Zee Kannada Serial ತಾರೆಯರ ಹೊಸ ವರ್ಷದ ಸಂಭ್ರಮ - ಫೋಟೋಗಳಲ್ಲಿ ನೋಡಿ
ಜೀ ಕನ್ನಡ ವಾಹಿನಿಯು ತನ್ನ ಜನಪ್ರಿಯ ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ತಾರೆಯರ ಹೊಸ ವರ್ಷದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿದೆ. ಅಮೃತಧಾರೆ, ಅಣ್ಣಯ್ಯ, ಲಕ್ಷ್ಮೀ ನಿವಾಸ ಸೇರಿದಂತೆ ಹಲವು ಸೀರಿಯಲ್ ಜೋಡಿಗಳ AI-ರಚಿತ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ಅಚ್ಚರಿ ನೀಡಿದೆ.

Zee Kannada Serial ತಾರೆಯರ ಹೊಸ ವರ್ಷದ ಸಂಭ್ರಮ
Zee Kannada Serial ತಾರೆಯರ ಹೊಸ ವರ್ಷದ ಸಂಭ್ರಮ
ಜೀ ಕನ್ನಡ ವಾಹಿನಿ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ AI ರಚಿತ ಫೋಟೋಗಳನ್ನು ಶೇರ್ ಮಾಡಿಕೊಂಡಿದೆ.
ಅಮೃತಧಾರೆ
ಎಐ ಸೃಷ್ಟಿಯಲ್ಲಿ ಅಮೃತಧಾರೆ ಧಾರಾವಾಹಿಯ ಗೌತಮ್ ದಿವಾನ್ ಮತ್ತು ಭೂಮಿಕಾ ದಿವಾನ್. ಈ ಧಾರಾವಾಹಿ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗುತ್ತದೆ.
ಅಣ್ಣಯ್ಯ
ಎಐ ರಚಿತ ಫೋಟೋದಲ್ಲಿ ಅಣ್ಣಯ್ಯ ಧಾರಾವಾಹಿಯ ಶಿವು ಮತ್ತು ಪಾರ್ವತಿ
ಈ ಸೀರಿಯಲ್ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುತ್ತದೆ.
ಕರ್ಣ
ಕರ್ಣ ಸೀರಿಯಲ್ ತಾರೆಯರ ಎಐ ನ್ಯೂ ಇಯರ್ ಪಾರ್ಟಿ ಸಂಭ್ರಮ.
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತದೆ.
ಲಕ್ಷ್ಮೀ ನಿವಾಸ
ಸಿದ್ದೇಗೌಡರು- ಭಾವನಾ ಜೋಡಿ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ಗಂಟೆಗೆ ಪ್ರಸಾರವಾಗುತ್ತದೆ.
Zee Kannada Serial ತಾರೆಯರ ಹೊಸ ವರ್ಷದ ಸಂಭ್ರಮ
ಜಯಂತ್ ಮತ್ತು ಜಾಹ್ನವಿ ಜೋಡಿಯ ಹೊಸ ವರ್ಷದ ಸಂಭ್ರಮ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30 ಗಂಟೆಗೆ ಪ್ರಸಾರವಾಗುತ್ತದೆ.
ಆದಿಲಕ್ಷ್ಮೀ ಪುರಾಣ
ಜೀ ಕನ್ನಡ ವಾಹಿನಿಯ ಹೊಸ ಜೋಡಿ ಆದಿ ಮತ್ತು ಲಕ್ಷ್ಮೀ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತದೆ.
ನಾ ನಿನ್ನ ಬಿಡಲಾರೆ
ಹೊಸ ವರ್ಷದ ಸಂಭ್ರಮದಲ್ಲಿ ನಾ ನಿನ್ನ ಬಿಡಲಾರೆ ಸೀರಿಯಲ್ ನ ಶರತ್, ದುರ್ಗಾ ಮತ್ತು ಅಂಬಿಕಾ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30 ಗಂಟೆಗೆ ಪ್ರಸಾರವಾಗುತ್ತದೆ.
ಬ್ರಹ್ಮಗಂಟು
ಬ್ರಹ್ಮಗಂಟು ಧಾರಾವಾಹಿಯ ಚಿರಾಗ್ ಮತ್ತು ದೀಪಾ ಹೊಸ ವರ್ಷದ ಸಂಭ್ರಮ
ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತದೆ.
ಶ್ರಾವಣಿ ಸುಬ್ರಮಣ್ಯ
ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6ಗಂಟೆಗೆ ಪ್ರಸಾರವಾಗುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ತಾರೆಯರ ಹೊಸ ವರ್ಷದ ಸಂಭ್ರಮ
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ತಾರೆಗಳಾದ ವಿಜಯ್ ರಾಘವೇಂದ್ರ, ರಚಿತಾ ರಾಮ್, ಅರ್ಜುನ್ ಜನ್ಯ, ಶಿವರಾಜ್‌ಕುಮಾರ್ ಮತ್ತು ಅನುಶ್ರೀ
ಕಾಮಿಡಿ ಕಿಲಾಡಿಗಳು
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜಗ್ಗೇಶ್, ಯೋಗರಾಜ್ ಭಟ್, ತಾರಾ ಮತ್ತು ನಿರಂಜನ್ ದೇಶಪಾಂಡೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

