- Home
- Entertainment
- TV Talk
- ಮುಂಬೈ ಮನೆ ಸಾಲ ಇರೋವಾಗಲೇ ಹೊಸ ಕಾರ್ ತಗೊಂಡ Bigg Boss ರಕ್ಷಿತಾ ಶೆಟ್ಟಿ; ಎಷ್ಟು ರೂಪಾಯಿ?
ಮುಂಬೈ ಮನೆ ಸಾಲ ಇರೋವಾಗಲೇ ಹೊಸ ಕಾರ್ ತಗೊಂಡ Bigg Boss ರಕ್ಷಿತಾ ಶೆಟ್ಟಿ; ಎಷ್ಟು ರೂಪಾಯಿ?
Bigg Boss Rakshita Shetty: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಮಾತಿನ ಮೂಲಕವೇ ಜನರ ಮನಸ್ಸು ಕದ್ದಿದ್ದ ರಕ್ಷಿತಾ ಶೆಟ್ಟಿ ಈಗ ಇನ್ನೊಂದು ಹೆಜ್ಜೆ ಇಟ್ಟಿದ್ದಾರೆ. ತಿಂಗಳುಗಳ ಹಿಂದೆ Dompa Hut ಉದ್ಘಾಟನೆ ಮಾಡಿದ್ದ ರಕ್ಷಿತಾ ಶೆಟ್ಟಿ ಹೊಸ ಕಾರ್ ತಗೊಂಡಿದ್ದಾರೆ.

ಸಿಕ್ಕಾಪಟ್ಟೆ ಆಕ್ಟಿವ್
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ರಕ್ಷಿತಾ ಶೆಟ್ಟಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ದಿನಕ್ಕೊಂದು ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡುತ್ತ, ವಿವಿಧ ಊರುಗಳಿಗೆ ಭೇಟಿ ಕೊಡುತ್ತಿದ್ದಾರೆ.

ವಿಡಿಯೋ ಅಪ್‌ಲೋಡ್ ಮಾಡ್ತಾರೆ!
ಇದರ ಮಧ್ಯೆ ತಮ್ಮ ಯುಟ್ಯೂಬ್ ಚಾನೆಲ್‌ಗೆ ವಿಡಿಯೋಗಳನ್ನು ಕೂಡ ಅಪ್‌ಲೋಡ್ ಮಾಡುತ್ತಿದ್ದಾರೆ. ಬೇರೆ ಬೇರೆ ಕಡೆ ಹೋಗುವುದು, ಕಾರ್ಯಕ್ರಮಗಳಲ್ಲಿ ಭಾಗಿ ಆಗುವುದು ಜೊತೆಗೆ ಹೊಸ ವಿಷಯಗಳನ್ನು ಕೂಡ ಅವರು ಶೇರ್ ಮಾಡುತ್ತಿರುತ್ತಾರೆ.
ಸಾಲ ಇದೆ!
ರಕ್ಷಿತಾ ಶೆಟ್ಟಿ ಅವರು ಕುಟುಂಬದ ಜೊತೆಗೆ ಹೋಗಿ ಹೊಸ ಕಾರ್ ಖರೀದಿ ಮಾಡಿದ್ದಾರೆ. ಈಗಾಗಲೇ ಮುಂಬೈನಲ್ಲಿ ಮನೆ ತಗೊಂಡಿರುವ ಸಾಲ ಇದೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದರು. ಇವರು ಹೊಸ ಕಾರ್ ತಗೊಂಡಿರೋದು ನೋಡಿ ಅನೇಕರು ಖುಷಿಪಟ್ಟಿದ್ದಾರೆ.
ಬೆಲೆ ಎಷ್ಟು?
ರಕ್ಷಿತಾ ಶೆಟ್ಟಿ ಅವರು Maruti Suzuki Baleno ಕಾರ್ ಖರೀದಿ ಮಾಡಿದ್ದಾರೆ. ಇದಕ್ಕೆ ಆರಂಭದಲ್ಲೇ 6 ಲಕ್ಷ ರೂಪಾಯಿ ಬೆಲೆಯಿದೆ. ಬೇರೆ ಬೇರೆ ಮಾಡೆಲ್‌ಗಳಿಗೆ ಬೇರೆ ಬೇರೆ ಹಣವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

