MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕಿರುತೆರೆ ನಟ-ನಟಿಯರ ಮೊದಲ ಕ್ರಷ್​ ಯಾರು? ಕೊನೆಗೂ ರಿವೀಲ್​ ಮಾಡಿದ್ರು ಬಹುದೊಡ್ಡ ಸಿಕ್ರೇಟ್​

ಕಿರುತೆರೆ ನಟ-ನಟಿಯರ ಮೊದಲ ಕ್ರಷ್​ ಯಾರು? ಕೊನೆಗೂ ರಿವೀಲ್​ ಮಾಡಿದ್ರು ಬಹುದೊಡ್ಡ ಸಿಕ್ರೇಟ್​

ಪ್ರೇಮಿಗಳ ದಿನದ ವಿಶೇಷವಾಗಿ, ಕಿರುತೆರೆಯ ಜನಪ್ರಿಯ ನಟ-ನಟಿಯರ ಮೊದಲ ಕ್ರಷ್ ಯಾರೆಂದು ಕೇಳಲಾಗಿದೆ. ಶಿವು, ಪಾರು, ಕಿರಣ್ ರಾಜ್, ದುರ್ಗಾ ಸೇರಿದಂತೆ ಹಲವು ತಾರೆಯರು ತಮ್ಮ ಶಾಲಾ-ಕಾಲೇಜು ದಿನಗಳ ಪ್ರೀತಿಯ ಗುಟ್ಟನ್ನು ಹಂಚಿಕೊಂಡಿದ್ದಾರೆ. 

2 Min read
Author : Suchethana D
Published : Feb 08 2026, 08:20 PM IST
Share this Photo Gallery
  • FB
  • TW
  • Linkdin
  • Whatsapp
17
ಏನಂದ್ರು ನೋಡಿ
Image Credit : Instagram

ಏನಂದ್ರು ನೋಡಿ

ಬಹುತೇಕ ಎಲ್ಲರಿಗೂ ಮೊದಲ ಕ್ರಷ್​ ಎನ್ನೋದು ಇರುತ್ತದೆ. ಅದು ಶಾಲೆ, ಕಾಲೇಜಿನಿಂದ ಹಿಡಿದು ದೊಡ್ಡವರಾಗುವವರೆಗೆ ಎಲ್ಲೋ ಒಬ್ಬರ ಮೇಲೆ ಸ್ವಲ್ಪ ಪ್ರೀತಿ ಇರುತ್ತದೆ. ಅದು ಸಿನಿಮಾ ನಟ-ನಟಿಯರೂ ಆಗಿರಬಹುದು. ಒಟ್ಟಿನಲ್ಲಿ ಒಬ್ಬರು ಕ್ರಷ್​ ಎಂದು ಇರುತ್ತಾರೆ. ಹಾಗಿದ್ದರೆ, ಕಿರುತೆರೆ ನಟ-ನಟಿಯರ ಲೈಫ್​ನಲ್ಲಿ ಮೊದಲ ಕ್ರಷ್​ ಯಾರು ಎಂದು ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಕೇಳಿದಾಗ, ಎಲ್ಲರೂ ಏನಂದ್ರು ನೋಡಿ..

27
ಶಿವು-ಪಾರು ಏನಂದ್ರು?
Image Credit : Instagram

ಶಿವು-ಪಾರು ಏನಂದ್ರು?

ನನಗೂ ಕ್ರಷ್​ ಇದ್ರು, ಬೇಡಪ್ಪಾ ಹೇಳಲ್ಲ ಅವರ ಮದುವೆಯಾಗಿದೆ ಎಂದ ಅಣ್ಣಯ್ಯ ಶಿವು ಹೇಳಿದ್ರೆ, ಪಾರು, ನನ್ನ ಕ್ರಷ್​ ಕಾಲೇಜ್​ನಲ್ಲಿ ಶುರುವಾಗಿದ್ದು, ಯಾರು ಅಂತ ಹೇಳಲ್ಲ. ಏಕೆಂದರೆ, ಅವರು ನನ್ನನ್ನು ಫಾಲೋ ಮಾಡ್ತಾರೆ, ನನ್ನ ಸೀರಿಯಲ್​ ನೋಡ್ತಾರೆ. ಅವರು ಬಂದಾಗಲೆಲ್ಲಾ ಒಂಥರಾ ಫೀಲ್​ನಲ್ಲಿ ಇರ್ತಿದ್ದೆ ಎಂದಿದ್ದಾರೆ.

Related Articles

Related image1
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
Related image2
ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?
37
ಹೆಲ್ಪ್​ ಮಾಡಿದವಳೇ ಕ್ರಷ್​ ಆದಳು
Image Credit : Instagram

ಹೆಲ್ಪ್​ ಮಾಡಿದವಳೇ ಕ್ರಷ್​ ಆದಳು

ಮೊದಲ ಕ್ರಷ್​ ಸ್ಕೂಲ್​ನಲ್ಲಿಯೇ ಆಗಿರೋದು, ನೋಡಲು ಸಕತ್​ ಆಗಿದ್ಲು, ಚೆನ್ನಾಗಿ ಓದುತ್ತಾ ಇದ್ದಳು. ತುಂಬಾ ಹೆಲ್ಪ್​ ಮಾಡುತ್ತಾ ಇದ್ದಳು. ಆ ಹೆಲ್ಪ್​ಗೆ ನಾನು ಬಿದ್ದೋದೆ ಎಂದು ಶ್ರಾವಣಿ ಸುಬ್ರಹ್ಮಣ್ಯ ಸುಬ್ಬು ಹೇಳಿದ್ರೆ, ಡಾನ್ಸ್​ ಇಂಡಿಯಾ ಡಾನ್ಸ್​ನಲ್ಲಿ ಇದ್ದ ಡಾನ್ಸರ್​ ನನ್ನ ಹ್ಯೂಜ್​ ಕ್ರಷ್​ ಎಂದವರು ಶ್ರಾವಣಿ ಸುಬ್ರಹ್ಮಣ್ಯ ಶ್ರಾವಣಿ.

47
 ಕರ್ಣ ಸೀರಿಯಲ್​ ಕಿರಣ್​ ರಾಜ್​ ಹೇಳಿದ್ದು ಹೀಗೆ
Image Credit : Instagram

ಕರ್ಣ ಸೀರಿಯಲ್​ ಕಿರಣ್​ ರಾಜ್​ ಹೇಳಿದ್ದು ಹೀಗೆ

ಮೊದಲ ದಿನ ಮೊದಲ ಕ್ಲಾಸ್​ ಅಟೆಂಡ್​ ಮಾಡಿದಾಗ ಹೆಸರು, ಮಾರ್ಕ್ಸ್​ ಎಲ್ಲಾ ಕೇಳಿದಾಗ್ಲೇ ಆಗಲೇ ಹುಡುಗರು ಫಿಕ್ಸ್​ ಆಗಿ ಬಿಡ್​ತಾರೆ. ಯಾರೋ ಒಬ್ಬಳು ಸಕತ್​ ಇದ್ದಾಳಲ್ಲ, ನಮ್​ ಫ್ಯೂಚರ್​ ಇವಳು ಅಂತೆಲ್ಲಾ ಎಂದುಕೊಂಡು ಬಿಡ್ತಾರೆ. ಆದ್ರೆ ಪ್ರಾಕ್ಟೀಕಲ್​ ಆಗಿ ಯೋಚ್ನೆ ಮಾಡಿದಾಗ ಅದೆಲ್ಲಾ ಆಗಲ್ಲ ಬಿಡಿ ಎನ್ನುವ ಮೂಲಕ ತಮ್ಮ ಮೊದಲ ಕ್ರಷ್​ ಗುಟ್ಟಾಗಿ ಇಟ್ಟವರು ಕರ್ಣ ಸೀರಿಯಲ್​ ಕರ್ಣ ಕಿರಣ್​ ರಾಜ್​. ಇನ್ನು ನಿಧಿ ಪಾತ್ರಧಾರಿ ಕಾವ್ಯಾ ಗೌಡ ಕ್ಯಾಮೆರಾಗೆ ಕೈ ಅಡ್ಡ ಹಾಕಿ, ಕೇಳಲೇಬೇಡಿ ಎಂದುಬಿಟ್ಟರು!

57
ಆದಿ-ಲಕ್ಷ್ಮಿ ಹೀಗೆ ಹೇಳಿದ್ರು
Image Credit : Instagram

ಆದಿ-ಲಕ್ಷ್ಮಿ ಹೀಗೆ ಹೇಳಿದ್ರು

ಒಬ್ಬಳು ನನ್ನ ಕ್ರಷ್​ ಎಂದು ಎಲ್ಲರಿಗೂ ಅವಳ ಬಗ್ಗೆ ಹೇಳಿಕೊಂಡು ತಿರುಗಾಡಿದೆ. ಪಾಪ ಅವಳಿಗೆ ಸಿಕ್ಕಾಪಟ್ಟೆ ಕಷ್ಟ ಆಗೋಗಿತ್ತು ಎಂದು ಆದಿಲಕ್ಷ್ಮಿ ಪುರಾಣದ ಆದಿ ಹೇಳಿದ್ರೆ, ಮೂವಿ ನೋಡಿದಾಗ ನನ್ನ ಹುಡುಗ ಹೀಗೆಯೇ ಇರಬೇಕು ಎಂದು ಫೀಲ್​ ಮಾಡಿಕೊಂಡ ಡ್ರೀಮಿ ಗರ್ಲ್​ ನಾನು ಎಂದರು ಲಕ್ಷ್ಮಿ.

67
ಸುದೀಪ್​ ಥರ ಇದ್ದ ಅವನು ಎಂದಳು ದುರ್ಗಾ
Image Credit : Instagram

ಸುದೀಪ್​ ಥರ ಇದ್ದ ಅವನು ಎಂದಳು ದುರ್ಗಾ

ಸಿನಿಮಾದಲ್ಲಿ ನೋಡಿದಾಗ ಕ್ರಷ್​ ಆಗಿದ್ದು ಮಾಧುರಿ ದೀಕ್ಷಿತ್​ ಎಂದು ನಾ ನಿನ್ನ ಬಿಡಲಾರೆ ಶರತ್​ ಹೇಳಿದ್ರೆ, ದುರ್ಗಾ, ಮೊದಲ ಕ್ರಷ್​ ಆಗಿದ್ದು, ಸ್ಕೂಲ್​ನಲ್ಲಿ ಅನಿಸತ್ತೆ. ಸುದೀಪ್​ ಥರ ಇದ್ದ ಅವನು. ಹೀರೋ ರೀತಿ ಮಾತನಾಡುವ ಲೆವೆಲ್​ಗೆ ಇದ್ದ ಎಂದರು.

77
ಬ್ರಹ್ಮಗಂಟು ಚಿರುದು ಬೇರೆನೇ ಸ್ಟೋರಿ
Image Credit : Instagram

ಬ್ರಹ್ಮಗಂಟು ಚಿರುದು ಬೇರೆನೇ ಸ್ಟೋರಿ

ನಾನು ಓದಿದ್ದು ಮೆಕ್ಯಾನಿಕಲ್​ ಎಂಜಿನಿಯರ್​ ಕಾಲೇಜಿನಲ್ಲಿ, ಅಲ್ಲಿ ಹುಡುಗಿಯರೇ ಇರಲಿಲ್ಲ ಎಂದು ಬ್ರಹ್ಮಗಂಟು ಚಿರು ಬೇಸರ ವ್ಯಕ್ತಪಡಿಸಿದರೆ, ನಾನು ಅಪ್ಪ-ಅಮ್ಮನಿಗೆ ಒಬ್ಬಳೇ ಮಗಳು.ಆದ್ದರಿಂದ ನನ್ನ ಮೊದಲ ಕ್ರಷ್​ ನನ್ನ ಅಪ್ಪ ಎಂದರು ದೀಪಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕನ್ನಡ ಧಾರಾವಾಹಿ
ವ್ಯಾಲೆಂಟೈನ್ಸ್ ಡೇ
ಪ್ರೀತಿ
ಕರ್ಣ ಧಾರಾವಾಹಿ
ನಾ ನಿನ್ನ ಬಿಡಲಾರೆ ಧಾರಾವಾಹಿ
ಲಕ್ಷ್ಮೀ ನಿವಾಸ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

Latest Videos
Recommended Stories
Recommended image1
ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?
Recommended image2
ರಕ್ಷಿತಾಗೂ ಕಟ್​ ಮಾಡಲು ಬರಲ್ಲ, ಫ್ಯಾನ್​ಗೂ ಬರಲ್ಲ! ಕಾಲ್​ ಕಟ್​ ಆಗದೇ ಲೈವ್​ನಲ್ಲಿ ಗೋಳು: ಫನ್ನಿ ವಿಡಿಯೋ ವೈರಲ್​
Recommended image3
Bhagyalakshmi Serial: ಕೊನೆಯಲ್ಲಿ ಆದಿಯೂ ಬೇಡ, ತಾಂಡವ್‌ನೂ ಬೇಡ; ಕಥೆಗೆ ರೋಚಕ ಟ್ವಿಸ್ಟ್ ಕೊಟ್ಟ ಭಾಗ್ಯ!
Related Stories
Recommended image1
ರಕ್ಷಿತ್​ ಶೆಟ್ಟಿಯ ಇನ್ನೊಂದು ಮುಖ ಬಿಚ್ಚಿಟ್ಟ ರುಕ್ಮಿಣಿ ವಸಂತ್​: 'ಸಪ್ತಸಾಗರದಾಚೆ' ಶೂಟಿಂಗ್​ನಲ್ಲಿ ರಾತ್ರಿ ನಡೆದದ್ದೇನು?
Recommended image2
ಕೇಕ್​ ಕಟ್​ ಮಾಡಿ ರಕ್ಷಿತಾ ಶೆಟ್ಟಿ ಪ್ರೇಮಿಗಳ ದಿನ ಆಚರಣೆ: ಕೊನೆಗೂ ಗುಟ್ಟು ರಟ್ಟು ಮಾಡಿದ Bigg Boss ಪುಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved