MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Anant Nag Dada Saheb Phalke
Renuka Swamy Case Update
CM DK Shivakumar on KPSC
Upper Bhadra Project
Bengaluru-Mangaluru Vande Bharat
Karnataka Lokayukta Raids
Bengaluru Property Records
Archaeological Discovery Karnataka
Trump’s Greenland Agreement
MLA Suresh Gowda Daughter
IMD Weather Forecast
  • Home
  • Entertainment
  • TV Talk
  • ಹೊಚ್ಚ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ರಾಜಮಾತೆ ಅಶ್ವಿನಿ ಗೌಡ!

ಹೊಚ್ಚ ಹೊಸ ಧಾರಾವಾಹಿ ಮೂಲಕ ಕಿರುತೆರೆಗೆ ಮತ್ತೆ ಎಂಟ್ರಿ ಕೊಡ್ತಿದ್ದಾರೆ ರಾಜಮಾತೆ ಅಶ್ವಿನಿ ಗೌಡ!

ಬಿಗ್ ಬಾಸ್ ಸೀಸನ್ 12ರ ಬಳಿಕ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡು, ಸೈಲೆಂಟ್ ಆಗಿದ್ದ ಅಶ್ವಿನಿ ಗೌಡ, ಇದೀಗ ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಯಾವ ಧಾರಾವಾಹಿ ಗೊತ್ತಾ?

1 Min read
Author : Pavna Das
Published : Sep 23 2026, 08:34 PM IST
Share this Photo Gallery
  • FB
  • TW
  • Linkdin
  • Whatsapp
16
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ
Image Credit : Instgaram

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಚ್ಚ ಹೊಸ ಧಾರಾವಾಹಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶೀಘ್ರದಲ್ಲಿ ಹೊಚ್ಚ ಹೊಸ ಧಾರಾವಾಹಿ ಆರಂಭವಾಗಲಿದ್ದು. ಇದೀಗ ಪ್ರೊಮೋ ರಿಲೀಸ್ ಆಗಿದ್ದು, ಪ್ರೊಮೋ ಅಂತೂ ತುಂಬಾನೆ ಇಂಟ್ರೆಸ್ಟಿಂಗ್ ಆಗಿದ್ದು, ಧಾರಾವಾಹಿಯಲ್ಲಿ ಕಾಣಿಸಿಕೊಂಡ ಪಾತ್ರಗಳನ್ನು ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ದರ್ಶಕ್ ಗೌಡ ನಾಯಕ
Image Credit : Instgaram

ದರ್ಶಕ್ ಗೌಡ ನಾಯಕ

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟ, ಕಾವ್ಯಾಂಜಲಿ ಮತ್ತು ಅನುಪಲ್ಲವಿ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿದ್ದ ದರ್ಶಕ್ ಗೌಡ ಈ ಹೊಚ್ಚ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಇವರು ಶ್ರೀಮಂತ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ.

Related Articles

Related image1
Karna Serial ಟ್ವಿಸ್ಟ್​: ಮಗು ಹೆತ್ತು ಸಾಯ್ತಾಳಾ ನಿತ್ಯಾ? ಭಾಷೆ ಕೊಟ್ಟು ತನ್ನ ಗುಂಡಿ ತಾನೇ ತೋಡಿಕೊಂಡ್ನಾ ಕರ್ಣ
Related image2
Karna Serial: ನಿತ್ಯಾಳ ಮನದಲ್ಲಿ ಕರ್ಣನ ಮೇಲೆ ಮತ್ತೆ ಚಿಗುರಿತಾ ಪ್ರೀತಿ? ನಿಧಿ ಕಥೆ ಏನು
36
ನಾಯಕಿಯಾಗಿ ಎಂಟ್ರಿ ಕೊಟ್ಟ ಮಧುಮಿಥ
Image Credit : Instgaram

ನಾಯಕಿಯಾಗಿ ಎಂಟ್ರಿ ಕೊಟ್ಟ ಮಧುಮಿಥ

ಈ ಹಿಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿ ಎರಡು ತಿಂಗಳಲ್ಲಿ ಪ್ರಸಾರ ನಿಲ್ಲಿಸಿದ್ದ ‘ಲಕ್ಷ್ಮೀ ಟಿಫಿನ್ ರೂಮ್’ ಧಾರಾವಾಹಿ ನಾಯಕಿ ‘ಮಧುಮಿಥ ಗೌಡ ಈ ಧಾರಾವಾಹಿಯಲ್ಲಿ ತನ್ನ ಕನಸನ್ನು ನನಸಾಗಿಸುವ ಮಹತ್ತರ ಅಭಿಲಾಷೆ ಹೊತ್ತು ಮದುವೆ ಬಟ್ಟೆಯಲ್ಲಿಯೇ ಪುಸ್ತಕ ಹಿಡಿದು ಮನೆಬಿಟ್ಟು ಬರುವ ನಾಯಕಿಯಾಗಿ ನಟಿಸುತ್ತಿದ್ದಾರೆ.

46
ಓ ಮನಸೇ
Image Credit : Instgaram

ಓ ಮನಸೇ

ಧಾರಾವಾಹಿಗೆ ‘ಓ ಮನಸೇ’ ಎಂದು ಹೆಸರಿಟ್ಟಿದ್ದು, ಶೀಘ್ರದಲ್ಲಿ ಧಾರಾವಾಹಿ ಶುರುವಾಗಲಿದೆ. ಆದರೆ ಯಾವಾಗ ಶುರುವಾಗಲಿದೆ ಎನ್ನುವ ಮಾಹಿತಿ ಇಲ್ಲ. ಇನ್ನು ಈ ಧಾರಾವಾಹಿಯಲ್ಲಿ ವಿಭಿನ್ನ ಮನಸುಗಳ ಜೋಡಿ ಒಂದಾಗುವ ಕಥೆ ಇದೆ. ಇಲ್ಲಿ ನಾಯಕ ತನ್ನ ತಾಯಿಯ ಪ್ರೀತಿಗಾಗಿ ಹಂಬಲಿಸುವ ಚಿತ್ರಣವನ್ನು ತೋರಿಸಿದ್ದಾರೆ.

56
ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಅಶ್ವಿನಿ ಗೌಡ
Image Credit : Instgaram

ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ಅಶ್ವಿನಿ ಗೌಡ

ಬಿಗ್ ಬಾಸ್ ಸೀಸನ್ 12ರ ಬಳಿಕ ಟ್ರೋಲ್ ಗೆ ಗುರಿಯಾಗಿ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡು, ಸೈಲೆಂಟ್ ಆಗಿದ್ದ ಅಶ್ವಿನಿ ಗೌಡ, ಇದೀಗ ‘ಓ ಮನಸೇ’ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಕೆಲಸದ ಒತ್ತಡದಲ್ಲಿ ಮಗನನ್ನು ಕಡೆಗಣಿಸುವ, ಕೊನೆಗೆ ಮನೆಯನ್ನೇ ಬಿಟ್ಟು ಹೋಗುವ ತಾಯಿಯ ಪಾತ್ರದಲ್ಲಿ ಅಶ್ವಿನಿ ಗೌಡ ನಟಿಸಿದ್ದಾರೆ.

66
ಸಣ್ಣ ಕ್ಲಿಪ್ ಭಾರಿ ಸದ್ದು ಮಾಡಿದೆ
Image Credit : Instgaram

ಸಣ್ಣ ಕ್ಲಿಪ್ ಭಾರಿ ಸದ್ದು ಮಾಡಿದೆ

ಸದ್ಯ ಪ್ರೊಮೋದಲ್ಲಿ ಸಣ್ಣದಾದ ಗ್ಲಿಂಪ್ಸ್ ತೋರಿಸಿದ್ದು, ಅದು ಎಐ ವಿಡಿಯೋದಂತಿದೆ. ಅಶ್ವಿನಿ ಗೌಡ ಸಹ ಈ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಕೊಟ್ಟಿಲ್ಲ. ಆದರೆ ಅಭಿಮಾನಿಗಳು ಮಾತ್ರ ಅಶ್ವಿನಿ ಗೌಡ ಅವರ ಕಂ ಬ್ಯಾಕ್ ಗಾಗಿ ಕಾಯುತ್ತಿದ್ದಾರೆ. ಪ್ರೊಮೋದಲ್ಲಿ ಅವರ ಚಿಕ್ಕ ಗ್ಲಿಂಮ್ಸ್ ನೋಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ ರಾಜಮಾತೆ ಅಭಿಮಾನಿಗಳು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿಗಳ ಟಿಆರ್‌ಪಿ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
ಅತ್ತ Amruthadhaare ಭೂಮಿಕಾ ಪ್ರಪಾತಕ್ಕೆ ಬಿದ್ರೆ, ಇತ್ತ ಮಲ್ಲಿ ದುಬೈನಲ್ಲಿ ಮೋಜು ಮಾಡೋದಾ
Recommended image2
ನಟಿ ಮೇಘಾ ಶೆಟ್ಟಿ ಮನೆಯಲ್ಲಿ ಸೀಮಂತ ಸಂಭ್ರಮ: ಕ್ಯೂಟ್‌ ವಿಡಿಯೋಸ್‌, ಫೋಟೋಸ್​ ವೈರಲ್‌
Recommended image3
ಕ್ಯಾನ್ಸರ್‍‌ನಿಂದ ಬಳಲುತ್ತಿದ್ದ ಮಾಜಿ ಬಿಗ್‌ಬಾಸ್ ಸ್ಪರ್ಧಿಯ ಸ್ಥಿತಿ ಗಂಭೀರ, ಐಸಿಯುಗೆ ದಾಖಲು
Related Stories
Recommended image1
Karna Serial ಟ್ವಿಸ್ಟ್​: ಮಗು ಹೆತ್ತು ಸಾಯ್ತಾಳಾ ನಿತ್ಯಾ? ಭಾಷೆ ಕೊಟ್ಟು ತನ್ನ ಗುಂಡಿ ತಾನೇ ತೋಡಿಕೊಂಡ್ನಾ ಕರ್ಣ
Recommended image2
Karna Serial: ನಿತ್ಯಾಳ ಮನದಲ್ಲಿ ಕರ್ಣನ ಮೇಲೆ ಮತ್ತೆ ಚಿಗುರಿತಾ ಪ್ರೀತಿ? ನಿಧಿ ಕಥೆ ಏನು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved