ಕನ್ನಡತಿ ಸೀರಿಯಲ್‌ನ ವರುಧಿನಿ ವಾಟರ್‌ ಬೇಬಿ ಲುಕ್ ಹೀಗಿದೆ..!

First Published Nov 26, 2020, 2:29 PM IST

ಕನ್ನಡತಿ ಧಾರವಾಹಿಯ ವರುಧಿನಿ ಬೋಲ್ಡ್ ಅಂತ ಗೊತ್ತು. ಅವರ ವಾಟರ್‌ಬೇಬಿ ಲುಕ್ ನೋಡಿದ್ದೀರಾ..? ಇಲ್ಲಿವೆ ನೋಡಿ ವರುಧಿನಿ ಹಾಟ್ ಫೋಟೋಸ್

ಕನ್ನಡದ ಫೇಮಸ್ ಸೀರಿಯಲ್ ಕನ್ನಡತಿಯ ವರುಧಿನಿ ಅವರ ವಾಟರ ಬೇಬಿ ಲುಕ್ ನೋಡಿ

ಬೋಲ್ಡ್ ನಟಿ ಸಾರಾ ಅಣ್ಣಯ್ಯ ಮಾಡರ್ನ್ ನಟಿ, ಅವರ ವಾಟರ್ ಬೇಬಿ ಲುಕ್ ಕ್ಯೂಟ್ ಆಗಿದೆ

ಪೂಲ್, ಬೀಚ್ ಎಂದು ನಟಿ ನೀರಿನಲ್ಲಿ ಆಡೋ ಪೋಟೋಸ್ ನಟಿಯ ಸೌಂದರ್ಯ ಹೆಚ್ಚಿಸಿದೆ

ಯೆಲ್ಲೋ, ವೈಟ್ ಕಾಂಬಿನೇಷನ್‌ನಲ್ಲಿ ಸಖತ್ ಆಗಿ ಕಂಡಿದ್ದಾರೆ ನಟಿ

ಸೀರಿಯಲ್‌ನಲ್ಲಿ ಬೋಲ್ಡ್ ಇಂಡಿಪೆಂಡೆಂಟ್ ವುಮೆನ್ ಪಾತ್ರ ಮಾಡೋ ನಟಿ ರಿಯಲ್ ಲೈಫ್‌ನಲ್ಲಿ ಜಾಲಿ ಹುಡುಗಿ

ಮಾಡೆಲಿಂಗ್ ಮಾಡ್ತಿದ್ದ ಕೊಡಗಿನ ಬೆಡಗಿ ನೀಳ ಕಾಯದ ಸುಂದರಿ

ಯೆಲ್ಲೋ ಬಿಕಿನಿ, ರೆಡ್ ಲಿಪ್‌ಸ್ಟಿಕ್‌ನಲ್ಲಿ ಎಷ್ಟೊಂದು ಕ್ಯೂಟ್ ಸಾರಾ

ಪಿಂಕ್ ಬಿಕಿನಿಯಲ್ಲಿ ಮುದ್ದಾಗಿ ಕಾಣೋ ನಟಿ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ

ಪೀಚ್ ಗ್ರೀನ್‌ ಬಿಕಿನಿಯಲ್ಲಿ ಸಾರಾ ಅಣ್ಣಯ್ಯ

ಪೀಚ್ ಗ್ರೀನ್‌ ಬಿಕಿನಿಯಲ್ಲಿ ಸಾರಾ ಅಣ್ಣಯ್ಯ

ಮಾಡೆಲಿಂಗ್, ಜಾಹೀರಾತುಗಳನ್ನು ಮಾಡುತ್ತಿದ್ದ ಸಾರಾಗಿದು ಮೊದಲ ಧಾರಾವಾಹಿ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?