂಪತ್ತು ಮತ್ತು ಅದೃಷ್ಟದೊಂದಿಗೆ ಈ ಸಸ್ಯವನ್ನು ಹೋಲಿಕೆ ಮಾಡುವ ಕಾರಣ, ಇದನ್ನು ಶುಭಕರ ಎಂದು ಉಲ್ಲೇಖಿಸಲಾಗುತ್ತದೆ.

ಇದಕ್ಕೆ ಪದೇ ಪದೇ ನೀರು ಹಾಕುವ ಅಗತ್ಯವಿಲ್ಲ. ಮಣ್ಣು ಒಣಗಿದಾಗ ನೀರು ಹಾಕಬೇಕು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಾಸ್ತು ಸಲಹೆಗಳು
ಜ್ಯೋತಿಷ್ಯ
ಹಣ (Hana)
 

Latest Videos
Recommended Stories
Recommended image1
Vastu Tips: ದಾಸವಾಳದ ಹೂ ಪೂಜೆಗೆ ಯೋಗ್ಯವೇ? ಸುವಾಸನೆ ಇಲ್ಲ ಹೂ ದೇವರಿಗೆ ಅರ್ಪಿಸಬಹುದಾ?
Recommended image2
Attract Money Vastu Tips: 4 ದಿಕ್ಕುಗಳಿಂದ ಹರಿದುಬರಲಿದೆ ಹಣ.. ಈ ವಸ್ತು ನಿಮ್ಮ ಮನೆಯಲ್ಲಿರಲಿ
Recommended image3
ಮನೆ ತಾರಸಿ ಮೇಲೆ ಪಕ್ಷಿಗಳಿಗೆ ಕಾಳು ಹಾಕುತ್ತಿದ್ದೀರಾ? ವಾಸ್ತು ಪ್ರಕಾರ ಈ ತಪ್ಪು ಮಾಡಿದರೆ ಸಂಕಷ್ಟ ಗ್ಯಾರಂಟಿ!
Related Stories
Recommended image1
ಕುಬೇರ+ಮಹಾಲಕ್ಷ್ಮಿ+ರಾಜಯೋಗ, ಈ 3 ರಾಶಿಗಳಿಗೆ ಒಟ್ಟಿಗೆ ಒಲಿಯಲಿದೆ ತ್ರಿವಳಿ ಅದೃಷ್ಟ
Recommended image2
ಬುಧನಿಂದ ಕುಬೇರ-ವಿದ್ಯಾ ಯೋಗ, ಈ ದಿನಾಂಕದಂದು ಜನಿಸಿದವರಿಗೆ ರಾಜಮನೆತನದ ಜೀವನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved