Kannada

ಸರಳ ಪೂಜೆ

ಒಂದೇ ದಿನದಲ್ಲಿ ಅದೃಷ್ಟ ನಿಮ್ಮ ಮನೆ ಬಾಗಿಲಿಗೆ ಬರಬೇಕೇ? ಹಾಗಿದ್ದರೆ ಶಾಸ್ತ್ರೋಕ್ತವಾಗಿ ಬಿಳಿ ಎಕ್ಕದ ಗಿಡಕ್ಕೆ ಈ ಸರಳ ಪೂಜೆ ಮಾಡಿ ನೋಡಿ. ಇದರ ಪವಾಡ ಅಚ್ಚರಿ ಮೂಡಿಸುವಂತದ್ದು!

Kannada

ಸಾಕ್ಷಾತ್ ಧನಲಕ್ಷ್ಮಿ ವಾಸ

ಆಧ್ಯಾತ್ಮಿಕ ನಂಬಿಕೆಯ ಪ್ರಕಾರ, ಬಿಳಿ ಎಕ್ಕದ ಗಿಡದಲ್ಲಿ ಸಾಕ್ಷಾತ್ ಧನಲಕ್ಷ್ಮಿಯು ನೆಲೆಸಿರುತ್ತಾಳೆ. ಈ ಗಿಡವನ್ನು ಸರಿಯಾದ ಕ್ರಮದಲ್ಲಿ ಪೂಜಿಸಿದರೆ ದಾರಿದ್ರ್ಯ ದೂರವಾಗಿ ಸಂಪತ್ತು ವೃದ್ಧಿಯಾಗುತ್ತದೆ.

Image credits: Grok AI
Kannada

ಶುಭ ಸಮಯ ಯಾವುದು?

ಈ ವಿಶೇಷ ಪೂಜೆಯನ್ನು ಶುಕ್ರವಾರ ಅಥವಾ ಭಾನುವಾರದಂದು ಮಾಡಬೇಕು. ಈ ದಿನಗಳಂದು ಬೆಳಗ್ಗೆ ಅಥವಾ ಸಂಜೆ ವೇಳೆ ಗಿಡದ ಬಳಿ ಹೋಗಿ ಪ್ರಾರ್ಥಿಸುವುದು ಅತ್ಯಂತ ಫಲಕಾರಿ.

Image credits: Asianet News
Kannada

ಪೂಜೆ ಮಾಡುವ ವಿಧಾನ

ಬಿಳಿ ಎಕ್ಕದ ಗಿಡದ ಬುಡವನ್ನು ಸ್ವಚ್ಛಗೊಳಿಸಿ, ಮೇಲೆ ಹೇಳಿದ ಐದೂ ವಸ್ತುಗಳನ್ನು ಅಲ್ಲಿ ಇರಿಸಿ. ನಂತರ ಮನಸ್ಸಿನಲ್ಲೇ ನಿಮ್ಮ ಇಷ್ಟಾರ್ಥಗಳನ್ನು ನೆನಪಿಸಿಕೊಂಡು ಭಕ್ತಿಯಿಂದ ಪ್ರಾರ್ಥನೆ ಮಾಡಿ.

Image credits: Asianet News
Kannada

ಪೂಜೆಗಾಗಿ ಬೇಕಾಗುವ 5 ಪವಿತ್ರ ವಸ್ತು

ಅರಿಶಿನ
ಕುಂಕುಮ
ಅಕ್ಕಿ
1 ರೂಪಾಯಿ ನಾಣ್ಯ
ಯಾವುದಾದರೂ ಒಂದು ಬಿಳಿ ಬಣ್ಣದ ಸಿಹಿ ಪದಾರ್ಥ.

Image credits: pinterest
Kannada

24 ಗಂಟೆಯಲ್ಲಿ ಬದಲಾವಣೆ!

ಶ್ರದ್ಧೆ ಮತ್ತು ಭಕ್ತಿಯಿಂದ ಈ ರೀತಿ ಪೂಜೆ ಮಾಡಿದರೆ, ಕೇವಲ 24 ಗಂಟೆಯೊಳಗೆ ನಿಮ್ಮ ಇಷ್ಟಾರ್ಥಗಳು ಈಡೇರಲು ದಾರಿ ಸುಗಮವಾಗುತ್ತದೆ ಮತ್ತು ಅದೃಷ್ಟ ಬದಲಾಗುತ್ತದೆ ಎಂಬ ನಂಬಿಕೆಯಿದೆ.

Image credits: Asianet News
Kannada

ಸಕಲ ಇಷ್ಟಾರ್ಥ ಸಿದ್ಧಿ

ಯಾವುದೇ ಅಡೆತಡೆಗಳಿದ್ದರೂ ಈ ಪೂಜೆಯ ಪ್ರಭಾವದಿಂದ ದೂರವಾಗುತ್ತವೆ. ಮರೆಯಬೇಡಿ, ಪೂಜಿಸುವಾಗ ಮನಸ್ಸು ಶುದ್ಧವಾಗಿರಲಿ ಮತ್ತು ಸಂಪೂರ್ಣ ನಂಬಿಕೆ ಇರಲಿ.

Image credits: Getty

Kitchen Vastu: ಆರ್ಥಿಕ ಲಾಭಕ್ಕಾಗಿ ರಾತ್ರಿ ಈ 3 ಕೆಲಸ ಮಾಡಿ!

ಮನೆಯ ಈ 3 ಜಾಗದಲ್ಲಿ ಪೂಜಾ ಕೋಣೆಯಿದ್ದರೆ ಸಂಕಷ್ಟ ಗ್ಯಾರಂಟಿ!

ಈ ಜಾಗದಲ್ಲಿ ಉಪ್ಪು ಇಡ್ಬೇಡಿ.. ವಾಸ್ತು ಶಾಸ್ತ್ರ ಹೇಳೋದೇನು?

ಮನೆಯಲ್ಲಿ 7 ಪವಿತ್ರ ವಸ್ತುಗಳಿದ್ದರೆ ಸಾಕು, ಲಕ್ಷ್ಮೀ ತಾನಾಗೇ ಒಲಿದು ಬರ್ತಾಳೆ!