MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Bigg Boss 13ರ ಮತ್ತೊಂದು ಬಿಗ್​ ಅಪ್​ಡೇಟ್​ ಕೊಟ್ಟ ನಟ ಸೂರಜ್​ ಸಿಂಗ್​- ಛಾನ್ಸ್​ ಮಿಸ್​ ಮಾಡ್ಲೇಬೇಡಿ

Bigg Boss 13ರ ಮತ್ತೊಂದು ಬಿಗ್​ ಅಪ್​ಡೇಟ್​ ಕೊಟ್ಟ ನಟ ಸೂರಜ್​ ಸಿಂಗ್​- ಛಾನ್ಸ್​ ಮಿಸ್​ ಮಾಡ್ಲೇಬೇಡಿ

ಈ ಬಾರಿಯ ಬಿಗ್​ಬಾಸ್​ 13ನೇ ಸೀಸನ್​ ಜನಸಾಮಾನ್ಯರಿಗೂ ಅವಕಾಶ ನೀಡುತ್ತಿದ್ದು, ಸಾವಿರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ. ಆಡಿಷನ್ ವಿಡಿಯೋ ಕಳುಹಿಸಲು ಕಲರ್ಸ್ ಕನ್ನಡ ವಾಹಿನಿ ಸೂಚಿಸಿರುವ ನಾಲ್ಕು ಪ್ರಮುಖ ಹಂತಗಳು ಮತ್ತು ನಿಯಮಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

2 Min read
Author : Suchethana D
Published : Jun 14 2026, 07:04 PM IST
Share this Photo Gallery
  • FB
  • TW
  • Linkdin
  • Whatsapp
16
ಈ ಬಾರಿ ವಿಶೇಷ ಬಿಗ್​ಬಾಸ್​
Image Credit : Social Media

ಈ ಬಾರಿ ವಿಶೇಷ ಬಿಗ್​ಬಾಸ್​

ಹಿಂದೆಂದಿನ ಸೀಸನ್​ಗಿಂತಲೂ ಬಿಗ್​ಬಾಸ್​ನ 13ನೇ ಸೀಸನ್​ ಬಹಳ ಸ್ಪೆಷಲ್​ ಆಗಿದೆ. ಅದಕ್ಕೆ ಕಾರಣ, ಈ ಸಲ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿರೋದು. ಅದಕ್ಕಾಗಿಯೇ ಕಲರ್ಸ್​ ವಾಹಿನಿ ಇದಾಗಲೇ ಹಲವಾರು ಪ್ರೊಮೋಗಳನ್ನು ಬಿಡುತ್ತಲೇ ಇದ್ದು, ಇದಾಗಲೇ ಸಹಸ್ರಾರು ಮಂದಿ ಆಡಿಷನ್​ನಲ್ಲಿ ಭಾಗಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಲವರ್​ ಬಾಯ್​ ಸೂರಜ್​ ಸಿಂಗ್​ ಅಪ್​ಡೇಟ್​
Image Credit : Social Media

ಲವರ್​ ಬಾಯ್​ ಸೂರಜ್​ ಸಿಂಗ್​ ಅಪ್​ಡೇಟ್​

ಇದರ ನಡುವೆಯೇ ಬಿಗ್​ಬಾಸ್​​ 12ರ ಲವರ್​ ಬಾಯ್​ ಸೂರಜ್​ ಸಿಂಗ್​ ಅವರು ಇನ್ನೊಂದು ಬಿಗ್​ ಅಪ್​ಡೇಟ್​ ಕೊಟ್ಟಿದ್ದಾರೆ. ಬಿಗ್​ಬಾಸ್​ನಿಂದ ನನ್ನ ಜೀವನ ಬದಲಾಗಿದೆ. ನಿಮಗೂ ಬದಲಾಗುವ ಅವಕಾಶ ಇದೆ. ಆದ್ದರಿಂದ ಕೂಡಲೇ ಆಡಿಷನ್​ ಮಾಡಿ ಕಳುಹಿಸಿ. ನಿಮ್ಮ ಲೈಫ್​ನಲ್ಲಿಯೂ ಭಾರಿ ಬದಲಾವಣೆ ಆಗಬಹುದು ಎಂದಿದ್ದಾರೆ.

Related Articles

Related image1
ವಿಡಿಯೋದಲ್ಲಿ ಈ 4 ಮಾಹಿತಿ ಇರದಿದ್ರೆ Bigg Bossಗೆ ಸಿಗಲ್ಲ ಅವಕಾಶ: ವಾಹಿನಿಯಿಂದ ವಿಶೇಷ ಸೂಚನೆ
Related image2
Jodi No 1: ಬೆಡ್​ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ
36
ಆಡಿಷನ್​ ಹೇಗೆ ಕಳಿಸೋದು?
Image Credit : Colors Kannada Instagram

ಆಡಿಷನ್​ ಹೇಗೆ ಕಳಿಸೋದು?

ಇದಾಗಲೇ ಬಿಗ್​ಬಾಸ್​ ಜನಸಾಮಾನ್ಯನಿಗೆ ಹೇಗೆ ಆಡಿಷನ್​ ಕಳುಹಿಸಬೇಕು ಎಂದು ತಿಳಿಸಿದೆ. ಸರಿಯಾದ ರೂಲ್ಸ್​ ತಿಳಿದುಕೊಳ್ಳದೇ ಅರ್ಧಂಬರ್ಧ ತಿಳಿದುಕೊಂಡು ವಿಡಿಯೋ ಮಾಡಿ ಶೇರ್​ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಲರ್ಸ್​ ಕನ್ನಡ ವಾಹಿನಿ (Bigg Boss 12 in Colors Kannada) ಸ್ಪರ್ಧಿಗಳಿಗೆ ವಿಶೇಷ ಸೂಚನೆಯನ್ನು ನೀಡಿದೆ.

46
ವಾಹಿನಿ ಕೊಟ್ಟ ಸೂಚನೆ ಏನು?
Image Credit : bbkseason13 Instagram

ವಾಹಿನಿ ಕೊಟ್ಟ ಸೂಚನೆ ಏನು?

ಬಿಗ್​ಬಾಸ್​ ಆಡಿಷನ್​ನಲ್ಲಿ ಭಾಗವಹಿಸಲು ನೀವು ತೋರುತ್ತಿರುವ ಉತ್ಸಾಹ ನಮ್ಮನ್ನು ಅಚ್ಚರಿಗೊಳಿಸಿದೆ. ಆದರೆ ಉತ್ಸಾಹದ ಭರದಲ್ಲಿ ಆಡಿಷನ್​ ವಿಡಿಯೋ ಕಳುಹಿಸಲು ನಾವು ಸೂಚಿಸಿರುವ ನಾಲ್ಕು ಹಂತಗಳನ್ನು ಫಾಲೋ ಮಾಡಲು ಮರೆಯಬೇಡಿ ಎಂದು ವಾಹಿನಿ ಹೇಳಿದೆ.

56
ಇವೆಲ್ಲಾ ವಿಡಿಯೋದಲ್ಲಿ ಇರಲಿ
Image Credit : Colors Kannada Instagram

ಇವೆಲ್ಲಾ ವಿಡಿಯೋದಲ್ಲಿ ಇರಲಿ

ಎಲ್ಲಕ್ಕಿಂತ ಮುಖ್ಯವಾಗಿ, ವಿಡಿಯೋ ಮಾಡುವಾಗ ನಿಮ್ಮ ಸ್ಪೆಶ್ಯಾಲಿಟಿ ಏನು, ಬಿಗ್​ಬಾಸ್​ನಲ್ಲಿ ಭಾಗವಹಿಸಲು ನೀವು ಯಾಕೆ ಸೂಕ್ತ ವ್ಯಕ್ತಿ, ಸ್ಪರ್ಧೆಯಲ್ಲಿ ನಿಮ್ಮಿಂದ ನಾವು ಏನು ನಿರೀಕ್ಷಿಸಬಹುದು ಎಂಬುದನ್ನು ಸ್ಪಷ್ಟವಾಗಿ ಹೇಳಿ ಎಂದಿದೆ ಕಲರ್ಸ್​ ವಾಹಿನಿ.

66
ಇದನ್ನೂ ಹೇಳೋದು ಕಡ್ಡಾಯ
Image Credit : bbkseason13 Instagram

ಇದನ್ನೂ ಹೇಳೋದು ಕಡ್ಡಾಯ

ಪ್ರತಿಭೆ, ಆತ್ಮವಿಶ್ವಾಸ ಮತ್ತು ನಿಮ್ಮ ಟ್ಯಾಲೆಂಟ್​ ಅನ್ನು ತೋರಿಸಲೊಂದು ವೇದಿಕೆ. ಇಲ್ಲಿ ಎಂಟ್ರಿ ಪಡೆಯಲು ನೀವೆಷ್ಟು ಅರ್ಹರು ಎನ್ನುವುದನ್ನು ವಿಡಿಯೋದಲ್ಲಿ ತಪ್ಪದೇ ಹೇಳಿ. ಆಲ್​ ದಿ ಬೆಸ್ಟ್​ ಎಂದು ಹೇಳಲಾಗಿದೆ. ಆದ್ದರಿಂದ ನೀವು ಈ ನಾಲ್ಕು ನಿಯಮಗಳನ್ನು ಫಾಲೋಮಾಡಲೇಬೇಕಿದೆ.

ಇದಾಗಲೇ ಬಿಗ್​ಬಾಸ್​​ನ ಆಡಿಷನ್​ನಲ್ಲಿ ಭಾಗವಹಿಸಲು ನೀವು ಮೂರು ನಿಮಿಷಗಳ ವಿಡಿಯೋ ಮಾಡಬೇಕು. ಅದರಲ್ಲಿ ನೀವು ಬಿಗ್​ಬಾಸ್ ಮನೆಯಲ್ಲಿ ನೀವು ಏಕೆ ಇರಬೇಕು ಎನ್ನುವುದನ್ನು ತಿಳಿಸಬೇಕು. ಇದರಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು ಎಲ್ಲಾ ಡಿಟೇಲ್ಸ್​ ಕೊಟ್ಟು ವಿಡಿಯೋ ಮಾಡಿ colorskannada.jiostar.com ಗೆ ಕಳುಹಿಸಬೇಕು ಎಂದು ವಾಹಿನಿ ತಿಳಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಮನರಂಜನಾ ಸುದ್ದಿ
ಟಿವಿ ಶೋ
ಕಲರ್ಸ್ ಕನ್ನಡ

Latest Videos
Recommended Stories
Recommended image1
Jodi No 1: ಬೆಡ್​ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ
Recommended image2
PHOTOS: ಡಾಕ್ಟರ್‌ ಗಂಡ, ರಿಯಲ್ ಮಗನ ಜೊತೆ ಸಿಂಗಾಪುರಕ್ಕೆ ಹಾರಿದ Brahmagantu Serial ಸೌಂದರ್ಯ!
Recommended image3
Renu Sudhi cancer: 15 ವರ್ಷಕ್ಕೆ ಸ್ತನದಲ್ಲಿ ಗಡ್ಡೆ, ನಿರ್ಲಕ್ಷ್ಯ ಮಾಡಿದ ರೀಲ್ಸ್ ರಾಣಿಗೆ 3ನೇ ಹಂತದ ಕ್ಯಾನ್ಸರ್!
Related Stories
Recommended image1
ವಿಡಿಯೋದಲ್ಲಿ ಈ 4 ಮಾಹಿತಿ ಇರದಿದ್ರೆ Bigg Bossಗೆ ಸಿಗಲ್ಲ ಅವಕಾಶ: ವಾಹಿನಿಯಿಂದ ವಿಶೇಷ ಸೂಚನೆ
Recommended image2
Jodi No 1: ಬೆಡ್​ರೂಂ ವಿಷ್ಯ ಬೇಡ ಕಣೆ ಎಂದ್ರೂ ವೇದಿಕೆ ಮೇಲೆ ಹೇಳಬಾರದ್ದು ಹೇಳಿದ ನಟಿ ನಯನಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved