- Home
- Entertainment
- TV Talk
- BBK 12: ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದಕ್ಕೆ 100% ಕಾರಣ ಏನು? ಈ ಸೀಕ್ರೆಟ್ ಈಗ ಬಹಿರಂಗ ಆಯ್ತು!
BBK 12: ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದಕ್ಕೆ 100% ಕಾರಣ ಏನು? ಈ ಸೀಕ್ರೆಟ್ ಈಗ ಬಹಿರಂಗ ಆಯ್ತು!
ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಫಿನಾಲೆಯ ಕಟ್ಟಕಡೆಯ ಎಪಿಸೋಡ್ ಪ್ರಸಾರ ಮಾತ್ರ ಬಾಕಿ ಇದೆ. ಸದ್ಯಕ್ಕೆ ಇಡೀ ಕರ್ನಾಟಕದ ತುಂಬಾ ಗಿಲ್ಲಿ ನಟ ನಟರಾಜ್ ಅವರೇ ವಿನ್ನರ್ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಆದರೆ, ಗಿಲ್ಲಿ ಗೆಲ್ಲೋದಕ್ಕೆ ನಿಜವಾದ ಕಾರಣವೇನು? ಇಲ್ಲಿದೆ ಸೀಕ್ರೆಟ್ ಸ್ಟೋರಿ..

ಬಿಗ್ ಬಾಸ್ ಕನ್ನಡ ಸೀಸನ್ 12 ಗ್ರಾಂಡ್ ಫಿನಾಲೆಯ ಕಟ್ಟಕಡೆಯ ಎಪಿಸೋಡ್ ಪ್ರಸಾರ ಮಾತ್ರ ಬಾಕಿ ಇದೆ. ಸದ್ಯಕ್ಕೆ ಇಡೀ ಕರ್ನಾಟಕದ ತುಂಬಾ ಗಿಲ್ಲಿ ನಟ ನಟರಾಜ್ ಅವರೇ ವಿನ್ನರ್ ಎಂಬ ಸುದ್ದಿ ಹಬ್ಬಿದೆ. ಆದರೆ, ಗಿಲ್ಲಿ ಗೆಲ್ಲೋದಕ್ಕೆ ನಿಜವಾದ ಕಾರಣ ಈಗ ಬಹಿರಂಗವಾಗಿದೆ..
ಗಿಲ್ಲಿ ನಟ ಈ ಬಾರಿಯ ಬಿಗ್ ಬಾಸ್ ಕನ್ನಡ ವಿನ್ನರ್ ಎಂಬ ಸುದ್ದಿ ಇಡೀ ಕರ್ನಾಟಕದ ತುಂಬೆಲ್ಲಾ ಹಬ್ಬಿಯಾಗಿದೆ. ಆದರೆ, ಈ ಗೆಲುವಿನ ಹಿಂದೆ ಏನಿದೆ? ಈ ಸ್ಟೋರಿ ನೋಡಿ..
ಹೌದು, ಬಿಗ್ ಬಾಸ್ ಕನ್ನಡ ಸೀಸನ್ 12ರ ವಿನ್ನರ್ ಗಿಲ್ಲಿ ಗೆಲ್ಲಲು ಮುಖ್ಯ ಕಾರಣ ‘ಹಣೆಬರಹ’.. ಹೌದು, ಗೆಲ್ಲಲು ವೋಟ್ ಬಂದಿದೆ. ಆದರೆ, ಗಿಲ್ಲಿಯೇ ಎಲ್ಲರಿಗಿಂತ ಜನರಿಗೆ ಹೆಚ್ಚು ಇಷ್ಟವಾಗಲು, ಅವರಿಗೇ ಜನರು ವೋಟ್ ಮಾಡಲು ಕಾರಣವೇ ಗಿಲ್ಲಿಯವರ ‘ಹಣೆಬರಹ’.. ಇದು 101% ನಿಜ.
ಗಿಲ್ಲಿ ಗೆಲುವಿಗೆ ಹಣೆಬರಹವೇ ಕಾರಣ ಎಂದು ಅಷ್ಟು ನಿಖರವಾಗಿ ಹೇಗೆ ಹೇಳು ಸಾಧ್ಯ? ಇದನ್ನು ಬೇರೆ ಯಾರು ಹೇಲಿದ್ದರೂ ಒಪ್ಪಬಹುದಿತ್ತು ಅಥವಾ ಒಪ್ಪದೇ ಇರಬಹುದಿತ್ತು. ಆದರೆ ಈ ಮಾತು ಸ್ವತಃ ಗಿಲ್ಲಿ ನಟನ ಬಾಯಿಂದಲೇ ಬಂದಿದೆ.
ಹೌದು, ಸ್ವತಃ ನಟ ಗಿಲ್ಲಿ ಅವರೇ ನಿರೂಪಕರಾದ ಕಿಚ್ಚ ಸುದೀಪ್ ಅವರ ಎದುರು ಈ ಮಾತನ್ನು ಹೇಳಿದ್ದಾರೆ. ಕಾರಣ, ಮತ್ತೆದೇ ಸುದೀಪ್.. ಹೌದು, ಕಲರ್ಸ್ ವಾಹಿನಿಯು ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.. ಅದರಲ್ಲಿ ಏನಿದೆ ಗೊತ್ತಾ?
ಕಿಚ್ಚ ಸುದೀಪ್ ಅವರು ಸ್ಪರ್ಧಿಗಳಲ್ಲಿ ಯಾರು ಹೊರಗಡೆ ಹೋಗಬೇಕು? ಎಂದು ಮಾತನಾಡಿದ್ದಾರೆ. ಆಗ ಸ್ಪರ್ಧಿಗಳು ತಮ್ಮ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಆಗ ಗಿಲ್ಲಿ ನಟ - “ಈ ಟ್ರೋಫಿ ಸಿಕ್ಕಿಲ್ಲ ಅಂದ್ರೆ ವಿನ್ ಆಗೋದು ನನ್ನ ಹಣೆಯಲ್ಲಿ ಬರೆದಿಲ್ಲ ಎಂದು ಅಂದುಕೊಳ್ಳಬೇಕು” ಎಂದು ಗಿಲ್ಲಿ ನಟ ಹೇಳಿದ್ದಾರೆ. ಅಲ್ಲಿಗೆ ಸೋಲು ಹಣೆಬರಹ ಎಂದಾದರೆ ಗೆಲುವು ಕೂಡ ಹಣೆಬರಹವಲ್ಲದೇ ಮತ್ತೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

